kannada gk question and answer, ಕನ್ನಡ ಜನರಲ್ ನಾಲೆಜ್ ಪ್ರಶ್ನೆಗಳು, General Knowledge Questions in Kannada, gk questions and answers in kannada, ಕನ್ನಡ ಸಾಮಾನ್ಯ ಜ್ಞಾನ
Kannada GK Question And Answer
ಈ ಲೇಖನದಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂದಿಸಿದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾನೇ ಉಪಯುಕ್ತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಕನ್ನಡ ಜನರಲ್ ನಾಲೆಜ್ ಪ್ರಶ್ನೆಗಳು
ಒಬ್ಬ ಮನುಷ್ಯ 12 ಕಿ.ಮೀ. ಉತ್ತರ ದಿಕ್ಕಿಗೆ ಪ್ರಯಾಣಿಸುತ್ತಾನೆ, ನಂತರ 15 ಕಿ.ಮೀ. ಪೂರ್ವಕ್ಕೆ, ನಂತರ 15 ಕಿ.ಮೀ. ಪಶ್ಚಿಮಕ್ಕೆ ಮತ್ತು ನಂತರ 15 ಕಿ.ಮೀ. ದಕ್ಷಿಣಕ್ಕೆ ಪಯಣಿಸುತ್ತಾನೆ. ಈಗ ಅವನು ಪ್ರಾರಂಭಿಸಿದ ಸ್ಥಾನದಿಂದ ಎಷ್ಟು ದೂರದಲ್ಲಿದ್ದಾನೆ ?
(a) 68.20.
(b) 10 ಕಿ.ಮೀ.
(c) 12 ಕಿ.ಮೀ.
(d) 40 8.5.
ಆರು ಜನರು ಎ, ಬಿ, ಸಿ, ಡಿ, ಇ ಮತ್ತು ಎಫ್ ಒಂದು ಸಾಲಿನಲ್ಲಿ ನಿಂತಿದ್ದಾರೆ. ಸಿ ಮತ್ತು ಡಿ ಇಬ್ಬರೂ ಇ ಜೊತೆಗೆ ಪರಸ್ಪರ ಹತ್ತಿರದಲ್ಲಿ ನಿಂತಿದ್ದಾರೆ. ಬಿ, ಎ ಯ ಪಕ್ಕದಲ್ಲೇ ನಿಂತಿದ್ದಾರೆ. ಎ, ನಿಂದ ನಾಲ್ಕನೆಯವನು. ಯಾರು ಕೊನೆಯಲ್ಲಿ ನಿಂತಿದ್ದಾರೆ ?
(a) ಎ ಮತ್ತು ಎಫ್
(b) ಬಿ ಮತ್ತು ಎಫ್
(c) ಬಿ ಮತ್ತು ಡಿ
(d) ಇವುಗಳಲ್ಲಿ ಯಾವುದೂ ಅಲ್ಲ
ಕನ್ನಡ ಸಾಮಾನ್ಯ ಜ್ಞಾನ

ಈ ದಿನ ಶ್ವೇತಾಳ ಹುಟ್ಟಿದ ದಿನ. ಇವತ್ತಿನಿಂದ ಒಂದು ವರ್ಷದ ನಂತರ, ಅವಳು 12 ವರ್ಷಗಳ ಹಿಂದೆ ಇದ್ದಕ್ಕಿಂತ ಎರಡುಪಟ್ಟು ವಯಸ್ಸಾಗುತ್ತಾಳೆ. ಈಗ ಶ್ವೇತಾಳ ವಯಸ್ಸು ಎಷ್ಟು ?
(a) 20 ವರ್ಷಗಳು
(b) 22 ವರ್ಷಗಳು
(c) 25 ವರ್ಷಗಳು
(d) 27 ವರ್ಷಗಳು
2007 ರ ಡಿಸೆಂಬರ್ 8 ರಂದು ಶನಿವಾರ. 2006 ರ ಡಿಸೆಂಬರ್ 8 ರಂದು ಯಾವ ವಾರವಾಗುತ್ತದೆ ?
