Karnataka Ekikarana in Kannada, ಕರ್ನಾಟಕ ಏಕೀಕರಣ ಇತಿಹಾಸ,karnataka ekikarana in kannada, lesson, notes, pdf, information, prabandha, essay , karnataka ekikarana history in kannada
Karnataka Ekikarana in Kannada
ಕನಾ೯ಟಕ ಏಕೀಕರಣ ಕುರಿತು ಈ ಲೇಖನದಲ್ಲಿ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
ಕರ್ನಾಟಕ ಏಕೀಕರಣ ಪಾಠದ ಪ್ರಶ್ನೋತ್ತರಗಳು
ಕನಾ೯ಟಕ ಏಕೀಕರಣ notes
ಕರ್ನಾಟಕದಲ್ಲಿ ಒಟ್ಟು 5 ಪ್ರಾಂತ್ಯಗಳಿವೆ .
ಕದಂಬ ವಂಶದ ಸ್ಥಾಪಕ ಮಯೂರ ವರ್ಮ .
ಕರ್ನಾಟಕದ ಮಾರ್ಟಿನ ಲೂಥರ್ ಎಂದು ಬಸವಣ್ಣನವರನ್ನು ಕರೆಯುತ್ತಾರೆ .
ಕರ್ನಾಟಕದ ಅತ್ಯಂತ ಪ್ರಾಚೀನ ಶಾಸನ ತಾಳಗುಂದ ಶಾಸನ
ವಿಜಯನಗರ ಕಾಲದಲ್ಲಿ ಪ್ರಸಿದ್ದ ಕ್ರೀಡೆ ಕುಸ್ತಿ ಆಗಿತ್ತು . ಆ ಕಾಲದ ಪ್ರಮುಖ ಮಹಿಳಾ ಕುಸ್ತಿಪಟು ಹರಿಯಕ್ಕ .
ವಿಜಯನಗರ ಸಾಮ್ರಾಜ್ಯವು ತುಂಗಭದ್ರಾ ನದಿಯ ದಂಡೆಯ ಮೇಲೆ ಇತ್ತು .
ಮಧುರಾ – ವಿಜಯಾ ಎಂಬ ಕೃತಿಯನ್ನು ಗಂಗಾಂಬಿಕೆ ಬರೆದಿದ್ದಾಳೆ .
ವಿಜಯನಗರ ಕಾಲದ ಕನ್ನಡದ ಕವಿ ತಿಮ್ಮಣ್ಣ .
ಕೃಷ್ಣದೇವರಾಯನು ತೆಲುಗಿನಲ್ಲಿ ಅಮುಕ್ತ ಮೌಲ್ಯ ಎಂಬ ಕೃತಿಯನ್ನು ಬರೆದಿದ್ದಾನೆ .
ಭಾರತೀಯ ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು ಎಂದು ಐಹೊಳೆಯನ್ನು ಕರೆಯುತ್ತಾರೆ .
ಕನ್ನಡದಲ್ಲಿ ರಚಿತವಾದ ಮೊದಲ ಕೃತಿ ಕವಿರಾಜ ಮಾರ್ಗ . ಹಾಲರಾಜನು ಗಾಥಾ ಸಪ್ತಸತಿ ಎಂಬ ಪ್ರಾಕೃತ ಭಾಷೆಯಲ್ಲಿ ಕೃತಿಯನ್ನು ಬರೆದನು .
1 ) ಮುಂಬೈ ಪ್ರಾಂತ್ಯ
2 ) ಹೈದರಾಬಾದ ಪ್ರಾಂತ್ಯ
3 ) ಮದ್ರಾಸ ಪ್ರಾಂತ್ಯ
4 ) ಕೂರ್ಗ ಪ್ರಾಂತ್ಯ
5 ) ಮೈಸೂರು ಪ್ರಾಂತ್ಯ
* ಏಕೀಕರಣದ ಕಲ್ಪನೆ ನೀಡಿದವರು- ಡೆಪ್ಯುಟಿ ಚನ್ನಬಸಪ್ಪ
*ಇವರನ್ನು ಕನ್ನಡ ಶಿಕ್ಷಣದ ಪಿತಾಮಹ ಎಂದು ಕರೆಯುವರು .
* ಕರ್ನಾಟಕ ಏಕೀಕರಣದ ಶಿಲ್ಪಿ : ಆಲೂರು ವೆಂಕಟರಾಯರು
karnataka ekikarana history in kannada
ಆಲೂರು ವೆಂಕಟರಾಯರ ಕೃತಿ : ಕರ್ನಾಟಕ ಗತವೈಭವ ಈ ಗ್ರಂಥಕ್ಕೆ ಏಕೀಕರಣ ಬೈಬಲ್ ಎಂದು ಕರೆಯುವರು .
