ಕನ್ನಡ ಸಮಾನಾರ್ಥಕ ಪದಗಳು | samanarthaka pada in kannada

ಕನ್ನಡ ಸಮಾನಾರ್ಥಕ ಪದಗಳು | samanarthaka pada in kannada

ಕನ್ನಡ ಸಮಾನಾರ್ಥಕ ಪದಗಳು, samanarthaka pada in kannada, samanarthaka pada words and list in kannada, synonyms words in kannada

ಕನ್ನಡ ಸಮಾನಾರ್ಥಕ ಪದಗಳು

synonyms meaning in kannada

ಸಮಾನಾರ್ಥಕ

ಸಮಾನಾರ್ಥಕ ಪದ ಎಂದರೇನು?

ಒಂದೇ ಭಾಷೆಯ ಪರ್ಯಾಯ ಪದ ಎರಡೂ ಒಂದೇ ಅರ್ಥವನ್ನು ಕೊಡುವ ಪದಗಳನ್ನು ಸಮಾನಾರ್ಥಕ ಪದಗಳು ಎಂದು ಕರೆಯುತ್ತಾರೆ.

ʼಜಾಯಿಲʼ ಎಂದರೆ __

ನಾಯಿ
ಮನಸ್ಸು
ನದಿ
ಮೋಡ

ಸರಿಯಾದ ಉತ್ತರ: ನಾಯಿ

ʼಸಂಕ್ರಂದನʼ ಪದದ ಅರ್ಥ _

ಗಿರೀಶ
ವಿನಾಯಕ
ಮನ್ಮಥ
ಹರಿ
ಸರಿಯಾದ ಉತ್ತರ: ಹರಿ

ʼಅಂಬುʼ ಎಂಬುದು__
ಅಬುಜ
ಸಮುದ್ರ
ಸಲಿಲ
ತುಪ್ಪ
ಸರಿಯಾದ ಉತ್ತರ: ಸಲಿಲ

ʼಹುಂಜʼ ಪದದ ಅರ್ಥ _
ಚರಣಾಯುಧ
ಚಕ್ಷು
ಬಧಿರ
ಗೇಹ
ಸರಿಯಾದ ಉತ್ತರ: ಚರಣಾಯುಧ

ʼಪ್ರಭಾತʼ ಪದದ ಅರ್ಥ _
ಬೆಳಗ್ಗೆ
ಒಳ್ಳೆಯ ಸಮಯ
ಬಯ್ಗು
ಸುಂದರ


ಸರಿಯಾದ ಉತ್ತರ: ಬೆಳಗ್ಗೆ

ʼಪ್ರಭಂಜನʼ ಎಂಬುದರ ಸಮನಾರ್ಥಕ ಪದ
ಕಾಂತಿ
ಪವನ
ಬಿಳಿಯಕೊಡೆ
ಪಶುಪತಿ
ಸರಿಯಾದ ಉತ್ತರ: ಪವನ

ʼಪಳುʼ ಎಂಬುದು__
ಕಾಡು
ಹಳ್ಳಿ
ಹಾವು
ಬಾಣ
ಸರಿಯಾದ ಉತ್ತರ: ಕಾಡು

samanarthaka pada in kannada

ʼಅನಲʼ ಪದದ ಅರ್ಥ _

ಬೆಂಕಿ
ಆನೆ
ಕುದುರೆ
ಹೆಡ್ಡ

ಸರಿಯಾದ ಉತ್ತರ: ಬೆಂಕಿ

‘ಅಬ್ಧಿಪ’ ಪದದ ಅರ್ಥ
ಆದಿತ್ಯ
ವರುಣ
ಅಂಬುಜ
ಜಲ
ಸರಿಯಾದ ಉತ್ತರ: ವರುಣ

ʼಗರ್ದಭʼ ಎಂಬುದರ ಸಮನಾರ್ಥಕ ಪದ
ಆನೆ
ಹಂದಿ
ಮೊಸಳೆ
ಕತ್ತೆ
ಸರಿಯಾದ ಉತ್ತರ: ಕತ್ತೆ

ಎಲರ್’ ಪದದ ಅರ್ಥ _
ಗುಡಿ
ದ್ರವ
ಬತ್ತ
ಗಾಳಿ
ಸರಿಯಾದ ಉತ್ತರ: ಗಾಳಿ

ʼಪದುಮʼ ಪದದ ಅರ್ಥ
ಕಾಮ
ಜಲಜ
ನೈದಿಲೆ
ಅರ್ಧಾಂಗಿ
ಸರಿಯಾದ ಉತ್ತರ:ನೈದಿಲೆ

ʼಹೂವುʼ ಎಂಬುದರ ಸಮನಾರ್ಥಕ ಪದ
ಎಲರ್‌
ಮುಲರ್‌
ತಾಮರೆ
ಪುಪ್ಷ
ಸರಿಯಾದ ಉತ್ತರ:ಮುಲರ್‌

ʼಗೇಹʼ ಪದದ ಅರ್ಥ
ಕಂದ
ಸೂರ್ಯ
ಮನೆ
ದೇಹ
ಸರಿಯಾದ ಉತ್ತರ: ಮನೆ

ʼಅಶ್ಮʼ ಎಂಬುದು__
ದೈತ್ಯ
ಮಹಿಷ
ಕಲ್ಲು
ದುಂಬಿ
ಸರಿಯಾದ ಉತ್ತರ: ಕಲ್ಲು

ʼನದೀನಂದನʼ ಎಂದರೆ __
ಭೀಷ್ಮ
ಕರ್ಣ
ಕೃಷ್ಣ
ಗಣಪತಿ

ಸರಿಯಾದ ಉತ್ತರ: ಭೀಷ್ಮ

ʼಕುರ್ಕʼ ಪದದ ಅರ್ಥ
ಚಿರತೆ
ನಾಯಿ
ನರಿ
ಮೊಲ
ಸರಿಯಾದ ಉತ್ತರ: ಚಿರತೆ

ʼವನಧಿʼ ಎಂಬುದರ ಸಮನಾರ್ಥಕ ಪದ
ಕುಮುದ
ಮಹಿ
ಜಿಂಕೆ
ಗೃಹಲಕ್ಷ್ಮಿ
ಸರಿಯಾದ ಉತ್ತರ: ಕುಮುದ

synonyms in kannada

ʼಬಯ್ಗುʼ ಎಂಬುದು__
ಕಳವೆ
ಸಂಜೆ
ಭಾಷೆಯ ಒಂದು ಗದರಿಸುವ ಪದ
ನಿಶಾಚರ
ಸರಿಯಾದ ಉತ್ತರ: ಸಂಜೆ

ʼಘೂಕʼ ಎಂಬುದರ ಸಮನಾರ್ಥಕ ಪದ
ಕಾಗೆ
ಗುಂಗೀಹುಳ
ಗೂಗೆ
ಕಡಿಮೆಮಾಡು
ಸರಿಯಾದ ಉತ್ತರ: ಗೂಗೆ

‘ತಿಮಿರ’ ಪದದ ಅರ್ಥ
ಬೆಂಗದಿರ
ಸರ್ಪ
ಆಕಾಶ
ಸಮೀರ
ಸರಿಯಾದ ಉತ್ತರ: ಸಮೀರ

ʼದ್ಯುಮಣಿʼ ಎಂದರೆ __
ವಾಯು
ಅರುಣ
ಪೃಥ್ವಿ
ತರಣಿ
ಸರಿಯಾದ ಉತ್ತರ:ತರಣಿ

ʼಇರಸಿಲುʼ ಪದದ ಅರ್ಥ _
ಮಳೆ
ದೇವಸ್ಥಾನ
ನೇವೇದ್ಯ
ಅರಳೆ
ಸರಿಯಾದ ಉತ್ತರ: ಮಳೆ

ʼವಾರಿದಪಥʼ ಎಂದರೆ __
ಅಂತರಿಕ್ಷ
ಸರ‍್ಯ
ಹಗಲು
ವಾಯುದೇವ
ಸರಿಯಾದ ಉತ್ತರ: ಅಂತರಿಕ್ಷ

ʼಭೂತಳʼ ಎಂಬುದರ ಸಮನಾರ್ಥಕ ಪದ
ತಾವರೆಕಾಮಧೇನು
ಭೂಮಿ
ನಾರು
ಸರಿಯಾದ ಉತ್ತರ: ಭೂಮಿ

‘ಅಬ್ಧಿ’ ಕ್ಕೆ ಸಮಾನವಾದ ಪದ
ವರುಣ
ಸಮುದ್ರ
ಗಂಧವಹ
ಏಣಾಂಕ

ಸರಿಯಾದ ಉತ್ತರ: ಸಮುದ್ರ

ಅರ್ಣವ’ ಪದದ ಅರ್ಥ _
ಅಂಬುದಿ
ಅಗ್ನಿ
ಅಂಶುಮಂತ
ಅರ್ಕ

ಸರಿಯಾದ ಉತ್ತರ:ಅಂಬುದಿ

ಅಜಾತ ಕ್ಕೆ ಸಮಾನವಾದ ಪದ
ಹುಟ್ಟಿಲ್ಲದವ
ಜಾತಿ ಬೇಧ ಇಲ್ಲದವ
ಸನ್ಯಾಸಿ
ಮಿತ್ರ

ಸರಿಯಾದ ಉತ್ತರ: ಹುಟ್ಟಿಲ್ಲದವ

‘ಶಾರ್ದೂಲ’ ಕ್ಕೆ ಸಮಾನವಾದ ಪದ
ಬಗ್ಗ
ಸಿಂಹ
ಕರಡಿ
ಘೋಟ

ಸರಿಯಾದ ಉತ್ತರ: ಬಗ್ಗ

‘ಸುರಭಿ’ ಪದದ ಅರ್ಥ _
ಹೂವು
ಗೋವು
ಕರಿ
ಅಶ್ವ

ಸರಿಯಾದ ಉತ್ತರ: ಗೋವು

ದ್ಯುಮಣಿ ಎಂದರೆ
ವಾಯು
ಅರುಣ
ಪೃಥ್ವಿ
ತರಣಿ

ಸರಿಯಾದ ಉತ್ತರ:ತರಣಿ

ʼಉರ್ವಿʼ ……………..
ಭೂಲೋಕ
ಶಂಕರ
ವಾರುವ
ಅರ್ಧಾಂಗಿ

ಸರಿಯಾದ ಉತ್ತರ: ಭೂಲೋಕ

ಇತರೆ ಪ್ರಮುಖ ಮಾಹಿತಿಗೆ ಈ ಕೆಳಗೆ ಕ್ಲಿಕ್ ಮಾಡಿ

ವಿಶ್ವ ಅಂಗವಿಕಲರ ದಿನಾಚರಣೆ

ವಿಶ್ವ ಮಣ್ಣಿನ ದಿನ 2021

ರೇಗುಲೇಟಿಂಗ್ ಆಕ್ಟ್ 1773

Leave a Reply

Your email address will not be published. Required fields are marked *