(a)ಭಾನುವಾರ
(b)ಶುಕ್ರವಾರ
(c)ಮಂಗಳವಾರ
(d)ಗುರುವಾರ
ಒಂದು ಘನಾಕೃತಿಯು ವಿವಿಧ ಬಣ್ಣದ ಆರು ಬದಿಗಳನ್ನು ಹೊಂದಿರುತ್ತದೆ. ಕೆಂಪು ಭಾಗವು ಕಪ್ಪು ಬಣ್ಣಕ್ಕೆ ಎದುರಾಗಿರುತ್ತದೆ. ನೀಲಿ ಬಣ್ಣವು ಬಿಳಿಯ ಪಕ್ಕದಲ್ಲಿದೆ. ಕಂದು ಬಣ್ಣವು ನೀಲಿಯ ಪಕ್ಕದಲ್ಲಿದೆ. ಕೆಂಪು ಬಣ್ಣವು ಕೆಳಭಾಗದಲ್ಲಿದೆ. ಕೆಳಗಿನವುಗಳಲ್ಲಿ ಯಾವ ಬಣ್ಣ ಕಂದು ಬಣ್ಣದ ಎದುರಾಗಿದೆ ?
(a) ಕೆಂಪು
(b) ಬಿಳಿ
(c) ಕಪ್ಪು
(d) ನೀಲಿ
General Knowledge Questions in Kannada

ಕೊಟ್ಟಿರುವ ಆಯ್ಕೆಗಳಿಂದ ಸಂಬಂಧಿಸಿದ ಪದವನ್ನು ಆರಿಸಿ.
ಅಕ್ಕಿ: ಧಾನ್ಯಗಳು :: ಚಹಾ : ?
(a) ಕಾಳುಗಳು
(b) ನೂಡಲ್ಸ್
(c) ಪಾನೀಯಗಳು
(d) ದ್ವಿದಳ ಧಾನ್ಯಗಳು
ಒಂದು ಗಡಿಯಾರವು 24 ಗಂಟೆಗಳಲ್ಲಿ 5 ನಿಮಿಷ ಮುಂದೆ ಹೋಗುತ್ತದೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಸರಿಯಾದ ಸಮಯವನ್ನು ತೋರಿಸುವಂತೆ ಮಾಡಲಾಯಿತು. ಮುಂದಿನ ಭಾನುವಾರದಂದು ಗಡಿಯಾರವು ಬೆಳಿಗ್ಗೆ 10:30 ರ ಸಮಯವನ್ನು ಸೂಚಿಸುತ್ತಿದ್ದರೆ, ಸರಿಯಾದ ಸಮಯ ಎಷ್ಟು ?
(a) ಬೆಳಿಗ್ಗೆ 10 ಗಂಟೆ 25 ನಿಮಿಷಗಳು
(b) ಬೆಳಿಗ್ಗೆ 10 ಗಂಟೆ
(c) ಬೆಳಿಗ್ಗೆ 11 ಗಂಟೆ
(d) ಬೆಳಿಗ್ಗೆ 11 ಗಂಟೆಗೆ ಇನ್ನೂ 5 ನಿಮಿಷವಿದೆ
ಒಬ್ಬಳು ಮಹಿಳೆಯು ಒಬ್ಬನನ್ನು ಪರಿಚಯಿಸುತ್ತಾ ಹೀಗೆ ಹೇಳಿದಳು, “ಅವನು ನನ್ನ ತಾಯಿಯ ತಾಯಿಯ ಒಬ್ಬನೇ ಮಗ.” ಮಹಿಳೆಯು ಆ ಮನುಷ್ಯನಿಗೆ ಹೇಗೆ ಸಂಬಂಧಿಸಿದ್ದಾಳೆ ?