ಆಲೂರು ವೆಂಕಟರಾಯರು ವಾಗ್ಯೂಷಣ ಎಂಬ ಪತ್ರಿಕೆ ಹೊರಡಿಸಿದರು .
ಬೆಳಗಾವಿಯಲ್ಲಿ ಏಕೀಕರಣದ ಪ್ರಥಮ ಸಮ್ಮೇಳನ ನಡೆಯಿತು .
ಬೆಳಗಾವಿಯಲ್ಲಿ ಏಕೀಕರಣದ ಪ್ರಥಮ ಅಧ್ಯಕ್ಷ : ಸಿದ್ದಪ್ಪ ಕಂಬ್ಳೆ
ಏಕೀಕರಣದ ಸಲುವಾಗಿ ಮುಂಬೈಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ : ಸರ್ದಾರ ವಲ್ಲಭಾಯಿ ಪಟೇಲ ವಹಿಸಿದ್ದರು .
1947 ರ ಸ್ವಾತಂತ್ರ್ಯ ನಂತರದ ಪ್ರಥಮ ಸಮ್ಮೇಳನ ಕಾಸರಗೂಡನಲ್ಲಿ ನಡೆಯಿತುಅಧ್ಯಕ್ಷತೆ ಆರ್.ಹೆಚ್ . ದಿವಾಕರ ವಹಿಸಿದ್ದರು .
ಪ್ರಮುಖ ಆಯೋಗಗಳು
1948 ರಲ್ಲಿ ಕೇಂದ್ರ ಸರ್ಕಾರ ಧಾರ ಆಯೋಗ ನೇಮಿಸಿತು ಭಾಷಾವಾರು ವಿಂಗಡನೆಯ ವರದಿ ತಯಾರಿಸಿತು .
ಇದು ಭಾಷಾವಾರು ವಿಂಗಡಣೆ ಬೇಡವೆಂದು ಹೇಳಿತು .
1949 ರಲ್ಲಿ ಜೆ.ವಿ.ಪಿ. ಸಮಿತಿ ಭಾಷಾವಾರು ವಿಂಗಡಣೆ ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವದಾಗಿಹೇಳಿತು .
1 953 ರಲ್ಲಿ ಆಂಧ್ರಪ್ರದೇಶದ ರೊಟ್ಟಿ ಶ್ರೀರಾಮುಲು 58 ದಿನಗಳ ಆಮರಾಣಾಂತ ಉಪವಾಸ ಕೈಗೊಂಡು ಮರಣ ಹೊಂದಿದರು . ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶ ರಚನೆಯಾಯಿತು .
* 1953 ರಲ್ಲಿ ಕೇಂದ್ರ ಸರ್ಕಾರ ಪಜಲ್ ಅಲಿ ಆಯೋಗ ನೇಮಿಸಿತು . ಇದು ತನ್ನ ವರದಿ 1955 ರಲ್ಲಿ ಸರ್ಕಾರಕ್ಕೆ ಸಲ್ಲಿಸಿ . ಭಾಷಾವಾರು ವಿಂಗಡಣೆ ಸೂಕ್ತವೆಂದು ತಿಳಿಸಿತು .
* 1956 ರಲ್ಲಿ ರಾಜ್ಯ ಮನರ್ ವಿಂಗಡಣಾ ಕಾಯ್ದೆಯನ್ವಯ 1956 ನವೆಂಬರ್ 1 ರಂದು ವಿಶಾಲ ಮೈಸೂರು ಸಂಸ್ಥಾನವೆಂದು ಎಸ್ . ನಿಜಲಿಂಗಪ್ಪರ ನೇತೃತ್ವದಲ್ಲಿ ರಚನೆಯಾಯಿತು .
karnataka ekikarana information in kannada
ಏಕೀಕರಣದಲ್ಲಿ ಭಾಗವಹಿಸಿದ ಪ್ರಮುಖ ಪತ್ರಿಕೆಗಳು
1 ) ಸತ್ಯಾಗ್ರಹ – ಉಡುಪಿ
2 ) ಕರ್ನಾಟಕ ವೈಭವ – ವಿಜಯಪುರ ಮತ್ತು ಬೆಳಗಾವಿ
3 ) .ಕರ್ನಾಟಕ ಕೇಸರಿ – ಬಳ್ಳಾರಿ
4 ) ಕರ್ಮವೀರ , ತರುಣ ಕರ್ನಾಟಕ ಸಂಯುಕ್ತ ಕರ್ನಾಟಕ – ಹುಬ್ಬಳ್ಳಿ ಧಾರವಾಡ ,
5 ) ಸಾಧನಾ – ಹೈದರಾಬಾದ ಪ್ರಾಂತ / ಕಲಬುರಗಿ
ಬಳ್ಳಾರಿಯು ಕರ್ನಾಟಕದ ಭಾಗ ಎಂದು ಹೇಳಿದ ಸಮಿತಿ ವಾಂಚೂ ಸಮಿತಿ
ಜಯದೇವಿ ತಾಯಿ ಲಿಗಾಡೆಯವರನ್ನು ಕರ್ನಾಟಕ ಏಕೀಕರಣದ ಉಷಾತಾರೆ ಎನ್ನುವರು .
