ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು 2nd PUC | World Population Geography Notes In Kannada

ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes

2nd PUC Geography Notes In Kannada Chapter 2, ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು, 2nd puc geography 2nd chapter notes in kannada, ವಿಶ್ವ ಜನಸಂಖ್ಯೆ ನೋಟ್ಸ್

2nd PUC Geography Notes In Kannada Chapter 2

ಈ ಲೇಖನದಲ್ಲಿ ದ್ವಿತೀಯ ಪಿಯುಸಿ ಎರಡನೆಯ ಅಧ್ಯಾಯ ವಿಶ್ವ ಜನಸಂಖ್ಯೆ ಪಾಠದ ಒಂದು ಎರಡು ವಾಕ್ಯದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಒಂದು ವಾಕ್ಯದ ಪ್ರಶ್ನೋತ್ತರಗಳು

ಜನಸಂಖ್ಯಾ ಭೂಗೋಳ ಶಾಸ್ತ್ರ ಎಂದರೇನು?

ಜನಸಂಖ್ಯಾ ಬೆಳವಣಿಗೆ, ಸಾಂದ್ರತೆ, ಗಾತ್ರ, ಸಂಯೋಜನೆ ಹಾಗೂ ಇತರ ಮಾನವ ಸಂಬಂಧಿತ ಅಂಶಗಳ ಅಧ್ಯಯನವನ್ನು ಜನಸಂಖ್ಯಾ ಭೂಗೋಳ ಶಾಸ್ತ್ರ ಎಂದು ಕರೆಯಲಾಗಿದೆ.

ಜನಸಂಖ್ಯಾ ಭೂಗೋಳ ಶಾಸ್ತ್ರದ ಸ್ಥಾಪಕರು ಯಾರು?

ಜನಸಂಖ್ಯಾ ಭೂಗೋಳ ಶಾಸ್ತ್ರದ ಸ್ಥಾಪಕ ಜಿ ಟಿ ವಾರ್ತಾ

ಜನಸಂಖ್ಯಾ ಸ್ವಾಭಾವಿಕ ಬೆಳ ಎಂದರೇನು?

ನಿರ್ದಿ ಸಮಯದಲ್ಲಿ ಉಂಟಾಗುವ ಜನನ ಮತ್ತು ಮರಣಗಳ ನಡುವಿನ ಅಂತ ವಾಗಿದೆ.

World Population Geography Notes In Kannada

ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ಜನನ ಪ್ರಮಾಣ ಎಂದರೇನು?

ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಜನಿಸುವ ಮಕ್ಕಳ ಒಟ್ಟು ಸಂಖ್ಯೆಯನ್ನು ‘ಜನನ ಪ್ರಮಾಣ’ ಎಂದು ಕರೆಯುತ್ತಾರೆ.

2012ರ ಪುಕಾರ ಪಪಂಚದ ಜನಸಂಖ್ಯೆ ಬೆಳವಣಿಗೆ ದರ ತಿಳಿಸಿ

ಜನಸಂಖ್ಯಾ ದರ ಶೇ. 1.1.

ಜನಸಂಖ್ಯಾ ಸ್ಫೋಟ ಎಂದರೇನು?

ಜನಸಂಖ್ಯೆಯ ತ್ವರಿತ ಗತಿಯಲ್ಲಿ ನಿರಂತರವಾಗಿ ಬೆಳವಣಿಗೆ ಹೊಂದುವುದನ್ನು ಜನ ೦ಖ್ಯಾ ಸ್ಫೋಟ ಎನ್ನುವರು.

ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
2012ರ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆಯನ್ನು ತಿಳಿಸಿ

2012ರ ಪ್ರಕಾರ ಪ್ರಪಂಚದ ಒಟ್ಟು ಜನಸಂಖ್ಯೆ ಏಳು (7) ಬಿಲಿಯನ್.

ಮರಣ ಪ್ರಮಾಣ ಎಂದರೇನು?

ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಮರಣ ಹೊಂದುವ ಒಟ್ಟು ಜನರ ಸಂಖ್ಯೆಯನ್ನು ‘ಮರಣ ಪ್ರಮಾಣ’ ಎಂದು ಕರೆಯುತ್ತಾರೆ.

ಪ್ರಪಂಚದಲ್ಲಿ ಅಧಿಕ ಜನನ ಪ್ರಮಾಣ ಹೊಂದಿದ ರಾಷ್ಟ್ರಗಳನ್ನು ಹೆಸರಿಸಿ

ನೈಜರ್, ಚಾಡ್, ಅಂಗೋಲಾ, ಬುರುಂಡಿ, ಉಗಾಂಡ, ಕಾಂಗೊ ಡೆಮೊಕ್ರಾಟಿಕ್

ಯಾವ ದೇಶ ಕಡಿಮೆ ಜನನ ಪ್ರಮಾಣವನ್ನು ಹೊಂದಿದೆ?

ಜಪಾನ್

ಯಾವ ಖಂಡ ಅಧಿಕ ಜನಸಂಖ್ಯಾ ಬೆಳವಣಿಗೆ ಹೊಂದಿದೆ?

ಏಶಿಯಾ ಖಂಡ

ಏಶಿಯಾ ಖಂಡದ ಯಾವ ರಾಷ್ಟ್ರ ಅಧಿಕ ಜನಸಂಖ್ಯೆಯನ್ನು ಹೊಂದಿದೆ?

ಚೀನಾ

ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ಆಂತರಿಕ ವಲಸೆ ಎಂದರೇನು?

ರಾಷ್ಟ್ರದ ಒಳಗಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದನ್ನು ಆಂತರಿಕ ವಲಸೆ’ ಎಂದು ಕರೆಯಲಾಗಿದೆ.

ಜನಸಾಂದ್ರತೆ ಎಂದರೇನು?

ಒಂದು ಪ್ರದೇಶದಲ್ಲಿಯ ಒಟ್ಟು ಜನಸಂಖ್ಯೆ ಹಾಗೂ ಪುದೇಶದ ವಿಸ್ತಾರಗಳ ಮಧ್ಯದ ಅನುಪಾತವನ್ನು ಜನಸಾಂದ್ರತೆ ಎನ್ನುವರು.

ಪ್ರಪಂಚದಲ್ಲಿ ಅಧಿಕ ಲಿಂಗ ಸಂಯೋಜನೆ ಹೊಂದಿದ ರಾಷ್ಟ್ರ ಯಾವುದು?

ಲಾಟ್ವಿಯಾ (Latvia)

ಲಿಂಗ ಸಂಯೋಜನೆ ಎಂದರೇನು?

ಸ್ತ್ರೀ ಪುರುಷ ಲಿಂಗಾನುಪಾತವನ್ನು ಲಿಂಗ ಸಂಯೋಜನೆ ಎನ್ನುತ

ಸಾಕ್ಷರತೆ ಪ್ರಮಾಣ ಎಂದರೇನು?

ಒಂದು ನಿರ್ದಿಷ್ಟ ರಾಷ್ಟ್ರದಲ್ಲಿ ಅರಿತುಕೊಂಡು ಓದುವವರ ಮತ್ತು ಬರೆಯುವವರ ಒಟ್ಟು ಸಂಖ್ಯೆಯನ್ನು ಸಾಕ್ಷರತೆ ಪ್ರಮಾಣ ಎನ್ನುವರು.

ಪ್ರಥಮ ಬಾರಿಗೆ ಮಾನವ ಅಭಿವೃದ್ಧಿಯ ಪರಿಕಲ್ಪನೆಯನ್ನು ಪರಿಚಯಿಸಿದವರು ಯಾರು?

ಡಾ| ಮೈಹಿಬೂಬ್-ವುಲ್-ಹಕ್ ರವರು

ಪಪಂಚದ ಸರ ಸರಿ ನಿರೀಕ್ಷಿತ ಜೀವಿತಾವಧಿ
ತಿಳಿಸಿ

68.09

ಪ್ರಪಂಚದ ಸರಾಸರಿ ನಗರ ಜನಸಂಖ್ಯೆ ಎಷ್ಟು?

ಶೇಕಡ 50.5% .

ನಿರೀಕ್ಷಿತ ಜೀವಿತಾವಧಿ ಎಂದರೇನು

ನಿರೀಕ್ಷಿತ ಜೀವಿತಾವಧಿ ಒಬ್ಬ ಮನುಷ್ಯ ಜೀವಂತವಾಗಿರುವ ಸರಾಸರಿ ಅವಧಿ

ಎಚ್. ಡಿ. ಐ. ವಿಸ್ತರಿಸಿ.

ಮಾನವ ಅಭಿವೃದ್ಧಿ ಸೂಚ್ಯಾಂಕ (Human Development Index)

ಮಾನವ ಅಭಿವೃದ್ಧಿ ಸೂಚ್ಯಾಂಕ (ಎಚ್.ಡಿ.ಐ)ದ ಮೂರು ಘಟಕಗಳನ್ನು ತಿಳಿಸಿ
  • ಸಮಾನತೆ
  • ಸುಸ್ಥಿರತೆ
  • ಉತ್ಪಾದಕತೆ
  • ಸಬಲೀಕರಣ
ಯಾವ ವರ್ಷದಲ್ಲಿ ಪ್ರಪಂಚದ ಜನಸಂಖ್ಯೆ ಒಂದು ಬಿಲಿಯನ್ ತಲುಪಿತು?

1804 ರಲ್ಲಿ.

ಪ್ರಪಂಚದ ಸರಾಸರಿ ಜನನ ಪ್ರಮಾಣ ಎಷ್ಟು ?

19.14 ಜನನ/1000ಕ್ಕೆ.

ವಲಸೆ ಹೋಗುವವ ಎಂದರೇ

ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ತೆರಳುವವರನ್ನು ‘ವಲಸೆ ಹೋಗುವವ’ ಎನ್ನುವರು

ವಲಸೆ ಬರುವವ ಎಂದರೇನು?

ಬೇರೆ ಪ್ರದೇಶದಿಂದ ಬರುವವರನ್ನು ‘ವಲಸೆ ಬರುವವ’ ಎನ್ನುವರು.

ಪಪಂಚದಲ್ಲಿ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಷ್ಟ್ರ ಯಾವುದು?

ಯು. ಎ. ಇ. 68 ಸ್ತ್ರೀಯರು / 1000 ಪುರುಷ

ವಯೋಮಾನ ರಚನೆ ಎಂದರೇನು?

ವಯೋಮಾನ ರಚನೆಯು ಒಟ್ಟು ಜನಸಂಖ್ಯೆಯಲ್ಲಿಯ ಪ್ರತಿ ವಯಸ್ಸಿನಲ್ಲಿರುವ ಜನರ ಪುಮಾಣವಾಗಿದೆ.

ಯು.ಎನ್. ಡಿ. ಪಿ. ಯನ್ನು ವಿಸ್ತರಿಸಿ.

ಯುನೆಟೆಡ್ ನ್ಯಾಪನಲ್ ಡೆವಲಪ್‌ಮೆಂಟ್ ಪ್ರೋಗ್ರಾಂ

world population questions and answers

ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ಪ್ರಾಥಮಿಕ ಚಟುವಟಿಕೆಯಲ್ಲಿ ತೊಡಗಿರುವ ಖಂಡಗಳನ್ನು ಹೆಸರಿಸಿ.

ಏಷ್ಯಾ ಮತ್ತು ಆಫ್ರಿಕಾ

ಎರಡು ಅಂಕದ ಪ್ರಶ್ನೋತ್ತರಗಳು

ಜನಸಂಖ್ಯಾ ಬೆಳವಣಿಗೆ ಘಟ್ಟಗಳನ್ನು ಬರೆಯಿರಿ.

ಜನಸಂಖ್ಯಾ ಬೆಳವ ವಣಿಗೆಯು ಮೂರು ಪ್ರಮುಖ ಘಟ್ಟಗಳನ್ನು ಒಳಗೊಂಡಿದೆ. ಅವುಗಳೆಂದರೆ

  • ಜನನ
  • ಮರಣ
  • ವಲಸೆ
ಸ್ವಾಭಾವಿಕ ಜನಸಂಖ್ಯಾ ಬೆಳವಣಿಗೆ ಹಾಗೂ ನಿವ್ವಳ ಜನಸಂಖ್ಯಾ ಬೆಳವಣಿಗೆಗಳ ಅಂತರವೇನು

ಸ್ವಾಭಾವಿಕ, ಜನಸಂಖ್ಯಾ ಬೆಳವಣಿಗೆ = ಜನನ – ಮರಣ

ನಿವ್ವಳ ಜನಸಂಖ್ಯಾ ಬೆಳವಣಿಗೆ = ಜನನ = ಮರಣ + ಆಂತರಿಕ ವಲಸೆ (-) ಬಾಹ್ಯ ವಲಸೆ.

ಶೀಘ್ರ ಜನಸಂಖ್ಯಾ ಬೆಳವಣಿಗೆಗೆ ಕಾರಣಗಳೇನು?
  • ಬಾಲ್ಯ ವಿವಾಹ
  • ಬಡತನ.
  • ವಾಯುಗುಣ
  • ಸಾಮಾಜಿಕ ಆರ್ಥಿಕ ಕಾರಣ
ಪ್ರಪಂಚದ ಅಧಿಕ ಜನಸಂಖ್ಯಾ ಬೆಳವಣಿಗೆ ದರ ಹೊಂದಿದ ಖಂಡ ಗಳನ್ನು ಬರೆಯಿರಿ

ಏಷ್ಯಾ ಖಂಡವು ಪ್ರಪಂಚದಲ್ಲಿ ಅಧಿಕ ಜನಸಂಖ್ಯಾ ಬೆಳವಣಿಗೆ ದರವನ್ನು ಒಳಗೊಂಡಿದೆ. ಇದು ಶೇಕಡ 61% ರಷ್ಟು ಜನಸಂಖ್ಯಾ ಬೆಳವಣಿಗೆ ದರವನ್ನು ಹೊಂದಿದೆ.

ವಲಸೆಗೆ ಕಾರಣಗಳನ್ನು ತಿಳಿಸಿ
  • ಉದ್ಯೋಗಾವಕಾಶಗಳು
  • ಬಡತನ
  • ವಾಯುಗುಣ
ಪ್ರಪಂಚದ ಅಧಿಕ ಜನಸಾಂದ್ರತಾ ಪ್ರದೇಶಗಳನ್ನು ತಿಳಿಸಿ.
  • ಖಂಡದ ಪೊರ್ವ ಭಾಗ , ದಕ್ಷಿಣ, ಹಾಗೂ ಆಗ್ನೆಯ ಭಾಗ
  • ಖಂಡದ ಪಶ್ಚಿಮ ಭಾಗ
  • ಯು.ಎಸ್.ಐ.ಯ ಈಶಾನ್ಯ ಭಾಗ, ಕೆನಡಾದ ಆಗ್ನೆಯ
ವಲಸೆ ಪಕಾರಗಳನ್ನು ತಿಳಿಸಿ

ಪುಮುಖವಾಗಿ 2 ವಿಧದ ವಲಸೆ

  • ಆಂತರಿಕ ವಲಸೆ
  • ಅಂತರಾಷ್ಟ್ರೀಯ ವಲಸೆ.
ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ತಿಳಿಸಿ
  • ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಹಾಗೂ * ಪುಚಾರ ಕೈಗೊಳ್ಳುವುದು.
  • ಬ್ರಹ್ಮಚರ್ಯ ಪಾಲನೆ ಸ್ವಯಂ ನಿಯಂತ್ರಣ .
  • ಅವಿವಾಹಿತರಾಗಿ ಉಳಿಯುವುದು
  • ಮಹಿಳೆಯರ ಸ್ಥಾನ ಮಾನ ಬಲಪಡಿಸುವುದು.
ಜನಸಂಖ್ಯಾ ಲಾಭಾಂಶ ಎಂದರೇನು?

ಜನಸಂಖ್ಯಾ ಲಾಭಾಂಶ ಸಾಮಾನ್ಯವಾಗಿ 20-30 ವರ್ಷ ಅವಧಿಗೆ ಸಂಬಂಧಿಸಿರುತ್ತದೆ. ಈ ಅವಧಿಯಲ್ಲಿ ದುಡಿಯುವ ವಯಸ್ಸಿಯನವರ ಸಂಖ್ಯೆ ಅಧಿಕವಾಗಿದ್ದು ಅವಲಂಬಿತರ ಮೇಲಿನ ಕಡಿಮೆ ಖರ್ಚು ಇರುತ್ತದೆ. ಹಾಗೂ ಆರ್ಥಿಕ ಪ್ರಗತಿಗೆ ಕಾರಣವಾಗಿರುತ್ತದೆ ಇದನ್ನು ಜನಸಂಖ್ಯಾ ಲಾಭಾಂಶ ಎನ್ನಲಾಗುತ್ತದೆ.

ವೃದ್ಧಾಪ್ಯ ಜನಸಂಖ್ಯೆ ಎಂದರೇನು? ಜನಸಂಖ್ಯಾ ವೃದ್ಧಾಪ್ಯತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬರೆಯಿರಿ.

ವೃದ್ಧಾಪ್ಯ ಜನಸಂಖ್ಯೆ ಎಂದರೆ 65 ವರ್ಷಕ್ಕಿಂತ ಮೇಲ್ಪಟಂತಹವರನ್ನು ವೃದ್ಧಾಪ್ಯ ಜನಸಂಖ್ಯೆ ಎನ್ನುವರು ಪ್ರಪಂಚದಲ್ಲಿ ಶೇಕಡ 8% ವೃದ್ಧಾ ಜನರಿದ್ದಾರೆ.

ಸಮಸ್ಯೆಗಳು :

  • ನಿವೃತ್ತಿ ಹೊಂದಿದವರ ಸಂಖ್ಯೆ ವಯಸ್ಸಿನ ಸಂಖ್ಯೆ ಇಳಿಯಾಗುವುದು. ದುಡಿಯುವ
  • ಆರೋಗ್ಯ ವ್ಯವಸ್ಥೆಯ ನಿರ್ವಹಣೆ ಸಮಸ್ಯೆ.
  • ರಾಷ್ಟ್ರದ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳ ಮೇಲೆ ಪ್ಪರಿಣಾಮ ಉಂಟಾಗುತ್ತದೆ.
ಪ್ರಪಂಚದಲ್ಲಿ ಅಧಿಕ ಸಾಕ್ಷರತೆಯ ಪ್ರಮಾಣ ಹೊಂದಿದ ರಾಷ್ಟ್ರಗಳನ್ನು ಹೆಸರಿಸಿ

ವಿಶ್ವ ಸಂಸ್ಥೆಯ 2011ರ ವರದ ಪ್ರಕಾರ ಜಾರ್ಜಿಯ ಶೇಕಡಾ 100% ಸಾಕ್ಷರತೆ ಹೊಂದಿದೆ. ಹಾಗೆಯೇ ಇಸ್ರೋನಿಯಾ, ಲಾಟ್ವಿಯಾ, ಸ್ಟೋವೇನಿಯಾ,

ಮಾನವ ಅಭಿವೃದ್ಧಿ ಸೂಚ್ಯಾಂಕದ ಪ್ರಮುಖ ಘಟ್ಟಗಳನ್ನು ತಿಳಿಸಿ.

ಪ್ರಮುಖವಾಗಿ ಮೂರು ಘಟ್ಟಗಳನ್ನು ಒಳಗೊಂಡಿದೆ.

  • ಆರೋಗ್ಯ : ಆರೋಗ್ಯವು ಮಾನವ ಅಭಿವೃದ್ಧಿ ಅಳೆಯುವ ಮೊದಲ ಸೂಚ್ಯಾಂಕ
  • ಶಿಕ್ಷಣ : ಯುವ ಜನತೆಯ ಸರಾಸರಿ ಸಾಕ್ಷರತೆಯ ಪಮಾಣ ಮತ್ತು ಶಾಲೆಯಲ್ಲಿ ಮಕ್ಕಳ ಹೆಸರು ನೊಂದಾವಣೆಯ ಪ್ರಮಾಣವು ಇದು ಮಾನವ ಅಭಿವೃದ್ಧಿಯ – ಕ್ಷಣವಾಗಿರುತ್ತದೆ. ಎರಡನೆ ಮಾನದಂಡವಾಗಿದೆ.
    ಉತ್ತಮ ಜೀವನ ಮಟ್ಟ : ಇದು ಮಾನವ ಅಭಿವೃದ್ಧಿ ಅಳೆಯುವ ಮೂರನೆಯ ಮಾನದಂಡವಾಗಿದೆ. ಸಂಪನ್ಮೂಲಗಳ ಖರೀದಿ ಮಾಡುವ ಶಕ್ತಿಯನ್ನು ಇದು ಒಳಗೊಂಡಿದೆ.

world population quiz questions and answers

ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ವಿಶ್ವ ಜನಸಂಖ್ಯೆ ಪಾಠದ ಪ್ರಶ್ನೋತ್ತರಗಳು | 2nd PUC Geography Notes In Kannada Chapter 2 Best No1 Notes
ಪ್ರಪಂಚದಲ್ಲಿ ಅತಿ ಕಡಿಮೆ ಸಾಕ್ಷರತೆ ಹೊಂದಿದ ರಾಷ್ಟ್ರಗಳು ಯಾವುವು?
  • ಮಾಲಿ
  • ದಕ್ಷಿಣ ಸುಡಾನ್
  • ಗಿನಿಯಾ ಮೊದಲಾದ ರಾಷ್ಟ್ರಗಳ
ಉದ್ಯೋಗ ನಿರ್ಮಾಣ ಂದರೇನು?

ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಜನಸಂಖ್ಯೆ ಪ್ರಮಾಣ, ಅಂದರೆ ವ್ಯವಸಾಯ, ಮೀನುಗಾರಿಕೆ ಹಾಗೂ ವ್ಯಾಪಾರ ಇತ್ಯಾದಿ.

2012ರ ಪ್ರಕಾರ ಪ್ರಪಂಚದ ನಾಲ್ಕು ದೊಡ್ಡ ಪಟ್ಟಣಗಳನ್ನು ಹೆಸರಿಸಿ.

ಇಸ್ಕಾನ್ ಬುಲ್

  • ಚೀನಾ – ಶಾಂಗೈ
  • ತುರ್ಕಿ- ಇಸ್ಕಂಬಲ್
  • ಕರಾಚಿ- ಪಾಕಿಸ್ತಾನ
  • ಮುಂಬೈ -ಭಾರತ

ಮುಂದೆ ಓದಿ …

FAQ

ಜನಸಂಖ್ಯಾ ಸ್ವಾಭಾವಿಕ ಬೆಳ ಎಂದರೇನು?

ನಿರ್ದಿ ಸಮಯದಲ್ಲಿ ಉಂಟಾಗುವ ಜನನ ಮತ್ತು ಮರಣಗಳ ನಡುವಿನ ಅಂತ ವಾಗಿದೆ.

ಜನನ ಪ್ರಮಾಣ ಎಂದರೇನು?

ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಜನಿಸುವ ಮಕ್ಕಳ ಒಟ್ಟು ಸಂಖ್ಯೆಯನ್ನು ‘ಜನನ ಪ್ರಮಾಣ’ ಎಂದು ಕರೆಯುತ್ತಾರೆ.

ಇತರೆ ವಿಷಯಗಳು

ಮಾನವ ಭೂಗೋಳಶಾಸ್ತ್ರ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *