venus in kannada | ಶುಕ್ರ ಗ್ರಹದ ಮಾಹಿತಿ । shukra graha in kannada

venus in kannada | ಶುಕ್ರ ಗ್ರಹದ ಮಾಹಿತಿ । shukra graha in kannada

Venus in Kannada, ಶುಕ್ರ ಗ್ರಹದ ಮಾಹಿತಿ, Shukra Graha, about, venus information & venus meaning, venus planet in kannada, Venus, ಶುಕ್ರ

venus in kannada

ಶುಕ್ರ ಗ್ರಹ meaning in english

Venus

ಸೂರ್ಯನಿಗೆ 2 ನೇ ಸಮೀಪವಾದ ಗ್ರಹ ಯಾವುದು ?

ಶುಕ್ರ ಗ್ರಹ

ಶುಕ್ರ ಗ್ರಹದ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಇದು ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನಡೆಸುತ್ತಿರುವಂತ ವಿದ್ಯಾರ್ಥಿಗಳಿಗೆ ಸೇರಿದಂತೆ

ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತ ವಿದ್ಯಾರ್ಥಿಗಳಿಗೂ ಸಹ ಈ ಮಾಹಿತಿ ತುಂಬಾನೇ ಉಪಯುಕ್ತವಾಗುತ್ತದೆ.

ಶುಕ್ರ ಗ್ರಹ

ಸೂರ್ಯನಿಗೆ 2 ನೇ ಸಮೀಪವಾದ ಗ್ರಹ

ವ್ಯಾಸ – 12,140 ಕಿ.ಮೀ.

 ಉಷ್ಣಾಂಶ – 435

 ಅತೀಹೆಚ್ಚು ಭ್ರಮಣದ ಅವಧಿ ಹೊಂದಿರುವ ಗ್ರಹ

ಇದನ್ನು ಹಳದಿ ಗ್ರಹ ಎಂದು ಕರೆಯುವರು .

ಹಿಮ್ಮುಖ ಚಲನೆ ಹೊಂದಿರುವ ಗ್ರಹ ( ಪೂರ್ವದಿಂದ – ಪಶ್ಚಿಮ )

ಯಾವುದೇ ಉಪಗ್ರಹ ಇಲ್ಲ .

ಇದು ಭೂಮಿ ಅವಳಿ ಗ್ರಹವಾಗಿದೆ .

ಅತ್ಯಂತ ಪ್ರಕಾಶಮಾನವಾದ ಗ್ರಹ

ರಾತ್ರಿವೇಳೆಯಲ್ಲಿ ಈ ಗ್ರಹವನ್ನು ರೋಮನ್‌ರ ಪ್ರೇಮದೇವತೆ ಎಂದು ಕರೆಯುತ್ತಾರೆ .

ಅತೀಹೆಚ್ಚುಇಂಗಾಲದ ಡೈ ಡೈ ಅಕ್ಸೆಡ್ ಆಮ್ಲ ಹೊಂದಿರುವ ಗ್ರಹ ,

ಸೌರವ್ಯೂಹದಲ್ಲಿಯೇ ಅತೀ ಹೆಚ್ಚುಉಷ್ಣಾಂಶ ಹೊಂದಿದ ಗ್ರಹ

ಭ್ರಮಣದ ಅವಧಿ – 243 ದಿನಗಳು

 ಪರಿಭ್ರಮಣದ ಅವಧಿ – 275 ದಿನಗಳು

ಸೌರವ್ಯೂಹದಲ್ಲಿಯೇ ಪರಿಭ್ರಮಣದ ಅವಧಿ ಅಧಿಕ ಹೊಂದಿರುವ ಗ್ರಹ

ಹಸಿರು ಮನೆಯ ಗ್ರಹ( ಹಸಿರುಗ್ರಹ )

ರೈತರ ನಕ್ಷತ್ರ ,ಬೆಳ್ಳಿಚುಕ್ಕೆ , ಸಂಜೆ ನಕ್ಷತ್ರ ಎಂದು ಕರೆಯುವರು .

ಶುಕ್ರ ಗ್ರಹದ ಮಾಹಿತಿ

ಘನರೂಪಿಯಾದ ಶುಕ್ರವು ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ “ಸಹೋದರ ಗ್ರಹ”ವೆಂದೂ ಕರೆಯಲಾಗುತ್ತದೆ.

ಶುಕ್ರಗ್ರಹವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಆವೃತವಾಗಿದ್ದು, ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ.

20ನೇ ಶತಮಾನದಲ್ಲಿ ಗ್ರಹ ವಿಜ್ಞಾನವು ಶುಕ್ರದ ಕೆಲವು ರಹಸ್ಯಗಳನ್ನು ಬಯಲುಮಾಡುವ ಮುನ್ನ ಅದರ ಬಗ್ಗೆ ಹಲವಾರು ವದಂತಿಗಳು, ಅನುಮಾನಗಳು ಹುಟ್ಟಿಕೊಂಡಿದ್ದವು.

ಮುಖ್ಯವಾಗಿ ಇಂಗಾಲದ ಡೈ-ಆಕ್ಸೈಡನ್ನು ಒಳಗೊಂಡ ಶುಕ್ರದ ವಾಯುಮಂಡಲವು ಘನರೂಪಿ ಗ್ರಹಗಳಲ್ಲೇ ಅತಿ ದಟ್ಟವಾಗಿದೆ.

ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡವು ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕವಾಗಿದೆ.

ಶುಕ್ರದ ಮೇಲ್ಮೈನ ವಿವರವಾದ ನಕ್ಷೆಯನ್ನು ಕಳೆದ 20 ವರ್ಷಗಳಲ್ಲಿ ಮಾತ್ರ ತಯಾರಿಸಲಾಗಿದೆ.

ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಈ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು.

ಶುಕ್ರಗ್ರಹದ ವ್ಯಾಸ 12,400 ಕಿ.ಮೀ ಅಂದರೆ 7,700 ಮೈಲಿಗಳು.

ಸೂರ್ಯನ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಕಾಲ 224,7 ದಿನಗಳು.

ಸೂರ್ಯನಿಂದ ಸುಮಾರು 108,೦೦೦,೦೦೦ ಕಿ.ಮೀ. ಅಂದರೆ 67,೦೦೦,೦೦೦ ಮೈಲಿಗಳ ದೂರದಲ್ಲಿದೆ.

ಇತರ ಪ್ರಮುಖ ವಿಷಯದ ಮಾಹಿತಿ ಲಿಂಕ್

ಬುಧ ಗ್ರಹದ ಮಾಹಿತಿ

ಚತುರನ ಚಾತುರ್ಯ ಗದ್ಯ ಸಾರಾಂಶ

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

ಪತ್ರ ಲೇಖನ

Leave a Reply

Your email address will not be published. Required fields are marked *