ಮದುವೆ ವಾರ್ಷಿಕೋತ್ಸವದ ಶುಭಾಶಯಗಳು | Happy Wedding Anniversary In Kannada

Happy Wedding Anniversary In Kannada

happy wedding anniversary in kannada , ಮದುವೆ ವಾರ್ಷಿಕೋತ್ಸವದ ಶುಭಾಶಯಗಳು, ಮದುವೆ ವಾರ್ಷಿಕೋತ್ಸವ ಕವನ, ಮದುವೆ ವಾರ್ಷಿಕೋತ್ಸವದ ಕವನಗಳು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಕವನ, maduve varshikotsava shubhashayagalu in kannada

Happy Wedding Anniversary In Kannada

Spardhavani Telegram

ನನ್ನ ಪ್ರೀತಿಯ ಗಂಡನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನೀವು ನನ್ನ ಜೊತೆ ಇರುವುದಕ್ಕೆ ನಾನು ತುಂಬಾ ಅದೃಷ್ಟವಂತೆ

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು | Happy Wedding Anniversary In Kannada

ಏಳೇಳು ಜನ್ಮಕೂ ನಿಮ್ಮ ಈ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ. ನಿಮ್ಮೆಲ್ಲಾ ಕನಸು ನನಸಾಗಲಿ ಎಂದು ಹಾರೈಸುವೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು | Happy Wedding Anniversary In Kannada

ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು | Happy Wedding Anniversary In Kannada

ನನ್ನ ಜೀವನದಲ್ಲಿ ತುಂಬಾ ಪ್ರೀತಿ ಮತ್ತು ಸಂತೋಷವನ್ನು ತಂದ ವ್ಯಕ್ತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು | Happy Wedding Anniversary In Kannada

ನಿಮ್ಮನ್ನು ನನ್ನ ಪತಿಯಾಗಿ ಮತ್ತು ನನ್ನ ಅತ್ಮೀಯ ಗೆಳೆಯನನ್ನಾಗಿ ಹೊಂದಲು ನಾನು ತುಂಬಾ ಪುಣ್ಯ ಮಾಡಿದ್ದೇನೆ..!! ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು | Happy Wedding Anniversary In Kannada

ಇತರೆ ವಿಷಯಗಳು

Leave a Reply

Your email address will not be published. Required fields are marked *