ಬ್ಯಾಂಕ್ ಬಗ್ಗೆ ಮಾಹಿತಿ

ಬ್ಯಾಂಕ್ ಬಗ್ಗೆ ಮಾಹಿತಿ

   ಬ್ಯಾಂಕ್ ಆಫ್ ಕಲ್ಕತ್ತಾವು 1806 ರಲ್ಲಿ ಸ್ಥಾಪನೆಯಾದ ಭಾರತದ ಮೊದಲ ಬ್ಯಾಂಕ್ ಆಗಿದ್ದು, ಬ್ಯಾಂಕ್ ಆಫ್ ಬೆಂಗಾಲ್ ಎಂದು ಹೆಸರು ಬದಲಾಗಿದೆ ಮತ್ತು ಇಂದು ಇದನ್ನು SBI ಎಂದು ಕರೆಯಲಾಗುತ್ತದೆ.

  ಅಲ್ಪಾವಧಿ ನಿಧಿಗಳನ್ನು ಕೊಳ್ಳುವ ಮತ್ತು ಮಾರುವ ಮಾರುಕಟ್ಟೆಗೆ ಹಣದ ಮಾರುಕಟ್ಟೆ ಎನ್ನುವರು

ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆಗಳನ್ನು ಬ್ಯಾಂಕಗಳೆಂದು ಕರೆಯುವರು.

ಬ್ಯಾಂಕ್ ಎಂಬ ಪದವು ಇಟಲಿ ಭಾಷೆಯ ಬ್ಯಾಂಕೋ ಎಂಬ ಪದದಿಂದ ಬಂದಿದೆ. 

ಭಾರತೀಯ ರಿಸರ್ವ ಬ್ಯಾಂಕ್ ಭಾರತದಲ್ಲಿ ಎಲ್ಲ ಬ್ಯಾಂಕಗಳ ನಾಯಕ 

ದೇಶದ ಹಣದ ಪೂರೈಕೆ ಮತ್ತು ನಿರ್ದೇಶಿಸುವ ಕೆಲಸ ನಿರ್ವಹಿಸುತ್ತದೆ. 

ಇನ್ನಷ್ಟು ಓದಲು ಕೆಳಗೆ ಕ್ಲಿಕ್ ಮಾಡಿ 

ಇನ್ನಷ್ಟು ಓದಲು ಕೆಳಗೆ ಕ್ಲಿಕ್ ಮಾಡಿ