Manasiddare Marga Gaade In Kannada, ಮನಸ್ಸಿದ್ದರೆ ಮಾರ್ಗ ಗಾದೆ ಮಾತು, manasiddare marga gaade in kannada, ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ, Gade Matugalu Kannadadalli Vistarane Pdf Download
Manasiddare Marga Gaade In Kannadan
ಲೇಖನದಲ್ಲಿ ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಇದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
ಮನಸ್ಸಿದ್ದರೆ ಮಾರ್ಗ ಗಾದೆ ಮಾತು
ಯಾವುದೇ ಕೆಲಸ ಮಾಡುವಾಗ ಅದರ ಸಾಧನೆಗೆ ಎರಡು ಅಂಶಗಳು ಮುಖ್ಯ – ಒಂದು, ಕೆಲಸವನ್ನು ಮಾಡುವ ಸಾಮರ್ಥ್ಯ, ಇನ್ನೊಂದು, ಮನಸ್ಸಿಟ್ಟು ಆ ಕೆಲಸ ಮಾಡಿ ಮುಗಿಸುವ ಪಯತ್ನ ಸಾಮರ್ಥ್ಯ ಪ್ರಯತ್ನಗಳು ಒಟ್ಟು ಸೇರಿದಾಗ ಕಾರ್ಯಸಾಧನೆ ಕಟ್ಟಿಟ್ಟ ಬುತ್ತಿ
ಸಾಮರ್ಥ್ಯಕ್ಷಮತೆಗಳಿದ್ದರೂ ಮನಸ್ಸು-ಪಯತ್ನಗಳಿರದಿದ್ದರೆ ಕೆಲಸ ಹೇಗೆ ಸಾಧ್ಯವಾದೀತು? ಶಿವ ಕೊಟ್ಟ ಜೋಳಿಗೆಯನ್ನು ಒಂದು ಗೂಟಕ್ಕೆ ತೂಗುಹಾಕಿದರೆ ಅದು ತುಂಬುತ್ತದೆಯೇ? ಮನೆ-ಮನೆ ಅಲೆಯಬೇಕು ಪ್ರಯತ್ನ ಪಡಬೇಕು.
manasiddare marga kannada gadhe mathu vistarane
ಒಂದು ಕೆಲಸ ಆಗದೇ ಇರುವುದಕ್ಕೆ ಸಾಮರ್ಥ್ಯ ಅಥವಾ ಪುಯತ್ನದ ಕೊರತೆಯೇ ಕಾರಣ. ಆದರೆ ಹೆಚ್ಚಾಗಿ ನೋಡಿದರೆ ಪ್ರಯತ್ನದ ಅಭಾವವೇ ಕಂಡುಬರುತ್ತದೆ. ನಮ್ಮ ಅನೇಕ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ, ಮನಸ್ಸಿಟ್ಟು ಪ್ರಯತ್ನಿಸದೇ ಇರುವುದರಿಂದ ಪರೀಕ್ಷೆಯಲ್ಲಿ ಉತ್ತಮ ಪರಿಣಾಮ ಸಿಗುವುದಿಲ್ಲ. ಓದಬೇಕೆಂಬ ಹಠವಿದ್ದರೆ ಪುಸ್ತಕಗಳನ್ನು ಎಲ್ಲೆಲ್ಲಿಂದಲೋ ಒದಗಿಸಿಕೊಂಡು, ಓದಿ ಪಾಸಾಗಬಹುದು. ಹಲವು ವೇಳೆ ಎಲ್ಲ ಪುಸ್ತಕಗಳನ್ನು ಹೊಂದಿದ್ದರೂ, ಓದಲು ಮನಸ್ಸಿಲ್ಲದೇ ಫೇಲಾಗುವವರೂ ಇದ್ದಾರೆ.
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿಸ್ತರಣೆ
ಒಂದು ಸೂಕ್ತಿ ಇದೆ – ‘ಹೊರಟರೆ ಇರುವೆಯೂ ನೂರು ಯೋಜನ ಹೋಗುತ್ತದೆ; ಹೊರಡದಿದ್ದರೆ ಗರುಡನೂ ಒಂದು ಹೆಜ್ಜೆ ಮುಂದೆ ಹೋಗುವುದಿಲ್ಲ; ಇದ್ದಲ್ಲಿಯೇ ಇರುತ್ತಾನೆ’, ಈ ಸೂಕ್ತಿಯು ಕೆಲಸ ಮಾಡುವುದರಲ್ಲಿ ಮನಸ್ಸಿನ ಪಾತ್ರವೇನು ಎಂಬುದನ್ನು ಹೇಳುತ್ತದೆ. ‘ಮನಸ್ಸಿದ್ದರೆ ಮಹಾದೇವ’ ಎನ್ನುವ ಗಾದೆಯೂ, ಇಂಗ್ಲಿಪಿನ, where there is a will, there is a way ಎಂಬ ಗಾದೆಯೂ ಇದೇ ಅರ್ಥದಲ್ಲಿ ಬಳಸಲ್ಪಟ್ಟಿವೆ. ಕೆಲಸಕ್ಕೂ ನಾವು ಮನಸ್ಸು ಮಾಡಬೇಕು, ಅದೇ ಮುಖ್ಯ ಮನಸ್ಸು ಮಾಡಿದರೆ ಬೆಟ್ಟವನ್ನೂ ಕುಟ್ಟಿ ಹಿಟ್ಟು ಮಾಡಬಹುದು.
Gade Matugalu Kannadadalli Vistarane Pdf Download
ಇತರೆ ವಿಷಯಗಳನ್ನು ಓದಿ
- ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ
- ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ
- ಕಾಯಕವೇ ಕೈಲಾಸ ಗಾದೆ ಮಾತು ವಿವರಣೆ
- ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ
- ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು
- ಆರೋಗ್ಯವೇ ಭಾಗ್ಯ ಗಾದೆ ಮಾತು
- ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಗಾದೆ ಮಾತು ವಿವರಣೆ
- ಹಿತ್ತಲ ಗಿಡ ಮದ್ದಲ್ಲ ಗಾದೆ ಮಾತು ವಿವರಣೆ
- ದೂರದ ಬೆಟ್ಟ ನುಣ್ಣಗೆ ಗಾದೆ ಮಾತು ವಿವರಣೆ
- ಮನಸ್ಸಿದ್ದರೆ ಮಾರ್ಗ ಗಾದೆ ಮಾತು ಕನ್ನಡ ವಿವರಣೆ
- ಗುಣ ನೋಡಿ ಗೆಳೆತನ ಮಾಡು ಗಾದೆ ಮಾತು ವಿವರಣೆ
- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
- ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು