ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ, 6th Standard Karnataka Ekikarana Kannada Notes, ನೋಟ್ಸ್ , ಪ್ರಶ್ನೆ ಉತ್ತರ question answer, text book pdf download
ಕರ್ನಾಟಕಏಕೀಕರಣ ಪ್ರಶ್ನೆ ಉತ್ತರ
6th Standard Karnataka Ekikarana Kannada Notes
1890 -ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ
1915 – ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ
1916 – ಕರ್ನಾಟಕ ಸಭೆ ಸಂಸ್ಥೆ ಪ್ರಾರಂಭ
1956- ಮೈಸೂರು ರಾಜ್ಯ ಉದಯ
1973 -ಕರ್ನಾಟಕ ರಾಜ್ಯ ಎಂಬ ಹೆಸರು ಬಂದದ್ದು
ಕರ್ನಾಟಕ ಏಕೀಕರಣ ಪ್ರಶ್ನೆ ಉತ್ತರ
ಕರ್ನಾಟಕ ವಿದ್ಯಾವರ್ಧಕ ಸಂಘ ಯಾವ ವರ್ಷ ಸ್ಥಾಪನೆಯಾಯಿತು ?
ಕರ್ನಾಟಕವಿದ್ಯಾವರ್ಧಕ ಸಂಘವು 1890 ರಲ್ಲಿ ಸ್ಥಾಪನೆಯಾಯಿತು .
ಕರ್ನಾಟಕ ಕುಲಪುರೋಹಿತ ಎಂ ಕರೆಯುತ್ತಾರೆ ?
ಕರ್ನಾಟಕಕುಲಪುರೋಹಿತ ಎಂ ಆಲೂರು ವೆಂಕಟರಾಯರನ್ನು ಕರೆಯುತ್ತಾರೆ .
ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಎರಡು ಸಂಘಟನೆಗಳನ್ನು ಹೆಸರಿಸಿರಿ ?
ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕರ್ನಾಟಕ ಏಕೀಕರಣ ಸಂಘ ಕರ್ನಾಟಕ ಏಕೀಕರಣಕ್ಕೆ ಕೊಡುಗೆ ನೀಡಿದ ಸಂಘಗಳಾಗಿವೆ .
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಎಂಬ ಗೀತೆಯನ್ನು ಬರೆದವರು ಯಾರು ?
ಆಲೂರು ವೆಂಕಟರಾಯ
ಕನಾ೯ಟಕ ಏಕೀಕರಣ notes
ರೇಡಿಯೋದಲ್ಲಿ ಯಾವ ನುಡಿ ಹರಿದು ಬಂತು ?
ಉತ್ತರ : ರೇಡಿಯೋದಲ್ಲಿ ಆಕಾಶವಾಣಿ ‘ , ಇದೀಗ ಮಕ್ಕಳ ಕಾರ್ಯಕ್ರಮ , ಕರ್ನಾಟಕ ಏಕೀಕರಣದಲ್ಲಿ
ಭಾಗವಹಿಸಿದ ಹಿರಿಯರೊಬ್ಬರು ತಮ್ಮ ಅನುಭವಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಾರೆ .
ಆಲಿಸರಿ ಎಂಬ ನುಡಿ ಹರಿದು ಬಂತು .
ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಯಾಕೆ ?
ಉತ್ತರ : ಬ್ರಿಟಿಷರ ಆಡಳಿತದಲ್ಲಿ ಕನ್ನಡಿಗರು ಒಟ್ಟಾಗಿರಲು ಅವಕಾಶವೇ ಇರಲಿಲ್ಲ . ಏಕೆಂದರೆ ಕನ್ನಡ ಪ್ರದೇಶಗಳಲ್ಲಿ ಮುಂಬೈ , ಮದ್ರಾಸ್ , ಕೊಡಗು ಮತ್ತು ಇತರ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು . ನಮ್ಮ ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಎದುರಾಗಿತ್ತು .
ಕನ್ನಡದ ಪರವಾಗಿ ಹೋರಾಟ ಮಾಡಿದವರಲ್ಲಿ ಕೆಲವರ ಹೆಸರು ತಿಳಿಸಿರಿ .
ಉತ್ತರ : ಕನ್ನಡದ ಪರವಾಗಿ ಹೋರಾಟ ಮಾಡಿದ ಮಹನೀಯರೆಂದರೆ ‘ ರಾ.ಹ.ದೇಶಪಾಂಡೆ ‘ ,
‘ ರೊದ್ದ ಶ್ರೀನಿವಾಸರಾವ್ ಆಲೂರು ವೆಂಕಟರಾಯರು . ಡೆಪ್ಯೂಟಿ ಚೆನ್ನಬಸಪ್ಪ ಮುತಾಂದವರು .
ವಂಗಭಂಗ ಚಳುವಳಿಯನ್ನು ಯಾರು ನಡೆಸಿದರು ?
ಉತ್ತರ : ‘ ವಂಗಭಂಗ ‘ ಚಳುವಳಿಯನ್ನು ನಡೆಸಿದರು ‘ ಬಂಗಾಳಿಗರು ‘ .
ವಿದ್ಯಾವರ್ಧಕ ಸಂಘದ ಕೆಲಸವೇನಾಗಿತ್ತು ?
ಉತ್ತರ : ಕನ್ನಡದಲ್ಲಿ ಶಿಕ್ಷಣ ನೀಡುವುದು . ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ ಹಾಗೂ ವಾಗ್ಯೂಷಣ
‘ ಎಂಬ ಮಾಸ ಪತ್ರಿಕೆಯನ್ನು ಆರಂಭಿಸುವುದೇ ಅಲ್ಲದೆ ಕನ್ನಡಿಗರೆಲ್ಲ ಒಂದಾಗಲು ಪ್ರೇರಣೆ ನೀಡುವುದು
ವಿದ್ಯಾವರ್ಧಕ ಸಂಘದ ಕೆಲಸವಾಗಿತ್ತು .
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಯಾವಾಗ ಬಂದಿತು ?
ಉತ್ತರ : ನಮ್ಮ ರಾಜ್ಯಕ್ಕೆ 1973 ‘ ಕರ್ನಾಟಕ ‘ ಎಂಬ ಹೆಸರು ಬಂದಿತು .
FAQ
ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ?
1890
ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆ?
1915
ಇತರೆ ಪ್ರಮುಖ ವಿಷಯದ ನೋಟ್ಸ್ ಲಿಂಕ್
ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ಎಂಬ ಗೀತೆಯನ್ನು ಬರೆದವರು ಯಾರು ?
ಹುಯಿಲಗೋಳ ನಾರಾಯಣರಾಯರು