ಸ್ಪರ್ಧಾವಾಣಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 7 ವಲಯಗಳು

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 7 ವಲಯಗಳು

ವಲಯ —  ಕೇಂದ್ರ ಕಛೇರಿ—  ವ್ಯಾಪ್ತಿಗೆ ಬರುವ ಜಿಲ್ಲೆಗಳು

ದಕ್ಷಿಣ :-  ಮೈಸೂರು — ಮೈಸೂರು , ಕೊಡಗು , ಮಂಡ್ಯ , ಹಾಸನ , ಚಾಮರಾಜ ನಗರ

ಪಶ್ಚಿಮ:-  ಮಂಗಳೂರು —ದಕ್ಷಿಣ ಕನ್ನಡ , ಉತ್ತರ ಕನ್ನಡ , ಚಿಕ್ಕಮಗಳೂರು , ಉಡುಪಿ

ಪೂರ್ವ:-  ದಾವಣಗೆರೆ— ದಾವಣಗೆರೆ , ಚಿತ್ರದುರ್ಗ , ಶಿವಮೊಗ್ಗ , ಹಾವೇರಿ ಕೇಂದ್ರ | ಬೆಂಗಳೂರು ಬೆಂಗಳೂರು , ಬೆಂಗಳೂರು ಗ್ರಾ , ತುಮಕೂರು , ಕೋಲಾರ , ಕೆ.ಜಿ.ಎಫ್ . ಚಿಕ್ಕಬಳ್ಳಾಪೂರ , ರಾಮನಗರ

ಉತ್ತರ:-  ಬೆಳಗಾವಿ —ಬೆಳಗಾವಿ , ವಿಜಯಪುರ , ಧಾರವಾಡ , ಬಾಗಲಕೋಟ , ಗದಗ

ಈಶಾನ್ಯ:-  ಕಲಬುರಗಿ —ಕಲಬುರಗಿ , ಬೀದರ , ಯಾದಗಿರ

ಬಳ್ಳಾರಿ:-  ಬಳ್ಳಾರಿ —ಬಳ್ಳಾರಿ , ರಾಯಚೂರು , ಕೊಪ್ಪಳ

ಸ್ಪರ್ಧಾವಾಣಿ

 

Leave a Reply

Your email address will not be published. Required fields are marked *