information about central government of india in kannada , ಕೇಂದ್ರ ಸರ್ಕಾರದ ಮಂತ್ರಿಮಂಡಲ, ಕೇಂದ್ರ ಸರ್ಕಾರ ಮಾಹಿತಿ, information about central government
Information About Central Government of India in Kannada
ಮಂತ್ರಿ ಮಂಡಲದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.


ಕೇಂದ್ರ ಸರ್ಕಾರದ ಮಂತ್ರಿಮಂಡಲ
ಭಾರತದ ಸಂವಿಧಾನದ 5ನೇ ಭಾಗದ 52ನೇ ವಿಧಿಯಿಂದ 151ನೇ ವಿಧಿಯವರೆಗೆ ಕೇಂದ್ರ ದ ಬಗ್ಗೆ ವಿವರಣೆ ನೀಡಲಾಗಿದೆ.
ಕೇಂದ್ರ ಸರ್ಕಾರವು ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರ ಸಚಿವ ಸಂಪುಟ, ಅಟಾರ್ನಿ ಜನರಲ್, ಲೋಕಸಭೆ, ರಾಜ್ಯಸಭೆ ಹಾಗೂ ಸುಪ್ರೀಂ ಕೋರ್ಟ್‌ನ್ನು ಒಳಗೊಂಡಿದೆ.

ಕೇಂದ್ರ ಸರ್ಕಾರ
- ರಾಷ್ಟ್ರಪತಿ
- ಉಪರಾಷ್ಟ್ರಪತಿ
- ಕೇಂದ್ರ ಸಚಿವ ಸಂಪುಟ
- ಅಟಾರ್ನಿ ಜನರಲ್
- ಸಂಸತ್ತು
- ಸುಪ್ರೀಂ ಕೋರ್ಟ್

ಇತರೆ ವಿಷಯಗಳು
- ಸಂವಿಧಾನದ ಪ್ರಮುಖ ಲಕ್ಷಣಗಳು
- ಸಂವಿಧಾನದ ವಿಧಿಗಳು [1-395]
- ತುರ್ತು ಪರಿಸ್ಥಿತಿ (Emergency)
- ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು
- ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು