ಜನವರಿ ತಿಂಗಳ ಪ್ರಮುಖ ದಿನಾಚರಣೆಗಳು | Important Days In January Month 2023

ಜನವರಿ ತಿಂಗಳ ವಿಶೇಷ ದಿನಗಳು 2023 | Important Days In January In Kannada Best No1 Information

important days in january, ಜನವರಿ ತಿಂಗಳ ವಿಶೇಷ ದಿನಗಳು 2023 , Important Days In January In Kannada , january tingala vishesha dinagalu in kannada, ಜನವರಿ ತಿಂಗಳ ವಿಶೇಷ ಮತ್ತು ಪ್ರಮುಖ ದಿನಗಳು, important days of january month in kannada

Important Days In January In Kannada

ಈ ಲೇಖದಲ್ಲಿ ಜನವರಿ ತಿಂಗಳಲ್ಲಿ ಬರುವ ವಿಶೇಷ ದಿನಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

Spardhavani Telegram

ಜನವರಿ ತಿಂಗಳ ವಿಶೇಷ ದಿನಗಳು

ದಿನಾಂಕಗಳು ವಿಶೇಷ ದಿನಗಳು
ಜನವರಿ 1ನೂತನ ವರ್ಷಾಚರಣೆ ಕ್ರೈಸ್ತ ವರ್ಷಾರಂಭ , ಆರ್ಮಿ ಮೆಡಿಕಲ್ ಕಾರ್ಪ್ಸ್ ಸ್ಥಾಪನೆ ದಿನ,
ಜಾಗತಿಕ ಕುಟುಂಬ ದಿನ, ವಿಶ್ವ ಶಾಂತಿ ದಿನ
4 ಜನವರಿವಿಶ್ವ ಬ್ರೈಲ್ ದಿನ
6 ಜನವರಿವಿಶ್ವ ಸಮರ ಅನಾಥರ ದಿನ
8 ಜನವರಿಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಂಸ್ಥಾಪನಾ ದಿನ
ಜನವರಿ 9ಪ್ರವಾಸಿ ಭಾರತೀಯ ದಿವಸ್ NRI ದಿನ
10 ಜನವರಿವಿಶ್ವ ಹಿಂದಿ ದಿನ
11 ಜನವರಿಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ
12 ಜನವರಿರಾಷ್ಟ್ರೀಯ ಯುವ ದಿನ (ಸ್ವಾಮಿ ವಿವೇಕಾನಂದರ ಜನ್ಮದಿನ)
15 ಜನವರಿಸೇನಾ ದಿನ, ಪೊಂಗಲ್,ಮಕರ ಸಂಕ್ರಾಂತಿ
23 ಜನವರಿನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ
24 ಜನವರಿಭಾರತದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
25 ಜನವರಿಭಾರತ ಪ್ರವಾಸೋದ್ಯಮ ದಿನ, ರಾಷ್ಟ್ರೀಯ ಮತದಾರರ ದಿನ
26 ಜನವರಿಭಾರತದ ಗಣರಾಜ್ಯೋತ್ಸವ ಮತ್ತು ಅಂತರಾಷ್ಟ್ರೀಯ ಕಸ್ಟಮ್ಸ್ ದಿನ
27 ಜನವರಿಅಂತರಾಷ್ಟ್ರೀಯ ಹತ್ಯಾಕಾಂಡ ದಿನ (ಅತಿದೊಡ್ಡ ನಾಜಿ ಸಾವಿನ
ಶಿಬಿರ, ಆಶ್ವಿಟ್ಜ್-ಬಿರ್ಕೆನೌವನ್ನು ಸೋವಿಯತ್ ಪಡೆಗಳು ಜನವರಿ
27, 1945 ರಂದು ವಿಮೋಚನೆಗೊಳಿಸಿದವು.), ಅಂತರಾಷ್ಟ್ರೀಯ ಸ್ಮರಣಾರ್ಥ ದಿನ
28 ಜನವರಿಲಾಲಾ ಲಜಪತ್ ರಾಯ್ ಅವರ ಜನ್ಮ ವಾರ್ಷಿಕೋತ್ಸವ
28 ಜನವರಿಡೇಟಾ ರಕ್ಷಣೆ ದಿನ
30 ಜನವರಿಮಹಾತ್ಮಾ ಗಾಂಧಿಯವರ ಹುತಾತ್ಮ ದಿನ (ಹುತಾತ್ಮರ ದಿನ)
ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ
ಜನವರಿ ತಿಂಗಳ ಪ್ರಮುಖ ದಿನಾಚರಣೆಗಳು

ಇತರೆ ವಿಷಯಗಳು

Leave a Reply

Your email address will not be published. Required fields are marked *