gk questions kannada, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, kannada general knowledge questions, kannada general questions with answers
gk questions kannada
ನೀಲಿ ಪುಸ್ತಕ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
- ಬ್ರಿಟಿಷ್ ಸರ್ಕಾರದ ಅಧಿಕೃತ ವರದಿ
- ಇಟಲಿ ಮತ್ತು ಇರಾನ್ ದೇಶದ ಅಧಿಕೃತ ಪ್ರಕಟಣೆ
- ಫ್ರೆಂಚ್ ನ ಅಧಿಕೃತ ವರದಿ
- ಚೀನಾ ಜರ್ಮನಿ ಮತ್ತು ಪೋರ್ಚುಗಲ್ ನ ಅಧಿಕೃತ ಪ್ರಕಟಣೆಗಳು
ಗುಲಾಮಗಿರಿ ಕೃತಿಯ ಕರ್ತೃ ಯಾರು
- ರಾಜಾರಾಮ್ ಮೋಹನ್ ರಾಯ್
- ಡಾ. ಬಿ ಆರ್ ಅಂಬೇಡ್ಕರ್
- ಪಂಡಿತ್ ರಮಾಬಾಯಿ
- ಜ್ಯೋತಿ ಬಾಪುಲೆ
ಕಾಂಡ್ಲಾ ಬಂದರು?
- ಉಬ್ಬರವಿಳಿತ ಬಂದರು
- ಅತಿ ದೊಡ್ಡ ಸ್ವಾಭಾವಿಕ ಬಂದರು
- ಪೂರ್ವ ಕರಾವಳಿಯ ಒಡವೆ
- ನದಿಯ ಬಂದರು
ಸಂವಿಧಾನದ ಈ ಕೆಳಗಿನ ಯಾವ ವಿಧಿಯ ಅನ್ವಯ ಹಣಕಾಸು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವಂತಿಲ್ಲ…?
- 112 ನೆ ವಿಧಿ
- 115 ನೆ ವಿಧಿ
- 109 ನೆ ವಿಧಿ
- 110 ನೆ ವಿಧಿ
ಹ್ಯಾಮ್ಲೆಟ್ ಮತ್ತು ಮ್ಯಾಕೆಬೆತ್ ಕೃತಿಯ ಕರ್ತೃ ಯಾರು?
- ಷೇಕ್ಸ್ ಪಿಯರ್
- ಲಿಯೋ ನಾರ್ಡೊ ವಿನ್ಸಿ
- ಚಾರ್ಲ್ಸ್ ಡಾರ್ವಿನ್
- ಡಾಂಟೆ
ರಾಜಾ ರವಿವರ್ಮ
- ಭಾರತದ ಮೈಕೆಲೆಂಜೆಲೋ
- ಭಾರತದ ಐನ್ಸ್ಟೀನ್
- ಭಾರತದಸಾಕ್ರೆಟಿಸ್
- ಭಾರತದ ಪಿಕಾಸೋ
ಶಾರದಾ ಸದನ ಸಂಸ್ಥೆಯ ಸ್ಥಾಪಕರು ಯಾರು?
- ಎಂಎಂ ಲೋಕಂಡೆ
- ಕೇಶವಚಂದ್ರ ಸೇನಾ
- ಅನಿಬೆಸೆಂಟ್
- ಪಂಡಿತ್ ರಮಾಬಾಯಿ
ಕೃತಿಯ ಕರ್ತೃ ಯಾರು?
- ರಸ್ಕಿನ್ ಬಾಂಡ್
- ಖುಷ್ವಂತ್ ಸಿಂಗ್
- ಚೇತನ್ ಭಗತ್
- ಅರುಂಧತಿ ರಾಯ್
ಸಿಪಾಯಿ ದಂಗೆ ಮೊದಲ ಬಾರಿಗೆ ಪ್ರಾರಂಭವಾದ ಸ್ಥಳ ಯಾವುದು?
- ಬಿಹಾರ್
- ಝಾನ್ಸಿ
- ಲಕ್ನೋ
- ಮಿರತ್
ಈ ಕೆಳಗಿನ ಯಾವ ದೊರೆಗೆ ಚೋಳ ಮಾರ್ತಾಂಡ ಎಂಬ ಬಿರುದು ಇತ್ತು?
- ಅರನೇ ವಿಕ್ರಮದಿತ್ಯ
- ಒಂದನೇ ರಾಜೇಂದ್ರ ಚೋಳ
- ರಾಜ ರಾಜ ಚೋಳ
- ಎರಡನೇ ನರಸಿಂಹವರ್ಮ
ಭಾರತದ ರಂಗಭೂಮಿಯ ಪಿತಾಮಹ ಯಾರು?
- ಅಶೋಕ ಮುನಿ
- ಆಶೀತ ಮಹರ್ಷಿ ಮುನಿ
- ವಾಲ್ಮೀಕಿ ಮುನಿ
- ಭರತ ಮುನಿ
ಧರ್ಮಸ್ಥಳದಲ್ಲಿರುವ ಬಾಹುಬಲಿ ಮೂರ್ತಿಯ ಒಟ್ಟು ಎತ್ತರ ಎಷ್ಟು?
- 20 ಅಡಿ
- 57 ಅಡಿ
- 39 ಅಡಿ
- 42 ಅಡಿ
ಸಾತ್ಪುರ ಪರ್ವತ ಶ್ರೇಣಿಗಳಲ್ಲಿ ಅತಿ ಎತ್ತರದ ಶಿಖರ ಯಾವುದು?
- ಮುಳ್ಳಯ್ಯನಗಿರಿ
- ದುಗ್ಪಾಗಾರ್
- ಅನೈಮುಡಿ
- ಗುರುಶಿಖರ
ದಿನ್ – ಇ – ಇಲಾಹಿ ಯನ್ನು ಸ್ಥಾಪಿಸಿದವರು ಅಕ್ಬರ್.
ಹಾಗಾದ್ರೆ ದಿವಾನ್ – ಇ – ಕೊಹಿ ಯನ್ನು ಸ್ಥಾಪಿಸಿದವರು ಯಾರು?…
- ಅಲ್ಲವುದ್ದಿನ್ ಖಿಲ್ಜಿ
- ಮಹಮದ್ ಬಿನ್ ತುಗಲಕ್
- ಜಹಾಂಗೀರ್
- ಅಕ್ಬರ್
ಸರಿಯಾದ ಹೇಳಿಕೆ ಯನ್ನು ಗುರುತಿಸಿ….
ಸಂಶೋಧನೆ ಮತ್ತು ವ್ಯಕ್ತಿಗಳು
- ದೂರದರ್ಶನ – ಬ್ರೈಡ್
- ಮುದ್ರಣ – ಗುಟೆನ್ಬರ್ಗ್
- ಎಲ್ಲವೂ ಸರಿ
- ಸಿನೆಮಾ ಫೋಟೋಗ್ರಾಫಿ – ಎಡ್ವರ್ಡ್ ಜೇಮ್ಸ್
- ರೇಡಿಯೋ – ಮಾರ್ಕೋನಿ
ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ
- ಎಲ್ಲವೂ ಸರಿ
- ಮುಂಬೈ – ಅತಿ ದೊಡ್ಡ ಸ್ವಾಭಾವಿಕ ಬಂದರು
- ಕೊಲ್ಕತ್ತಾ – ಪೂರ್ವ ಭಾರತದ ಹೆಬ್ಬಾಗಿಲು
- ವಿಶಾಖಪಟ್ಟಣಂ – ಪೂರ್ವ ಕರಾವಳಿಯ ಒಡವೆ
ಚೌರಿಚೌರ ಘಟನೆ ನಡೆದ ಸಂದರ್ಭದಲ್ಲಿ ಭಾರತದ ಗೌರ್ನರ್ ಜನರಲ್ ಯಾರಾಗಿದ್ದರು?
- ಲಾರ್ಡ್ವಿಲಿಯಂ ಬೆಂಟಿಂಗ್
- ಲಾರ್ಡ್ ರೀಡಿಂಗ್
- ಲಾರ್ಡ್ ಡಫರಿನ್
- ಲಾರ್ಡ್ಮಿಂಟೋ
ಭಾರತದ ಮೊಟ್ಟ ಮೊದಲ ಗೌರ್ನರ್ ಯಾರು?
- ರಾಬರ್ಟ್ ಕ್ಲೈವ್
- ವಾರನ್ ಹೇಸ್ಟಿಂಗ್
ದೇಶದಲ್ಲಿಯೇ ಮೊದಲ ಬಾರಿಗೆ ಶಾಸನಸಭೆಗೆ ಚುನಾಯಿತರಾದ ಮೊದಲ ತೃತೀಯ ಲಿಂಗಿ ಯಾರು?
- ಮನಾಬಿ ಬಂಡೂಪಾದ್ಯೆಯಾ
- ಶಬನಮ್ ಮೌಷಿ
- ಮದುಬಾಯ್ ಕಿನ್ನಾರ್
gk questions kannada
ಈ ಕೆಳಗಿನ ಯಾವ ವರ್ಷದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ / ಸಿಪಾಯಿ ದಂಗೆ ನಡೆಯಿತು?
- ೦1857ಫೆಬ್ರುವರಿ 10
- 1857 ಮೇ 10
- ೦1857ಮಾರ್ಚ್ 10
- ೦1857ಏಪ್ರಿಲ್ 10
ಪನಾಮ ಕಾಲುವೆ…?. ]
- ಶ್ರೀಲಂಕಾ ಮತ್ತು ಭಾರತದ
- ಬಾಲ್ಟಿಕ್ ಮತ್ತು ಉತ್ತರ ಸಮುದ್ರ
- ಏಷ್ಯಾ ಮತ್ತು ಆಫ್ರಿಕಾ ಖಂಡ
- ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೇರಿಕ
ಮೊಬೈಲ್ ಬ್ಯಾಂಕಿಂಗ್ ಜಾರಿಗೆ ತಂದ ಮೊದಲ ಬ್ಯಾಂಕ್ ಯಾವುದು?
- NABARD Bank
- HDFC Bank
- IDBI Bank
- EXIM Bank
ಮೈ ಇಂಡಿಯಾ ಪುಸ್ತಕದ ಕರ್ತೃ ಯಾರು?
- ಜಿಮ್ ಕಾರ್ಬೆಟ್
- ಜಾರ್ಜ್ ಆರ್ವೆಲ್
- ರಾಬರ್ಟ್ ವಾಲ್ಪುಲ್
- ಮೋತಿಲಾಲ್ ನೆಹರು
ಬೌದ್ಧಮತಕ್ಕೆ ಸಂಬಂಧಿಸಿದ ಪದ್ಮಸಂಭವ ವಿಹಾರ ಎಲ್ಲಿದೆ?
- ಮೈಸೂರು
- ಕಲ್ಬುರ್ಗಿ
- ಉಡುಪಿ
- ವಿಜಯಪುರ
ಭಾರತದ ಆರ್ಥಿಕ ವರ್ಷ
- ಮಾರ್ಚ್ 30 ರಿಂದ ಜನವರಿ 1 ರ ವರೆಗೆ
- ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ
- ಜುಲೈ 1 ರಿಂದ 30 ರವರೆಗೆ
1919 ರಲ್ಲಿ ಗಾಂಧೀಜಿಯವರಿಂದ ಸ್ಥಾಪಿತವಾದ ಬ್ಯಾಂಕ್ ಯಾವುದು?
- ಆಂಧ್ರ ಬ್ಯಾಂಕ್
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ಅಲಹಾಬಾದ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
ದೇಶದ ಮೊದಲ ವಾಣಿಜ್ಯ ಬ್ಯಾಂಕು ಯಾವುದು?
- ಇಂಪೀರಿಯಲ್ ಬ್ಯಾಂಕ್
- ಔದ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಈ ಕೆಳಗಿನ ಯಾವ ವರ್ಷದಲ್ಲಿ ಮೊದಲ ನೋಟು ಅಮಾನ್ಯೀಕರಣ ವನ್ನು ಮಾಡಲಾಯಿತು?
- 1975
- 1979
- 1978
- 1977
ಇತರೆ ಮಾಹಿತಿ
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು – 4
Super