Scientific areas of study, Scientific areas of study, ವಿಜ್ಞಾನದ ವಿಷಯಗಳು ಮತ್ತು ಅಧ್ಯಯನ ಶಾಸ್ತ್ರಗಳು, List of Branches of Science , 8th class science ,10th science 9th class science , 7th class science , Scientific Areas of Study Kannada Notes ,
Scientific Areas of Study In Kannada Notes
Scientific Areas of Study notes in kannada
Scientific Areas of Study in Kannada Science
(Scientific areas of study)
ಹೃದಯಕ್ಕೆ ಸಂಬಂಧಿಸಿದ ವ್ಯಾಧಿ ಗಳನ್ನು ಪರಿಶೀಲಿಸುವ ಶಾಸ್ತ್ರ | ಕಾರ್ಡಿಯಾಲಜಿ |
ಜೀವಿಗಳ ಭೌತಿಕ ಕ್ರಿಯೆಗಳನ್ನು ತಿಳಿಸುವ ಶಾಸ್ತ್ರ | ಬಯೋಫಿಜಿಕ್ |
ವ್ಯಾಧಿಗಳ ಅಧ್ಯಯನ ಶಾಸ್ತ್ರ | ಪಾಥಾಲಜಿ |
ಪರ್ವತಗಳ ಬಗ್ಗೆ ವಿವರಿಸುವ ಶಾಸ್ತ್ರ | ಓರಾಲಜಿ |
ಸಂಖ್ಯಾಶಾಸ್ತ್ರ | ನ್ಯೂಮರಾಲಜಿ |
ಜೀವಶಾಸ್ತ್ರ | ಬಯಾಲಜಿ |
ಬಿತ್ತನೆಯ ಬಗ್ಗೆ ವಿವರಿಸುವ ಶಾಸ್ತ್ರ | ಕಾರ್ಪೊಲಾಜಿ |
ಭೂಮಿಯ ಸ್ವರೂಪ , ಸ್ವಭಾವ , ಶೀತೋಷ್ಣಸ್ಥಿತಿ ಹಾಗೂ ಮಾನವ ಜೀವನ ವಿಧಾನ ಮುಂತಾದುವುಗಳ ಬಗ್ಗೆ ತಿಳಿಸುವ ಶಾಸ್ತ್ರ ಭೂಗೋಳ ಶಾಸ್ತ್ರ ಭೂಮಿಯ ಒಳಪದರ ನಿರ್ಮಾಣದ ಬಗ್ಗೆ ತಿಳಿಸುವ ಶಾಸ್ತ್ರ | ಜಿಯೋಗ್ರಫಿ |
ಕಾಲಗಣನೆಯ ಶಾಸ್ತ್ರ | ಕ್ರೋನಾಲಜಿ |
ದ್ರೆಯ ಬಗ್ಗೆ ಅಭ್ಯಸಿಸುವ ಶಾಸ್ತ್ರ ಅಪರಾಧ ಶಾಸ್ತ್ರ | ಹೆಪ್ಪಾಲಜಿ |
ಅಪರಾಧ ಶಾಸ್ತ್ರ | ಕ್ರಿಮಿನಾಲಜಿ |
ಕಪಾಲ ನಿರ್ಮಾಣಕ್ಕೂ , ಮಾನವ ಲಕ್ಷಣಗಳಿಗೂ ನಡುವಿನ ಸಂಬಂಧವನ್ನು ವಿವರಿಸುವ ಶಾಸ್ತ್ರ | ಪೊನೋಲಜಿ |
ಅತ್ಯಲ್ಪ ಉಷ್ಟೋಗ್ರತೆಯ ಉತ್ಪತ್ತಿ , ನಿಯಂತ್ರಣ ಮುಂತಾದವುಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ | ಕ್ರಯೋಜನಿಕ್ಸ್ |
ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿ ಚಿಕಿತ್ಸೆ ನೀಡುವ ವಿಧಾನ | ಕಿಮೋಥೆರಪಿ |
ತರಕಾರಿ , ತರಕಾರಿ ಗಿಡಗಳ ಸಾಗುವಳಿಯ ಬಗೆಗಿನ ಅಧ್ಯಯನ | ಆರ್ಬೋರಿ ಕಲ್ಬರ್ |
ವಿಮಾನ ತಯಾರಿಕೆಗೆ ಸಂಬಂಧಿಸಿದ ಶಾಸ್ತ್ರ | ಏರೋನಾಟಿಕ್ಸ್ |
ಪಕ್ಷಿಗಳ ಬಗ್ಗೆ ವಿವರಿಸುವ ಶಾಸ್ತ್ರ | ಆರ್ನಿಥಾಲಜಿ |
ಮೂಳೆಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ | ಆಸ್ಪಿಯಾಲಜಿ |
ಬ್ಯಾಕ್ಟಿರಿಯಾಗಳು , ಅವುಗಳಿಂದ ಹರಡುವ ರೋಗ ರುಜಿನಗಳ ಬಗ್ಗೆ ವಿವರಿಸುವ ಶಾಸ್ತ್ರ | ಬ್ಯಾಕ್ಟಿರಿಯಾಲಜಿ |
ಜೀವಿಗಳ ರಾಸಾಯನಿಕ ಸಂಘಟನೆಗಳನ್ನು ವಿವರಿಸುವ ಶಾಸ್ತ್ರ | ಬಯೋಕೆಮಿಸ್ಪಿ |
ಜೀವಧರ್ಮದ ಬಗ್ಗೆ ವಿವರಿಸುವ ಶಾಸ್ತ್ರ | ಬಯೋನಮಿ |
ಜೀವಿಗಳ ಫಲಶೋಧನೆಗೆ ಉಪಯೋಗಿಸುವ ಗಣಿತ ಶಾಸ್ತ್ರ | ಬಯೋಮೆಟ್ರಿ |
ಸಸ್ಯ ಜೀವನ ಚರಿತ್ರೆಗೆ ಸಂಬಂಧಿಸಿದ ಶಾಸ್ತ್ರ | ಆಗ್ರೋ ಬಯಾಲಜಿ |
ಶಾಸ್ತ್ರೀಯ ಬೇಸಾಯ , ಶಾಸ್ತ್ರೀಯ ಕೃಷಿ ವಿದ್ಯೆ | ಆಗ್ರೋನಾಮಿ |
ಹುಲ್ಲಿನ ಬಗ್ಗೆ ವಿವರ ನೀಡುವ ಶಾಸ್ತ್ರ | ಅಗ್ರೋಸ್ಟಾಲಾಜಿ |
ಧ್ವನಿ ಅಧ್ಯಯನ ಶಾಸ್ತ್ರ | ಅಕೌಸ್ಟಿಕ್ಸ್ |
ಭೂಮಿಯ ಹುಟ್ಟು ಸ್ವಭಾವ, ಧರ್ಮದ ಬಗ್ಗೆ ತಿಳಿಸುವ ಶಾಸ್ತ್ರ | ಪ್ಯಾಂಟಾಲಜಿ |
ರಕ್ತ ಹಾಗೂ ರಕ್ತಕ್ಕೆ ಸಂಬಂಧಿಸಿದ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ | ಹೆಮಟಾಲಜಿ |
ಬೆರಳಚ್ಚುಗಳನ್ನು ಅಭ್ಯಸಿಸುವ ಶಾಸ್ತ್ರ | ಡಕ್ಟಿಲೋಲಜಿ |
ಸಸ್ಯ ಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ | ಡ್ಯಾಂಡೋಲಜಿ |
ಲಿವರ್ ಹಾಗೂ ಅದಕ್ಕೆ ಸಂಬಂಧಿಸಿದ ವ್ಯಾಧಿಗಳ ಬಗ್ಗೆ ವಿವರಿಸುವ ಶಾಸ್ತ್ರ | ಹೆಪಟಾಲಜಿ |
ಪ್ರಾಚೀನ ವಸ್ತು , ಕಟ್ಟಡಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ | ಆರ್ಕಿಯಾಲಜಿ |
ಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸುವ ಶಾಸ್ತ್ರ | ನೆಫ್ರಾಲಜಿ |
ನರ ಮಂಡಲ , ಅದರ ಚಟುವಟಿಕೆ ಹಾಗೂ ವ್ಯಾಧಿಗಳ ಬಗ್ಗೆ ವಿವರಿಸುವ ಶಾಸ್ತ್ರ | ನ್ಯೂರಾಲಜಿ |
ಮಾನವನ ಜನನ , ಭೌತಿಕ , ಸಾಂಸ್ಕೃತಿಕ ಅಭಿವೃದ್ಧಿಯ ಬಗ್ಗೆ ವಿವರಿಸುವ ಶಾಸ್ತ್ರ | ಆ್ಯಂಥೋಪಾಲಜಿ |
ಬ್ಯಾಕ್ಟಿರಿಯಾ , ಪ್ರೋಟೋಜೋನ್ ಮುಂತಾದ ಸೂಕ್ಷ್ಮಜೀವಿಗಳ ಬಗ್ಗೆ ತಿಳಿಸುವ ಅಧ್ಯಯನ | ಮೈಕ್ರೋಬಯಾಲಜಿ |
ರಕ್ತಕಣಗಳ ಬಗ್ಗೆ ತಿಳಿಸುವ ಶಾಸ್ತ್ರ | ಆ್ಯಂಜಿಯಾಲಜಿ |
ಸ್ತ್ರೀ ಸಂಬಂಧೀ ವ್ಯಾಧಿಗಳ ಬಗ್ಗೆ ತಿಳಿಸುವ ಶಾಸ್ತ್ರ | ಗೈನಕಾಲಜಿ |
ನದಿಗಳ ಬಗೆಗಿನ ಅಧ್ಯಯನ ಶಾಸ್ತ್ರ | ಪೋಟಾಮಾಲಜಿ |
ಜೀವಿಗಳ ಆನುವಂಶೀಯತೆಯ ಲಕ್ಷಣಗಳನ್ನು ಅಭ್ಯಸಿಸುವ ಶಾಸ್ತ್ರ | ಸೈಂಟೋ ಜೆನೆಟಿಕ್ಸ್ |
ಜ್ಯೋತಿಷ್ಯ ಶಾಸ್ತ್ರ | ಅಸ್ಟ್ರಾಲಜಿ |
ಖಗೋಳ ಶಾಸ್ತ್ರ | ಅಸ್ಸಾನಮಿ |
ಫಂಗಸ್ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸುವ ಶಾಸ್ತ್ರ | ಮೈಕಾಲಜಿ |
ರಸಾಯನ ಶಾಸ್ತ್ರ | ಕೆಮಿಸ್ಟ್ರಿ |
ವೃಕ್ಷಗಳ ಬಗ್ಗೆ ತಿಳಿಸುವ ಶಾಸ್ತ್ರ | ಬಾಟನಿ |
ಶರೀರ ನಿರ್ಮಾಣ ಶಾಸ್ತ್ರ | ಅನಾಟಮಿ |
ಜೀವಿಗಳ ಲಕ್ಷಣ , ಜೀವನ ವಿಧಾನಗಳನ್ನು ಯಂತ್ರ ನಿರ್ಮಾಣದಲ್ಲಿ ಉಪಯೋಗಿಸುವ ಶಾಸ್ತ್ರ | ಬಯೋನಿಕ್ಸ್ |
ಜೀವಿಗಳಿಗೂ ಹಾಗೂ ಅವುಗಳ ಸುತ್ತಮುತ್ತಲಿನ ಪರಿಸರಕ್ಕೂ ನಡುವಿನ ಸಂಬಂಧಗಳ ಬಗ್ಗೆ ಪರಿಶೀಲಿಸುವ ಶಾಸ್ತ್ರ | ಬಯೋನಾಮಿಕ್ಸ್ |
ಕಣಗಳ ಅಧ್ಯಯನ ಶಾಸ್ತ್ರ | ಸೈಟಾಲಜಿ |
ಜೀವಕಣಗಳ ರಾಸಾಯನಿಕ ಸಂಘಟನೆಗಳನ್ನು ತಿಳಿಸುವ ಶಾಸ್ತ್ರ | ಸೈಟೋಕೆಮಿಸ್ಟ್ರಿ |
ಅತ್ಯಲ್ಪ ಉಷ್ಟೋಗ್ರತೆಯ ಉತ್ತತ್ತಿ , ನಿಯಂತ್ರಣ ಹಾಗೂ ವಿನಿಮಯಗಳ ಬಗ್ಗೆ ತಿಳಿಸುವ ಶಾಸ್ತ್ರ | ಕ್ರಿಪ್ಲೋಜೆನಿಕ್ಸ್ |
ಸ್ಪಟಿಕಗಳ ನಿರ್ಮಾಣ ಹಾಗೂ ಅವುಗಳ ನಿಯಮ ನಿಬಂಧಗಳ ಬಗ್ಗೆ ವಿವರಿಸುವ ಶಾಸ್ತ್ರ | ಕ್ರಿಸ್ಟಲೋಗ್ರಫಿ |
ರಹಸ್ಯ ಲಿಪಿಯ ಬಗ್ಗೆ ವಿವರಿಸುವ ಶಾಸ್ತ್ರ | ಕ್ರಿಪ್ಟೋಗ್ರಫಿ |
ವಿಶ್ವದ ಹುಟ್ಟು ನಿರ್ಮಾಣ , ಚರಿತ್ರೆಯ ಬಗ್ಗೆ ತಿಳಿಸುವ ಶಾಸ್ತ್ರ | ಕಾಸ್ಮೋಲಾಜಿ |
ಖಗೋಳ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ | ಕಾಸ್ಮೋಗ್ರಪಿ |
ಜೀವಿಗಳ ಜೀವನ ಅವಧಿಯ ಬಗ್ಗೆ ಪರಿಶೋಧಿಸುವ ಶಾಸ್ತ್ರ | ಕ್ರೋನೋ ಬಯಾಲಜಿ |
ಮೆದುಳಿನಲ್ಲಿಯ ಮೂಳೆಗಳ ಬಗ್ಗೆ ತಿಳಿಸುವ ಶಾಸ್ತ್ರ | ಕ್ರಾನಿಯೋಲಜಿ |
ಭೂ ಭೌತಶಾಸ್ತ್ರ | ಜಿಯೋಫಿಜಿಕ್ಸ್ |
ಭೂ ರಾಜ್ಯಶಾಸ್ತ್ರ | ಜಿಯೋ ಪೊಲಿಟಿಕ್ಸ್ |
ಭೂಮಿಯ ಮೇಲ್ವೆಯಲ್ಲಿ ವಾಸಿಸುವ ಜೀವಿಗಳ ಬಗ್ಗೆ ಪರಿಶೀಲಿಸುವ ಶಾಸ್ತ್ರ | ಜಿಯೋ ಬಯಾಲಜಿ |
ವೃದ್ಧಾಪ್ಯ ಹಾಗೂ ವೃದ್ಧಾಪ್ಯಕ್ಕೆ ಸಂಬಂಧಿಸಿದ ರೋಗಗಳ ವೈಜ್ಞಾನಿಕ ಅಭ್ಯಾಸ | ಜೆರೆಂಟಾಲಜಿ |
ಆನುವಂಶೀಯತೆ ಹಾಗೂ ಅವುಗಳ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ | ಜೆನೆಟಿಕ್ಸ್ |
ಜನಾಂಗ ಶಾಸ್ತ್ರ ಸಂಸ್ಕೃತಿ ಮತ್ತು ಮಾನವ ಅಭಿವೃದ್ಧಿ ಶಾಸ್ತ್ರ | ಯೂಜೆನಿಕ್ಸ್ |
ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿಸುವ ಶಾಸ್ತ್ರ | ಎಪಿಡೆಮಿಯಾಲಜಿ |
ವಸ್ತುಗಳ ಉತ್ಪಾದನೆ , ವಿನಿಯೋಗ ಮತ್ತು ಬಳಕೆಯ ಬಗ್ಗೆ ವಿವರಿಸುವ ಶಾಸ್ತ್ರ | ಎಕನೋಮ್ಯಾಟ್ರಿಕ್ಸ್ |
ಜಂತುಗಳ ಗುಣಲಕ್ಷಣ , ಸ್ವಭಾವಗಳ ಬಗ್ಗೆ ತಿಳಿಸುವ ಶಾಸ್ತ್ರ | ಎಥಾಲಜಿ |
ಶಿಲಾಶಾಸನ ಅಧ್ಯಯನ ಶಾಸ್ತ್ರ | ಎಪಿಗ್ರಫಿ |
ಕ್ರಿಮಿ ಕೀಟಗಳ ಬಗ್ಗೆ ಅಭ್ಯಸಿಸುವ ಶಾಸ್ತ್ರ | ಎಂಟಮಾಲಜಿ |
ಭೂಣಾಭಿವೃದ್ಧಿಯ ಬಗೆಗಿನ ಅಧ್ಯಯನ ಶಾಸ್ತ್ರ | ಎಂಬ್ರಿಯಾಲಜಿ |
ಒಂದು ಪರಿಸರಕ್ಕೆ ಸಂಬಂಧಿಸಿದಂತೆ ಸಸ್ಯಗಳ , ಪ್ರಾಣಿಗಳ , ಜನರ ಅಥವಾ ಸಂಸ್ಥೆಗಳ ಬಗೆಗಿನ ಅಧ್ಯಯನ ಶಾಸ್ತ್ರ | ಎಕಾಲಜಿ |
ಅರ್ಥಶಾಸ್ತ್ರ | ಎಕನಾಮಿಕ್ಸ್ |
ಚರ್ಮ ಹಾಗೂ ಚರ್ಮದ ಮೂಲಕ ಹರಡುವ ರೋಗಗಳ ಬಗ್ಗೆ ತಿಳಿಸುವ ಶಾಸ್ತ್ರ | ಡರ್ಮಟಾಲಜಿ |
ತೂಕ ಅಳತೆಗಳ ಶಾಸ್ತ್ರ | ಮೆಟ್ರಾಲಜಿ |
ವಾತಾವರಣ ಅಧ್ಯಯನ ಶಾಸ್ತ್ರ | ಮಟಿಯೂರಾಲಜಿ |
ಪ್ರತಿ ಶಬ್ದಕ್ಕೂ ಒಂದು ವಿಶೇಷ ಚಿಹ್ನೆಯನ್ನು ಉಪಯೋಗಿಸುವ ಒಂದು ಲೇಖನ ಶಾಸ್ತ್ರ | ಲೆಕ್ಸಿಕೋಗ್ರಫಿ |
ಶಿಲಾ ಸ್ವಭಾವ ಅಧ್ಯಯನ ಶಾಸ್ತ್ರ | ಲಿಥೋಲಜಿ |
