ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada

ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada

beleyuva siri molakeyalli in kannada, ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ, beleyuva siri molakeyalli kannada gadhe, beleyuva siri molakeyalli gade kannada, beleyuva siri molakeyalli gade mathu in kannada, beleyuva siri molakeyalli gade vistarane

Beleyuva Siri Molakeyalli In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram
ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada
ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada

ಬೆಳೆಯುವ ಸಿರಿ ಮೊಳಕೆಯಲ್ಲಿ. ಗಾದೆಗಳು ನೂರು ಮಾತುಗಳಲ್ಲಿ ಹೇಳಲಾಗದ ವಿಚಾರವನ್ನು ಸರಳವಾಗಿ ಹೇಳುತ್ತವೆ. ಗಾದೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಒಂದು ಸಸ್ಯದ ಬೆಳವಣಿಗೆಗೆ ಉತ್ತಮ ಗುಣಮಟ್ಟದ ಬೀಜವೇ, ಆಧಾರ, ವ ಮೊಳಕೆಯಲ್ಲಿ ಅದು ಹುಳು ಹುಪ್ಪಟೆ ತಿಂದು ಕೃಶವಾದರೆ ಅದರ ಭವಿಷ್ಯ ಮುಗಿದಂತೆಯೇ ಸರಿ.

ಸಾಮಾನ್ಯ ತತ್ತ್ವವನ್ನು ಹೇಳುವ ಬೆಳೆಯುವ ಸಿರಿ – ಮೊಳಕೆಯಲ್ಲಿ ಎಂಬ ಗಾದೆ ಮಾನವನ ಬದುಕು, ವ್ಯಕ್ತಿತ್ವಗಳು ರೂಪುಗೊಳ್ಳುವ ಬಗೆಯನ್ನು ಸೂಚಿಸುತ್ತದೆ. ಮಾನವನ ವ್ಯಕ್ತಿತ್ವ ರೂಪುಗೊಳು ವುದು ಎಳೆತನದ ಹಂತದಲ್ಲೇ. ಕಟ್ಟಡದ ಭದ್ರತೆಗೆ ತಳಪಾಯ ಅತಿಮುಖ್ಯವಾದರೆ, ಬಾಲ್ಯಾವಸ್ಥೆ ಮಾನವನ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನದ ತಳಪಾಯವಾಗಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada
ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada

ಬಾಲ್ಯದಲೇ ಉತ್ತಮ ನಡವಳಿಕೆ, ಸಭ್ಯತೆ, ಸದ್ಗುಣ, ಇವುಗಳನ್ನು ರೂಢಿಸಿಕೊಂಡು ಬೆಳೆದ ಮೇಲೆ ಅದೇ ಗುಣಗಳನ್ನು ಉತ್ತಮ ರೀತಿಯಲ್ಲಿ ಮುಂದುವರಿಸಿಕೊಂಡು ಹೋದರೆ ಉತ್ತಮ ಪ್ರಜೆಯಾಗಬಹುದು. ಸ್ವಾಮಿ ವಿವೇಕಾನಂದರಾಗಿ ಪ್ರಸಿದ್ದಿ ಪಡೆದ ಮಹಾಪುರುಷನ ವ್ಯಕ್ತಿತ್ವ ಆತ ಬಾಲ್ಯದಲ್ಲಿ ನರೇಂದ್ರನಾಗಿದ್ದ ಕಾಲದಲೇ ಗಮನಾರ್ಹನಾಗಿ ಬೆಳೆಯ ತೊಡಗಿತು.

ಅದೇ ರೀತಿ ಗಾಂಧೀಜಿ, ಶ್ರೀರಾಮ, ಬುದ್ಧ ಮೊದಲಾದ ಮಹಾಪುರುಷರ ಜೀವನ ಒಂದು ಆದರ್ಶವಾಗಿದೆ. ಬೆಳೆಯುವ ಸಿರಿಯನ್ನು ಮೊಳಕೆಯಿಂದಲೇ ಚೆನ್ನಾಗಿ ಆರೈಕೆ ಮಾಡಬೇಕು. ಅದೇ ರೀತಿ ಬಾಲ್ಯದಿಂದಲೇ ಸಜ್ಜನರ, ಸಾಹಸಶೀಲರ, ಉತ್ತಮ ಗುಣಮಟ್ಟದ ಪುಸ್ತಕಗಳನ್ನಾಗಲೀ ಅಥವಾ ಅಂತಹ ಸಜ್ಜನರ ಸಹವಾಸದಿಂದಾಗಲೀ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಗಾದೆ ವಿವರಣೆ | Beleyuva Siri Molakeyalli In Kannada

ಇತರೆ ಸಂಬಂದಿಸಿದ ವಿಷಯಗಳು

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ತಾಳಿದವನು ಬಾಳಿಯಾನು ಗಾದೆ ಮಾತು

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

ಕನ್ನಡ ಗಾದೆ ಮಾತುಗಳು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ

ಶಕ್ತಿಗಿಂತ ಯುಕ್ತಿ ಮೇಲು ಅರ್ಥ

Leave a Reply

Your email address will not be published. Required fields are marked *