Kannada GK Questions, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, 50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, kannada general knowledge questions
Kannada GK Questions 2024
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇವುಗಳು ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಪ್ರಮುಖ ಪ್ರಶ್ನೋತ್ತರಗಳಾಗಿವೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಕರ್ನಾಟಕ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು
2007 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು
ಡಾ . ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು
4 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಎಲ್.ಎಸ್ . ಶೇಷಗಿರಿ ರಾವ್ ( ಉಡುಪಿ )
ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು ?
ಎಚ್.ವಿ.ನಂಜುಂಡಯ್ಯ
kannada general knowledge questions
“ ಹಸುರು ಹೊನ್ನು ‘ ಕೃತಿ ಕರ್ತೃ ಯಾರು ?
-ಬಿ.ಜಿ.ಎಲ್.ಸ್ವಾಮಿ
ಕರ್ನಾಟಕ ಸಂಗೀತ ಪಿತಾಮಹ ಯಾರು ?
-ಪುರಂದರ ದಾಸರ
ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧಿ ಪಡೆದವರು ಯಾರು ?
-ಹರ್ಡೆಕರ್ ಮಂಜಪ್ಪ
quiz in kannada
ಕನಕದಾಸರ ಅಂಕಿತ ನಾಮ ಯಾವುದು ?
-ಕಾಗಿನೆಲೆ ಆದಿಕೇಶವ
ಬಚಾವತ್ ವರದಿ ಯಾವ ವಿಷಯಕ್ಕೆ ಸಂಬಂಧಿಸಿದೆ ?
Far far away, behind the word mountains, far from the countries Vokalia and Consonantia, there live the blind texts. Separated they live in Bookmarksgrove right at the coast of the Semantics, a large language ocean.
Add your title here
-ಕೃಷ್ಣಾನದಿ ನೀರಿನ ಹಂಚಿಕೆ
ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಪತ್ರಿಕೆಯ ಹೆಸರೇನು ?
-ಮಂಗಳೂರು ಸಮಾಚಾರ
ಐಹೊಳೆ ಶಾಸನವನ್ನು ರಚಿಸಿದವರು ಯಾರು ?
-ರವಿಕೀರ್ತಿ
ಚಾಳುಕ್ಯರ ರಾಜಧಾನಿ ಯಾವುದಾಗಿತ್ತು ?
-ಬಾದಾಮಿ
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ ? –
ದಕ್ಷಿಣ ಕನ್ನಡ
ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ ಯಾರು ?
-ಕೆಂಗಲ್ ಹನುಮಂತಯ್ಯ
1997 ರಲ್ಲಿ ಎಷ್ಟು ಜಿಲ್ಲೆಗಳನ್ನು ಹೊಸದಾಗಿ ರಚಿಸಲಾಯಿತು ?
ಏಳು
science quiz questions in kannada
ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡ ಪ್ರಥಮ ಕನ್ನಡಿಗ ಯಾರು ?
-ಸರ್.ಎಂ . ವಿಶ್ವೇಶ್ವರಯ್ಯ
ಕುಸುಮ ಬಾಲೆ ಎಂಬ ಪ್ರಸಿದ್ಧ ಕಾದಂಬರಿಯನ್ನು ಬರೆದವರು ಯಾರು ?
ದೇವನೂರು ಮಹದೇವ
ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ ?
-28
ಕರ್ನಾಟಕ ಅತಿದೊಡ್ಡದೇವಾಲಯ ಯಾವುದು ?
ಶ್ರೀಕಂಠೇಶ್ವರ ದೇವಾಲಯ ( ನಂಜನಗೂಡು )
ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ ಯಾವುದು ?
-ವಡ್ಡಾರಾಧಾನೆ
ಕರ್ನಾಟಕದ ಅತಿ ಎತ್ತರದ ಶಿಖರ ಯಾವುದು ?
-ಮುಳ್ಳಯ್ಯನ ಗಿರಿ ( ಚಿಕ್ಕಮಗಳೂರು )
ಭಾರತದಲ್ಲೇ ಅತಿದೊಡ್ಡ ಗುಮ್ಮಟವಾದ ಗೋಲ್ ಗುಮ್ಮಟ ಎಲ್ಲಿದೆ ?
-ಬಿಜಾಪುರ
ಅತಿ ಹೆಚ್ಚು ಕ್ರಿಶ್ಚಿಯನ್ ಜನಾಂಗವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು ?
ದಕ್ಷಿಣ ಕನ್ನಡ
ಅತಿ ಹೆಚ್ಚು ಮುಸ್ಲಿಂ ಜನರಿರುವ ಕರ್ನಾಟಕದ ಜಿಲ್ಲೆ ಯಾವುದು ? –
ಬೀದರ್
ಕರ್ನಾಟಕದ ರಾಜವಂಶ ಯಾವುದು ?
-ರಾಷ್ಟ್ರಕೂಟರು
ಕನ್ನಡದ ಆದಿಕವಿ ಪಂಪನು ಯಾರ ಆಸ್ಥಾನದಲ್ಲಿದ್ದ ?
ಅರಿಕೇಸರಿ
ಕರ್ನಾಟಕಕ್ಕೆ ಈ ಹೆಸರು ಬಂದದ್ದು ಯಾವಾಗ ?
1973 ರಲ್ಲಿ
ಭಾರತದ ಅತಿದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಯಾವುದು ?
-ರಾಮನಗರ ಮಾರುಕಟ್ಟೆ
‘ ಚಿದಂಬರ ರಹಸ್ಯ ‘ ಕೃತಿಯ ಲೇಖಕರು ಯಾರು ?
-ಪೂರ್ಣಚಂದ್ರ ತೇಜಸ್ವಿ
ಕರ್ನಾಟಕದ ಮೊದಲ ರಾಜ್ಯಪಾಲರು ಯಾರು ?
ಜಯಚಾಮರಾಜ ಒಡೆಯರ್
FAQ
ಎರಡನೇ ಪುಲಕೇಶಿ ಪ್ರಬುದ್ಧನಾದಾಗ ರಾಜ್ಯಭಾರ ಒಪ್ಪಿಸಲು ನಿರಾಕರಿಸಿದ ಆತನ ಚಿಕ್ಕಪ್ಪನ ಹೆಸರು ಏನು ?
ಮಂಗಳೇಶ
ಕೈಲಾಸನಾಥ ದೇವಸ್ಥಾನ ( ಎಲ್ಲೋರ ) ವನ್ನು ನಿರ್ಮಿಸಿದ ರಾಷ್ಟ್ರಕೂಟ ಅರಸನ ಹೆಸರೇನು ?
ಒಂದನೇ ಕೃಷ್ಣ
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು