Kannada GK Questions With Answers, Kannada Quiz Questions With Answers, ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು,
Kannada GK Questions With Answers
ಕನ್ನಡ ರಸಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದ ಪ್ರಶ್ನೋತ್ತರವಾಗಿದೆ.

general knowledge questions in kannada with answers

ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು
ಹಿರೋಶಿಮಾ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ಹಾಕಿದ್ದು
ಎರಡನೆಯ ಮಹಾಯುದ್ಧದಲ್ಲಿ
ಅಂತರರಾಷ್ಟ್ರೀಯ ನ್ಯಾಯಲಯ
ಹೇಗ್ನಲ್ಲಿದೆ
ನೇತಾಜಿ ಜರ್ಮನಿಯಲ್ಲಿ ಕಟ್ಟಿದ ಸೇನೆಯ ಹೆಸರು
ಭಾರತೀಯ ರಾಷ್ಟ್ರೀಯ ಸೇನೆ ( ಐಎನ್ಎ )
ವಿಕ್ರಂ ಸಾರಾಬಾಯಿ ಬಾಹ್ಯಾಕಾಶಕೇಂದ್ರ
ತಿರುವನಂತಪುರದಲ್ಲಿದೆ .
ಕಾಲರಾ , ಟೈಫಾಯಿಡ್ಗೆ ಕಾರಣವಾಗುವ ಕ್ರಿಮಿ
ನೊಣ
ಭಾರತದ ಸುಪ್ರೀಂ ಕೋರ್ಟ್ ಪ್ರಾರಂಭವಾದ ದಿನ
20 ಜನವರಿ 1950 .
ಭಾರತದ ಕೋಗಿಲೆ
ಸರೋಜಿನಿ ದೇವಿ ನಾಯ್ಡು
ಅಜಂತ ಎಲ್ಲೋರಾ ದೇವಾಲಯವನ್ನು ನಿರ್ಮಿಸಿದವರು
-ರಾಷ್ಟ್ರಕೂಟರು
ಗೋಬರ್ ಗ್ಯಾಸ್ನಲ್ಲಿರುವ ಮುಖ್ಯ ವಾಯು
ಮಿಥೇನ್
ಏಷ್ಯಾದ ಅತಿ ದೊಡ್ಡ ನಗರ
ಟೋಕಿಯೋ .
ಗ್ರೇಟ್ ಬ್ಯಾರಿಯರ್ ರೀಫ್ ಎಲ್ಲಿದೆ ?
ಆಸ್ಟ್ರೇಲಿಯಾದ ಈಶಾನ್ಯಕರಾವಳಿಯಲ್ಲಿದೆ
ಅಣುಸ್ಥಾವರದಲ್ಲಿ ಬಳಸುವ ಇಂಧನ
ಯುರೇನಿಯಂ
1979 ರಲ್ಲಿ ನೇಣಿಗೇರಿಸಲ್ಪಟ್ಟಪಾಕಿಸ್ತಾನ ಅಧ್ಯಕ್ಷ-
ಜೆಡ್.ಎ. ಭುಟ್ಟೋ
ಇವರನ್ನು ಗೋವಾ ವಿಮೋಚನಾ ಚಳುವಳಿಯ ತಂದೆ ಎನ್ನಲಾಗಿದೆ
ತ್ರಿಸ್ಪಾವ್ ಬ್ರಗಾನ್ಝಾ
ಕುಳಿ ಕಳಿಂಗ ಇರುವ ರಾಜ್ಯ
– ಒರಿಸ್ಸಾ
ಟಿಪ್ಪು ತನ್ನ ಮಕ್ಕಳನ್ನು ಒತ್ತೆ ಇಟ್ಟ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಹೊಂದಿದ ಚಾಳುಕ್ಯ ಅರಸ
-ಇಮ್ಮಡಿ ಪುಲಕೇಶಿ
ತಾಳಿಕೋಟೆ ಯುದ್ಧ ನಡೆದದ್ದು
ಕ್ರಿ.ಶ. 1565
ತನ್ನ ರಾಜಧಾನಿಯನ್ನು ದೆಹಲಿಯಿಂದ- ಮಹಮದ್-
ಬಿನ್ – ತುಘಲಕ್
ಶಾತವಾಹನರ ರಾಜಧಾನಿ
-ಪೈತಾನ್
ಮೊಗಲ್ ಸಾಮ್ರಾಜ್ಯದ ಯಾವ ಅರಸನ ಕಾಲವನ್ನು ಸುವರ್ಣಯುಗವೆಂದು ಕರೆಯಲಾಯಿತು
ಷಹಜಹಾನ್
ಚೀನಿ ಯಾತ್ರಿಕ ಹೂಯೆನ್ ತ್ಸಾಂಗ್ ಭೇಟಿನೀಡಿದ್ದು
ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ
ಶುಂಗ ಸಂತತಿಯ ಸ್ಥಾಪಕ
ಪುಷ್ಯಮಿತ್ರ
ಮೊದಲನೆ ತರೈನ್ ಯುದ್ಧ ನಡೆದದ್ದು
ಕ್ರಿ . ಶ . 1191
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಶಿವಾಜಿಯ ಗುರು
ದಾದಾಜಿ ಕೊಂಡದೇವ
ಕೆಳದಿಯ ಅರಸರಲ್ಲಿ ಪ್ರಖ್ಯಾತನಾದವನು
ಶಿವಪ್ಪನಾಯಕ
ಬ್ರಿಟಿಷರು ಹಾಗೂ ಸಿರಾಜ್ – ಉದ್ – ದೌಲನ ನಡುವೆ ನಡೆದ ಯುದ್ಧ
ಪ್ಲಾಸಿಕವನ ‘
ಸಹಾಯಕ ಸೈನ್ಯ ‘ ಪದ್ಧತಿಯನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್ ಜನರಲ್
ಲಾರ್ಡ್ ವೆಲ್ಲೆಸ್ಲಿ
ಬಂಗಾಳದ ವಿಭಜನೆ
1905 ರಲ್ಲಿ ಆಯಿತು .
2002 ನೇ ಸಾಲಿನ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು
ಸೌಂದಯ್ಯ
ಸಾಂಖ್ಯ ದರ್ಶನದ ಸಂಸ್ಥಾಪಕರು
ಕಪಿಲ
ತ್ಯಾಗರಾಜರು ತಮ್ಮ ಕೀರ್ತನೆಗಳನ್ನು ರಚಿಸಿರುವ ಭಾಷೆ
ತೆಲಗು
ಪಾಕಿಸ್ತಾನದ ಮೊದಲ ಗವರ್ನರ್ ಜನರಲ್
ಮಹಮ್ಮದಾಲಿ ಜಿನ್ನ
ಮಾರ್ಟಿನ್ ನವಾತಿಲೋವಾ ಯಾವ ದೇಶದ ಪ್ರಜೆ
ಯು.ಎಸ್.ಎ.
ಬಾಂಗ್ಲಾದೇಶದ ಕರೆನ್ಸಿ
ಟಾಕಾ
ಮೌಲ್ಯರ ನಂತರ ಪ್ರವರ್ಧಮಾನಕ್ಕೆ ಬಂದ ವಂಶ
ಗುಪ್ತರು
ರಾಸಾಯನಿಕ ರಾಜ ಎಂದು ಹೆಸರು ಪಡೆದಿರುವುದು
ಸಲ್ಯೂರಿಕ್ ಆಮ್ಲ
ಬಿಳಿರಕ್ತ ಕಣಗಳು ಕಡಿಮೆಯಾಗುವುದರಿಂದ
ರೋಗನಿರೋಧಕ ಶಕ್ತಿ ಕುಗ್ಗುವುದು .
ಕನ್ನಡಕಗಳಿಗೆ ಬಳಸುವ ಗಾಜು
ಪೈರೆಕ್ಸ್
ಕಾಂದಹಾರ್
ಆಫ್ಘಾನಿಸ್ಥಾನದಲ್ಲಿದೆ .
ನ್ಯೂಜಿಲ್ಯಾಂಡ್ ಜನರನ್ನು
ಕಿವಿಗಳೆನ್ನುತ್ತೇವೆ .
ಕಾರ್ ಪಿಟ್ ಆಫ್ ಯೂರೋಪ್ ಎಂಬ ಹೆಸರು
– ಬೆಲ್ಜಿಯಂದಾಗಿದೆ .
ಹಸುವಿನ ಹಾಲಿನಲ್ಲಿರುವ ವಿಟಮಿನ್
‘ ಎ’ವಿಟಮಿನ್
ಮಕ್ಕಳ ಮೊದಲ ಪಾಠಶಾಲೆ – ಮನೆ ಲೀಗ್ ಆಫ್ ನೇಷನ್ಸ್ ( ರಾಷ್ಟ್ರಗಳ ಸಂಘ ) ಸ್ಥಾಪನೆಯಾದದ್ದು
1919 ರಲ್ಲಿ
ಎರಡನೇ ಯುದ್ಧ ಪ್ರಾರಂಭವಾದದ್ದು
1939 ರಲ್ಲಿ

