ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಗಾದೆ ಮಾತು ವಿವರಣೆ | Veda Sulladaru Gade Sullagadu In Kannada

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಗಾದೆ ಮಾತು ವಿವರಣೆ | Veda Sulladaru Gade Sullagadu In Kannada

veda sulladaru gade sullagadu in kannada, veda sulladaru gade sullagadu explanation in kannada, veda sulladaru gade sullagadu, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಗಾದೆ ಮಾತು ವಿವರಣೆ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು meaning in kannada

Veda Sulladaru Gade Sullagadu In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

‘ಗಾದೆ’ ಎನ್ನುವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ, ಜಾಣ ನುಡಿ ಎಂದು ಹೇಳಬಹುದು. ಗಾದೆಯ ಮಾತಿನಲ್ಲಿ ತಿಳಿವಳಿಕೆಯದೆ, ನೀತಿ ಇದೆ, ನಗೆಚಾಟಿಕೆಯಿದೆ, ಒಳಿತು ಕೆಡುಕುಗಳ ಹೀಗಾಗಿಯೇ ‘ವೇದ ಸುಳ್ಳಾದರೆ ಗಾದೆ ಸುಳ್ಳಾಗದು’ ಎಂಬ ಮಾತಿದೆ.
ಗಾದೆಗಳು ಜೀವನದ ಸತ್ಯವನ್ನು ಎತ್ತಿ ಜ್ಞಾನ ಭಂಡಾರದಲ್ಲಿ ಅವುಗಳ ಇತ್ತಿ ಹಿಡಿಯುತ್ತವೆ. ಗಾದೆಗಳಿಗೆ ಬಹುದೊಡ್ಡದು. ಕಾಲ ದೇಶಗಳಿಗೂ ಅನ್ವಯತಿಯಿಲ್ಲ.

ಅವು ಎಲ್ಲಾ ‘ಸತ್ಯಗಳು. ನಾವು ಮಾತನಾಡುವಾಗ ಇಲ್ಲವೆ ಬರೆಯುವಾಗ ಗಾದೆಗಳನ್ನು ಸಂದರ್ಭಾನುಸಾರ ಬಳಸುವುದನ್ನು ಕಲಿಯಬೇಕು. ಏಕೆಂದರೆ ಸಾವಿರ ಪದಗಳಲ್ಲಿ ಹೇಳಬಹುದಾದ ವಿಚಾರಗಳನ್ನು ಒಂದು ಗಾದೆ ಹೇಳುತ್ತದೆ. ಹೀಗಾಗಿ ಗಾದೆಗಳು ಕನ್ನಡ ಸಾಹಿತ್ಯದ ಅತ್ಯಮೂಲ್ಯ ಆಸ್ತಿ ಎನ್ನಬಹುದು. ಈ ಸಂಪತ್ತನ್ನು ಉಳಿಸಿಕೊಂಡು ಬೆಳೆಸಿ ಕೊಂಡು ನಾವು ಹೋಗಬೇಕಾಗಿದೆ. – ಗಾದೆಮಾತುಗಳಲ್ಲಿ ಅಂತರ್ಗತವಾಗಿರುವ ವಿಚಾರ ಗಳನ್ನು ಸರಳ ಶೈಲಿಯಲ್ಲಿ ಬಿಡಿಸಿ ಹೇಳುವುದು ಒಂದು ಕಲೆ, ಇದನ್ನು ಗಾದೆಗಳ ವಿಸ್ತರಣೆ ಎಂದು ಕರೆಯಲಾಗುತ್ತದೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಗಾದೆ ಮಾತು ವಿವರಣೆ | Veda Sulladaru Gade Sullagadu In Kannada

ಇತರೆ ಸಂಬಂದಿಸಿದ ವಿಷಯಗಳು

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ತಾಳಿದವನು ಬಾಳಿಯಾನು ಗಾದೆ ಮಾತು

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

ಕನ್ನಡ ಗಾದೆ ಮಾತುಗಳು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ

ಶಕ್ತಿಗಿಂತ ಯುಕ್ತಿ ಮೇಲು ಅರ್ಥ

Leave a Reply

Your email address will not be published. Required fields are marked *