ಕರ್ನಾಟಕದ ವಿವಿಧ ಜಿಲ್ಲೆಗಳ ನೃತ್ಯಗಳು ಮತ್ತು ಭಾರತದ ವಿವಿಧ ರಾಜ್ಯಗಳ ಜನಪದ ನೃತ್ಯಗಳು

ಕರ್ನಾಟಕದ ನೃತ್ಯಗಳು

 

ಬೀದರ್ ಜಿಲ್ಲೆ ಭೂತೇರು ಹಾಡು ಕುಣಿತ
ಕರಾವಳಿ ಜಿಲ್ಲೆಗಳು ಯಕ್ಷಗಾನ ( ತೆಂಕುತಿಟ್ಟು ಮತ್ತು ಬಡಗು ತಿಟ್ಟು )
ಕೊಡಗು ಹುತ್ತರಿ ಕುಣಿತ ( ಕೊಡವರು )
ಬಳ್ಳಾರಿ ದೊಡ್ಡಾಟ, ಬುಗ್ರಕಥಾ , ತೊಗಲುಗೊಂಬೆ
ದಕ್ಷಿಣ ಕನ್ನಡ ಮತ್ತು ಉಡುಪಿ ಭೂತಾರಾಧನೆ ಮತ್ತು ಕಂಬಳ
ಕೊಪ್ಪಳ ಕರಡಿ ಮಜಲು

ಜನಪದ ನೃತ್ಯಗಳು

ಪಂಜಾಬ ಬಾಂಗ್ರಾ , ಗಿಡ್ಡ , ಬಂದಾ , ನಕವೂಲ್
ಅಸಾಂ ಬಿಹು
ಮಧ್ಯ ಪ್ರದೇಶ ಮಾಚ್
ಮಹಾರಾಷ್ಟ್ರ ತಮಾಷಾ , ದಶಾವತಾರ
ರಾಜಸ್ತಾನ ಗಂಗೂರ್, ಖಯಾಲ್
ಉತ್ತರ ಪ್ರದೇಶ ನೌಟಂಕಿ ,ರಾಸಲೀಲಾ ಮತ್ತು ರಾಮಲೀಲಾ
ಪಶ್ಚಿಮ ಬಂಗಾಳ ಜಾತ್ರಾ
ಗುಜರಾತ್ ಗಾರ್ಬಾ, ದಂಡಿಯ ರಾಸ್ , ಭವಾಯಿ

 

Leave a Reply

Your email address will not be published. Required fields are marked *