9th standard kannada notes Questions and Answers | 9ನೇ ತರಗತಿ ಕನ್ನಡ

9th standard kannada notes Questions and Answers | 9ನೇ ತರಗತಿ ಕನ್ನಡ

9th standard kannada notes Questions and Answers, 9ನೇ ತರಗತಿ ಕನ್ನಡ, 9 standard kannada notes pdf, kannada 9th standard notes scert textbooks

9th standard kannada notes Questions and Answers

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
9th standard kannada notes Questions and Answers | 9ನೇ ತರಗತಿ ಕನ್ನಡ
9th standard kannada notes Questions and Answers | 9ನೇ ತರಗತಿ ಕನ್ನಡ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕ್ರಿ.ಶ. 1904 ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜನಿಸಿದರು

ಇವರ ಪ್ರಮುಖ ಕೃತಿಗಳು

ಗರುಡಗಂಬದ ದಾಸಯ್ಯ , ಮೆರವಣಿಗೆ , ಹೇಮಾವತಿ ತೀರದಲ್ಲಿ , ಪುನರ್ಜನ್ಯ , ನಮ್ಮ ಊರಿನ ರಸಿಕರು

ಇವರ ಪ್ರವಾಸಕಥನ

ಅಮೆರಿಕದಲ್ಲಿ ಗೊರೂರು

ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಗೌರವ ಡಾಕ್ಟರೇಟ್ ಪದವಿ ಲಭಿಸಿದೆ

ಕಾದಂಬರಿಗಳು

ಹೇಮಾವತಿ (ಚಲನಚಿತ್ರ)
ಪುನರ್ಜನ್ಮ
.
ಮೆರವಣಿಗೆ.
ಊರ್ವಶಿ
ಕನ್ಯಾಕುಮಾರಿ ಮತ್ತು ಇತರ ಕತೆಗಳು.
ರಾಜನರ್ತಕಿ

ಕಥೆಗಳು

ಬೂತಯ್ಯನ ಮಗ ಅಯ್ಯ
ಕೋರ್ಟಿನಲ್ಲಿ ಗೆದ್ದ ಎತ್ತು

ಅನುವಾದಗಳು

ಮಲೆನಾಡಿನವರು
ಭಕ್ತಿಯೋಗ
ಭಗವಾನ್ ಕೌಟಿಲ್ಯ

ಸಂಪಾದನೆ

ಹೊಸಗನ್ನಡ ಪ್ರಬಂಧ ಸಂಕಲನ

ಪ್ರಶಸ್ತಿ ಮತ್ತು ಗೌರವಗಳು

1974ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
1980ರಲ್ಲಿ ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು.
1982ರಲ್ಲಿ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1995ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ – ಊರ್ವಶಿ ಚಿತ್ರಕ್ಕಾಗಿ (ಮರಣೋತ್ತರ)
ದೇವರಾಜ ಬಹದ್ದೂರ್ ಪ್ರಶಸ್ತಿ
ಅಭಿಮಾನಿಗಳು ಅರ್ಪಿಸಿದ ಗ್ರಂಥ- ಗೊರೂರು ಗೌರವ ಗ್ರಂಥ, ಸಂಸ್ಮರಣ ಗ್ರಂಥ , ಹೇಮಾವತಿಯ ಚೇತನ.

ಕರ್ನಾಟಕ ಏಕೀಕರಣ ಚಳುವಳಿ

ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತುಮಕೂರಿನ ವಿದ್ಯಾರ್ಥಿಗಳು 1941ರಲ್ಲಿ ಸ್ಥಾಪಿಸಿಕೊಂಡಿದ್ದ ಸಂಘಟನೆ – ಸನ್ಮಿತ್ರ ಸಂಘ. 16ನೆಯ ಡಿಸೆಂಬರ್ 1945, ಭಾನುವಾರ ಸಂಜೆ ತುಮಕೂರಿನ ಕೃಷ್ಣರಾಜ ಪುರಭವನದಲ್ಲಿ ನಡೆದ ಸನ್ಮಿತ್ರ ಸಂಘದ ಸಭೆಯಲ್ಲಿ ಗೊರೂರು ಅನುಮೋದಿಸಿದ ಗೊತ್ತುವಳಿ ಇಂತಿದೆ:
ಕನ್ನಡ ನಾಡಿನ ಏಕೀಕರಣಕ್ಕೆ ಸೇರಿರುವ ಈ ಸಭೆಯು, ಸಮಸ್ತ ಕನ್ನಡಿಗರೂ ಕರ್ನಾಟಕ ಏಕೀಕರಣವು ಕಾರ್ಯಕಾರಿಯಾಗಿ ರೂಪುಗೊಳ್ಳುವಂತೆ ಪೂರ್ಣ ಪ್ರಯತ್ನ ಮಾಡಬೇಕೆಂದು ಕನ್ನಡಿಗರನ್ನು ಬೇಡುತ್ತದೆ. ಕಾಂಗ್ರೆಸ್ಸಿನಿಂದ ಅಂಗೀಕೃತವಾದ ಈ ತತ್ತ್ವವನ್ನು ಕೂಡಲೇ ಕಾರ್ಯಕಾರಿಯಾಗಿ ಮಾಡಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಪಡಿಸುತ್ತದೆ.’

ಸಾಹಿತ್ಯ ಸೇವೆ

ಪದಗಳ ಅರ್ಥ

ಉದಾತ್ತ:: ಉನ್ನತ
ರಸಹೀನ :: ಸತ್ವಹೀನ
ಮೌಲ್ವಿ:: ಮುಸ್ಲಿಂ ಗುರು
ಅನಿರ್ವಚನೀಯ :: ಮಾತಲ್ಲಿ ವರ್ಣಿಸಲು ಸಾಧ್ಯವಾಗದ

ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಿಧನ

ಗೊರೂರರು ಸೆಪ್ಟೆಂಬರ್ 28, 1991ರಂದು ನಿಧನರಾದರು. ಮತ್ತೊಬ್ಬ ಗೊರೂರರು ನಮ್ಮಲ್ಲಿಲ್ಲ; ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲ. ಆದರೆ ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ.

Text Books

ಇತರೆ ಸಂಬಂದಿಸಿದ ಲಿಂಕ್

ದ್ವಿತೀಯ ಪಿಯುಸಿ ಕನ್ನಡ ಪಠ್ಯ ಪುಸ್ತಕ

ಕರ್ನಾಟಕದ ಇತಿಹಾಸ

ಕರ್ನಾಟಕ ಭಾಷೆ

3 thoughts on “9th standard kannada notes Questions and Answers | 9ನೇ ತರಗತಿ ಕನ್ನಡ

Leave a Reply

Your email address will not be published. Required fields are marked *