1973 ನಪ್ಟೆಂಬರ್ 1 ರಂದು ದೇವರಾಜ ಅರಸು ನೇತೃತ್ವದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು .
ಕರ್ನಾಟಕಎಂದು ಹೆಸರು ನೀಡಿದವರು – ಚದುರಂಗ
ಏಕೀಕರಣದ ಸಲುವಾಗಿ ಅತೀ ಹೆಚ್ಚು ಸಭೆಗಳು ಸಮ್ಮೇಳನಗಳು ಬೆಳಗಾವಿಯಲ್ಲಿ ನಡೆದಿವೆ .
ಕೆಳದಿ ಸಂಸ್ಥಾನ
ರಾಜಧಾನಿಗಳು 415 ಇಕ್ಕೇರಿ , ಕೆಳದಿ , ಬಿದನೂರು
ರಾಜಲಾಂಛನ -ಗಂಡ ಬೇರುಂಡ
ಸ್ಥಾಪಕರು – ಚೌಡಪ್ಪ ಮತ್ತು ಭದ್ರಪ್ಪ
ಈ ಮನೆತನದಲ್ಲಿ ಇಲಿಯೊಂದು ಬೆಕ್ಕಿಗೆ ಹೆದರಿಸಿದ ಸ್ಥಳವೆ ಒಂದು ಸಂಸ್ಥಾನವಾಗಿ ಬೆಳೆಯಿತು ಎಂದು ಇತಿಹಾಸವಿದೆ .
ಸದಾಶಿವ ನಾಯಕ
* ಈತ ವಿಜಯನಗರದ ಶ್ರೀಕೃಷ್ಣದೇವರಾಯನಿಂದ ಕೋಟೆ ಕೋಲಾಹಲ ಮತ್ತು ಏಕಾಂಗಿ ವೀರ ಎಂಬ ಬಿರುದು ಧರಿಸಿದ್ದ
ಶಿವಪ್ಪ ನಾಯಕ
* ಈತನ ಆಡಳಿತದಲ್ಲಿ ಕಂದಾಯ ವ್ಯವಸ್ಥೆ ಅತ್ಯಂತ ಶಿಸ್ತಿನಿಂದ ಕೂಡಿತ್ತು .
ಕೆಳದಿ ಚನ್ನಮ್ಮ
* ಇವಳು ಔರಂಗಜೇಬನನ್ನು ಸೋಲಿಸಿ ಮರಾಠರ ರಾಜಾರಾಮನಿಗೆ ಆಶ್ರಯ ನೀಡಿದ್ದಳು .
* ಈ ಮನೆತನದ ಕೊನೆಯ ದೊರೆ 3 ನೇ ಸೋಮಶೇಖರ ನಾಯಕ
ಚಿತ್ರದುರ್ಗದ ಪಾಳೆಗಾರರು
ಸ್ಥಾಪಕ – ಕಾಮಗೇಟಿ ವಂಶಸ್ಥ ತಿಮ್ಮಣ್ಣ ನಾಯಕ
ರಾಜಧಾನಿ – ಹೊಳಲ್ಕೆರೆ , ಚಿತ್ರದುರ್ಗ .
ಪ್ರಸಿದ್ಧ ನಾಯಕ – 5 ನೇ ಮದಕರಿ ನಾಯಕ ಈತನೇ ಕೊನೆಯ ನಾಯಕನಾಗಿದ್ದನು .
ಕರ್ನಾಟಕ ಏಕೀಕರಣ ಪಿತಾಮಹ?
ಡೆಪ್ಯುಟಿ ಚನ್ನಬಸಪ್ಪ
ಕರ್ನಾಟಕ ಏಕೀಕರಣದ ಮೊದಲ ಮುಖ್ಯಮಂತ್ರಿ?
ಕೆ ಸಿ ರೆಡ್ಡಿ
ಇತರೆ ಪ್ರಮುಖ ವಿಷಯದ ನೋಟ್ಸ್ ಲಿಂಕ್
ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿ
ಇತರೆ …….
Hi