(a) ತಾಯಿ
(b) ಚಿಕ್ಕಮ್ಮ/ದೊಡ್ಡಮ್ಮ/ಸೋದರತ್ತೆ
(c) ಸಹೋದರಿ
(d) ಸೋದರ ಸೊಸೆ
ಗೀತ, ಸೀತಾಗಿಂತ ಸುಂದರವಾಗಿದ್ದಾಳೆ. ಆದರೆ, ರೀಟಾಳಷ್ಟು ಅಲ್ಲ. ಆದ್ದರಿಂದ,
(a)ಸೀತೆ, ರೀಟಾಗಿಂತ ಸುಂದರ
(b) ಸೀತ, ಗೀತಾಳಷ್ಟು ಸುಂದರ ಇಲ್ಲ
(c) ರೀಟಾ, ಗೀತಾಳಷ್ಟು ಸುಂದರ ಇಲ್ಲ
(d) ಗೀತಾ, ರೀಟಾಗಿಂತ ಸುಂದರ
ಕೊಟ್ಟಿರುವ ಅಕ್ಷರ ಸರಣಿಯಲ್ಲಿನ ಅಂತರದಲ್ಲಿ ಅನುಕ್ರಮವಾಗಿ ಇರಿಸಿದಾಗ ಯಾವ ಅಕ್ಷರಗಳ
ಗುಂಪು ಅದನ್ನು ಪೂರ್ಣಗೊಳಿಸುತ್ತದೆ ?
BA BBA AB B
(a) ABAB
(b) AAAB
(c) BBAB
(d) BBBA

ಒಬ್ಬ ಮನುಷ್ಯ 50 ಕಿ.ಮೀ. ದೂರವನ್ನು 8 ಗಂಟೆ ಗಳಲ್ಲಿ ಪ್ರಯಾಣಿಸಿದನು. ಅವನು ಗಂಟೆಗೆ 4 ಕಿ.ಮೀ. ಗಳ ವೇಗದಲ್ಲಿ ಕಾಲ್ನಡಿಗೆಯಲ್ಲಿ ಒಂದು ಭಾಗವನ್ನು ಮತ್ತು ಗಂಟೆಗೆ 10 ಕಿ.ಮೀ. ವೇಗದಲ್ಲಿ ಮತ್ತೊಂದು ಭಾಗವನ್ನು ಸೈಕಲಿನಿಂದ ಪೂರ್ಣ ಗೊಳಿಸಿದನು. ಅವನು ಕಾಲ್ನಡಿಗೆಯಲ್ಲಿ ಎಷ್ಟು ದೂರವನ್ನು ಪ್ರಯಾಣಿಸಿದನು ?
(a) 10 8.00. ಕಿ.ಮೀ.
(b) 20 8.0.
(c) 25 8.5.
(d) 35 8.20. ಕಿ.ಮೀ.
ಎತ್ತರವಾದ ಸ್ಥಳದಲ್ಲಿ, ನೀರಿನ ಕುದಿಯುವ ಬಿಂದು ಕಡಿಮೆಯಾಗುವುದರ ಕಾರಣ ಏನು ?
(a)ಹೆಚ್ಚಿನ ತಾಪಮಾನ
(b)ಕಡಿಮೆ ತಾಪಮಾನ
(c) ಹೆಚ್ಚಿನ ವಾತಾವರಣದ ಒತ್ತಡ
(d) ಕಡಿಮೆ ವಾತಾವರಣದ ಒತ್ತಡ
300 ಮತ್ತು 500 ರ ನಡುವೆ ಎಷ್ಟು ಸಂಖ್ಯೆಗಳಿವೆ, ಇದರಲ್ಲಿ 4 ಒಂದೇ ಬಾರಿ ಬರುತ್ತದೆ ?
(a) 99
(b) 101
(c)110
(d)120
ಸಂಬಂದಿಸಿದ ಇತರೆ ವಿಷಯಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು