GK Today Daily Quiz in Kannada , kannada gk questions, kannada general knowledge questions, ಕನ್ನಡ ಸಾಮಾನ್ಯ ಜ್ಞಾನ , ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
GK Today Daily Quiz in Kannada
೩೦ಕ್ಕೂ ಹೆಚ್ಚು ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
ಮೈಸೂರು ಅರಮನೆಯ ಶಿಲ್ಪಿ
– ಹೆನ್ರಿ ಇರ್ವಿನ್
ಏಷ್ಯಾದ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆ
ಶಿಂಷಾ ಯೋಜನೆ
ಕನ್ನಡದ ಮೊದಲ ದಿನಪತ್ರಿಕೆ –
ಸೂರ್ಯೋದಯ ಪ್ರಕಾಶಿಕ
ಇದನ್ನು ಓದಿರಿ :- ಕನ್ನಡ ಕ್ವಿಜ್ ಪ್ರಶ್ನೆಗಳು
ಮೈಸೂರು ಪುರಭವನದ ಹೆಸರು –
ರಂಗಾಚಾರ್ಲು ಭವನ
ಡಾ . ಬಿ . ಆರ್ . ಅಂಬೇಡ್ಕರ್‌ರ ಜನ್ಮದಿನಾಚರಣೆ
ಏಪ್ರಿಲ್ 14
ವಿಶ್ವ ತಂಬಾಕು ರಹಿತ ದಿನ
ಮೇ 31 ರಂದು
ಸಸ್ಯಗಳಿಗೂ ಜೀವವಿದೆ ಎಂದು ತೋರಿಸಿಕೊಟ್ಟ ವಿಜ್ಞಾನಿ
- – ಜಗದೀಶ ಚಂದ್ರ ಬೋಸ್
ಕಿತ್ತೂರು ಇರುವ ಜಿಲ್ಲೆ
ಬೆಳಗಾವಿ
ರೋಮನ್ ಸಂಖ್ಯೆಯಲ್ಲಿ 100 ನ್ನು ಈ ರೀತಿ ಬರೆಯುತ್ತೇವೆ
C
ಭಾರತದ ಮೊದಲ ವಿಶ್ವ ಸುಂದರಿ
– ರೀಟಾ ಫರಿಯಾ
ಗ್ರೀಸ್‌ನಲ್ಲಿ ಮೊದಲ ಒಲಂಪಿಯಾಡ್ ಅನ್ನು ನಡೆಸಿದ್ದು
ಕ್ರಿ . ಪೂ . 776
ಚೀನಾದ ಮಹಾಗೋಡೆಯನ್ನು ಕಟ್ಟಿದ್ದು
ಕ್ರಿ . ಪೂ . 753
ರೋಮ್‌ನ ಕೊನೆಯ ಅರಸ
ರೋಮುಲಸ್ ಆಗಸ್ಟಸ್
ತನ್ನ ಮಗನಿಂದಲೇ ಹತ್ಯೆಗೊಳಗಾದ ನೇಪಾಳದ ದೊರೆ
ಬೀರೇಂದ್ರ
ಅಮೆರಿಕಾ ಅಧ್ಯಕ್ಷರ ಮನೆ ‘ ವೈಟ್‌ಹೌಸ್ ‘ ಇರುವ ನಗರ –
ವಾಷಿಂಗ್ಟನ್ ಡಿ.ಸಿ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲಾಂಛನ
ಗಂಡಭೇರುಂಡ
ನಮ್ಮ ರಾಜ್ಯದಲ್ಲೇ ಅತಿ ಎತ್ತರದ ನಂದಿ ವಿಗ್ರಹ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ
ನವಿಲು ತೀರ್ಥ ಜಲಾಶಯ
ಮಲಪ್ರಭಾನಧಿಗೆ ಸಂಬಂಧಿಸಿದೆ .
ಬಿಜಾಪುರದ ಗೋಲ್ ಗುಂಬಜ್ ಇದು
ಮಹಮ್ಮದ್ ಆದಿಲ್ ಷಾನ ಗೋರಿ .
ಮೊದಲ ಗಣಕಯಂತ್ರವನ್ನು –
1642 ರಲ್ಲಿ ಕಂಡುಹಿಡಿಯಲಾಯಿತು .
ಟೈಫಾಯ್ಡ್ ಜ್ವರ ಬರುವುದು –
ಸಾನೆಲ ಟೈಫಿ ಬ್ಯಾಕ್ಟಿರಿಯಾ
ಪ್ಲೇಗ್‌ಗೆ –
ಕಪ್ಪು ಮರಣವೆಂತಲೂ ಕರೆಯುತ್ತಾರೆ .
ಸಂಪರ್ಕದಿಂದ ಹರಡವ ರೋಗಗಳಿಗೆ –
ಸಾಂಕ್ರಾಮಿಕ ರೋಗ
ಧನುರ್ವಾತಕ್ಕೆ ( ಟೆಟಾನಿಸ್ )
ಕೊಸ್ಟ್ರಿಡಿಯಂ ಟೆಟೆನಿ ವೈರಾಣು ಕಾರಣವಾಗಿರುತ್ತದೆ .
ಕಣ್ಣೀರನ್ನು ರಹಸ್ಯವಾಗಿಡುವ ಗ್ರಂಥಿಗಳು –
ಲ್ಯಾಕ್ಸಿಮಲ್ ಗ್ರಂಥಿಗಳು
ಚರ್ಮ , ಕೂದಲು ಮತ್ತು ಕಣ್ಣುಗಳು ವರ್ಣಹೀನವಾಗುವ ಅನುವಂಶೀಯ ಕೊರತೆಗೆ
– ಅಲೈನಿಸಂ ಎನ್ನುವರು .
ಶರೀರದ ಪ್ರಧಾನ ರಕ್ತನಾಳ –
ಅಯೋರ್ಟಾ
ಮಹಿಳೆಯರಲ್ಲಿ ಹಾಲು ತಯಾರಿಸುವ ಅಂಗಕ್ಕೆ –
ಮಮ್ಮರಿ ಗ್ರಂಥಿ ಎನ್ನುವರು
ಭಾರತದ ಮೊದಲ ವಿವಿಧೋದ್ದೇಶ ಯೋಜನೆ –
ದಾಮೋದರ ಕಣಿವೆ ಯೋಜನೆ
ಭಾರತದ ಅತಿದೊಡ್ಡವಸ್ತು ಸಂಗ್ರಹಾಲಯ
ಕಲ್ಕತ್ತಾದ ಇಂಡಿಯನ್ ಮ್ಯೂಸಿಯಂ
FAQ
ಪಶ್ಚಿಮ ಘಟ್ಟದಲ್ಲಿ ಹೇರಳವಾಗಿರುವ ಮರಗಳು
ಬೀಟೆಮರ
ಭಾರತದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ದೊರೆಯುವ ರಾಜ್ಯ –
ಕರ್ನಾಟಕ
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಜನರಲ್ ಪ್ರಶ್ನೆಗಳು 2022
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು