ಡಿಸೇಂಬರ್ ತಿಂಗಳ ಪ್ರಮುಖ ದಿನಗಳು । important dates december 2021

ಡಿಸೇಂಬರ್ ತಿಂಗಳ ಪ್ರಮುಖ ದಿನಗಳು । important dates december 2021

ಡಿಸೇಂಬರ್ ತಿಂಗಳ ಪ್ರಮುಖ ದಿನಗಳು । Important Dates December 2021, important dates for december 2021, ಡಿಸೆಂಬರ್ ತಿಂಗಳ ವಿಶೇಷ ದಿನಗಳು

ಡಿಸೇಂಬರ್ ತಿಂಗಳ ಪ್ರಮುಖ ದಿನಗಳು


ಡಿಸೆಂಬರ್ 1 ವಿಶ್ವ ಏಡ್ಸ್ ದಿನ

ಎಚ್.ಆಯ್.ಎ. ಡಬ್ಲೂಎಚ್‌ಒ ಕುರಿತು ಜಾಗೃತಿ ಮೂಡಿಸಲು 1988 ರಿಂದ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ .

2 ಕಂಪ್ಯೂಟರ ಶಿಕ್ಷಣ ದಿನ

3 ರಾಷ್ಟ್ರೀಯ ವಕೀಲರ ದಿನ

ಭಾರತದ ಪ್ರಥಮ ರಾಷ್ಟ್ರಪತಿ ಮತ್ತು ಪ್ರಸಿದ್ಧ ವಕೀಲರಾದ ಡಾ || ಬಾಬು ರಾಜೇಂದ್ರ ಪ್ರಸಾದ್ 1884 ಡಿಸೆಂಬರ್ 3 ರಂದು ಜನಿಸಿದರು .

3 ವಿಶ್ವ ಅಂಗವಿಕಲ ದಿನ

ವಿಶ್ವಸಂಸ್ಥೆ 1992 ರಿಂದ ಪ್ರತಿವರ್ಷ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸುತ್ತದೆ .

04 ಭಾರತೀಯ ನೌಕಾಪಡೆ ದಿನ

1971 ರ ಭಾರತ ಪಾಕ್ ಯುದ್ಧ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಡಿ . 4 ರಂದು ಆಪರೇಶನ್ ಟ್ರೈಡೆಂಟ್ ಕಾರ್ಯಾಚರಣೆ ಕೈಗೊಂಡು ಪಾಕಿಸ್ಥಾನ ಸೇನೆಯನ್ನು ಸೋಲಿಸಿತು .

05 ವಿಶ್ವ ಮಣ್ಣಿನ ದಿನ

10 ವಿಶ್ವ ಮಾನವ ಹಕ್ಕು ದಿನ

ವಿಶ್ವಸಂಸ್ಥೆ 1948 ಅಕ್ಟೋಬರ್ 10 ರಂದು ಜಾಗತಿಕವಾಗಿ ಮಾನವ ಹಕ್ಕು ಒಪ್ಪಂದ ಮಾಡಿಕೊಂಡಿತು .

22 ರಾಷ್ಟ್ರೀಯ ಗಣಿತ ದಿನ

ಭಾರತದ ಪ್ರಸಿದ್ಧ ಗಣಿತ ಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ 1887 ರಂದು ಡಿಸೆಂಬರ್ 22 ರಂದು ಜನಿಸಿದರು .

23 ರಾಷ್ಟ್ರೀಯ ರೈತರ ದಿನ

ಭಾರತದ ರೈತ ಪ್ರಧಾನಿ ಎಂದು ಕರೆಯಲ್ಪಡುವ ಚೌಧರಿ ಚರಣ್ ಸಿಂಗ್ 1905 ಡಿಸೆಂಬರ್ 23 ರಂದು ಜನಿಸಿದರು.

24 ರಾಷ್ಟ್ರೀಯ ಗ್ರಾಹಕ ಹಕ್ಕು ದಿನ

1986 ಡಿಸೆಂಬರ್ 24 ರಂದು ಭಾರತ ಸರ್ಕಾರ ಗ್ರಾಹಕ ಹಕ್ಕು ಕಾಯ್ದೆ ಜಾರಿಗೆ ತಂದಿತು .

25 ಉತ್ತಮ ಆಡಳಿತ ದಿನ

ಅಟಲ್ ಬಿಹಾರಿ ವಾಜ್‌ಪೇಯಿ ‘ 1924 ಡಿಸೆಂಬರ್ 25 ರಂದು ಜನಿಸಿದರು . 2014 ರಿಂದ ಉತ್ತಮ ಆಡಳಿತ ದಿನ ಆಚರಿಸಲಾಗುತ್ತದೆ .

Important Dates and Events in December 2021


1, 2021 World AIDS Day
2, 2021 International Day for the Abolition of Slavery and National Pollution Control Day
3, 2021 World Day of the Handicapped
4, 2021 Indian Navy Day
5, 2021 International Volunteer Day and World Soil Day
7, 2021 International Civil Aviation Day and Armed Forces Flag Day
9, 2021 International Anti Corruption Day
10, 2021 Human Rights Day
11, 2021 International Mountain Day
14, 2021 National Energy Conservation Day
15, 2021 International Tea Day
16, 2021 Vijay Diwas
18, 2021 Minorities Rights Day In India
19, 2021 Goa’s Liberation Day
20, 2021 International Human Solidarity Day
22, 2021 National Mathematics Day
23, 2021 Kisan Diwas
24, 2021 Christmas Eve and National Consumer Rights Day
25, 2021 Good Governance Day(India) and Christmas Day
31, 2021 New Year’s Eve

ಇತರೆ ಪ್ರಮುಖ ಮಾಹಿತಿ:

ಗಾಂಧಿ ಯುಗ

ಪ್ರಮುಖ ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳು

www.NEWSINKANNADA.COM

Leave a Reply

Your email address will not be published. Required fields are marked *