Quiz In Kannada, Kannada Quiz Questions And Answers in Kannada, ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು, ಕರ್ನಾಟಕ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು
Quiz In Kannada Questions
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಕನ್ನಡ ಕ್ವಿಜ್ ಪ್ರಶ್ನೆಗಳು
ವಾಜಪೇಯಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು
19 ನೇ ಮಾರ್ಚ್ 1998
ಭಾರತ ರತ್ನ ಪಡೆದ ಸಂಗೀತ ಕ್ಷೇತ್ರದ ಮೊದಲ ಸಾಧಕರು
ಎಂ . ಎಸ್ . ಸುಬ್ಬಲಕ್ಷ್ಮಿ
ಇಂಡಿಯನ್ ಏರ್‌ಲೈನ್ ಆರಂಭವಾದದ್ದು
1953
Kannada Quiz Questions And Answers in Kannada
ಆಮದು – ರಫ್ತು ಬ್ಯಾಂಕನ್ನು
ಎಕ್ಸಿಮ್ ಬ್ಯಾಂಕ್ ಎನ್ನುವರು .
ಭೂಸೇನೆ , ನೌಕಾ ಸೇನೆ ಹಾಗೂ ವಾಯುಸೇನೆಯ ಪರಮೋಚ್ಛ ದಂಡನಾಯಕರು –
ರಾಷ್ಟ್ರಪತಿ
ಭಾರತದ ಅತಿ ದೊಡ್ಡತೈಲ ಭಾವಿ
– ಗುಜರಾತಿನ ಕೊಯಾ ಐಓಸಿ ರಿಫೈನರಿ
ಭಾರತದಲ್ಲಿ ಮೊದಲ ಮಹಾಚುನಾವಣೆ ನಡೆದದ್ದು
1952
ಭಾರತದ ಅತಿ ಎತ್ತರದ ಟೆಲಿವಿಷನ್ ಗೋಪುರ
– ನವದೆಹಲಿಯಲ್ಲಿದೆ .
ಭಾರತದ ಏಕೈಕ ಮೆಟ್ರೊ ರೈಲು ವ್ಯವಸ್ಥೆ-
ಕಲ್ಕತ್ತಾದಲ್ಲಿದೆ .
ತ್ರಿಗುಣ ಶಬ್ದದ ತತ್ತದ ರೂಪ – ತಿಗುಣ ತಾಮ್ರದ ದಿನ
ಜಾಯಿಕಾ
ವಿಶ್ವದ ಅತಿ ಹೆಚ್ಚು ಚಳಿ ಪ್ರದೇಶ –
ಸೈಬೀರಿಯಾದ ವೆರ್ಕೊಯಾಂಸ್ಟ್
ಪ್ರಖ್ಯಾತ ಪೈರಿ ಹುಲ್ಲುಗಾವಲುಗಳು ಹಬ್ಬಿರುವುದು-
ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ
‘ ಬೇಕು ‘ ಈ ಪದದ ವಿರುದ್ಧ ಪದ
ಬೇಡ
ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ನಾಂದಿ
ಹತ್ತಿ ಜವಳಿ ತಯಾರಿಕೆ
ಭಾರತದ ರಾಷ್ಟ್ರೀಯ ಭಾಷೆ
ಹಿಂದಿ
ವಿಶ್ವದ ಅತಿ ದೊಡ್ಡ ಜ್ವಾಲಾಮುಖಿ ಪ್ರದೇಶ
ಜಪಾನಿನ ಕ್ಯುಷುವಿನಲ್ಲಿರುವ ಮೌಂಟ್ ಅಸೊ
ಚೀನಾ ಸ್ವತಂತ್ರವಾದದ್ದು –
ಕ್ರಿ . ಶ . 1957
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ತಂದೆ ಮತ್ತು ಮಗ
ಪೃಥ್ವಿರಾಜ್ ಕಪೂರ್ ಮತ್ತು ರಾಜ್‌ಕಪೂ
ಆರ್.ಕೆ. ನಾರಾಯಣ್ ಅವರ ಮೊದಲ ಕಾದಂಬರಿ-
ಸ್ವಾಮಿ ಮತ್ತು ಅವನ ಗೆಳೆಯರು .
ಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್
ಇಂಗ್ಲೆಂಡ್ ದೇಶದವನು
ಭಾರತದ ಬೆಳ್ಳಿಪರದೆಯ ಮೊದಲ ನಾಯಕಿ
ಕಮಲಾ ಬಾಯಿ ಗೋಖಲೆ
ನಾಲ್ಕು ಬಗೆಯ ರಕ್ತಕಣಗಳನ್ನು ಗುರುತಿಸಿದವರು
ಕಾರ್ಲ್ ಲ್ಯಾಂಡ್ ಸ್ಪಿನ್ನರ್
ಬಾಹ್ಯಾಕಾಶದ ಅಧ್ಯಯನವನ್ನೇ –
ಖಗೋಳ ಶಾಸ್ತ್ರಎನ್ನುತ್ತೇವೆ .
ಬ್ಲೇಚಿಂಗ್ ಪೌಡರ್‌ನ ರಾಸಾಯನಿಕ ಹೆಸರು
ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್
ಕತ್ತಲೆಯಲ್ಲಿ ಆಹಾರಪಡೆಯುವ ಪ್ರಾಣಿಗಳು –
ನಿಶಾಚರಿಗಳು
ಇಸ್ರೋನ ಮುಖ್ಯ ಕಛೇರಿ –
ಬೆಂಗಳೂರಿನಲ್ಲಿದೆ
ರಾಷ್ಟ್ರೀಯ ವಿಜ್ಞಾನ ಕೇಂದ್ರ –
ನವದೆಹಲಿಯಲ್ಲಿದೆ .
ಅಣುಶಕ್ತಿ ಆಯೋಗವನ್ನು –
ಆಗಸ್ಟ್ 1948 ರಂದು ರಚಿಸಲಾಯಿತು .
ಚಹಾದ ವೈಜ್ಞಾನಿಕ ಹೆಸರು
ಕೆಮೆಲಿಯಾ ಸಿನೆಸ್
ಲಾಗರಿದಂನ್ನು ಶೋಧಿಸಿದರು –
ಸರ್ ಹಂಫ್ರಿಡೇವಿ
FAQ
ತೇಲುವಿಕೆಯ ನಿಯಮವನ್ನು ರೂಪಿಸಿದವರು
ಆರ್ಕಿಮಿಡೀಸ್
ರೇಫ್ರಿಜರೇಟರನ್ನು ಕಂಡುಹಿಡಿದವರು
ಜೆ . ಪರ್ಕಿನ್
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು