73 And 74 Constitutional Amendment in Kannada
73 And 74 Constitutional Amendment in Kannada, 74ನೇ ಸಂವಿಧಾನ ತಿದ್ದುಪಡಿ, ಸಂವಿಧಾನದ 73 ನೇ ತಿದ್ದುಪಡಿ, ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು

ಸಂವಿಧಾನದ 73 ನೇ ತಿದ್ದುಪಡಿ
73 ಮತ್ತು 74ನೇ ತಿದ್ದುಪಡಿಗಳು ಸಂವಿಧಾನ ತಿದ್ದುಪಡಿಗಳು, ಸ್ಥಳೀಯ ಸಂಸ್ಥೆಗಳು, ಕಮಿಟಿಗಳು

73ನೇ ಸಂವಿಧಾನ ತಿದ್ದುಪಡಿ ವಿಧೇಯಕ
- ಸಂವಿಧಾನ ತಿದ್ದುಪಡಿ ಬಿಲ್ಲ (73)ನ್ನು ಸಂವಿಧಾನದಲ್ಲಿಯ 9ನೇ ಭಾಗದಲ್ಲಿ ಸೇರಿಸಿದ್ದಾರೆ.
- ಸಂವಿಧಾನದಲ್ಲಿ ಪಂಚಾಯಿತಿಗಳನ್ನು ಕುರಿತು ತಿಳಿಸುವ ಅನುಚ್ಛೇದಗಳು 243-243(ಓ)ವರೆಗೂ ಇದೆ.
- ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ 29 ಅಂಶಗಳಿವೆ.
- ಸಂವಿಧಾನದಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಬೇಕೆಂದು ರಾಜ್ಯನೀತಿಯ ನಿರ್ದೇಶಕ ತತ್ವಗಳಲ್ಲಿಯ 40ನೆಯ ಅನುಚ್ಛೇದವು ತಿಳಿಸುತ್ತದೆ.
- 1994ರಲ್ಲಿ 73ನೇ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ಸಂವಿಧಾನಬದ್ಧ ಸ್ಥಾನವನ್ನು ಕಲ್ಪಿಸಿದೆ.
- 73ನೇ ಸಂವಿಧಾನ ತಿದ್ದುಪಡಿಯ ಮೂಲಕ 11ನೆಯ ಷೆಡ್ಯೂಲ್ ಅನ್ನು ಸಂವಿಧಾನದಲ್ಲಿ ಸೇರಿಸಲಾಯಿತು.
73ನೇ ಸಂವಿಧಾನ ತಿದ್ದುಪಡಿಯ ಮುಖ್ಯಾಂಶಗಳು
- ಈ ತಿದ್ದುಪಡಿಯ ಪ್ರಕಾರ ರಾಜ್ಯಗಳಲ್ಲಿ ಮೂರು ಹಂತದ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಏರ್ಪಾಡು ಮಾಡಬೇಕು.
- ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳು, ಮಧ್ಯಮ ಹಂತದಲ್ಲಿ ಸಮಿತಿಗಳು ಹಾಗೂ ಜಿಲ್ಲಾ ಪರಿಷತ್‌ಗಳನ್ನು ಸ್ಥಾಪಿಸಬೇಕು.
- ಪಂಚಾಯಿತಿ ಎಂಬುದು ಗ್ರಾಮ ಮಟ್ಟದಲ್ಲಿ ಏರ್ಪಾಡು ಮಾಡುವ ವ್ಯವಸ್ಥೆ.
- ಈ ಕಾಯ್ದೆಯ ಮೂಲಕ ಇಡೀ ದೇಶದಲ್ಲಿ ಏಕರೂಪ ಪಂಚಾಯಿತಿ ವ್ಯವಸ್ಥೆಯನ್ನು ಏರ್ಪಾಡು ಮಾಡಬೇಕು.
- ಯಾವುದಾದರೂ ರಾಜ್ಯದಲ್ಲಿ 20 ಲಕ್ಷಗಳಿಗಿಂತ ಕಡಿಮೆ ಜನ ಸಂಖ್ಯೆಯಿದ್ದರೆ ಎರಡು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ರಚಿಸುವ ಅಗತ್ಯವಿಲ್ಲ.

73ನೇ ಸಂವಿಧಾನ ತಿದ್ದುಪಡಿ ಜಾರಿಯಾಗದ ರಾಜ್ಯಗಳು
ಜಮ್ಮು-ಕಾಶ್ಮೀರ ನಾಗಾಲ್ಯಾಂಡ್
ಮೇಘಾಲಯ
ಮಿಜೋರಾಂ
244ನೇ ಅನುಚ್ಛೇದದ ಷೆಡ್ಯೂಲ್ ಪ್ರಾಂತ್ಯಗಳು
ಮಣಿಪುರದ ಗುಡ್ಡಗಾಡು ಪ್ರದೇಶಗಳು

ಇತರೆ ವಿಷಯಗಳು
- ಕೇಂದ್ರ ಸರ್ಕಾರ ಬಗ್ಗೆ ಮಾಹಿತಿ
- ಸಂವಿಧಾನದ ಪ್ರಮುಖ ಲಕ್ಷಣಗಳು
- ಸಂವಿಧಾನದ ವಿಧಿಗಳು [1-395]
- ತುರ್ತು ಪರಿಸ್ಥಿತಿ (Emergency)
- ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು
- ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು