ಪ್ರಮುಖ ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳು

ಪ್ರಮುಖ ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳು

 

ಕೀರ್ತನೆಕಾರರು ಅಂಕಿತನಾಮಗಳು
ಮಹಿಪತಿದಾಸರು ಗುರು ಮಹಿಪತಿ
ವ್ಯಾಸರಾಯರು ವ್ಯಾಸವಿಠಲ
ಶ್ರೀಪಾದರಾಜರು ರಂಗವಿಠಲ
ಪುರಂದರದಾಸರು ಪುರಂದರವಿಠಲ
ವಾದಿರಾಜರು ಹಯವದನ
ಕನಕದಾಸರು ಕಾಗಿನೆಲೆಯಾದಿಕೇಶವ
ನರಹರಿ ತೀರ್ಥರು ರಘುಪತಿ
ಜಗನ್ನಾಥದಾಸರು ಜಗನ್ನಾಥವಿಠಲ
ವಿಜಯದಾಸರು ವಿಜಯ ವಿಠಲ
ಗೋಪಾಲದಾಸರು ಗೋಪಾಲ ವಿಠಲ
ಶ್ರೀಜಯಚಾಮರಾಜೇಂದ್ರ ಒಡೆಯರ್ ಶ್ರೀ ವಿದ್ಯಾ
ಪ್ರಸನ್ನ ವೆಂಕಟದಾಸ ಪ್ರಸನ್ನ ವೆಂಕಟಕೃಷ್ಣ

 

ಕರ್ನಾಟಕದ ಪ್ರಮುಖ ಪಾರ್ಕ್‌ಗಳು ಮತ್ತು ಅವುಗಳ ಸ್ಥಳಗಳು

Leave a Reply

Your email address will not be published. Required fields are marked *