10 ಒಗಟುಗಳು ಮತ್ತು ಉತ್ತರಗಳು | 10 Ogatugalu In Kannada

10 ಒಗಟುಗಳು ಮತ್ತು ಉತ್ತರಗಳು | 10 Ogatugalu In Kannada

10 ogatugalu in kannada, ಒಗಟುಗಳು 10, 10 ಒಗಟುಗಳು ಮತ್ತು ಉತ್ತರಗಳು, 10 ಒಗಟುಗಳು ಕನ್ನಡ, 10 ogatugalu kannada, 10 ಒಗಟುಗಳು ಮತ್ತು ಉತ್ತರಗಳು,

10 Ogatugalu In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
  1. ಅಜ್ಜಿಯ ಸೀರೆ ಮಡಚೋಕೆ ಆಗಲ್ಲ, ಅಜ್ಜನ ರೊಕ್ಕ ಎಣಿಸೋಕೆ ಆಗಲ್ಲ – ಮೋಡ, ನಕ್ಷತ್ರ –
  2. ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ – ಬುಗುರಿ
  3. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ.- ಬದನೇಕಾಯಿ
  4. ಸಾಗರ ಪುತ್ರ, ಸಾರಿನ ಮಿತ್ರ – ಉಪ್ಪು
  5. ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು – ನವಿಲು –
  6. ಲಟಪಟ ಲೇಡಿಗೆ ಒಂದೇ ಕಣ್ಣು – ಸೂಜಿ
  7. ಹಸಿರು ಕೋಲಿಗೆ ಮುತ್ತಿನ ತುರಾಯಿ – ಜೋಳದ
  8. ಕಡ್ಲೆ ಕಾಳಷ್ಟು ಹಿಂಡಿ 32 ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ – ಹಲ್ಲುಪುಡಿ
  9. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ – ರೊಟ್ಟಿ, ದೋಸೆ
  10. ಚಿಪ್ಪುಂಟು ಅಮೆಯಲ್ಲ, ಜುಟ್ಟುನಂಟು ಪೂಜಾರಿಯಲ್ಲ.ಮೂರು ಕಣ್ಣುನಂಟು ಹರನಲ್ಲ, ಹಾಗಾದರೆ ನಾನು ಯಾರು? — ತೆಂಗಿನಕಾಯಿ

ಇತರೆ ಸಂಬಂದಿಸಿದ ವಿಷಯಗಳು

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ತಾಳಿದವನು ಬಾಳಿಯಾನು ಗಾದೆ ಮಾತು

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

ಕನ್ನಡ ಗಾದೆ ಮಾತುಗಳು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ

ಶಕ್ತಿಗಿಂತ ಯುಕ್ತಿ ಮೇಲು ಅರ್ಥ

Leave a Reply

Your email address will not be published. Required fields are marked *