Sajathi and Vijathi Words in Kannada, sajathi and vijathi ottakshara words in kannaḑa , ಸಜಾತಿ ಮತ್ತು ವಿಜಾತಿ ಒತ್ತಕ್ಷರ ಪದಗಳು 100 ಉದಾಹರಣೆ, PDF, ಸಜಾತಿ ಮತ್ತು ವಿಜಾತಿ ಪದಗಳು, sajathi and vijathi words in kannada, sajathi and vijathi ottakshara words in kannaḑa , ಸಜಾತಿ ಮತ್ತು ವಿಜಾತಿ ಒತ್ತಕ್ಷರ ಪದಗಳು 50 ಉದಾಹರಣೆ
Sajathi and Vijathi Words in Kannada
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕನ್ನಡ ಸಜಾತೀಯ ಸಂಯುಕ್ತಕ್ಷರಗಳಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುತ್ತ ಹೋಗೋಣ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ನಂತರ ನಿಮ್ಮ ಗೆಳೆಯರಿಗೆ ಉಪಯುಕ್ತ ಎಂದಾದರೆ ತಪ್ಪದೆ ಶೇರ್ ಮಾಡಿ….
ಸಜಾತಿ ಒತ್ತಕ್ಷರ ಪದಗಳು
ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರ ಜಾತಿಯ ಸಂಯುಕ್ತಾಕ್ಷರ ಗಳಿಸುತ್ತದೆ ಇದಕ್ಕೆ ಉದಾಹರಣೆಗೆ ಅಕ್ಕ ಅಕ್ಕ ಬಂದು ಒತ್ತಕ್ಷರಗಳು ಇರುವಂತಹ ಅಂದ್ರೆ ನಿನ್ನ ಇದೆ ಅದಕ್ಕೆ ನಾವು ಬರುವುದನ್ನು ಎರಡು ಒಂದೇ ಆಗಿರುವುದರಿಂದ ಅದನ್ನು ಉದಾಹಣೆಗಳು ಅಕ , ಅಣ ಅಜ ಕೆಟ್ಟು
Sajathi and Vijathi Words in Kannada
ಕ್ + ಕ್ ಕ್ಕ
ಣ್ + ಣ್ ಣ್ಣ
ಜ್ + ಜ್ ಜ್ಜ
ಟ್ + ಟ್ ಟ್ಟ
ತ್ + ತ್ ತ್ತ
ಕ್ಕ ಖ್ಖ ಗ್ಗ ಘ್ಘ
ಚ್ಚ ಛ್ಛ ಜ ಝ್ಝ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ
ಉದಾ:
(ಅಮ್ಮ) ಮ್+ಮ್+ಅ=ಮ್ಮ
(ಅಕ್ಕ) ಕ್+ಕ್+ಅ=ಕ್ಕ
(ಅಣ್ಣ) ಣ್+ಣ್+ಅ=ಣ್ಣ
ಸಜಾತಿ ಒತ್ತಕ್ಷರ ಪದಗಳ ಪಟ್ಟಿ:
ಅಕ್ಕ ಹಚ್ಚು
ತೊಟ್ಟಿಲು
ಅತ್ತೆ ಅಜ್ಜಿ ಕಳ್ಳಿಗಿಡ
ಅಮ್ಮ ತಮ್ಮ ಕಳ್ಳ
ಅನ್ನ ಒಕ್ಕಣೆ ಲೆಕ್ಕ
ಅಣ್ಣ ಒಪ್ಪಂದ ಲಡ್ಡು
ಅಕ್ಕರೆ ರೆಡ್ಡಿ ಹೆಣ್ಣು
ಸಕ್ಕರೆ ರೆಕ್ಕೆ ಹಣ್ಣು
ಹುದ್ದೆ ಹೆಮ್ಮೆ ದೊಣ್ಣೆ
ಕನ್ನಡ ಹೆಬ್ಬೆಟ್ಟು ಒಗ್ಗಟ್ಟು
ಮುದ್ದೆ ಕಣ್ಣು ತಬ್ಬಲಿ
ಚಿತ್ತ ಕಟ್ಟೆ ಸೊನ್ನೆ
ಅಡ್ಡ ದುಪ್ಪಟ್ಟು ಬೆಕ್ಕು
ಸಣ್ಣ ತಟ್ಟನೆ ಹಳ್ಳ
ಮನಸ್ಸು ಅಬ್ಬಾ ಬೆನ್ನು
ಉತ್ತಮ ನಿದ್ದೆ ಎತ್ತು
ಕತ್ತಿ ತನ್ನ ಅಕ್ಕಿ
ಕತ್ತರಿ ಪಟ್ಟಣ ಮಕ್ಕಳು
ಅಯ್ಯ ಪುಕ್ಕ ಬೆಟ್ಟೆ
ಗದ್ದೆ ಗಡ್ಡ ಗಟ್ಟಿ
ಗದ್ದಲ ಪುಗಸಟ್ಟೆ ಉಬ್ಬು
ಮಜ್ಜಿಗೆ ಕಪ್ಪು ಕಬ್ಬು
ಕಪ್ಪೆ ಬಿಲ್ಲು ಹಳ್ಳಿ
ಉದ್ದ ಬಿತ್ತನೆ ನಳ್ಳಿ
ಕೆತ್ತನೆ ಉತ್ತರೆ ಉತ್ತರ
ತಕ್ಕೆ ಮಂಡಗದ್ದೆ ಕಟ್ಟಿಗೆ
ತಕ್ಕಡಿ ಹಿಪ್ಪುನೇರಳೆ ಕುಚ್ಚು
ಹುತ್ತ ಅಕ್ಕಸಾಲಿಗ ಎಣ್ಣೆ
ಹತ್ತಿ ಸಣ್ಣಕಥೆ ಸನ್ನಿಧಿ
ಊದುಬತ್ತಿ ಅನ್ನಪೂರ್ಣ ತುಕ್ಕು
ಪಲ್ಲವಿ ಮಣ್ಣು ಹೊನ್ನು
ಹತ್ತು ಹತ್ತಿಕ್ಕು ಬಸವಣ್ಣ
ತತ್ತಿ ಇಟ್ಟಿಗೆ ಗೆದ್ದಲು
ಹಕ್ಕಿ ಜಡ್ಡು ಕೊತ್ತಂಬರಿ
ಕತ್ತೆ ಜಿಡ್ಡು ಕಡ್ಡಿ
ಹತ್ತಿರ ಸೊಪ್ಪು ದಿಕ್ಕು
ಮಜ್ಜನ ಸೊಕ್ಕು ಹಲ್ಲಿ
ಬೆಣ್ಣೆ ಹಲ್ಲು ತಿನ್ನು
ತುಪ್ಪ ಮಬ್ಬು ಬೆತ್ತ
ಕಬ್ಬಿಣ ಹದ್ದು ಬಸ್ಸು
ಕಲ್ಲು ಕಜ್ಜ ಹೆಮ್ಮರ
ಹಚ್ಚೆ ಪಾತರಗಿತ್ತಿ ಉನ್ನತಿ
ನಲ್ಲಿ ಒಕ್ಕಲಿಗ ಹಳಗನ್ನಡ
ನೆಲ್ಲಿಕಾಯಿ ಹೊಸಗನ್ನಡ ಅತ್ತಿಕೊಡಿಗೆ
ಮಲ್ಲಿಗೆ ಒಕ್ಕಲಗಿತ್ತಿ ಹುಬ್ಬಳ್ಳಿ
ರೊಟ್ಟಿ ಬತ್ತಳಿಕೆ ಭತ್ತ
ಮೊಟ್ಟೆ ಮುತ್ತು ಆಲೂಗಡ್ಡೆ
ಅಟ್ಟಿ ಶಿವಮೊಗ್ಗ ಸುದ್ದಿ
ಹಟ್ಟಿ ಪಕ್ಕೆಲುಬು ಉತ್ತರಿ
ಮೆಚ್ಚು ಬುತ್ತಿ ಸುಣ್ಣ
ಮಚ್ಚು ಬಣ್ಣ ಉಲ್ಲೇಖ
ವಿಜಾತಿ ಒತ್ತಕ್ಷರ ಪದಗಳ ಪಟ್ಟಿ:
ಅಮೃತ ಹಸ್ತ ಸ್ಪರ್ಧೆ
ಪರೀಕ್ಷೆ ಪುಸ್ತಕ ಪತ್ರಿಕೆ
ಕೃತಿ ಗ್ರಂಥಾಲಯ ನಾಣ್ಯ
ಅಭ್ಯಾಸ ಆತ್ಮ ವಿಶ್ವಾಸ
ಶ್ವಾನ ಸೂಕ್ರ ಮಹತ್ವ
ಸಾಹಿತ್ಯ ಮಾತ್ರೆ ಪುಷ್ಪ
ಪುಷ್ಠಿ ವಾಕ್ಯ ಕರ್ತೃ
ಸ್ವರ ಸರ್ವಸ್ವ ವಿಭಕ್ತಿ
ಚಿಹ್ನೆ ಅಕ್ಷಿ ನೃತ್ಯ
ಸಮುದ್ರ ಶ್ವಾಸಕೋಶ ಕರ್ತವ್ಯ
ನಿಷ್ಠುರತೆ ಕ್ರಿಯಾಪದ ರಕ್ಷಣೆ
ಸ್ವಲ್ಪ ಸಪ್ತಮಿ ದೈವತ್ವ
ಮನುಷ್ಯ ದುಷ್ಟ ಧೈರ್ಯ
ಸತ್ಯ ಕವಯಿತ್ರಿ ವ್ಯಂಜನ
ನಿಶ್ಟಲ ನಿಷ್ಠೆ ಅಕ್ಷರ
ಸಂಸ್ಥೆ ಅಶ್ಚಮೇಧ ಋಗ್ವೇದ
ಕೈಲಾಸ ಮಿಶ್ರವಾಕ್ಯ ಪ್ರತ್ಯೇಕ
ದಿಕ್ಸೂಚಿ ವೃತ್ತ ದಕ್ಷಿಣ
ಪಶ್ಚಿಮ ಸಪ್ತಸಾಗರ ಕ್ಷಮೆ
ಸ್ವರ್ಗ ಬ್ರಹ್ಮ ತ್ವರಿತ
ಅನ್ಯಾಯ ತತ್ಸಮ ತದ್ಭವ
ಸರಸ್ವತಿ ಲಕ್ಷ್ಮಿ ದ್ರಾಕ್ಷಿ
ಮತ್ಸರ ಸಮೀಕ್ಷೆ ಸಂಕ್ಷಿಪ್ತ
ಬಿಲ್ವಪತ್ರೆ ಆಜ್ಞೆ ಯಜ್ಞ
ಸಂಸ್ಕೃತ ಸ್ಚಯಂವರ ತೀಕ್ಷ್ಣ
ಸಂಖ್ಯೆ ಧನಸ್ಸು ಉಷ್ಣ
ಸ್ವಾಭಾವಿಕ ಸಾಕ್ಷಿ ಪುಣ್ಯ
ಪತ್ರ ಹಸ್ತಕ್ಷೇಪ ಕಪಿಮುಷ್ಠಿ
ಮೂಲವಸ್ತು ರಾಷ್ಟ್ರ ಸದ್ಗತಿ
FAQ
ಸಂಯುಕ್ತಾಕ್ಷರ ಎಂದರೇನು?
ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ .
ವಿಜಾತೀಯ ಸಂಯುಕ್ತಾಕ್ಷರಗಳು ಎಂದರೇನು?
ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ .
ಇತರೆ ವಿಷಯಗಳನ್ನು ಒಡಲುಇ ಕೆಳಗೆ ಕ್ಲಿಕ್ ಮಾಡಿ