ಪುನೀತ್ ರಾಜಕುಮಾರ್ ಕನ್ನಡ | Puneeth Rajkumar Information Kannada

ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay

Puneeth Rajkumar Information in Kannada , ಪುನೀತ್ ರಾಜಕುಮಾರ್ ಕನ್ನಡ , ಪುನೀತ್ ರಾಜ್ ಕುಮಾರ್ ಜೀವನಚರಿತ್ರೆ , puneeth rajkumar information kannada , ಪುನೀತ್ ರಾಜಕುಮಾರ್ ಅವರ ಬಗ್ಗೆ ಪ್ರಬಂಧ

Puneeth Rajkumar Information in Kannada

ಪುನೀತ್ ರಾಜಕುಮಾರ್ ಅವರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಇದು ಸಂಪೂರ್ಣವಾಗಿ ಉಚಿತವಾಗಿದ್ದು ಓದುಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು .

ಪುನೀತ್ ರಾಜಕುಮಾರ್ ಕನ್ನಡ

Spardhavani Telegram

ಪುನೀತ್ ರಾಜ್ ಕುಮಾರ್ ಜೀವನಚರಿತ್ರೆ

ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay
ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay

puneeth rajkumar bagge prabandha in kannada

29 ಅಕ್ಟೋಬರ್ 2021 ಈ ದಿನವನ್ನ ಕರ್ನಾಟಕದ ಕರಾಳ ದಿನ ಎಂದು ಹೇಳಿದರೆ ತಪ್ಪಾಗಲಾರದು. ಯಾಕಂದ್ರೆ ಇವತ್ತಿನ ದಿನ ಕರ್ನಾಟಕದ ಪ್ರತಿ ಮನೆಮನೆಯ ಮಗನಾಗಿದ್ದ ಪುನೀತ್ ರಾಜಕುಮಾರ್ ಅವರು ನಿಧನ ಹೊಂದಿದ ದಿನ.

ಕೇವಲ ಕರ್ನಾಟಕ ವಷ್ಟೇ ಅಲ್ಲದೆ ಇಡೀ ಭಾರತ ದಾದ್ಯಂತ ಅಪ್ಪು ಪವರ್ ಸ್ಟಾರ್ ಕನ್ನಡದ ರಾಜ ರತ್ನ ಬೆಟ್ಟದ ಹೂವು ದೊಡ್ಮನೆ ಹುಡುಗ ಈಗ ಹಲವಾರು ಬಿರುದುಗಳನ್ನು ಪಡೆದ ಖ್ಯಾತ ನಟ ಪುನೀತ್ ರಾಜಕುಮಾರ್.

ಯಾವ ವಯಸ್ಸಿನ ಲ್ಲಿ ಮಕ್ಕಳಿಗೆ ಸರಿಯಾಗಿ ಮಾತನಾಡೋದಕ್ಕೆ ನಡೆದಾಡು ವುದಕ್ಕೆ ಬರುವುದ ಇಲ್ವೋ ಅಂತ ವಯಸ್ಸಿನ ಲ್ಲಿ ಸಿನಿಮಾ ದಲ್ಲಿ ನಟನೆ ಮಾಡಲು ಶುರು ಮಾಡಿದ್ರು. ಪುನೀತ್ ರಾಜಕುಮಾರ್.

ಬಹಳ ಸರಳತೆ ವಿನಮ್ರತೆ ಗೆ ಗುರು ಹಿರಿಯರ ಗೌರವ ಕ್ಕೆ ಬಡವರ ಸಹಾಯ ಕ್ಕಾಗಿ ಹೆಸರುವಾಸಿಯಾಗಿ ದ್ದರು. ಪುನೀತ್ ರಾಜಕುಮಾರ್.

ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay
ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay

ಇವರ ನ್ನ ಜನ ಎಷ್ಟು ತಮ್ಮ ಮನಸ್ಸಿಗೆ ಹಚ್ಚಿಕೊಂಡು ಅನ್ನೋದ ಕ್ಕೆ ನೈಜ ಉದಾಹರಣೆ ಪುನೀತ್ ಅವರು ತೀರಿಕೊಂಡ ಕೇವಲ ಒಂದು ವಾರದೊಳಗಾಗಿ ಹತ್ತ ಕ್ಕಿಂತ ಹೆಚ್ಚು ಜನ ಇವರ ಅಗಲಿಕೆಯ ನೋವನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರು. ಕೇವಲ ಇದರಿಂದಲೇ ಜನರು ಅವರ ಮೇಲೆ ಇಟ್ಟಿರುವ ಪ್ರೀತಿಯ ಬಗ್ಗೆ ತಿಳಿಯಬಹುದು.

ವಿಶ್ವ ವೇ ಕರ್ನಾಟಕದ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವ ಹಾಗೆ ಮಾಡಿದ ಗಣ್ಯ ವ್ಯಕ್ತಿ ಡಾ. ರಾಜಕುಮಾರ್.

ಈ ಗಣ್ಯ ವ್ಯಕ್ತಿಯ ಐದನೇ ಸುಪುತ್ರ ಪುನೀತ್ ರಾಜಕುಮಾರ್.

ಪುನೀತ್ ರಾಜಕುಮಾರ್ ಅವರು :- 17 ನೇ ಮಾರ್ಚ್ 1975 ಚೆನ್ನೈನಲ್ಲಿ ಜನಿಸಿದರು.

ಪುನೀತ್ ಅವರ ಬಾಲ್ಯದ ನಿಜವಾದ ಹೆಸರು :- ಲೋಹಿತ್ ರಾಜ್‌ಕುಮಾರ್.

ತಂದೆ :- ಡಾ. ರಾಜ್‌ಕುಮಾರ್, ಕನ್ನಡದ ಪ್ರಖ್ಯಾತ ನಟ

ತಾಯಿ :- ಶ್ರೀಮತಿ ಪಾರ್ವ ತಮ್ಮ ರಾಜಕುಮಾರ್

ಪುನೀತ್ ಅವರಿಗೆ ಇಬ್ಬರು ಅಣ್ಣಂದಿರು:- ಶಿವ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಇಬ್ಬರು ಅಕ್ಕಂದಿರು ಇದ್ದಾರೆ.

ಪುನೀತ್ ಕೇವಲ ಆರು ತಿಂಗಳ ಮಗುವಿದ್ದಾಗ ಪ್ರೇಮದ ಕಾಣಿಕೆಎನ್ನುವ ಚಿತ್ರ ದಲ್ಲಿ ಬಾಲ ನಟನಾಗಿ ಅಭಿನಯಿಸಿದ್ದಾರೆ.

1976 ರಿಂದ 1989 ಅವಧಿಯಲ್ಲಿ ಕೇವಲ ಬಾಲ ನಟನಾಗಿ 10 ಚಿತ್ರ ಗಳಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜಕುಮಾರ್.ಪುನೀತ್ ರವರು ಆರು ವರ್ಷದವರಿದ್ದಾಗ ಇವರ ಫ್ಯಾಮಿಲಿ ಚೆನ್ನೈನಿಂದ ಮೈಸೂರಿಗೆ ಶಿಫ್ಟ್ ಆಯಿತು.

ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay
ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ | Puneeth Rajkumar Information in Kannada Best No1 Essay

ಬಾಲ ನಟನ ಅಭಿನಯಕ್ಕಾಗಿ ಪುನೀತ್ ಅವರಿಗೆ ಎರಡು ಬಾರಿ ಕರ್ನಾಟಕ ಸ್ಟೇಟ್ ಅವಾರ್ಡ್ ಫಾರ್ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಪ್ರಶಸ್ತಿ ಕೂಡ ಸಿಕ್ಕಿದೆ. ಚಲನಚಿತ್ರಗಳಲ್ಲಿ ನಟನೆ ಮಾಡಲು ಅತಿ ಹೆಚ್ಚು ಒಲವನ್ನು ಹೊಂದಿದ್ದ ಅವರಿಗೆ ಓದಿನಲ್ಲಿ ಅಷ್ಟೊಂದು ಇಂಟ್ರೆಸ್ಟ್ ಇಲ್ಲ.

