ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada

ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada No1 Best Free Mahithi

ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada

Indian Flag Information in Kannada

ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada No1 Best Free Mahithi
ನಮ್ಮ ರಾಷ್ಟ್ರಧ್ವಜದ ವಿಶೇಷತೆ

ನಮ್ಮ ರಾಷ್ಟ್ರೀಯ ಧ್ವಜ ಕೇಸರಿ , ಬಿಳಿ , ಹಸಿರು ಎಂಬ ತ್ರಿವರ್ಣ ಧ್ವಜವಾಗಿದ್ದು ಇದರ ಉದ್ದ ಅಗಲ 3 : 2 ನಿಷ್ಪತ್ತಿಯಲ್ಲಿರುತ್ತದೆ . ಈ ಧ್ವಜದಲ್ಲಿ ಮೇಲೆ ಕೇಸರಿ ಮಧ್ಯೆ ಬಿಳಿ ಮತ್ತು ಕೆಳಗೆ ಹಸಿರು ಬಣ್ಣ ಇರುತ್ತದೆ . ಇದರಲ್ಲಿ

Spardhavani Telegram

  • ಕೇಸರಿ : ಧೈರ್ಯ , ತ್ಯಾಗ
  • ಬಿಳಿ : ಶಾಂತಿ , ಸತ್ಯ
  • ಹಸಿರು : ವಿಶ್ವಾಸ , ಪರಾಕ್ರಮ ,
  • ಬಿಳಿ ಬಣ್ಣದ ಮಧ್ಯ ಭಾಗದಲ್ಲಿ ನೀಲಿ ಬಣ್ಣ  ದಲ್ಲಿ ಅಶೋಕ ಚಕ್ರವಿರುತ್ತದೆ . ಈ ಚಕ್ರದಲ್ಲಿ 24 ಗೆರೆ ( Spokes ) ಗಳಿವೆ .
  • ಜುಲೈ 22 , 1947 ರಂದು ತ್ರಿವರ್ಣ ಧ್ವಜವನ್ನು ಸಂವಿಧಾನ ಸಭೆ ( Constituent Assembly ) ‘ ರಾಷ್ಟ್ರೀಯ ಧ್ವಜ ‘ ವೆಂದು ಅಂಗೀಕರಿಸಿತು .
  • ನಮ್ಮ ರಾಷ್ಟ್ರೀಯ ಬಾವುಟವನ್ನು ಆಡಳಿತಾತ್ಮಕವಾಗಿ 1947 , ಆಗಸ್ಟ್ 14 ರ ಅರ್ಧರಾತ್ರಿಯಲ್ಲಿ ಪ್ರದರ್ಶಿಸಿದರು . ಇದನ್ನು ಮೊದಲ ಬಾರಿಗೆ ಸಂಸತ್ತಿನ ಮೇಲೆ ಹಾರಿಸಲಾಯಿತು .
ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada No1 Best Free Mahithi
ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada No1 Best Free Mahithi
  • ತ್ರಿವರ್ಣ ಧ್ವಜವನ್ನು ಮೊದಲ ಬಾರಿಗೆ 1912 ರಲ್ಲಿ ವಿಜಯವಾಡದಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು .
  • ಈ ಧ್ವಜದ ನಮೂನೆಯನ್ನು ಆಂಧ್ರದ ಪಿಂಗಳಿ ವೆಂಕಯ್ಯ ಅವರು ರೂಪಿಸಿದರು .
ನಮ್ಮ ರಾಷ್ಟ್ರಧ್ವಜದ ವಿಶೇಷತೆ | Indian Flag Information in Kannada No1 Best Free Mahithi
ನಮ್ಮ ರಾಷ್ಟ್ರಧ್ವಜದ ವಿಶೇಷತೆ
  • ತ್ರಿವರ್ಣ ಧ್ವಜದಲ್ಲಿ ಬಿಳಿ ಬಣ್ಣದ ಪಟ್ಟಿ ಯನ್ನು ಮಹಾತ್ಮಗಾಂಧಿ ಸೇರಿಸಿದರು .
  • ಈ ಬಿಳಿ ಬಣ್ಣದ ಮಧ್ಯದಲ್ಲಿ ಮೊದಲು “ ಚರಕ ‘ ಇತ್ತು . ನಂತರ ಇದರ ಸ್ಥಾನದಲ್ಲಿ ಅಶೋಕ ಚಕ್ರವನ್ನು ರೂಪಿಸಲಾಯಿತು .

Indian Flag Information in Kannada

Leave a Reply

Your email address will not be published. Required fields are marked *