ಕಾವೇರಿ ನದಿ ಬಗ್ಗೆ ಮಾಹಿತಿ | Kaveri River Information in Kannada

ಕಾವೇರಿ ನದಿಯ ಬಗ್ಗೆ ಪ್ರಬಂಧ | Kaveri River Information in Kannada Best No1 Prabandha

Kaveri River Information in Kannada, kaveri river kannada prabandha in kannada, ಕಾವೇರಿ ನದಿಯ ಬಗ್ಗೆ ಪ್ರಬಂಧ, ಕಾವೇರಿ ನದಿಯ ಬಗ್ಗೆ ವಿಷಯ , ಕಾವೇರಿ ನದಿಯ ಉಗಮ ಸ್ಥಾನ, essay on kaveri river in kannada

ಪರಿವಿಡಿ

Kaveri River Information in Kannada

ಈ ಲೇಖನದಲ್ಲಿ ಕಾವೇರಿ ನದಿಯ ಉಗಮ ಸ್ಥಾನ, ಸೇರಿದಂತೆ ಕಾವೇರಿ ನದಿ ಬಗ್ಗೆ ಮಾಹಿತಿ, ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

essay on kaveri river in kannada

ಕಾವೇರಿ ನದಿಯ ಬಗ್ಗೆ ಪ್ರಬಂಧ | Kaveri River Information in Kannada Best No1 Prabandha

ಕಾವೇರಿ ನದಿಯ ಇತಿಹಾಸ

ಪ್ರಾಚೀನ ತಮಿಳು ಸಾಹಿತ್ಯದಲ್ಲಿ, ನದಿಯನ್ನು ಪೊನ್ನಿ (ಚಿನ್ನದ ಸೇವಕಿ) ಎಂದೂ ಕರೆಯುತ್ತಾರೆ . ಕಾವೇರಿಯು ದಕ್ಷಿಣ ಭಾರತದ ಜನರಿಗೆ ಪವಿತ್ರ ನದಿಯಾಗಿದೆ ಮತ್ತು ಇದನ್ನು ಕಾವೇರಿಯಮ್ಮ ದೇವತೆ ಎಂದು ಪೂಜಿಸಲಾಗುತ್ತದೆ. ಇದು ಭಾರತದ ಏಳು ಪವಿತ್ರ ನದಿಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಕಾವೇರಿ ನದಿಯ ಬಗ್ಗೆ ಪ್ರಬಂಧ

ಕರ್ನಾಟಕದ ಜೀವನದಿ ಎಂದು ಕಾವೇರಿ ನದಿಯನ್ನು ಕರೆಯುತ್ತಾರೆ

ಕಾವೇರಿ ನದಿಯ ಉಗಮ ಸ್ಥಾನ

ಉಗಮ ಸ್ಥಳ – ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದಲ್ಲಿ ಇರುವ ತಲಕಾವೇರಿಯಲ್ಲಿ ಹುಟ್ಟುತ್ತದೆ.

ಕಾವೇರಿ ನದಿ ಹರಿಯುವ ಮಾರ್ಗ

ಪೂರ್ವದಿಕ್ಕಿಗೆ ಹರಿಯುವ ನದಿಯಾಗಿದ್ದು

Kaveri Nadi in Kannada

ಕಾವೇರಿ ನದಿಯ ಬಗ್ಗೆ ಪ್ರಬಂಧ | Kaveri River Information in Kannada Best No1 Prabandha

essay on kaveri river in kannada

ಕಾವೇರಿ ನದಿ ಯಾವ ಸಾಗರ ವನ್ನು ಸೇರುತ್ತದೆ

ಬಂಗಾಳಕೊಲ್ಲಿಯನ್ನು ಸೇರುತ್ತದೆ.

ಕಾವೇರಿ ನದಿಯ ಒಟ್ಟು ಉದ್ದ – 765KM

ಕಾವೇರಿ ನದಿಯು ಕರ್ನಾಟಕದಲ್ಲಿ ಹರಿಯುವ ಒಟ್ಟು ಉದ್ದ -380KM

ಕಾವೇರಿ ನದಿಯ ಉಪನದಿಗಳು

  • ಹಾರಂಗಿ
  • ಕಬಿನಿ
  • ಶಿಂಷಾ
  • ಹೇಮಾವತಿ
  • ಭವಾನಿ
  • ಲಕ್ಷಣ ತೀರ್ಥ
  • ಲೋಕಪಾವನಿ
  • ನೋಯಲ್
  • ಸುವರ್ಣವತಿ
  • ಅರ್ಕಾವತಿ
  • ವೃಷಭವತಿ

ಕಾವೇರಿ ನದಿಯ ಅಣೆಕಟ್ಟು

ಕಾವೇರಿ ನದಿಗೆ ಕರ್ನಾಟಕದಲ್ಲಿ ಮತ್ತು ತಮಿಳು ನಾಡಿನಲ್ಲಿ ಕಟ್ಟಿರುವ ಅಣೆಕಟ್ಟೆಗಳ ಮಾಹಿತಿ

ಕರ್ನಾಟಕದಲ್ಲಿ ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟುಗಳು

1) K.R.S ಅಣೆಕಟ್ಟು – ಮಂಡ್ಯ

2) ಗೊರೂರು ಅಣೆಕಟ್ಟು – ಹಾಸನ

3) ಕಬಿನಿ ಜಲಾಶಯ – ಮೈಸೂರು(ಎಚ್ ಡಿ ಕೋಟೆ)

4) ಹಾರಂಗಿ ಜಲಾಶಯ -ಕೊಡಗು

5) ಮೇಕೆದಾಟು ಅಣೆಕಟ್ಟು – ರಾಮನಗರ

ಕಾವೇರಿ ನದಿಯ ಬಗ್ಗೆ ಪ್ರಬಂಧ | Kaveri River Information in Kannada Best No1 Prabandha

ತಮಿಳುನಾಡು ರಾಜ್ಯದಲ್ಲಿ ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟುಗಳು

1) ಮೆಟ್ಟೂರು ಜಲಾಶಯ

2) ಸ್ಟಾಂಪ್ಲಿ ಜಲಾಶಯ

3) ಗ್ಯಾಂಡ್ ಜಲಾಶಯ

4) ಭವಾನಿ ಸಾಗರ ಜಲಾಶಯ

ಹೊಗೆನೆಕಲ್ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಜಲಪಾತ ಸೃಷ್ಟಿಯಾಗಿದೆ.

ಕಾವೇರಿ ನದಿಗೆ

ಕಾವೇರಿ ಜಲಮಾಪನ ಕೇಂದ್ರ ಇರುವುದು – ಚಾಮರಾಜನಗರ ಜಿಲ್ಲೆಯ ಬಿಳಿಗುಂಡ್ಲು

ಕಾವೇರಿ ನ್ಯಾಯಮಂಡಳಿ ಸ್ಥಾಪನೆಯಾದ ವರ್ಷ

1990 ಜೂನ್ 2

ಕಾವೇರಿ ನ್ಯಾಯಮಂಡಳಿಯ ಮೊದಲ ಅಧ್ಯಕ್ಷರು -ನ್ಯಾ ಚಿತ್ ತೋಷ್ ಮುಖರ್ಜಿ

ಕಾವೇರಿ ನ್ಯಾಯಮಂಡಳಿಯ ಪ್ರಸ್ತುತ ಅಧ್ಯಕ್ಷರು ನ್ಯಾ ಅಭಯ ಮನೋಹರ್ ಸ

ಕಾವೇರಿ ನದಿಯ ಜಲಪಾತಗಳು

ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳ ಇವೆ

ಗಗನಚುಕ್ಕಿ ಜಲಪಾತ – ಮಂಡ್ಯ ಜಿಲ್ಲೆ

ಭರಚುಕ್ಕಿ ಜಲಪಾತ – ಚಾಮರಾಜನಗರ

ಶಿವನಸಮುದ್ರ ಜಲವಿದ್ಯುತ್ ಯೋಜನೆ

ಕಾವೇರಿ ನದಿಗೆ ಶಿವನಸಮುದ್ರ ಜಲವಿದ್ಯುತ್ ಯೋಜನೆ 1902 ರಲ್ಲಿ ಮಾಡಲಾಗಿದೆ.

ಶಿವನಸಮುದ್ರ ಮೂಲಕ ಜಲ ವಿದ್ಯುತ್ ಪಡೆದ ಮೊದಲ ಸ್ಥಳ

ಭಾರತದಲ್ಲಿ ಮೊದಲು ವಿದ್ಯುತ್ ಪಡೆದ ನಗರ ಯಾವುದು

ಕೋಲಾರದ ಚಿನ್ನದ ಗಣಿ :- ಏಷ್ಯಾದಲ್ಲೇ ಮೊದಲ ಜಲ ವಿದ್ಯುತ್ ಪಡೆದ ನಗರ

1905 ರಲ್ಲಿ ಬೆಂಗಳೂರು

ಕಾವೇರಿ ನದಿಯ ಬಗ್ಗೆ ಪ್ರಬಂಧ | Kaveri River Information in Kannada Best No1 Prabandha

ಕಾವೇರಿ ನದಿಯಿಂದ ಸೃಷ್ಟಿಯಾದ ದ್ವೀಪಗಳು

1) ಶಿವನಸಮುದ್ರ – ಮಂಡ್ಯ

2) ಶ್ರೀರಂಗಪಟ್ಟಣ – ಮಂಡ್ಯ

3) ಶ್ರೀರಂಗಂ -ತಮಿಳುನಾಡು

ಕಾವೇರಿ ನದಿ ಹರಿಯುವ ರಾಜ್ಯಗಳು

ಕಾವೇರಿ ನದಿ ಹರಿಯುವ ರಾಜ್ಯಗಳು/ವಿವಾದ

1 ) ಕರ್ನಾಟಕ

2) ತಮಿಳುನಾಡು

3) ಕೇರಳ

4) ಪುದುಚೇರಿ

ಕಾವೇರಿ ನದಿಯ ಉಪಯೋಗಗಳು

  • ಕಾವೇರಿ ನದಿಗೆ 12 ಜಲಾಶಯ ಮತ್ತು ಅಣೆಕಟ್ಟುಗಳಿವೆ.
  • ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ.
  • ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ 72 ಮೈಲಿಗಳಷ್ಟು ಉದ್ದವಿದ್ದು, 10,000 ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
  • ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ.
  • ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್‍ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು.
  • ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.

FAQ

ಕಾವೇರಿ ನದಿಯ ಉಗಮ ಸ್ಥಾನ ಯಾವುದು?

ತಲಕಾವೇರಿ

ಕಾವೇರಿ ನದಿ ————- ಸಾಗರ ವನ್ನು ಸೇರುತ್ತದೆ

ಬಂಗಾಳಕೊಲ್ಲಿ

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *