ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu With Answers

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada

rasa prashnegalu in kannada, ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು , kannada rasa prashnegalu with answers, , kannada rasa prashnegalu, kannada rasa prashnegalu pdf

Rasa Prashnegalu in kannada

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada
ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada

ರಸ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada
ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಟೈಗ್ರಿಸ್ ನದಿಯು ಹರಿಯುವ ದೇಶ

ಇರಾಕ್

ವಿಶ್ವದ ಅತಿ ಚಿಕ್ಕ ವಸಾಹತು

ಜಿಬ್ರಾಲ್ಟರ್

ಋಗೈದ ಕಾಲದಲ್ಲಿ ವಿಶೇಷವಾಗಿ ಪೂಜಿಸಲಾದ ದೇವರು

ಇಂದ್ರ

ನನಗೆ ನಿಮ್ಮ ರಕ್ತಕೊಡಿ , ನಾನು ನಿಮಗೆ ಸ್ವತಂತ್ರ ಕೊಡುತ್ತೇನೆ ಎಂದವರು

ಸುಭಾಷ್ ಚಂದ್ರ ಬೋಸ್

ನ್ಯಾಯ ಪ್ರಿಯನೆಂದು ಪ್ರಸಿದ್ಧನಾದ ರಾಜ

ಜಹಾಂಗೀರ್

ಭಾರತ ಬಿಟ್ಟು ತೊಲಗಿ ಚಳುವಳಿ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು

ಅಬ್ದುಲ್ ಕಲಾಂ

ಚಿಕ್ಕೋ ಚಳುವಳಿಯ ನೇತಾರ

ಸುಂದರ್‌ಲಾಲ್ ಬಹುಗುಣ

ಕಲ್ಲಿದ್ದಿಲಿನ ಪ್ರಕಾರಗಳಲ್ಲಿ ಅತ್ಯಂತ ಶ್ರೇಷ್ಠ ದರ್ಜೆಯದು

ಅಂತ್ರಾಸೈಟ್

ಜೀನಾಲಿಜಿ ಎಂದರೆ

– ವಂಶವೃಕ್ಷದ ಅಧ್ಯಯನ ಶಾಸ್ತ್ರ

ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ

ಸ್ಥಳ

ಬೆಕ್ಕಿನ ವೈಜ್ಞಾನಿಕ ಹೆಸರು

ಪಿಲಿಸ್ ಡೊಮೆಸ್ಸಿಕಾ

ಲೇಡಿ ಬರ್ಡ್

ಒಂದು ಜಾತಿಯ ಕೀಟ

ರೇಡಿಯೋದ ಸಂಶೋಧಕ

ಮಾರ್ಕೋನಿ

ಟಿವಿ ಕಂಡುಹಿಡಿದವನು

ಜಾನ್ ಲೊಗಿ ಬೇರ್ಡ್

ಇ.ಸಿ.ಜಿ.

ಎಲೆಕ್ಟ್ ಕಾರ್ಡಿಯೋ ಗ್ರಾಫ್

ಇದನ್ನು ಓದಿರಿ :- ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು

ಭಾರತದ ಮೇಲೆ ದಂಡೆತ್ತಿ ಬಂದ ಮೊದಲ ಮಹಮ್ಮದೀಯ

ಮಹಮದ್ ಘಸ್ನಿ

ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ

1942

ಭಾರತದ ರಾಷ್ಟ್ರೀಯ ಪ್ರಾಣಿ

ಹುಲಿ

ಭಾರತದ ರಾಷ್ಟ್ರೀಯ ಹೂ

ಕಮಲ

ಭಾರತದ ರಾಷ್ಟ್ರೀಯ ಪಕ್ಷಿ

ನವಿಲು

ಕೇರಳ ರಾಜ್ಯದ ರಾಜಧಾನಿ

ತಿರುವನಂತಪುರ

ಓಣಂ ಹಬ್ಬವನ್ನು ಆಚರಿಸುವ ರಾಜ್ಯ

ಕೇರಳ

ರೇಖಾಗಣಿತದ ಜ್ಞಾನವಿಲ್ಲದವರಿಗೆ ನನ್ನ ಮನೆಗೆ ಪ್ರವೇಶವಿಲ್ಲ ಎಂಬ ನಾನ ಬಾಗಿಲಿಗೆ ವೇತುಹಾಕಿದವನು

ಪ್ಲೇಟೋ

ಹಳೇಬೀಡು , ಬೇಲೂರು ದೇವಾಲಯಗಳನ್ನು ನಿರ್ಮಿಸಿದವರು

ಹೊಯ್ಸಳರು

ಹೊಯ್ಸಳ ಅರಸರ ಪ್ರಖ್ಯಾತ ದೊರೆ

ವಿಷ್ಣುವರ್ಧನ

ಧೂಮಕೇತುವಿನ ಬಾಲವು ಯಾವ ದಿಕ್ಕಿಗಿರುತ್ತದೆ ?

ಸೂರ್ಯನ ವಿರುದ್ಧ ದಿಕ್ಕು

ಉಪಗ್ರಹಗಳಿಲ್ಲದ ಗ್ರಹಗಳು

ಬುಧ – ಶುಕ್ರ

ಬಾಟ್ನಾನಗರ

ಶ್ರೀಲಂಕಾ

ಮಿಥೇನ್ ಅಣುವಿನಲ್ಲಿ ಪರಮಾಣುಗಳ ಸಂಖ್ಯೆ

ಐದು

ಬೆಲೂನಿನಲ್ಲಿ ತುಂಬುವ ವಾಯು

ಹೀಲಿಯಂ

ಹಾಲನ್ನು ಶುದ್ದೀಕರಿಸುವ ವಿಧಾನ ಕಂಡುಹಿಡಿದವರು –

ಲೂಯಿ ಪಾಶ್ಚರ್

ಭಾರತೀಯ ಪಂಚಾಂಗ ಯಾವ ಆಧಾರದ ಮೇಲೆ ರಚಿತವಾಗಿದೆ

ಶಕಕಾಲ

ಶಬ್ದ ಪ್ರಮಾಣವನ್ನು ಇದರಿಂದ ಅಳೆಯುತ್ತೇವೆ

ಡಿಸಿಬಲ್ಸ್

ಅಂಟು ರೋಗಗಳಿಗೆ ಸೂಕ್ಷ್ಮಜೀವಿಗಳೇ ಕಾರಣವೆಂದು ಹೇಳಿದವರು

ಲೂಯಿಪಾಶ್ಚರ್

ಆಮ್ಲ ಲೋಹದೊಂದಿಗೆ ವರ್ತಿಸಿ ಯಾವ ಅನಿಲನೀಡುತ್ತದೆ

ಹೈಡೋಜನ್

ನೀರಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ನಾಶಗೊಳಿಸಲು ಬಳಸುವ ಅನಿಲ

ಕ್ಲೋರಿನ್

ವಿದ್ಯುಚ್ಛಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಮಾರ್ಪಡಿಸುವ ಯಂತ್ರ

ಎಲೆಕ್ನಿಕ್ ಮೋಟಾರ್

ಜಠರ ಗ್ರಂಥಿಗಳು ಸ್ರವಿಸುವ ರಸ

ಜಠರರಸ

ಸಮಭಾಜಕ ವೃತ್ತದ ದಕ್ಷಿಣಕ್ಕಿರುವ 66.33 ° ಅಕ್ಷಾಂಶವನ್ನು ಏನೆಂದು ಕರೆಯುತ್ತಾರೆ .

ಅಂಟಾರ್ಟಿಕ್ ವೃತ್ತ

ರಾಜ್ಯಸ್ವಾಮ್ಯದ ನ್ಯೂಸ್ ಪ್ರಿಂಟ್ ಕಾರ್ಖಾನೆ ಇರುವ ರಾಜ್ಯ

ಮಧ್ಯಪ್ರದೇಶ

ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಸಾಧನ

ಟರ್‌ಬೈನ್

ಢಂಢಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವುದು

ಕೋಲ್ಕತ್ತದಲ್ಲಿ

ಆಹಾರದಲ್ಲಿರುವ ಶಕ್ತಿಯನ್ನು ಅಳೆಯುವ ಪ್ರಮಾಣ
  • ಕ್ಯಾಲೋರಿ
ಸೂರ್ಯನ ಬೆಳಕು ಈ ವಿಟಮಿನ್‌ನಲ್ಲಿರುತ್ತದೆ

‘ ಡಿ ‘ ಐಟಮಿನ್

ಅಚ್ಚು ಕಂಡು ಹಿಡಿದ ಮೊದಲರಾಷ್ಟ್ರ

ಜರ್ಮನಿ

ಹುಚ್ಚುನಾಯಿ ಕಡಿತಕ್ಕೆ ಔಷದ ಕಂಡುಹಿಡಿದವರು

ಲೂಯಿಪಾಶ್ಚರ್

ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ

21 % ರಷ್ಟು ಅರಣ್ಯಗಳಿವೆ

ಭಾರತದಲ್ಲಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ

ಕರ್ನಾಟಕ

ಹಾಲು ಮೊಸರಾಗಲು ಸಹಾಯವಾಗುವ ಜೀವಿ

ಬ್ಯಾಕ್ಟಿರಿಯಾ ( ಲ್ಯಾಕ್ಟೋಬೆಸಿಲನ್ )

ಚೀನಾದ ರಾಜಧಾನಿ

ಬೀಜಿಂಗ್

ಷಹಜಹಾನ್ ಯಾರ ನೆನಪಿಗಾಗಿ ತಾಜ್‌ಮಹಲ್‌ನ್ನು ಕಟ್ಟಿಸಿದನು

ತನ್ನ ಹೆಂಡತಿ ಮಮ್ತಾಜ್

ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಹಾಸ್ಯ ಮಂತ್ರಿ

ತೆನಾಲಿ ರಾಮಕೃಷ್ಣ

ಗಲಿವರ್ಸ್ ಟ್ರಾವೆಲ್ಸ್ ‘ ಈ ಕೃತಿ ರಚಿಸಿದವರು

ಜೋನಾಥನ್ ಸಿಪ್ಸ್

ಢಾಕಾ ಯಾವುದರ ರಾಜಧಾನಿ

ಬಾಂಗ್ಲಾದೇಶ

ಅಣುವಿನ ಕೇಂದ್ರವನ್ನು ಏನೆಂದು ಕರೆಯುತ್ತಾರೆ

ನ್ಯೂಕ್ಲಿಯಸ್

ಪೆಟ್ರೋಲಿಯಂ ಶುದ್ದೀಕರಣ ನಡೆಯುವ ಸ್ಥಳ

ಬರೌನಿ

‘ ಭಾರತದ ರೋರ್ ‘ ಎಂದು ಹೆಸರಾದ ನಗರ

ಛೋಟಾ ನಾಗಪುರ

ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಕಲ್ಲಿದ್ದಲು ದೊರೆಯುವ ಪ್ರದೇಶ

ರಾಣೀಗಂಜ್

ಮೊನಾಲಿಸಾ – ಲಿಯೋನಾರ್ಡೋ

ಡ – ವಿನ್ಸಿ

ಹತ್ತಿ ಬೆಳೆಗೆ ಉತ್ತಮವಾದ ಮಣ್ಣು

ಕಪ್ಪು

ಭಾರತದ ಮೊಟ್ಟಮೊದಲ ರೈಲು ಮಾರ್ಗ

ಮುಂಬಯಿ ಥಾನಾ

ಭಾರತದ ಹಾಸ್ ಎಂಜಲೀಸ್

ಮುಂಬೈ

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ

-ಕಲ್ಕತ್ತಾ

ಇತಿಹಾಸದ ಮೂರು ಪ್ರಮುಖ ಯುದ್ಧಗಳು ನಡೆದ ಪಾಣಿಪತ್
  • ಹರಿಯಾಣ ರಾಜ್ಯದಲ್ಲಿದೆ
ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada
ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *