ಕನ್ನಡದ ಬಿರುದಾಂಕಿತರು Kannada Kavigala Birudugalu
Poets Name and titles in kannada,ಕನ್ನಡ ಕವಿಗಳು ಮತ್ತು ಬಿರುದುಗಳು, kannada kavigalu information and poets list with biography, photos, chart, pdf , kannada kavigala birudugalu
Poets Name and titles in kannada Information in kannada
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಅಷ್ಟೇ ಅಲ್ಲ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗುತ್ತದೆ.
ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.
ಕನ್ನಡ ಕವಿಗಳು ಮತ್ತು ಬಿರುದುಗಳು Poets Name and titles in kannada information
ಬಿರುದುಗಳು | ಬಿರುದಾಂಕಿತರ ಹೆಸರು |
ಕರ್ನಾಟಕ ಸಂಗೀತ ಪಿತಾಮಹ | ಪುರಂದರ ದಾಸ
|
ಕರ್ನಾಟಕದ ಮಾರ್ಟಿನ್ ಲೂಥರ್ | ಬಸವಣ್ಣ
|
ಅಭಿನವ ಕಾಳಿದಾಸ | ಬಸವಪ್ಪಶಾಸ್ತ್ರಿ
|
ಕನ್ನಡದ ಆಸ್ತಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್
|
ಕನ್ನಡದ ದಾಸಯ್ಯ | ಶಾಂತಕವಿ
|
ಕಾದಂಬರಿ ಪಿತಾಮಹ | ಗಳಗನಾಥ
|
ತ್ರಿಪದಿ ಚಕ್ರವರ್ತಿ | ಸರ್ವಜ್ಞ
|
ಸಂತಕವಿ | ಪು.ತಿ.ನ.
|
ಕುಂದರ ನಾಡಿನ ಕಂದ | ಬಸವರಾಜ ಕಟ್ಟೀಮನಿ
|
ಪ್ರೇಮಕವಿ | ಕೆ.ಎಸ್.ನರಸಿಂಹಸ್ವಾಮಿ
|
ಚಲಿಸುವ ವಿಶ್ವಕೋಶ | ಕೆ.ಶಿವರಾಮಕಾರಂತ
|
ಚಲಿಸುವ ನಿಘಂಟು | ಡಿ.ಎಲ್.ನರಸಿಂಹಾಚಾರ್
|
ದಲಿತಕವಿ | ಸಿದ್ದಲಿಂಗಯ್ಯ
|
ಅಭಿನವ ಭೋಜರಾಜ | ಮುಮ್ಮಡಿ ಕೃಷ್ಣರಾಜ ಒಡೆಯರು
|
ಪ್ರಾಕ್ತನ ವಿಮರ್ಶಕ ವಿಚಕ್ಷಣ | ಆರ್.ನರಸಿಂಹಾಚಾರ್
|
ಕನ್ನಡದ ಕಬೀರ | ಶಿಶುನಾಳ ಷರೀಪ
|
ಕನ್ನಡದ ಭಾರ್ಗವ | ಕೆ.ಶಿವರಾಮಕಾರಂತ
|
ಕರ್ನಾಟಕದ ಗಾಂಧಿ | ಹರ್ಡೇಕರ್ ಮಂಜಪ್ಪ
|
ದಾನ ಚಿಂತಾಮಣಿ | ಅತ್ತಿಮಬ್ಬೆ
|
ಕನ್ನಡ ಕುಲಪುರೋಹಿತ | ಆಲೂರು ವೆಂಕಟರಾಯ
|
ಕನ್ನಡದ ಶೇಕ್ಸ್ಪಿಯರ್ | ಕಂದಗಲ್ ಹನುಮಂತರಾಯ
|
ಕನ್ನಡದ ಕೋಗಿಲೆ | ಪಿ.ಕಾಳಿಂಗರಾವ್
|
ಕನ್ನಡದ ವರ್ಡ್ಸ್ವರ್ತ್ | ಕುವೆಂಪು
|
ಕಾದಂಬರಿ ಸಾರ್ವಭೌಮ | ಅ.ನ.ಕೃಷ್ನರಾಯ
|
ಕರ್ನಾಟಕ ಪ್ರಹಸನ ಪಿತಾಮಹ | ಟಿ.ಪಿ.ಕೈಲಾಸಂ
|
ಕರ್ನಾಟಕದ ಕೇಸರಿ | ಗಂಗಾಧರರಾವ್ ದೇಶಪಾಂಡೆ
|
ಸಂಗೀತ ಗಂಗಾದೇವಿ | ಗಂಗೂಬಾಯಿ ಹಾನಗಲ್
|
ನಾಟಕರತ್ನ | ಗುಬ್ಬಿ ವೀರಣ್ಣ
|
ಚುಟುಕು ಬ್ರಹ್ಮ | ದಿನಕರ ದೇಸಾಯಿ
|
ಆದಿಕವಿ | ಪಂಪ
|
ಉಭಯ ಚಕ್ರವರ್ತಿ | ಪೊನ್ನ
|
ರಗಳೆಯ ಕವಿ | ಹರಿಹರ
|
ಕನ್ನಡದ ಕಣ್ವ | ಬಿ.ಎಂ.ಶ್ರೀ
|
ಕನ್ನಡದ ಸೇನಾನಿ | ಎ.ಆರ್.ಕೃಷ್ಣಾಶಾಸ್ತ್ರಿ
|
ಕರ್ನಾಟಕದ ಉಕ್ಕಿನ ಮನುಷ್ಯ | ಹಳ್ಳಿಕೇರಿ ಗುದ್ಲೆಪ್ಪ
|
ಯಲಹಂಕ ನಾಡಪ್ರಭು | ಕೆಂಪೇಗೌಡ
|
ವರಕವಿ | ಬೇಂದ್ರೆ
|
ಷಟ್ಪದಿ ಬ್ರಹ್ಮ | ರಾಘವಾಂಕ
|
ಸಾವಿರ ಹಾಡುಗಳ ಸರದಾರ | ಬಾಳಪ್ಪ ಹುಕ್ಕೇರಿ
|
ಕನ್ನಡದ ನಾಡೋಜ | ಮುಳಿಯ ತಿಮ್ಮಪ್ಪಯ್ಯ
|
ಸಣ್ಣ ಕತೆಗಳ ಜನಕ | ಮಾಸ್ತಿ ವೆಂಕಟೇಶ ಅಯ್ಯಂಗಾರ್
|
ಕರ್ನಾಟಕ ಶಾಸನಗಳ ಪಿತಾಮಹ | ಬಿ.ಎಲ್.ರೈಸ್
|
ಹರಿದಾಸ ಪಿತಾಮಹ | ಶ್ರೀಪಾದರಾಯ
|
ಅಭಿನವ ಸರ್ವಜ್ಞ | ರೆ. ಉತ್ತಂಗಿ ಚೆನ್ನಪ್ಪ
|
ವಚನಶಾಸ್ತ್ರ ಪಿತಾಮಹ | ಫ.ಗು.ಹಳಕಟ್ಟಿ
|
ಕವಿಚಕ್ರವರ್ತಿ | ರನ್ನ
|
ನಾಗಚಂದ್ರ | ಅಭಿನವ ಪಂಪ
|
poets name and titles in kannada pdf ಕವಿಗಳ ಹೆಸರು ಮತ್ತು ಬಿರುದುಗಳು
ಕರ್ನಾಟಕದ ಮೊದಲ ರಾಷ್ಟ್ರಕವಿ ಯಾರು?
ಮಂಜೇಶ್ವರ ಗೋವಿಂದ ಪೈ
ಅಚ್ಚ ಕನ್ನಡದ ದೊರೆ ಎಂದು ಪ್ರಸಿದ್ಧಿ ಪಡೆದವರು ಯಾರು?
ಕನ್ನಡದ ಮೊದಲ ಕವಿ?
ಪಂಪ
ಕನ್ನಡದ ಮೊದಲ ಶಾಸನ?
ಹಲ್ಮಿಡಿ ಶಾಸನ
ತ್ರಿಪದಿ ಛಂದಸ್ಸಿನ ಮೊದಲ ಬಳಕೆ?
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
ಕನ್ನಡದ ಮೊದಲ ಲಕ್ಷಣ ಗ್ರಂಥ?
ಕವಿರಾಜಮಾರ್ಗ
ಕನ್ನಡದ ಮೊದಲ ನಾಟಕ?
ಮಿತ್ರವಿಂದ ಗೋವಿಂದ (ಸಿಂಗರಾರ್ಯ)
Kannada poets names in Kannada-language
ಕನ್ನಡ ಕವಿಗಳ ಅಂಕಿತನಾಮ & ಬಿರುದುಗಳು
ಇತರ ಪ್ರಮುಖ ವಿಷಯಗಳ ಮಾಹಿತಿ
- ನಾಗಚಂದ್ರ ಕವಿ ಪರಿಚಯ
- ಕವಿರಾಜಮಾರ್ಗ ಬಗ್ಗೆ ಮಾಹಿತಿ
- ದೇವನೂರು ಮಹಾದೇವ ಕವಿ ಪರಿಚಯ
- ರಾಘವಾಂಕ ಕವಿ ಪರಿಚಯ
- ಕನ್ನಡ ಕವಿಗಳ ಹೆಸರು ಮತ್ತು ಕಾವ್ಯನಾಮ
- ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ
FAQ
ಕನ್ನಡದ ಮೊದಲ ಕವಿ?
ಪಂಪ
ಕನ್ನಡದ ಮೊದಲ ಶಾಸನ?
ಹಲ್ಮಿಡಿ ಶಾಸನ