ಲಾಂಗ್ ವೈಟ್ ಕೌಡ್ ( ನೀಲ ಬೆಳ್ ಮೋಡ್ ) ದ ನಾಡು
ನ್ಯೂಜಿಲ್ಯಾಂಡ್
ಅತಿಚಿಕ್ಕ ವಯಸ್ಸಿನಲ್ಲಿ ಟೆಸ್ಟ್ ಸೆಂಚುರಿ ಬಾರಿಸಿದ ಭಾರತೀಯ
– ಸಚಿನ್ ತೆಂಡೂಲ್ಕರ್
ವಿಶ್ವ ಸಂಸ್ಥೆಯ ಸ್ಥಾಪನಾ ವರ್ಷ
1945
ದೇಶ ಬಂಧು ಎಂಬ ಹೆಸರು ಹೊಂದಿರುವವರು
ಚಿತ್ತರಂಜನ್ದಾಸ್
ಗ್ರಹಗಳ ಚಲನೆಯ ನಿಯಮಗಳಿಗೆ ನಾಂದಿ ಹಾಡಿದ ಖ್ಯಾತ ಖಗೋಳ ವಿಜ್ಞಾನಿ
ಯೋಹಾನೆಸ್ ಕೆಪ್ಲರ್
ಗಗನ ಚುಂಬಿಗಳ ನಗರ
ನ್ಯೂಯಾರ್ಕ್
FAQ
ಟೆಲಿಫೋನ್ ನಿರ್ಮಿಸಿದವರು
ಗ್ರಹಾಂಬೆಲ್
ಭಾರತ ಸಂವಿಧಾನದ ಶಿಲ್ಪಿ
ಬಿ . ಆರ್ . ಅಂಬೇಡ್ಕರ್
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಜನರಲ್ ಪ್ರಶ್ನೆಗಳು 2022
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು