FDA & SDA Question & Answer In Kannada, ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನ, ಸಾಮಾನ್ಯ ಜ್ಞಾನ ಕನ್ನಡ, kannada fda sda question and answer
FDA & SDA Question & Answer In Kannada
ಎಫ್.ಡಿ.ಎ ಹಾಗೂ ಎಸ್.ಡಿ.ಎ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

Kannada FDA SDA Question And Answer

SDA FDA Kannada Question Paper With Answers
ಚೀನಾದ ಕಣ್ಣೀರು ನದಿ –
ಹ್ಯಾಂಗ್ ಹೋಂ
ಸೂರ್ಯೋದಯದ ನಾಡು
ಜಪಾನ್
ಮಧ್ಯರಾತ್ರಿ ಸೂರ್ಯನ ನಾಡು
ನಾರ್ವೆ
ಸಮುದ್ರದ ಆಳವನ್ನು ಅಳೆಯುವ ಉಪಕರಣ
-ಪ್ಯಾಥೋಮೀಟರ್
ಏಳು ಬೆಟ್ಟಗಳ ನಗರ
ರೋಮ್
ಸುಂದರ್ ಬನ್ಸ್ ಇರುವ ಜಾಗ
ಪಶ್ಚಿಮ ಬಂಗಾಳ
fda question paper with answer in kannada

ಭಾರತದ ಹೆಬ್ಬಾಗಿಲು
ಬಾಂಬೆ
ಸಾಂಬಾರು ಪದಾರ್ಥಗಳ ರಾಜ
ಮೆಣಸು
ಸಾಂಬಾರು ಪದಾರ್ಥಗಳ ರಾಣಿ
ಏಲಕ್ಕಿ
ಯುರೋಪಿನ ರೋಗಿಷ್ಯ
ಟರ್ಕಿ
ಭಾರತ – ನೇಪಾಳ ದೇಶದ ಜಂಟಿ ವಿದ್ಯುತ್ ಯೋಜನೆ
ಪಾಂಜೇಶ್ವರ ವಿದ್ಯುತ್ ಕೇಂದ್ರ
ಪಚ್ಚೆಗಳ ದ್ವೀಪ –
ಐರ್ ಲ್ಯಾಂಡ್
kpsc fda question papers with answers in kannada

ಮುತ್ತುಗಳ ದ್ವೀಪ
ಬಕ್ರೇನ್
ಲವಂಗದ ದ್ವೀಪ
ಜಾಂಜಿಬಾರ್
ಸಕ್ಕರೆ ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ
ಉತ್ತರ ಪ್ರದೇಶ
ಭಾರತದ ಭತ್ತದ ಕಣಜ
ಆಂಧ್ರಪ್ರದೇಶ
ಭಾರತದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ
ಕರ್ನಾಟಕ
ಪ್ರಪಂಚದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಷ್ಟ್ರ
ಬ್ರೆಜಿಲ್
ಎಫ್.ಡಿ.ಎ & ಎಸ್.ಡಿ.ಎ ಸಾಮಾನ್ಯ ಜ್ಞಾನ

ಸಕ್ಕರೆ ಹೆಚ್ಚು ಉತ್ಪಾದಿಸುವ ರಾಷ್ಟ್ರ
ಕ್ಯೂಬಾ
ಬಿಳಿ ಆನೆಗಳ ನಾಡು
ಥೈಲ್ಯಾಂಡ್
ಕಾಂಗರುಗಳ ನಾಡು
ಆಸ್ಟ್ರೇಲಿಯಾ
ಸನ್ಯಾಸಿಗಳ ಬೀಡು –
ಕೋರಿಯಾ
ಗಗನ ಚುಂಬಿ ಕಟ್ಟಡಗಳ ನಗರ
ನ್ಯೂಯಾರ್ಕ್
ಯುರೋಪಿನ ಕಾಳಗದ ಕಣ
– ಬೆಲ್ಜಿಯಂ
ಯುರೋಪಿನ ಆಟದ ಮೈದಾನ
ಸ್ವಿಡ್ಜೆರ್ ಲ್ಯಾಂಡ್
ಈಜಿಪ್ಟಿನ ವರ ಪ್ರಸಾದ
ನೈಲ್ ನದಿ
ಮಾಂಸವನ್ನು ಡಬ್ಬಗಳಲ್ಲಿ ತುಂಬಿಡುವ ಕೇಂದ್ರ
ಚಿಕಾಗೋ

ಭಾರತದ ಸಾಂಬಾರ ವನಗಳ ರಾಜ್ಯ
ಕೇರಳ
ಸಿಡಿಲುಗಳ ನಾಡು –
ಭೂತಾನ್
ಅರೆಬಿಯನ್ ಸಮುದ್ರದರಾಣಿ
ಕೊಚ್ಚಿನ್
FAQ
ಪವಿತ್ರನಾಡು
ಪ್ಯಾಲಸ್ಟೈನ್
ಸಹಸ್ರ ಸರೋವರಗಳ ನಾಡು
ಫಿನ್ ಲ್ಯಾಂಡ್
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
Ssngu