gk questions and answers in kannada, ಸಾಮಾನ್ಯ ಜ್ಞಾನ ಕನ್ನಡ, SDA, FDA GK in kannada samanya jnana, gktoday kannada & current affairs with quiz
ಎಲೆಕ್ಟ್ರಿಕ್ ಬಲ್ಬ್ ನ ಫಿಲಾಮೆಂಟ್ ತಯಾರಾಗಿರುವುದು?
gk questions and answers in kannada
- ತಾಮ್ರ
- ಸೀಸ
- ಟಿಂಗ್ ಸ್ಟನ್
- ಪಾದರಸ
ಋತುಗಳು ಉಂಟಾಗಲು ಕಾರಣ…
- ಸೂರ್ಯನ ಸುತ್ತ ಭೂಮಿಯ ತಿರುಗುವಿಕೆ
- ಕಕ್ಷೆಯಲ್ಲಿ ಸೂರ್ಯನಿಂದ ಭೂಮಿಯ ದೂರ
- ಅದರ ಕಕ್ಷೆಯ ಸಮತಳಕ್ಕೆ ಭೂಮಿಯ ವಾಲಿಕೆ
- ತನ್ನ ಅಕ್ಷದ ಮೇಲೆ ಭೂಮಿಯ ತಿರುಗುವಿಕೆ
ಸಂಸತ್ತಿನ ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು – – – …ವಹಿಸುತ್ತಾರೆ?
- ಲೋಕಸಭೆ ಸಭಾಪತಿ
- ಪ್ರಧಾನಮಂತ್ರಿ
- ರಾಷ್ಟ್ರಪತಿ
- ಉಪರಾಷ್ಟ್ರಪತಿ
ಪ್ರಸಿದ್ಧವಾದ ಅಲಹಾಬಾದ್ ಪ್ರಶಸ್ತಿಯನ್ನು ರಚಿಸಿದವರು. ಯಾರು ?
- ಸಮುದ್ರಗುಪ್ಪ
- ಹರಿಸೇನ
- ರವಿಕೀರ್ತಿ
- ಕೌಟಿಲ್ಯ
ವಿದ್ಯುತ್ ನ ಉಷ್ಣ ವಾಹಕತೆಯ ಪ್ರತಿರೋಧಕತೆಯನ್ನು ಅಳೆಯುವಂತದ್ದು?
- ಓ ಹೆಚ್ ಎಂ
- ಆಂಪ್ರಿಯರ್
- ಹರ್ಟ್ ಜ್
- ವೋಲ್ಟ್
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್ ಟಿ ಇ)ಕಾಯ್ದೆ – ….ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುತ್ತದೆ?
- 6-14 ವರ್ಷಗಳು
- 0 – 6 ವರ್ಷಗಳು
- 0 – 14 ವರ್ಷಗಳು
- 6- 18ವರ್ಷಗಳು
ಪಂಪನಿಗೆ ಆಶ್ರಯ ನೀಡಿದವರು…?
- 2 ದೇವರಾಯ
- 2 ಅರಿಕೇಸರಿ
- 1 ಬಲ್ಲಾಳ
- 1 ನರಸಿಂಹ
ಪಂಪನ ಐತಿಹಾಸಿಕ ಕೃತಿ….?
- ಸಾಹಸ ಭೀಮ ವಿಜಯ
- ರಾಮನಾಥ
- ವಿಕ್ರಮಾರ್ಜುನ ವಿಜಯ
- ಸುಕುಮಾರ ಚರಿತೆ
ಪಂಪ ಯಾವ ರಾಜ ಮನೆತನದ ಕವಿ…?
- ಹೊಯ್ಸಳ
- ವಿಜಯನಗರ
- ರಾಷ್ಟ್ರಕೂಟರು
- ಚಾಲುಕ್ಯ
ಕುಮಾರ ವ್ಯಾಸನಿಗೆ ಆಶ್ರಯ ನೀಡಿದವರು…?
- 2 ದೇವರಾಯ
- 2 ಪುಲಿಕೇಶಿ
- 1 ಬಲ್ಲಾಳ
- ಶಿವಪ್ಪ ನಾಯಕ
ಕುಮಾರವ್ಯಾಸ ನ ಐತಿಹಾಸಿಕ ಕೃತಿ…?
- ಕರ್ಣಾಟ ಭಾರತ ಕಥಮಂಜರಿ
- ಮಲ್ಲಿನಾಥ ಪುರಾಣ
- ರಾಮ ನಾಥ
- ಕರ್ನಾಟಕ ಪಂಚತಂತ್ರ
ರನ್ನ ನಿಗೆ ಆಶ್ರಯ ನೀಡಿದವರು…?
- ಸತ್ಯಾಶ್ರಯ ಇರವ ಬೆಡoಗ
- 1 ಬಲ್ಲಾಳ
- ಕೃಷದೇವರಾಯ
- ರಕ್ಕಸ ಗಂಗ
ನ್ನನಿಗೆ ಯಾವ ರಾಜ ಮನೆತನದ ಕವಿ…?
- ಕಲ್ಯಾಣಿ ಚಾಲುಕ್ಯರ
- ಬಾದಾಮಿ ಚಾಲುಕ್ಯರ
- ಮೈಸೂರಿನ ಒಡೆಯರ
- ರಾಷ್ಟ್ರಕೂಟರು
ರನ್ನನ ಐತಿಹಾಸಿಕ ಕೃತಿ…?
- ಸಾಹಸ ಭೀಮ ವಿಜಯ
- ಮಲ್ಲಿಕಾತನ ಪುರಾಣ
- ಹರಿಶ್ಚಂದ್ರ
- ಪ್ರಭುಲಿಂಗ ಲೀಲೆ
ನಾಗಚಂದ್ರನಿಗೆ ಆಶ್ರಯ ನೀಡಿದವರು…
- 2 ಬಲ್ಲಾಳ
- 3 ಬಲ್ಲಾಳ
- 1 ಬಲ್ಲಾಳ
- ಚಿಕ್ಕ ದೇವ ರಾಯ
ನಾಗಚಂದ್ರ ಯಾವ ಮನೆತನದ ಕವಿ…?
- ಬಾದಾಮಿ ಚಾಲುಕ್ಯರ
- ಹೊಯ್ಸಳ
- ವಿಜಯ ನಗರ
- ಕೆಳದಿ
ನಾಗಚಂದ್ರನ ಐತಿಹಾಸಿಕ ಕೃತಿ…?
- ಮಲ್ಲಿನಾಥ ಪುರಾಣ
- ಹರಿಶ್ಚಂದ್ರ
- ಸುಕುಮಾರ ಚರಿತೆ
- ಆದಿನಾಥ ಪುರಾಣ
ನಂದಿ ತಿಮ್ಮಣ್ಣ ಯಾವ ರಾಜ ಮನೆತನದ ಕವಿ…?
- ವಿಜಯ ನಗರ
- ಚಾಲುಕ್ಯ
- ಐಹೊಳೆ
- ಕಲ್ಯಾಣಿ ಚಾಲುಕ್ಯರ
ನಂದಿ ತಿಮ್ಮಣ್ಣ ನಿಗೆ ಆಶ್ರಯ ನೀಡಿದವರು ಯಾರು…?
- ಕೃಷ್ಣ ದೇವರಾಯ
- ದೊಡ್ಡ ದೇವರಾಯ
- 2 ದೇವರಾಯ
- 1 ಹರಿಹರ
ನಂದಿ ತಿಮ್ಮಣ್ಣ ನ ಐತಿಹಾಸಿಕ ಕೃತಿ..?
- ಕರ್ನಾಟಕ ಕೃಷ್ಣರಾಯ
- ಕರ್ನಾಟಕ ದೀಪ
- ವಿಜಯ ನಗರ ಮರೆತ ಸಾಮ್ರಾಜ್ಯದ
- ನಂದಿ ತಿಮ್ಮಣ್ಣ ಚರಿತೆ
ಸಂಚಿಹೊನ್ನಮ್ಮ ಯಾವ ರಾಜಮನೆತನದ ಕವಯಿತ್ರೆ…?
- ಕೆಳದಿ
- ಚಾಲುಕ್ಯ
- ಗಂಗರು
- ಮೈಸೂರಿನ ಒಡೆಯರ
ಸಂಚಿಹೊನ್ನಮ್ಮನಿಗೆ ಆಶ್ರಯ ನೀಡಿದವರು…?
- ದೊಡ್ಡ ದೇವ ರಾಯ ಒಡೆಯ
- ಚಿಕ್ಕ ದೇವರಾಯ
- ನಾಲ್ವಡಿ ಕೃಷ್ಣರಾಜ
- ಕೃಷ್ಣ ದೇವರಾಯ
ಸಂಚಿಹೊನ್ನಮ್ಮನ ಐತಿಹಾಸಿಕ ಕೃತಿ…?
- ಹದಿ ಬದೆಯ ಧರ್ಮ
- ಮಲ್ಲಿಕಾತನ ಪುರಾಣ
- ರಾಮ ನಾಥ ಚರಿತೆ
- ಶಾಂತಿ ಪುರಾಣ
ರಾಘವಾಂಕ ಯಾವ ರಾಜಮನೆತನದ ಕವಿ..?
- ಹೊಯ್ಸಳ
- ಐಹೊಳೆ
- ಚಾಲುಕ್ಯ
- ರಾಷ್ಟ್ರಕೂಟರು
ಸಾಮಾನ್ಯ ಜ್ಞಾನ ಕನ್ನಡ
ರಾಘವಾಂಕನಿಗೇ ಆಶ್ರಯ ನೀಡಿದವರು…?
- 2 ನರಸಿಂಹ
- 1 ನರಸಿಂಹ
- 1 ವಿಜಯಾದಿತ್ಯ
- 2 ವಿಕಾಮಾಡಿತ್ಯ
ರಾಘವಾಂಕನ ಐತಿಹಾಸಿಕ ಕೃತಿ..
- ಹರಿಶ್ಚಂದ್ರ ಮೀಮಾಂಸೆ
- ಯಶೋಧರ ಚರಿತೆ
- ರಾಮನಾಥ ಪುರಾಣ
- ಹರಿಶ್ಚಂದ್ರ ಕಾವ್ಯ
ಜನ್ನನು ಯಾವ ರಾಜಮನೆತನದ ಕವಿ…?
- ಬಾದಾಮಿ ಚಾಲುಕ್ಯರ
- ಕಲ್ಯಾಣಿ ಚಾಲುಕ್ಯರ
- ಹೊಯ್ಸಳ
- ರಾಷ್ಟ್ರಕೂಟರ
ಜನ್ನನಿಗೆ ಆಶ್ರಯ ನೀಡಿದವರು…?
- 2 ವೀರಬಲ್ಲಾಳ
- 02 ವಿಕ್ರಮಾದಿತ್ಯ
- 2 ನರಸಿಂಹ
- 2 ಪುಲಿಕೇಶಿ
ಜನ್ನನ ಐತಿಹಾಸಿಕ ಕೃತಿ…?
- ಯಶೋಧರ ಚರಿತೆ
- ಪ್ರಭುಲಿಗಲೀಲೆ
- ಶಾಂತಿ ಪುರಾಣ
- ಸುಕುಮಾರ ಚರಿತೆ
ಚಾಮರಸ ಯಾವ ರಾಜಮನೆತನದ ಕವಿ…?
- ವಿಜಯ ನಗರ
- ಮೈಸೂರಿನ ಒಡೆಯರ
- ಚಾಲುಕ್ಯ
- ಐಹೊಳೆ
ಚಾಮರಸನಿಗೇ ಆಶ್ರಯ ನೀಡಿದವರು…?
- 2 ದೇವರಾಯ
- ಪ್ರೌಡ ದೇವರಾಯ
- ಗಜಬೇಟೆ ಗಾರ
- ಮೇಲಿನ ಒಂದು ಸರಿ
- ಮೇಲಿನ 3 ಸರಿ
ಚಾಮರಸನ ಐತಿಹಾಸಿಕ ಕೃತಿ..?
- ಪ್ರಭುಲಿಂಗಲೀಲೆ
- ರಾಮನತನ ಪುರಾಣ
- ಮೇಲಿನ ಎರಡು ಸರಿ
- ಮಿತ್ರಮಿಂದ ಗೋವಿಂದ
ನಂಜುಂಡ ಕವಿಗೆ ಆಶ್ರಯ ನೀಡಿದವರು…?
- ಕೃಷ್ಣ ದೇವರಾಯ
- ವಿಜಯ ನಗರ ಪ್ರಸಿದ್ಧ ದೊರೆ
- ಮೇಲಿನ ಎರಡು ಸರಿ
- 2 ದೇವರಾಯ
ನಂಜುಂಡ ಕವಿಯ ಐತಿಹಾಸಿಕ ಕೃತಿ..?
- ಮಲ್ಲಿಕ ನಾಥನ ಪುರಾಣ
- ಕಂಠೀರವ ವಿಜಯ
- ಮೇಲಿನ ಎರಡು ಸರಿ
- ರಾಮನಾಥ ಚರಿತೆ
ಗೋವಿಂದ ವೈದ್ಯರು ಯಾವ ರಾಜಮನೆತನದ ಕವಿ…?
- ವಿಜಯ ನಗರ
- ಹಂಪಿ
- ಬಾದಾಮಿ ಚಾಲುಕ್ಯರ
- ಮೈಸೂರಿನ ಒಡೆಯರ
ಗೋವಿಂದ ವೈದ್ಯರಿಗೆ ಆಶ್ರಯ ನೀಡಿದವರು..?
- ಚಿಕ್ಕ ದೇವರಾಯ
- ಕಂಠೀರವ ನರಸರಾಜ
- ದೊಡ್ಡ ದೇವರಾಯ
- ಕೃಷ್ಣ ದೇವರಾಯ
ಗೋವಿಂದ ವೈದ್ಯರ ಐತಿಹಾಸಿಕ ಕೃತಿ..?
- ಕಂಠೀರವ ನರಸರಾಜ ವಿಜಯ
- ದೊಡ್ಡ ರಾಜ ಬಿನ್ನಪಂ
- ಮಿತ್ರ ಮಿಂದ ಗೋವಿಂದ
- ಮಲ್ಲಿಕನಾಥನ ಪುರಾಣ
ತಿರುಮಲ ನಾಯಕ ಯಾವ ರಾಜಮನೆತನದ ಕವಿ…?
- ಮೈಸೂರಿನ ಒಡೆಯರ
- ವಿಜಯ ನಗರ
- ಚಾಲುಕ್ಯ
- ರಾಷ್ಟ್ರಕೂಟರು
- ಕೆಳದಿ ನಾಯಕ
ತಿರುಮಲ ನಾಯಕನಿಗೆ ಆಶ್ರಯ ನೀಡಿದವರು…?
- ದೊಡ್ಡ ದೇವ ರಾಯ
- ಚಿಕ್ಕ ದೇವರಾಯ
- ಕೃಷ್ಣ ದೇವರಾಯ
- ನಾಲ್ವಡಿ ಕೃಷ್ಣರಾಜ
ತಿರುಮಲ ನಾಯಕನ ಐತಿಹಾಸಿಕ ಕೃತಿ..?
- ದೊಡ್ಡ ದೇವರಾಯ ಬಿನ್ನಪಾಂ
- ಚಿಕ್ಕ ದೇವರಾಯ ಬಿನ್ನಪಮ್
- ಮೇಲಿನ ಎರಡು ಸರಿ
- ಚಿಕ್ಕ ದೇವರಾಯ ವಂಶಾವಳಿ
ಲಿಂಗಣ್ಣ ಕವಿ ಯಾವ ರಾಜಮನೆತನದ ಕವಿ..?
- ಕೆಳದಿ
- ಚಾಲುಕ್ಯ
- ವಿಜಯ ನಗರ
- ಮೈಸೂರಿನ ಒಡೆಯರ
ಲಿಂಗಣ್ಣ ಕವಿಗೆ ಆಶ್ರಯ ನೀಡಿದವರು…?
- ಶಿವಪ್ಪ ನಾಯಕ
- ದೇವಪ್ಪ ನಾಯಕ
- ಮದಕರಿ ನಾಯಕ
- ಕೆಳದಿ ನಾಯಕ
ಲಿಂಗಣ್ಣ ಕವಿಯ ಐತಿಹಾಸಿಕ ಕೃತಿ…?
- ಕೆಳದಿನಾಯಕ ನೃಪ
- ಕೆಳದಿ ನೃಪ ವಿಜಯo
- ಕೆಳದಿ ನಾಯಕ ಐತಿಹಾಸಿಕ ಕೃತಿ
- ಮೇಲಿನ ಎಲ್ಲಾ ಸರಿ
ಸಿಂಗರಾರ್ಯ ಯಾವ ರಾಜಮನೆತನದ ಕವಿ…?
- ಮೈಸೂರಿನ ಒಡೆಯರ
- ಕೆಳದಿ ನಾಯಕ
- ವಿಜಯ ನಗರ
- ಕಲ್ಯಾಣಿ ಚಾಲುಕ್ಯರ
ಸಿoಗರಾರ್ಯರ ಐತಿಹಾಸಿಕ ಕೃತಿ..?
- ಮಿತ್ರಮಿಂದ ಗೋವಿಂದ
- ಚಿಕ್ಕ ದೇವರಾಯ ವಂಶಾವಳಿ
- ಮೇಲಿನ ಎರಡು ಸರಿ
- ಕರ್ನಾಟಕ ರಾಜ್ಯ ಪಾಲ
ಪೊನ್ನ ಯಾವ ರಾಜಮನೆತನದ ಕವಿ..?
- ರಾಷ್ಟ್ರಕೂಟರ
- ಚಾಲುಕ್ಯ
- ಮೈಸೂರಿನ ಒಡೆಯರ
- ವಿಜಯ ನಗರ
ನಾಗವರ್ಮ ನಿಗೆ ಆಶ್ರಯ ನೀಡಿದವರು..?
- ರಕ್ಕಸ ಗಂಗ
- ರಾಕ್ಷಸ ಗಂಗಾ
- ಮೇಲಿನ ಎರಡು ಸರಿ
- 1 ನರಸಿಂಹ
ನಾಗವರ್ಮನ ಐತಿಹಾಸಿಕ ಕೃತಿ..?
- ಕರ್ನಾಟಕ ಕಾದಂಬರಿ
- ಪಂಚತಂತ್ರ
- ಮೇಲಿನ ಎರೆಡು
- ಯಾವುದು ಅಲ್ಲ
sda fda gk in kannada
ದುರ್ಗಸಿಂಹ ನಿಗೆ ಆಶ್ರಯ ನೀಡಿದವರು…?
- ಜಯಸಿಂಹ
- ಜಗದೇಕ ಮಲ್ಲ
- ಮೇಲಿನ ಎರಡು ಸರಿ
- ರಾಜ ಜಯಸಿಂಹ
ಶಾಂತಿನಾಥ ನಿಗೆ ಆಶ್ರಯ ನೀಡಿದವರು…?
- ಭುವನೈಕ ಮಲ್ಲ
- ಜಗದೇಕ ಮಲ್ಲ
- ಗಗನೈಕ ಮಲ್ಲ
- ಜಯಸಿಂಹ