Goruru Ramaswamy Iyengar Information in Kannada, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜೀವನ ಚರಿತ್ರೆ, ಕವಿ ಪರಿಚಯ, ಪ್ರಬಂಧ, ಅವರ ಬಗ್ಗೆ, Essay,PDF
Goruru Ramaswamy Iyengar Information in Kannada
ಸ್ಥಳ – ಹಾಸನ , ಅರಕಲಗೂಡು ( ತಾ ) ಗೋರೂರು
ತಂದೆ- ಶ್ರೀನಿವಾಸ ಅಯ್ಯಂಗಾರ್
ತಾಯಿ – ಲಕ್ಷ್ಮಮ್ಮ .
ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪಿತವಾದ ಸುಮಾರು 12 ವರ್ಷಕಾಲ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು .
ಮದರಾಸಿನ ಲೋಕಮಿತ್ರ ಎಂಬ ಕನ್ನಡ ಸಮಾಚಾರ ಲೇಖಕರಾಗಿ ಕೆಲವು ಕಾಲ ಕೆಲಸಮಾಡಿ . ನಂತರ ಕೆಂಗೇರಿಯ ಗುರು ಕುಲಾಶ್ರಮ ಸೇರಿದರು .
* ಇವರು ತಿಳಿಯಾದ ಹಾಸ್ಯ ಲೇಖಕರೆಂದು ಕೀರ್ತಿ ಪಡೆದಿದ್ದಾರೆ .
* ಜನಪದ ಜೀವನ ಮತ್ತು ದರ್ಶನ ( ಇವರ ಮುಖ್ಯ ಕೃತಿಯಾಗಿದೆ )
ನಮ್ಮ ಊರಿನ ರಸಿಕರು ( 1932 ) , ಹಳ್ಳಿಯ ಚಿತ್ರಗಳು ( 1930 ) ಇವು ಹೆಸರು ತಂದು ಕೊಟ್ಟ ಕೃತಿಗಳಾಗಿವೆ .
* ಭಾರತದ ಸ್ವಾತಂತ್ರ್ಯ ( ಮೊದಲ ಪುಸ್ತಕವಾಗಿದೆ )
ಕಾದಂಬರಿಗಳು
ಹೇಮಾವತಿ ( ಚಲನಚಿತ್ರವಾಗಿದೆ ) ಹರಿಜನೋದ್ದಾರ ಸಮಸ್ಯೆಗೆ ಸಂಬಂಧಿಸಿದ್ದು ) , ಯಾವುದೋ ಕ್ಷಣದಲ್ಲಿ ಜಾರಿ ಬಿದ್ದ ಹೆಣ್ಣು , ಎಚ್ಚೆತ್ತು ಉದ್ಧಾರವಾದಕಥೆ ಊರ್ವಶಿ ಕಾದಂಬರಿಯಲ್ಲಿದೆ .
ಪ್ರಂಬಧ ಲೇಖಗಳು
ಗರುಡಗಂಬದ ದಾಸಯ್ಯ , ಹೇಮಾವತಿತೀರದಲ್ಲಿ ಮತ್ತು ಇತರ ಪ್ರಬಂಧಗಳು , ಬೆಟ್ಟದ ಮನೆಯಲ್ಲಿ ಮತ್ತು ಇತರೆ
ಪ್ರಬಂಧಗಳು ಬೈಲು ಹಳ್ಳಿಯ ಸರ್ವೆ
* ಮೆರವಣಿಗೆ ಇದು ಅತೀ ದೊಡ್ಡ ಗ್ರಂಥವಾಗಿದೆ .
ಸಣ್ಣ ಕಥೆಗಳು
ವೈಯಾರಿ , ಶಿವರಾತ್ರಿ , ಕಮ್ಮಾರ ಬಾಗಿಲು , ಬೆಸ್ತರ ಕರಿಯ , ಭೂತಯ್ಯನ ಮಗ ಅಯ್ಯು ( ಚಲನಚಿತ್ರ ) ಇವು – ಮುಂತಾದವುಗಳಾಗಿವೆ .
ಅನುವಾದಗಳು
ನನ್ನ ಸತ್ಯಾನ್ವೇಷಣೆ , ಪೂರ್ಣ ಸ್ವದೇಶಿ , ಭಾಷಣಗಳು ಮತ್ತು ಹೇಳಿಕೆಗಳು , ವಿ.ಎಸ್ . ಖಾಂಡೇಕರ ಅವರ ಕ್ರೌಂಚವಧೆ , ಟಾಲ್ ಸ್ಟಾಯ್ ಅವರ ಕಾಸಕ್ಸ್ .
1967 ರಲ್ಲಿ ತರೀಕೆರೆಯಲ್ಲಿ ನಡೆದ ಮೊದಲನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು .
*ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಹ ವಹಿಸಿದರು 55 ನೇಯ ( 1988 ) .
*ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ( 1969 ) ಮೈಸೂರು ವಿ.ವಿ. ಇವರಿಗೆ ಗೌರವ ಡಿ.ಲಿಟ್ ಪದವಿ ನೀಡಿದೆ , ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ .
*ಮಹಾತ್ಮ ಗಾಂಧೀಯವರ ದಕ್ಷಿಣ ಯಾತ್ರೆ , ಭಾರತ – ಭಾಗ್ಯ ವಿಧಾತ ಇವು ಗಾಂಧೀಯ ಕುರಿತ ಸ್ವಾತಂತ್ರ ಕೃತಿಗಳಾಗಿವೆ .
ವಿಮರ್ಶೆ – ಸಾಹಿತ್ಯ ರಶ್ಮಿ , ಸಾಹಿತ್ಯ ಸ್ವರೂಪ
ಅಮೆರಿಕದಲ್ಲಿ ಗೊರೂರು ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಲಭಿಸಿದೆ ( 1980 ) .
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಶಸ್ತಿ?
೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
೧೯೮೦ರಲ್ಲಿ ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿತು.
೧೯೮೨ರಲ್ಲಿ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೫ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ – ಊರ್ವಶಿ ಚಿತ್ರಕ್ಕಾಗಿ (ಮರಣೋತ್ತರ)
ದೇವರಾಜ ಬಹದ್ದೂರ್ ಪ್ರಶಸ್ತಿ
ಅಭಿಮಾನಿಗಳು ಅರ್ಪಿಸಿದ ಗ್ರಂಥ- ಗೊರೂರು ಗೌರವ ಗ್ರಂಥ, ಸಂಸ್ಮರಣ ಗ್ರಂಥ , ಹೇಮಾವತಿಯ ಚೇತನ.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನನ ?
4 July 1904, Gorur, Hassan
ಪ್ರಬಂಧಗಳ ಪಟ್ಟಿ
- ಶಬ್ದ ಮಾಲಿನ್ಯ ಕುರಿತು ಪ್ರಬಂಧ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