Rashtrapati Karyagalu in Kannada, ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು , ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು, ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು pdf
Rashtrapati Karyagalu in Kannada
ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು
ವಿಧಿ.53, ಒಕ್ಕೂಟದ ಕಾರ್ಯಾಂಗ ಅಧಿಕಾರ

ಸಂವಿಧಾನದ 53ನೇ ವಿಧಿಯ ಅನ್ವಯ ಭಾರತದಲ್ಲಿ ಯಾವುದೇ ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿಯ ಅನುಸಾರ ಜರುಗುತ್ತವೆ. ದೇಶದಲ್ಲಿ ಯಾವುದೇ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಬೇಕಾದರೆ ರಾಷ್ಟ್ರಪತಿಗಳ ಅಂಕಿತ ಹಾಕಬೇಕು. ಆಗ ಮಾತ್ರ ಕಾಯ್ದೆಯಾಗುತ್ತವೆ. ಇಂತಹ ಕಾರ್ಯಾಂಗೀಯ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳು ಹೊಂದಿದ್ದಾರೆ.
ರಾಷ್ಟ್ರಪತಿ ಹುದ್ದೆಯ ಬಗ್ಗೆ ವಿವರಣೆ
ಭಾರತ ದೇಶದಲ್ಲಿ ರಾಷ್ಟ್ರಪತಿಯ ಹೆಸರಿನಲ್ಲಿ ದೇಶದ ಎಲ್ಲಾ ಕಾರ್ಯಗಳು ನಡೆದರೂ ಅವುಗಳ ನಿರ್ದೇಶನ ನಿಯಂತ್ರಣ, ನಿರ್ವಹಣೆಗಳನ್ನು ಮಾಡುತ್ತಿರುವವರು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವ ಸಂಪುಟವಾದು ದ್ದರಿಂದ ರಾಷ್ಟ್ರಪತಿಯನ್ನು ಉತ್ಸವ ಮೂರ್ತಿ ಎಂದು ಕರೆಯುತ್ತಾರೆ.

ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು
ಇವರು ಕೇವಲ ಆಳುವವರೇ ಹೊರತು ಆಡಳಿತ ನಡೆಸುವವರಲ್ಲ ಎಂಬ ಮಾತಿದೆ. ಇದರಿಂದ ರಾಷ್ಟ್ರಪತಿಗಳನ್ನು ನಾಮಮಾತ್ರ ಶಿರೋಮಣಿ ಎಂದು ಕರೆಯಲಾಗುತ್ತಿದೆ.
ಡಾ||ಬಿ.ಆರ್.ಅಂಬೇಡ್ಕರ್ ಕೂಡ ಹೇಳುವಂತೆ “ರಾಷ್ಟ್ರಪತಿಗಳು ರಾಷ್ಟ್ರದ ಪ್ರಮುಖರೆಂದೂ, ಪ್ರಧಾನಿಗಳನ್ನೂ ಸರ್ಕಾರದ ಪ್ರಮುಖರೆಂದೂ ಕರೆದಿದ್ದಾರೆ”. ಕೆಲವು ವಿಶೇಷ ಸಂದರ್ಭ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡಾಗ ರಾಷ್ಟ್ರಪತಿ ಹುದ್ದೆಯ ಪಾತ್ರವು ಮಹತ್ವಪೂರ್ಣವಾದದ್ದು…ಮುಂದೆ ಓದಿರಿ …..
ಎಫ್ ಎ ಕ್ಯೂ
ರಾಷ್ಟ್ರಪತಿಗಳಿಗೆ ಪ್ರಮಾಣ ವಚನವನ್ನು ಯಾರು ಬೋಧಿಸುತ್ತಾರೆ ?
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ .
ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನ?
ರಾಷ್ಟ್ರಪತಿ ಹುದ್ದೆಯಾಗಿದೆ .

ಇತರೆ ವಿಷಯಗಳು
- ಕೇಂದ್ರ ಸರ್ಕಾರ ಬಗ್ಗೆ ಮಾಹಿತಿ
- ಸಂವಿಧಾನದ ಪ್ರಮುಖ ಲಕ್ಷಣಗಳು
- ಸಂವಿಧಾನದ ವಿಧಿಗಳು [1-395]
- ತುರ್ತು ಪರಿಸ್ಥಿತಿ (Emergency)
- ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು
- ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು