ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ | Chandrashekhar Kambar Information in Kannada

ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ

ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ, chandrashekhar kambar kannada, notes, pdf, about, history

ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ

Spardhavani Telegram

ಚಂದ್ರ ಶೇಖರ ಕಂಬಾರ

ಡಾ. ಚಂದ್ರ ಶೇಖರ ಕಂಬಾರ ಅವರು ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು ,ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು ಆಗಿದ್ದರು ಇವರು ಒಬ್ಬ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ ಹಾಗು ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು ಮತ್ತು ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ 1937 | Chandrashekhar Kambar Best Information In Kannada

Chandrashekhar Kambar Information in Kannada

ಚಂದ್ರಶೇಖರ ಕಂಬಾರ ಅವರ ಪರಿಚಯ

ಇವರ ವಿದ್ಯಾಭ್ಯಾಸವು ನಡೆದದ್ದು ಗೋಕಾಕ್ , ಬೆಳಗಾವಿ & ಧಾರವಾಡಗಳಲ್ಲಿ ಹಾಗೂ ಅಮೆರಿಕಾದ ಚಿಕಾಗೋ ವಿಶ್ವ ವಿದ್ಯಾಲಯದಲ್ಲಿ ದಿ ಆರಿಜನ್ ಅಂಡ್ ಡೆವಲಪ್‌ಮೆಂಟ್ ಆಫ್ ಕನ್ನಡ ಲಿಟರೇಚರ್‌ ಎಂ.ಎ ವಿಷಯದ ಬಗ್ಗೆ ( 1968-69 ) ಸಂಶೋಧನೆ ನಡೆಸಿ ಪಿ.ಎಚ್.ಡಿ ಪದವಿಗಳಿಸಿದರು . ಇದೇ ವಿಷಯದಲ್ಲಿ ಫುಲ್‌ಬೈಟ್ ವಿದ್ಯಾಂಸರೆನಿಸಿಕೊಂಡರು . ಅನಂತರ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ , ಪ್ರವಾಚಕರಾಗಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿ ಸಿದರು ಮತ್ತು ದೇಶ – ವಿದೇಶಗಳಲ್ಲಿ ಜಾನಪದ ಬಗ್ಗೆ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ .

ಚಂದ್ರಶೇಖರ ಕಂಬಾರ ಅವರ ಜೀವನ

chandrashekhar kambar in kannada

ಚಂದ್ರಶೇಖರ ಕಂಬಾರ ಜನ್ಮದಿನ?

೨ ಜನವರಿ ೧೯೩೭

ಚಂದ್ರಶೇಖರ ಕಂಬಾರ ಅವರು ಹುಟ್ಟಿದ ಜಿಲ್ಲೆ?

ಬೆಳಗಾವಿ ಜಿಲ್ಲೆ

ಬೆಂಗಳೂರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ . ( 1980-83 ) ಮೈಸೂರಿನ ಕನಾಟಕ ಸದಸ್ಯರಾಗಿ ( 1987-91 ) ನಾಟಕ ರಂಗಾಯಣದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ 1979 ರಲ್ಲಿ ಅಖಿಲ ಭಾರತ ಕ.ಸಾ.ಸಮ್ಮೇಳನದ ಅಂಗವಾಗಿ ಜರುಗಿದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ .

chandrashekhar kambar kannada

ಕವನ ಸಂಕಲನಗಳು

ಮುಗುಳು ಹೇಳುತ್ತೇನ ಕೇಳ , ತಕರಾರಿ ನವರು , ಸಾವಿರದ ನೆರಳು ( 1964 ) ಬೆಳ್ಳಿಮೀನು ಅಕ್ಕುಕ್ಕು .

ನಾಟಕಗಳು

ಚಾಳೇಶ ಮತ್ತು ನಾರ್ಸಿಸಸ್ , ಬೆಂಬತ್ತಿದ ಕಣ್ಣು ಪುಷ್ಪರಾಣಿ , ಹುಲಿಯ ನೆರಳು , ಬೆಪ್ಪ ತಕ್ಕಡಿ , ಬೋಳೆ ಶಂಕರ , ತುಕನ ಕನಸು , ಸಿರಿ ಸಂಪಿಗೆ , ಜೋಕು ಕುಮಾರ ಸ್ವಾಮಿ ಅಂಗಿಮ್ಯಾಲಂಗಿ , ಕಿಟ್ಟಿಯ ಕಥೆ , ಜೈಸಿದ್ಧ ನಾಯಕ , ಆಲಿಬಾಬ , ಕಾಡುಕುದುರೆ ( ಇದಕ್ಕೆ 1978 ರಲ್ಲಿ ರಾಷ್ಟ್ರ ಪ್ರಶಸ್ತಿ ) ನಾಯಿಕಥೆ , ಖರೋಖರ ಮತಾಂತರ ( ಭಾರತಾಂಬೆ ) ಹರಕೆಯ ಕುರಿ.

ಕಾದಂಬರಿಗಳು

 ಕರಿಮಾಯಿ , ಸಿಂಗಾರವ್ವ ( 2003 ರಲ್ಲಿ ಅತ್ಯುತ್ತಮ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ) & ಅರಮನೆ ( ಚಲನಚಿತ್ರವಾಗಿದೆ ) ಜೀಕೆ ಮಾಸ್ತರ ಪ್ರಣಯ ಪ್ರಸಂಗ , ಅಣ್ಣತಂಗಿ ಜಾನಪದ ಸಂಗ್ರಹಗಳು- ಬಣ್ಣಿಸಿ ಹಾಡವ , ನನಬಳಗ , ಉತ್ತರ ಕರ್ನಾಟಕದ ಜನಪದ , ರಂಗಭೂಮಿ ಬಯಲಾ ಟಗಳು , ಸಂಗ್ಯಾಬಾಳ್ಯಾ , ಲಕ್ಷಾಪತಿರಾಜನ.

ಚಂದ್ರಶೇಖರ ಕಂಬಾರ ಅವರ ಜೀವನ

chandrashekhara kambara information in kannada

ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ 1937 | Chandrashekhar Kambar Best Information In Kannada
ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ 1937

ಚಂದ್ರಶೇಖರ ಕಂಬಾರ ಅವರು ಪಡೆದ ಪ್ರಶಸ್ತಿಗಳು

ಜೋಕುಮಾರ ಸ್ವಾಮಿ – ನಾಟಕಕ್ಕೆ ಕಮಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ . ರಾಜ್ಯೋತ್ಸವ ಪ್ರಶಸ್ತಿ ( 1988 ).

ಸಿರಿ ಸಂಪಿಗೆ ಎಂಬ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( 1991 ) .

ಜೈಸಿದ್ದ ನಾಯಕ ನಾಟಕಕ್ಕೆ ವರ್ಧಮಾನ ಪ್ರಶಸ್ತಿ.

ಸಾವಿರ ನೆರಳು ಕವನಕ್ಕೆ ಕೇರಳದ ಕುಮಾರನ್ ಆಶನ್ ಪ್ರಶಸ್ತಿ.

1981 ರಲ್ಲಿ ಸಂಗೀತ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರವೆಂದು ರಾಜ್ಯ ಪ್ರಶಸ್ತಿ .

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ( 1983 ) ಪಂಪ ಪ್ರಶಸ್ತಿ , ಕಬೀರ್ ಸಮ್ಮಾನ್ ಪ್ರಶಸ್ತಿ ( 2002 ) ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ .

ಚಲನಚಿತ್ರ ರಂಗದಲ್ಲಿಯೂ ಇವರ ಸಾಧನೆ ಅಪಾರವಾ ದುದು 5 ಚಲನಚಿತ್ರಗಳನ್ನು ಸಾಕ್ಷ್ಯ ಚಿತ್ರಗಳನ್ನು ಇವರು ಸಿದ್ಧಪಡಿಸಿದ್ದಾರೆ ಹಲವಾರು , ಚಿತ್ರಗಳಿಗೆ ಸಾಕ್ಷ್ಯಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ .

ಇವರ ಋಷ್ಯಶೃಂಗ , ಕಾಡುಕುದುರೆ , ಹರಕೆಯ ಕುರಿ , ಸಿಂಗಾರವ್ವ ಅತ್ಯತ್ತಮ ಚಿತ್ರವೆಂದು ಹೆಸರಾಗಿವೆ . ಸಿಂಗಾರವ್ವ ಅತ್ಯುತ್ತಮ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಪಡೆದಿದೆ ( 2003 ).

2010 ನೇ ಸಾಲಿನ 46 ನೇ ಜ್ಞಾನಪೀಠ ಪ್ರಶಸ್ತಿಯು ಕನ್ನಡದ ಖ್ಯಾತ ಸಾಹಿತಿ , ಕಾದಂಬರಿಕಾರ , ನಾಟಕಕಾರ , ಡಾ || ಚಂದ್ರಶೇಖರ ಕಂಬಾರರ ದೊರೆತಿದ್ದು , ಈ ಜ್ಞಾನಪೀಠ ಪ್ರಶಸ್ತಿಯು 2012 ನೇ ಸಾಲಿನ ಜಾನಪದ ತಜ್ಞರಾದ ಸಮಗ್ರ ಸಾಹಿತ್ಯಕ್ಕೆ ಕನ್ನಡ ಭಾಷೆಗೆ 8 ನೇ ಜ್ಞಾನಪೀಠ ಪ್ರಶಸ್ತಿ ದೊರೆತಂತಾಗಿದೆ . ಇವರಿಗೆ 2012 ಸಾಲಿನ ದ.ರಾ .ಬೇಂದ್ರೆ ಪ್ರಶಸ್ತಿ ಲಭಿಸಿದೆ .

ಇತರೆ ವಿಷಯಗಳ ಮಾಹಿತಿ ಲಿಂಕ್

1 thoughts on “ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ | Chandrashekhar Kambar Information in Kannada

Leave a Reply

Your email address will not be published. Required fields are marked *