ಸಿಂಧೂ ನದಿ ಬಗ್ಗೆ ಪ್ರಶ್ನೋತ್ತರಗಳು 

ಸಿಂಧೂ ನದಿ ಉಗಮ : ಕೈಲಾಸ ಪರ್ವತ

ಉದ್ದ : 2880 ಕಿ.ಮೀ. ಭಾರತದಲ್ಲಿ 709 ಕಿ.ಮೀ.  

ಜಲಾನಯನ ಕ್ಷೇತ್ರ - 596.800 ಚ.ಕಿ.ಮೀ. ಭಾರತದಲ್ಲಿ 1.17,864 ಚ.ಕಿ.ಮೀ.

ಉಪನದಿಗಳು - ಜೇಲಂ , ಚಿನಾಬ್ , ರಾವಿ , ಬಿಯಾಸ್ , ಸಟ್ಲಡ್ , ಸಿಂಯೋಕ್ , ಸ್ಕರ್ದು

ಉಗಮ : ಜಮ್ಮು ಮತ್ತು ಕಾಶ್ಮೀರದ ಶೇಷನಾಗ  

ಉದ್ದ : 400 ಕಿ.ಮೀ.

ಸಿಂಧೂ ನದಿಯ ಉಗಮಸ್ಥಾನ ಯಾವುದು? 

ಕೈಲಾಸ ಪರ್ವತ