ಆದರೂ ಸಹ ಇವರು ಡಿಪ್ಲಮೋ ಇನ್ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದಿರುತ್ತಾರೆ. ತಮ್ಮ ಗೆಳೆಯರ ಜೊತೆ ಸಮಯ ಕಳೆಯುವ ಸಂದರ್ಭದಲ್ಲಿ ಇವರ ಜೀವನ ದಲ್ಲಿ ಒಂದು ಹೊಸ ವ್ಯಕ್ತಿ ಪರಿಚಯವಾಗುತ್ತಾರೆ. ಅವರ ಅಶ್ವಿನಿ ರೇವ ನಾಥ್.

ಇವರ ಜೊತೆಗಿನ ಸ್ನೇಹ ಒಂದು ಹಂತಕ್ಕೆ ಬಂದು ಪ್ರೀತಿಯ ರೂಪದಲ್ಲಿ ಬದಲಾಗುತ್ತೆ. ಡಿಸೆಂಬರ್ ೦1- 1999 ರಂದು ಪುನೀತ್ ಹಾಗೂ ಅಶ್ವಿನಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ.

ಪುನೀತ್ ಹಾಗೂ ಅಶ್ವಿನಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

2002 ಏಪ್ರಿಲ್‌ನಲ್ಲಿ ಪುನೀತ್ ಅವರು ದೊಡ್ಡ ಪರದೆಯಲ್ಲಿ ಮೇರು ನಟರಾಗಿ ಅಪ್ಪು ಸಿನಿಮಾದ ಮುಖಾಂತರ ತಮ್ಮ ಮೊದಲನೆ ನಾಯಕ ನಟನ ಪಾತ್ರವನ್ನು ನಿರ್ವಹಿಸಿ ದರು.

ಇದರ ನಂತರ ಅವರು 2002 ರಿಂದ 2021 ರವರೆಗೆ ಒಟ್ಟು 29 ಸಿನಿಮಾಗಳಲ್ಲಿ ನಾಯಕ ನಟರಾಗಿ ಒಳ್ಳೆ ಒಳ್ಳೆಯ ಫ್ಯಾಮಿಲಿ ಸಿನಿಮಾ ವನ್ನ ನೀಡಿದರು.

ಅಪ್ಪು ಅವರ ಇನ್ನೊಂದು ಇಂಟರೆಸ್ಟಿಂಗ್ ಫ್ಯಾಕ್ಟ್ ಅಂದ್ರೆ ಇವರು ಯಾವತ್ತೂ ಸಹ ದುಡ್ಡಿನ ಆಸೆಗಾಗಿ ಅಥವಾ ಹೆಸರು ಮಾಡುವುದಕ್ಕಾಗಿ ಸಿನಿಮಾದಲ್ಲಿ ಅಶ್ಲೀಲ ದೃಶ್ಯ ಗಳನ್ನು ಬಳಸಿಕೊಳ್ಳಲ್ಲಿಲ್ಲ.

ಅಪ್ಪು ಅವರ ಸಿನಿಮಾಗಳು ಯಾವುದಾದರೂ ಇರಲಿ ಪೂರ್ತಿ ಫ್ಯಾಮಿಲಿ ಜೊತೆ ಕೂತು ಎಂಜಾಯ್ ಮಾಡುವಂತಹ ಸಿನಿಮಾಗಳು. ಪುನೀತ್ ಅವರು ಸಿನಿಮಾಗಳಲ್ಲಿ ಅಲ್ಲದೆ ಕಿರುತೆರೆಯಲ್ಲೂ ಸಹ ಕೆಲಸ ಮಾಡಿದ್ದಾರೆ. 2012 ರಲ್ಲಿ ಕನ್ನಡದ ಕೋಟ್ಯಾಧಿಪತಿ ಮೊದಲ ಸೀಸನ್ನ ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೇಯಸ್ಸು ಪುನೀತ್ ರಾಜಕುಮಾರ್ ಅವರಿಗೆ ಸಲ್ಲುತ್ತದೆ.

ಪುನೀತ್ ಅವರು ಪೆಪ್ಸಿ ಕೋ ನಿಕ್ಸ್ ಮಲಬಾರ್ ಗೋಲ್ಡ್ , ಫ್ಲಿಪ್ ಕಾರ್ಟ್, ನಂದಿನಿ ಮಿಲ್ಕ್ ಪ್ರಾಡಕ್ಟ್ ಹಾಗೂ ಐಪಿಎಲ್‌ನ ಆರ್‌ಸಿ ಬಿ ತಂಡ ಇವೆಲ್ಲದರ ಬ್ರಾಂಡ್ ಸಹ ಆಗಿದ್ದರು.

ಪುನೀತ್ ಕೇವಲ ನಟನೆ ಮಾಡುವುದಲ್ಲದೆ ತಮ್ಮ ತಂದೆಯವರ ರೀತಿ ಸಿಂಗಿಂಗ್ ನಲ್ಲೂ ಮೇಲುಗೈ ಯನ್ನು ಸಾಧಿಸಿದರು. ಇವರು ತಮ್ಮದೇ ಆದ ಪಿಆರ್ ಕೆ ಆಡಿಯೋ ಚಾನೆಲ್ ಅನ್ನು ಸಹ ಸ್ಥಾಪಿಸಿದರು.

ರಾಜ್ ಕುಮಾರ್ ಜೀವನ ಚರಿತ್ರೆ

ಪುನೀತ್ ಅವರಿಗೆ ದಾನ ಧರ್ಮದ ಕಡೆಗೆ ಬಹಳ ಒಲವಿತ್ತು. ಇವರು ತಮ್ಮ ಸಿಂಗಿಂಗ್ ನಿಂದ ಬಂದಂತ ಸಂಪೂರ್ಣ ಹಣವನ್ನ ದಾನ ಧರ್ಮಗಳ ಕೆಲಸದಲ್ಲಿ ತೊಡಗಿದ್ದರು. ಪುನೀತ್ ಅವರು ತಮ್ಮದೇ ಸ್ವಂತ ಖರ್ಚಿನ ಲ್ಲಿ 1800 ಮಕ್ಕಳ ಓದಿನ ಸಂಪೂರ್ಣ ಖರ್ಚನ್ನು ನೋಡಿಕೊಳ್ತಿದ್ರು.

ಅಷ್ಟೇ ಅಲ್ಲದೆ ಬಹಳಷ್ಟು ರುದ್ರ ಶ್ರಮ ಗೋಶಾಲೆಗಳು ಇವರ ಅನುದಾನದಲ್ಲಿ ನಡೆಯುತ್ತಿವೆ. ವಿಕಿಪೀಡಿಯ ಫೋರ್ಸ್ ಬಿಸಿನೆಸ್ ರಿಪೋರ್ಟ್‌ಗಳ ಪ್ರಕಾರ ಪುನೀತ್ ಅತಿ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.

ಪುನೀತ್ ಅವರ ಬಳಿ ನಾಲ್ಕರಿಂದ ಐದು ಬಾರಿ ಲಕ್ಷುರಿ ಕಾರುಗಳಿವೆ.

ಒಂದು ಅಂದಾಜಿನ ಪ್ರಕಾರ ಪುನೀತ್ ಅವರ ಚಿರಾಸ್ತಿ 500 ರಿಂದ ಆರುನೂರು ಕೋಟಿದ್ದಾಗಿದೆ. ಜೀವಂತವಿದ್ದಾಗ ಇಷ್ಟು ಸಾಧನೆಯನ್ನು ಮೆರೆದ ವ್ಯಕ್ತಿ ತನ್ನ ಸಾವಿನಲ್ಲೂ ಸಾರ್ಥಕತೆಯನ್ನು ಮರೆತು ಹೋದ.

ನಿಧನದ ನಂತರ ತಮ್ಮ ಅಪ್ಪಾಜಿಯ ರೀತಿ ತಮ್ಮ ಎರಡೂ ಕಣ್ಣು ಗಳನ್ನು ದಾನ ಮಾಡಿ ನಾಲ್ಕು ಜನ ಜೀವನಕ್ಕೆ ಬೆಳಕಾದ ಬೇಡರ ಕಣ್ಣಪ್ಪ.

Puneeth Rajkumar Quotes Kannada

puneeth rajkumar quotes kannada
puneeth rajkumar quotes kannada
smile puneeth rajkumar quotes kannada
smile puneeth rajkumar quotes kannada
puneeth rajkumar new photos
puneeth rajkumar new photos

ಫಿಟ್ನೆಸ್ ಕಡೆಗೆ ಆರೋಗ್ಯದ ಕಡೆಗೆ ಅತಿ ಹೆಚ್ಚು ಗಮನವನ್ನು ಕೊಟ್ಟಿದ್ದರು. ಪುನೀತ್ ಎಂದಿನಂತೆ 29 ಅಕ್ಟೋಬರ್ 1 ರಂದು ಸಹ ಜಿಮ್ ನಲ್ಲಿ ವರ್ಕ್ ಔಟ್ ಮುಗಿಸಿದ್ದಾರೆ. ನಂತರ ಹಠಾತ್ತಾಗಿ ಎದೆನೋವು ಕಾಣಿಸಿಕೊಂಡಿದೆ. ತಮ್ಮ ಫ್ಯಾಮಿಲಿ ಡಾಕ್ಟರ್ ಅವರ ಸಲಹೆಯಂತೆ ಅಂಬುಲೆನ್ಸ್ ನಲ್ಲಿ ಪುನೀತ್ ಅವರನ್ನ ವಿಕ್ರಮ್ ಆಸ್ಪತ್ರೆ ಗೆ ರವಾನಿಸಲಾಯಿತು. ಆದರೆ ತೀವ್ರ ಹೃದಯಾಘಾತ ವಾಗಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರ ವನ್ನ 31ನೇ ಅಕ್ಟೋಬರ್ ವರೆಗೂ ಜನರ ದರ್ಶನಕ್ಕಾಗಿ ಇಡಲಾಗಿತ್ತು.

ನಂತರ ಡಾ ರಾಜ್ ಸ್ಮಾರಕದ ಆವರಣದಲ್ಲಿ ಪುನೀತ್ ಅವರ ಅಂತ್ಯ ಸಂಸ್ಕಾರ ಮಾಡಲಾಯಿತು. ರಾಜ್ಯ ದೆಲ್ಲೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಮನೆ ಮಗನಿಗೆ ಅಳುತ್ತಲೇ ಕಂಬನಿಯ ವಿದಾಯವನ್ನು ಹೇಳಿದ್ದರು.

FAQ

ಪುನೀತ್ ರಾಜ್ ಕುಮಾರ್ Date of Birth

೧೭-೦೩-೧೯೭೫

ರಾಜಕುಮಾರ್ ಅವರ ತಂದೆ ತಾಯಿಯ ಹೆಸರೇನು?

ತಂದೆ :- ಡಾ. ರಾಜ್‌ಕುಮಾರ್, ಕನ್ನಡದ ಪ್ರಖ್ಯಾತ ನಟ
ತಾಯಿ :- ಶ್ರೀಮತಿ ಪಾರ್ವ ತಮ್ಮ ರಾಜಕುಮಾರ್

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *