General Knowledge Questions With answers in Kannada, ಸಾಮಾನ್ಯ ಜ್ಞಾನ, kpsc general knowledge questions and answers, gk questions in kannada
general knowledge questions with answers in kannada
ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಒಳಗೊಂಡಿದೆ…
- ಲೇಖನಗಳು 25-28
- ಲೇಖನಗಳು29-30
- ಲೇಖನಗಳು 32-35
- ಲೇಖನಗಳು23-24
ಶಾಂತಿನಾಥ ನ ಐತಿಹಾಸಿಕ ಕೃತಿ..?
- ಸುಕುಮಾರ ಚರಿತೆ
- ಭುವನೈಕ್ಯ ಮಲ್ಲನ ಪುರಾಣ
- ಶಾಂತಿನಾಥ ಚರಿತೆ
- ಜಗದೇಕ ಮಲ್ಲ ಚರಿತೆ
ಕಲ್ಯಾಣಿ ಚಾಲುಕ್ಯರ ಸ್ಥಾಪಕ…?
- 2 ನರಸಿಂಹ
- 2 ತೈಲಪ
- ಹಕ್ಕ ಬುಕ್ಕರು
- ಸಳ
ಅಚ್ಚು ಗನ್ನಡದ ಮೊದಲ ಮನೆತನ…?
- ಬಾದಾಮಿ ಚಾಲುಕ್ಯರ
- ಕಲ್ಯಾಣಿ ಚಾಲುಕ್ಯರ
- ಗಂಗರು
- ಕದಂಬರು
ಖಿಲ್ಜಿ ಸಂತತಿಯ ಸ್ಥಾಪಕ
- ಜಲಾಲ್-ಉದ್-ದೀನ್ ಖಿಲ್ಜಿ
- ಅಲ್ಲಾವುದ್ದೀನ್ ಖಿಲ್ಜಿ
- ಶಹಬುದ್ದಿನ್ ಉಮರ್
- ನಾಸಿರುದ್ದೀನ್ ಶಾ
ಸರಿ ಇರುವ ಹೋಲಿಕೆಗಳನ್ನು ಆಯ್ಕೆ ಮಾಡಿ
- ಕುವತ್ ಉಲ್ ಇಸ್ಲಾಂ – ದೆಹಲಿ
- ಅದಾಯಿ ದಿನ ಚೋಪ – ಅಜ್ಮಿರ 3. ಗಿಯಾಸುದ್ದೀನ್ ತುಗಲಕ್ – ತುಘಲಕಾಬಾದ್ 4. ಕುವತ್ ಉಲ್ ಇಸ್ಲಾಂ ಮತ್ತು ಆದಾಯದಿಂದ ಚೋಪ್ರಾ – ಕುತುಬುದ್ದಿನ್ ಐಬಕ್ ]
- 2 3 ಮತ್ತು 4
- 1 2 ಮತ್ತು 3
- 1 2 3 ಮತ್ತು 4
- 3 ಮತ್ತು 4
ಗುಲಾಮಿ ಸಂತತಿ ಸುಲ್ತಾನರು
- ಪರ್ಷಿಯನ್ನರು
- ಅರಬ್ಬರು
- ಇಲ್ಬರಿ ತರ್ಕರು
- ಆಫ್ಘನ್ನರು
ಅಲ್ಲಾವುದ್ದೀನ್ ಖಿಲ್ಜಿ ಕಂದಾಯ ನಿಗದಿ ಗೊಳಿಸುವಾಗ ಗಮನಿಸುತ್ತಿದ್ದ ಅಂಶ
- ಅಳತೆ
- ಬೆಳೆಯಲ್ಲಿ ಪಾಲು
- ರೈತರಲ್ಲಿ ಸಂಪತ್ತು
- ರೈತರಲ್ಲಿ ನ ಆಸ್ತಿ
ಸೈಯದ್ ಸಂತತಿಯ ಕೊನೆಯ ಸುಲ್ತಾನ
- ಮುಬಾರಕ್ ಶಾ
- ಮಹಮ್ಮದ್ ಷಾ
- ಆಲಂ ಶಾ
- ಖಿಜರ್ ಖಾನ್
ಮ್ಯಾರೇಜ್ ಬ್ಯೂರೋ ಇಲಾಖೆ ಸ್ಥಾಪಿಸಿದ ಸುಲ್ತಾನ
- ಮಹಮ್ಮದ್ ಬಿನ್ ತುಘಲಕ್
- ಅಲ್ಲಾವುದ್ದೀನ್ ಖಿಲ್ಜಿ
- ಫಿರೋಜ್ ಷಾ ತುಘಲಕ್
- ಆರಾಂ ಶ
ತಾರೀಕಿ ಫಿರೋಜ್ ಷಾಹಿ ಹಾಗೂ ಪತ್ವ ಈ ಜಹಾನ್ ದಾರಿಇವು ಜಿಯಾವುದ್ದಿನ್ ಭರಣಿಯ ರಚನೆಗಳು ಈ ಕೆಳಗಿನ ಯಾವ ಮಾಹಿತಿಯನ್ನು ಪಡೆದುಕೊಳ್ಳಬಹುದು
- ದಾನ ಧರ್ಮಗಳ ಬಗ್ಗೆ
- ಯುದ್ಧಗಳ ಬಗ್ಗೆ
- ದಾಳಿಗಳ ಬಗ್ಗೆ
- ಹಿಂದೂ ಅರಸರು ಮತ್ತು ಬರಹಗಾರರ ಬಗ್ಗೆ
ದೆಹಲಿಯ ಸುಲ್ತಾನರಲ್ಲಿ ತಮ್ಮ ಪ್ರದೇಶವನ್ನು ಮೊದಲಬಾರಿಗೆ ಇಕ್ತಾ ಗಳಾಗಿ ವಿಭಾಗಿಸಿದವರು
- ಕುತ್ಬುದ್ದೀನ್ ಐಬಕ್
- ಇಲ್ತಮಶ್
- ಬಲ್ಬನ್
- ಆರಾಮ್ ಶಾ
ಬಲ್ಬನನ ರಾಜತ್ವದ ಕಲ್ಪನೆ ಹೀಗಿತ್ತು
- ಭೂಮಿಯ ಮೇಲಿನ ದೇವರ ನೆರಳು
- ಸುಲ್ತಾನ ಕಲೀ ಮರಿಗೆ ಸಮಾನವಾದದ್ದು
- ಸುಲ್ತಾ ನ ಪ್ರಜಾ ಸೇವಕ
- ಸು ಲ್ತಾನ ಧರ್ಮ ಪರಿಪಾಲಕ
ರಾಜಧಾನಿ ದೆಹಲಿಯಲ್ಲಿ ಸದಾ ಸಿದ್ಧವಿರುವ ಸೇನೆಯನ್ನು ನೆಲೆಗೊಳಿಸಿದ ಪ್ರಥಮ ದೆಹಲಿ ಸುಲ್ತಾನ
- ಕುತ್ಬುದ್ದೀನ್ ಐಬಕ್
- ಆರಾಮ್ ಶಾ
- ಬಲ್ಬನ್
- ಅಲ್ಲಾವುದ್ದೀನ್ ಖಿಲ್ಜಿ
ತಾರೀಕಿ ಅಲಾಯಿ ಮತ್ತು ತುಘಲಕ್ ನಾಮಗಳ ಕರ್ತೃ
- ಮಿನಾಜ್ ಉನ್ ಸಿರಾಜ್
- ಅಮೀರ್ ಖುಸ್ರೋ
- ಜಯದೇವ
- ಗಿಯಾಸುದ್ದೀನ್ ಭರಣಿ
ಹಿಂದೂ ದೇವತೆಗಳ ಚಿತ್ರಗಳಿರುವ ನಾಣ್ಯ ಚಲಾವಣೆ ಮುಂದುವರಿಸಿದ ಮುಸ್ಲಿಂ ವಿಜೇತರು ಯಾರು
- ಗಜನಿ ಮಹಮದ್
- ಘೋರಿ ಮಹಮ್ಮದ್
- ಅಲ್ತಮಶ್
- ಬಲ್ಬನ್
ಈ ಕೆಳಗಿನ ದೆಹಲಿ ಸುಲ್ತಾನರಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಸುಲ್ತಾನ ಯಾರು
- ಕುತ್ಬುದ್ದೀನ್ ಐಬಕ್
- ಬಲ್ಬನ್
- ನಾಸಿರುದ್ದೀನ್ ಮಹಮ್ಮದ್
- ಇಲ್ತಮಶ್
ಜಿಯಾವುದ್ದಿನ್ ಭರಣಿ ಈ ಕೆಳಗಿನ ಯಾವ ಯಾವ ಸುಲ್ತಾನರ ಸಮಕಾಲೀನ
ಕನ್ನಡ ಸಾಮಾನ್ಯ ಜ್ಞಾನ
- ಮಹಮ್ಮದ್ ಬಿನ್ ತುಘಲಕ್ ಮತ್ತು ಫಿರೋಜ್ ಷಾ ತುಘಲಕ್
- ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮಹಮ್ಮದ್ ಬಿನ್ ತುಘಲಕ್
- ಕುತ್ಬುದ್ದೀನ್ ಐಬಕ್ ಮತ್ತು ಆರಾಮ್ ಶಾ
- ಬಲ್ಬನ್ ಮತ್ತು ಅಲ್ಲಾವುದ್ದೀನ್ ಖಿಲ್ಜಿ
ಅಲ್ಲಾಉದ್ದೀನ ಖಿಲ್ಜಿ ತಂದಿದ್ದ ಮಾರುಕಟ್ಟೆ ಸುಧಾರಣೆ ಯಲ್ಲಿ ಸರಾಯ್ ಇ ಆದಿಲ್ ಎಂಬ ಮಾರುಕಟ್ಟೆಯು
- ಪ್ರಾಣಿಗಳ ಮಾರುಕಟ್ಟೆ
- ಗುಲಾಮರ ಮಾರುಕಟ್ಟೆ
- ಕಬ್ಬಿಣದ ಮಾರುಕಟ್ಟೆ
- ಸಿದ್ಧ ವಸ್ತುಗಳ ಮಾರುಕಟ್ಟೆ
ಅಲ್ಲಾವುದ್ದೀನ್ ಖಿಲ್ಜಿಯ ಬೆಲೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಇತಿಹಾಸಕಾರರನ್ನು ಆಯ್ಕೆ ಮಾಡಿ
- ಇಬ್ನಬತೂತ
- ಅಮೀರ್ ಖುಸ್ರೋ
- ಜಿಯಾವುದ್ದಿನ್ ಭರಣಿ
- ಮಿನ್ಹಾಜ್ ಸಿರಾಜ್
ಈ ಕೆಳಗಿನ ಸ್ಮಾರಕಗಳಲ್ಲಿ ಪ್ರಾಚೀನವಾದದ್ದು
- ಕುತುಬ್ ಮಿನಾರ್
- ಅಜಂತ
- ತಾಜ್ ಮಹಲ್
- ಖುಜರಾಹೋ
ಕ್ತ ಎನ್ನುವ ಪದ್ಧತಿ ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಬದಲಾಯಿತು ಇಕ್ತ ಪದ್ಧತಿ ಎಂದರೆ
- ಸೈನಿಕರಿಗೆ ಭೂಕಂದಾಯ ದಿಂದ ಬರುವ ಆದಾಯ ನೀಡುವುದು
- ಸೈನಿಕರಿಗೆನಗುವುದು ವೇತನ ನೀಡುವುದು
- ಸೈನಿಕರಿಗೆ ರಾಜ್ಯದ ಕೆಲ ಭಾಗಗಳನ್ನು ನೀಡುವುದು
- ಯುದ್ಧದಲ್ಲಿ ಲೂಟಿ ಮಾಡಿದ ಸಂಪತ್ತನ್ನು ಅವರಿಗೆ ನೀಡುವುದು
ಕುತುಬ್ ಮಿನಾರ್ ನ ನಿರ್ಮಾಣಕಾರ್ಯ ಕುತ್ಬುದ್ದೀನ್ ಐಬಕ್ ನಿಂದ ಆರಂಭವಾಯಿತು ಆದರೆ ಅದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು
- ಕುತುಬುದ್ದಿನ್ ಐಬಕ್
- ಇಲ್ತಮಶ್
- ಬಲ್ಬಲ್
- ಆರಾಮ್ ಶ
ಅಲ್ಲಾವುದ್ದೀನ್ ಖಿಲ್ಜಿಯ ಮಾರುಕಟ್ಟೆ ಸುಧಾರಣೆ ಗಳನ್ನು ಜಾರಿಗೆ ತಂದನು ಈ ಸುಧಾರಣೆಯ ಮುಖ್ಯ ಗುರಿ
- ರೈತರನ್ನು ತೃಪ್ತಿಪಡಿಸುವುದು
- ಮಧ್ಯವರ್ತಿಗಳನ್ನು ನಿರ್ಮೂಲನ ಮಾಡುವುದು
- ಗ್ರಾಹಕರಿಗೆ ಆಗುವ ಅನ್ಯಾಯ ತಡೆಯುವುದು
- ಬೃಹತ್ ಸೇನೆಯನ್ನು ಆರ್ಥಿಕವಾಗಿ ನಿಭಾಯಿಸುವುದು
ಮೇವಾಡದ ರಾಣಿ ಪದ್ಮಿನಿಯ ರಾಜ
- ರತನ್ ಸಿಂಗ್
- ಕನೆರ ದೇವ
- ಸತಲ್ ದೇವ
- ಮಹಾಲಕ ದೇವ
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿ ಇರುವುದನ್ನು ಆರಿಸಿ ಬರೆಯಿರಿ
- ಅಲ್ಲಾವುದ್ದೀನ್ ಖಿಲ್ಜಿಯ ಸಮಕಾಲೀನವರು
- ಸಿತಾರ್ ಎಂಬ ಸಂಗೀತ ಸಾಧನವನ್ನು ಅಮೀರ್ ಖುಸ್ರೋ ಕಂಡುಹಿಡಿದನು 3. ಅಮೀರ್ ಖುಸ್ರೋ ಭಾರತದ ಗಿಳಿ 4. ದಾರಾಶಿಕೋ ಉಪನಿಷತ್ತು ಭಗವದ್ಗೀತೆಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದರು
- 1 2 ಮತ್ತು 3
- 2 ಮತ್ತು 3
- 1 3 ಮತ್ತು 4
- 1 2 3 ಮತ್ತು 4
ಲ್ಬೇರೂನಿ ಯಾ ಕಿತಾಬ್ ಇ ಹಿಂದ್ ಅಥವಾ ತಾರೀಖ್ ಈ ಹಿಂದ್ ಈ ಭಾಷೆಯಲ್ಲಿದೆ
- ಅರಬ್ಬಿ
- ಹಿಂದಿ
- ಪಾಳಿ
- ಪ್ರಾಕೃತ
ಇಕ್ತಾ ಪದ್ಧತಿಯನ್ನು ರದ್ದು ಮಾಡಿದ ದೆಹಲಿ ಸುಲ್ತಾನ
- ಮಹಮ್ಮದ್ ಬಿನ್ ತುಘಲಕ್
- ಬಲ್ಬನ್
- ಐಬಕ್
- ಇಲ್ತಮಶ್
ಈ ಕೆಳಗಿನ ಯಾವ ವಿದೇಶಿ ಪ್ರವಾಸಿಗ ಮಹಮ್ಮದ್ ಬಿನ್ ತುಘಲಕ್ ನ ಆಸ್ಥಾನದಲ್ಲಿ ಖಾಜಿ ಹುದ್ದೆ ಪಡೆದುಕೊಂಡಿದ್ದರು
- ತೋಮ್ ಫೈಯರ್ಸ್
- ನಿಕೆಟಿನ್
- ಮಾರ್ಕೊಪೋಲೊ
- ಇಬ್ನಬತೂತ
ಇತರೆ ವಿಷಯಗಳ ಪ್ರಮುಖ ಮಾಹಿತಿ ಲಿಂಕ್
ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು