savarnadeergha sandhi examples in kannada || ಸವರ್ಣಧೀರ್ಘ ಸಂಧಿ | savarna deergha sandhi

abstract blue wavy background gold 260nw 1899384751

savarnadeergha sandhi examples in kannada || ಸವರ್ಣಧೀರ್ಘ ಸಂಧಿ | savarna deergha sandhi

ಸವರ್ಣಧೀರ್ಘ ಸಂಧಿ

ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಉದಾಹರಣೆ : 

ಜಲಜಾಕ್ಷಿ = ಜಲಜ + ಅಕ್ಷಿ

ಲಕ್ಷೀ + ಈಶ = ಲಕ್ಷ್ಮೀಶ

ದೇವ + ಅಸುರ = ದೇವಾಸುರ

ರವೀಂದ್ರ = ರವಿ + ಇಂದ್ರ

ಸುರ + ಅಸುರ = ಸುರಾಸುರ

ಕವಿ + ಇಂದ್ರ = ಕವೀಂದ್ರ

ಗಿರಿ + ಈಶ = ಗಿರೀಶ

ಮಹಾ + ಆತ್ಮ = ಮಹಾತ್ಮ

ಗುರೂಪದೇಶ = ಗುರು + ಉಪದೇಶ

ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ

ಶುಭಾಶಯ = ಶುಭ + ಆಶಯ

ಭೂಮೀಶ್ವರ = ಭೂಮಿ + ಈಶ್ವರ 

savarnadeergha sandhi examples in kannada

samskrutha sandhi examples in kannada ।। ಸಂಸ್ಕೃತ ಸ್ವರ ಸಂಧಿಗಳು | savarna deergha sandhi

Leave a Reply

Your email address will not be published.