ಕನ್ನಡ ವರ್ಣಮಾಲೆ ಚಾರ್ಟ್ | Kannada Varnamala Chart

ಕನ್ನಡ ವರ್ಣಮಾಲೆ ಚಾರ್ಟ್ | Kannada Varnamala Chart

Kannada Varnamala Chart, varnamala chart in kannada with examples, kannada varnamale chart, Notes, kannada varnamale chart with pictures pdf

ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ.

ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ.

ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಕರೆಯುವರು.

ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗಿಸಬೇಕಾದರೆ ಆ ಭಾಷೆಯ ವ್ಯಾಕರಣದ ಪರಿಚಯ ಅತ್ಯಾವಶ್ಯಕ.ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.

ಕನ್ನಡ ಭಾಷೆಯಲ್ಲಿ ಒಟ್ಟು 49 ಅಕ್ಷರಗಳಿವೆ ಇವುಗಳನ್ನು ವರ್ಣಗಳು ಎಂದು ಕರೆಯಲಾಗುತ್ತದೆ.

ಈ ಅಕ್ಷರಗಳ ಕ್ರಮಬದ್ಧವಾದಂತಹ ಜೋಡಣೆಗೆ ಅಕ್ಷರಮಾಲೆ ಅಥವಾ ವರ್ಣಮಾಲೆ ಎಂದು ಕರೆಯುವರು.

ಕನ್ನಡ ವರ್ಣಮಾಲೆ ಚಾರ್ಟ್ | Kannada Varnamala Chart

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ ಕ್ಷ ಙ್ಞ

ಹೃಸ್ವಸ್ವರಗಳು

ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸವಂತಹ ಸ್ವರಗಳಿಗೆ ಹೃಸ್ವಸ್ವರಗಳು ಎನ್ನುವರು.

ದೀರ್ಘಸ್ವರಗಳು

ಎರಡು ಮಾತ್ರಾ ಕಾಲದಲ್ಲಿ ಉಚ್ಚರಿಸುವಂತಹ ಸ್ವರಗಳಿಗೆ ದೀರ್ಘಸ್ವರಗಳು ಎನ್ನುವರು.

Leave a Reply

Your email address will not be published. Required fields are marked *