ಮೀನುಗಳ ಅಧ್ಯಯನ ಶಾಸ್ತ್ರ | ಇಕ್ತಿಯಾಲಜಿ |
ಶರೀರದೊಳಗಿನ ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಅಧ್ಯಯನ ಶಾಸ್ತ್ರ | ಇಮ್ಯುನೋಲಜಿ |
ಜಲಸಮಸ್ಥಿತಿ ಶಾಸ್ತ್ರ | ಹೈದ್ರೋಸ್ಟಾಟಿಕ್ಸ್ |
ನೀರಿನ ಸಹಾಯದಿಂದ ರೋಗಗಳಿಗೆ ಚಿಕಿತ್ಸೆ ನೀಡುವ ವಿಧಾನ , ಜಲಚಿಕಿತ್ಸೆ | ಹೈಡ್ರೋಥೆರಪಿ |
ನೀರಿನ ಲಭ್ಯತೆ ಅದರ ನಿಯಮಗಳ ಬಗ್ಗೆ ತಿಳಿಸುವ ಶಾಸ್ತ್ರ | ಹೈಡ್ರಾಲಜಿ |
ಪ್ರವಹಿಸುವ ದ್ರವದ ಒತ್ತಡ , ಶಕ್ತಿಗಳ ಬಗ್ಗೆ ಪರಿಶೋಧಿಸುವ ಶಾಸ್ತ್ರ | ಹೈಡೋ ಡೈನಮಿಕ್ಸ್ |
ನೆಲದ ಸಹಾಯವಿಲ್ಲದೆಯೇ ಸಸಿಗಳನ್ನು ಬೆಳೆಸುವ ತಂತ್ರದ ಬಗೆಗಿನ ಅಧ್ಯಯನ ಶಾಸ್ತ್ರ | ಹೈಗ್ರೋಫೋನಿಕ್ಸ್ |
ತೋಟದ ಬೆಳವಣಿಗೆಯ ಬಗ್ಗೆ ಸಂಬಂಧಿಸಿದ ಶಾಸ್ತ್ರ | ಹಾರ್ಟಿಕಲ್ಬರ್ |
ಚರಿತ್ರೆ ಲೇಖನ , ದೇಶ ಅಥವಾ ಸಂಸ್ಥೆಯ ಇತಿಹಾಸ ರಚನೆ | ಹಿಸ್ಟೋರಿಯೋಗ್ರಫಿ |
ಚಂದ್ರನ ಹುಟ್ಟು ಸ್ವಭಾವ , ಕದಲಿಕೆಯ ಬಗ್ಗೆ ತಿಳಿಸುವ ಶಾಸ್ತ್ರ | ಸೆಲಿನಾಲಜಿ |
ವೃಕ್ಷಗಳ ಹುಟ್ಟು ಬೆಳವಣಿಗೆಯ ಬಗ್ಗೆ ತಿಳಿಸುವ ಶಾಸ್ತ್ರ | ಫೈಟೋಜೆನಿ |
ಭೂಮಾಪನ ಗಣಿತಶಾಸ್ತ್ರ | ಜಿಯೋಡೆಸಿ |
ಭೂಗರ್ಭ ಶಾಸ್ತ್ರ , ಭೂ ವಿಜ್ಞಾನ , ಭೂರಚನಾಶಾಸ್ತ್ರ | ಜಿಯೋಲಜಿ |
ಲೋಹ ಕೆಲಸದ ವಿದ್ಯೆ , ಧಾತು ಶೋಧನಾ ವಿದ್ಯೆ | ಮೆಟಲರ್ಜಿ |
ಲೋಹರಚನಾ ಶಾಸ್ತ್ರ | ಮೆಟಲೋಗ್ರಫಿ |
ಜೈಲು ಹಾಗೂ ಅಪರಾಧಿಗಳ ಬಗೆಗಿನ ಅಧ್ಯಯನ ಶಾಸ್ತ್ರ | ಪಿನಾಲಜಿ |
ಮುಖೋಚ್ಚಾರಿಕ ಧ್ವನಿ ಶಾಸ್ತ್ರ | ಫೋನಾಲಜಿ |
ಧ್ವನಿಶಾಸ್ತ್ರ , ಸ್ವರಶಾಸ್ತ್ರ , ಭಾಷಾಧ್ವನಿ ಶಾಸ್ತ್ರ | ಪೋನೇಟಿಕ್ಸ್ |
ಹಣ್ಣು ಹಾಗೂ ಹಣ್ಣಿನ ತೋಟದ ಬಗೆಗಿನ ಅಧ್ಯಯನ ಶಾಸ್ತ್ರ | ಪಾಮಾಲಜಿ |
ಅಂತರಿಕ್ಷದಿಂದ ತೆಗೆದ ಚಿತ್ರಗಳ ಮೂಲಕ ಭೂಗರ್ಭಶಾಸ್ತ್ರದ ಅಭ್ಯಾಸ | ಫೋಟೋ ಜಿಯಾಲಜಿ |
ಪ್ರಾಣಿದೇಹ ವಿಜ್ಞಾನ , ಶರೀರ ಶಾಸ್ತ್ರ ಜೀವಶಾಸ್ತ್ರ | ಫಿಜಿಯಾಲಜಿ |
ಭೌತಶಾಸ್ತ್ರ | ಫಿಸಿಕ್ಸ್ |
ಮುಖ ಲಕ್ಷಣ ಶಾಸ್ತ್ರ ಅಂಗಸಾಮುದ್ರಿಕ | ಫಿಜಿಯಾನಮಿ |
ಗಂಟಲು ಹಾಗೂ ಅದಕ್ಕೆ ಸಂಬಂಧಿ ಸಿದ ರೋಗಗಳ ಬಗ್ಗೆ ತಿಳಿಸುವ ಶಾಸ್ತ್ರ | ಪ್ಯಾರಿಂಜಿಲಾಜಿ |
ಮೂಳೆಗಳಿಗೆ ಸಂಬಂಧಿಸಿದ ಅಧ್ಯಯನ ಶಾಸ್ತ್ರ | ಆರ್ಥೋಪೆಡಿಕ್ಸ್ |
ಗರ್ಭಧಾರಣೆ , ಹೆರಿಗೆ ಮುಂತಾದವುಗಳ ಬಗೆಗಿನ ಅಧ್ಯಯನ ಶಾಸ್ತ್ರ | ಸೀಬ್ಸ್ಟೇಟ್ರಿಕ್ಸ್ |
ನಾಡೀ ರೋಗ ಲಕ್ಷಣ ಶಾಸ್ತ್ರ | ನ್ಯೂರೋಪೆಥಾಲಜಿ |
ಜ್ಞಾಪಕ ಶಕ್ತಿಯ ಬಗ್ಗೆ ಪರಿಶೋಧಿಸುವ ಶಾಸ್ತ್ರ | ಮೆಮೋನಿಕ್ಸ್ |
ಜೀವ ಸ್ವರೂಪ ಶಾಸ್ತ್ರ | ಮಾರ್ಫಾಲಜಿ |
ರಹಸ್ಯ ಲಿಪಿ , ಚಿತ್ರಲಿಪಿ , | ಹೈರೋಗ್ಲಿಫ್ |
ಆರೋಗ್ಯ ವಿಜ್ಞಾನ , ಕ್ಷೇಮ ಪಾಲನಾ ಶಾಸ್ತ್ರ | ಹೈಜೀನ್ |
ಸಮ್ಮೋಹನ ಶಾಸ್ತ್ರ | ಹಿಪ್ನಾಟಿಸಮ್ |
ಜಲಸಮಸ್ಥಿತಿ ಶಾಸ್ತ್ರ | ಹೈಡೋಸ್ಟಾಟಿಕ್ಸ್ |
ನೌಕಾಯಾನಕ್ಕೆ ಸಂಬಂಧಿಸಿದ ಸಮುದ್ರ ಜಲದ ಮಟ್ಟವನ್ನು ಅಳೆಯುವ ಬಗ್ಗೆ ವಿವರಿಸುವ ಶಾಸ್ತ್ರ | ಹೈಡೋಗ್ರಫಿ |
ಭೂ ಸ್ವರೂಪಗಳ ನಿರ್ಮಾಣ , ಹುಟ್ಟು ಅಭಿವೃದ್ಧಿಯ ಬಗ್ಗೆ ವಿವರಿಸುವ ಶಾಸ್ತ್ರ | ಜಿಯೊಮಾರ್ಫಾಲಜಿ |
ಮಾನವನ ಆರೋಗ್ಯದ ಮೇಲೆ ವಾತಾವರಣ ಬೀರುವ ಪ್ರಭಾವವನ್ನು ಪರಿಶೀಲಿಸುವ ಶಾಸ್ತ್ರ | ಜಿಯೋ ಮೆಡಿಸಿನ್ |
ಆತ್ಮವಿದ್ಯೆ , ಆಧ್ಯಾತ್ಮ ವಿದ್ಯೆ , ವೇದಾಂತ ಜ್ಞಾನ | ಮೆಟಫಿಸಿಕ್ಸ್ |
ಸಮಾಜ ಅಧ್ಯಯನ ಶಾಸ್ತ್ರ | ಸೋಷಿಯಾಲಜಿ |
ರೋಗದಿಂದಾಗುವ ಪರಿಣಾಮಗಳ ವಿವರಣಾ ಶಾಸ್ತ್ರ | ಎಟಿಯಾಲಜಿ |
ತತ್ವಜ್ಞಾನ | ಥಿಯಾಸಫಿ |
ಭೂಕಂಪಗಳ ಬಗೆಗಿನ ಅಧ್ಯಯನ ಶಾಸ್ತ್ರ | ಸಿಸ್ಮೋಗ್ರಪಿ |
ಮನುಕುಲ ಅಥವಾ ನಾಗರಿಕತೆಯ ವರ್ಣನಾಶಾಸ್ತ್ರ | ಯತ್ನೋಗ್ರಾಫಿ |
ವೈರಸ್ಗಳ ಬಗೆಗಿನ ಅಧ್ಯಯನ ಶಾಸ್ತ್ರ | ವೈರಾಲಜಿ |
ನರಕುಲ ವಿಜ್ಞಾನ , ಮಾನವ ವಂಶಶಾಸ್ತ್ರ | ಎತ್ನೋಲಜಿ |
ಮರಣ , ಸ್ವರ್ಗ , ನರಕ ಹಾಗೂ ದೈವಶಿಕ್ಷೆಗಳ ತತ್ವಶಾಸ್ತ್ರ | ಎಸ್ಕಟಾಲಜಿ |
ಶಂಖ ಹಾಗೂ ಕಪ್ಪೆ ಚಿಪ್ಪು ಚಿಪ್ಪಿನಂತಹ ಹೊದಿಕೆಗಳನ್ನು ಹೊಂದಿರುವ ಪ್ರಾಣಿಗಳ ಬಗ್ಗೆ ತಿಳಿಸುವ ಶಾಸ್ತ್ರ | ಕನ್ಕಾಲಜಿ |
ಭೂಮಿಯ ಮೇಲ್ಮಗೂ , ವೃಕ್ಷಗಳಿಗೂ ನಡುವಿನ ಸಂಬಂಧವನ್ನು ವಿವರಿಸುವ ಶಾಸ್ತ್ರ | ಜಿಯೋಟನಿ |
ಪಿಂಗಾಣಿ ವಸ್ತುಗಳ ತಯಾರಿಕೆಯ ಬಗ್ಗೆ ತಿಳಿಸುವ ಶಾಸ್ತ್ರ | ಸೆರಾಮಿಕ್ಸ್ |
ಪ್ರಾಣಿಶಾಸ್ತ್ರ | ಜುವಾಲಜಿ |
ಭೂಮಿಯ ಅಂತರ್ಭಾಗದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳು ಹಾಗೂ ಅವುಗಳಿಂದಾಗುವ ಪರಿಣಾಮಗಳನ್ನು ತಿಳಿಸುವ ಹಾಗೂ ಸಂಶೋಧಿಸುವ ಅಧ್ಯಯನ | ಜಿಯೋ ಕೆಮಿಸ್ಟ್ರಿ |
Scientific Areas of Study ಕನ್ನಡ
ಸಂಬಂದಿಸಿದ ಇತರೆ ವಿಷಯಗಳನ್ನು ಓದಿ
- ಸೈನ್ಸ್ ನೋಟ್ಸ್
- ವಿಜ್ಞಾನ ನೋಟ್ಸ್
- ಗ್ರಹಣವು ಎಲ್ಲರಿಗೂ ಏಕಕಾಲಕ್ಕೆ ಗೋಚರಿಸುವುದಿಲ್ಲ ಏಕೆ ?
- ವಿಜ್ಞಾನದ ವಿಷಯಗಳು ಮತ್ತು ಅಧ್ಯಯನ ಶಾಸ್ತ್ರಗಳು