ಪ್ರಮುಖ ಕವಿಗಳ ಆಶ್ರಯದಾತರು ಮತ್ತು ರಾಜಮನೆತನಗಳು

ಪ್ರಮುಖ ಕವಿಗಳ ಆಶ್ರಯದಾತರು

 

ಕೃತಿ ಕವಿ ಆಶ್ರಯದಾತರು ರಾಜಮನೆತನಗಳು
ವಿಕ್ರಮಾರ್ಜುನ ವಿಜಯ ಪಂಪ 2 ನೇ ಅರಿಕೇಸರಿ ರಾಷ್ಟ್ರಕೂಟರ 
ಕರ್ಣಾಟ ಭಾರತಕಥಾ ಮಂಜರಿ ಕುಮಾರವ್ಯಾಸ 2 ನೇ ದೇವರಾಯ     ವಿಜಯನಗರ
ಸಾಹಸ ಭೀಮ ವಿಜಯ ರನ್ನ ಸತ್ಯಾಶ್ರಯ ಇರಿವ ಬೇಡಂಗ ಕಲ್ಯಾಣ ಚಾಲುಕ್ಯರು
ಮಲ್ಲಿನಾಥ ಪುರಾಣ ನಾಗಚಂದ್ರ 1 ನೇ ಬಲ್ಲಾಳ ಹೊಯ್ಸಳರು
ಹರಿಶ್ಚಂದ್ರ ಕಾವ್ಯ  ರಾಘವಾಂಕ 1 ನೇ ನರಸಿಂಹ ಹೊಯ್ಸಳರು
ಕರ್ನಾಟಕ ಕೃಷ್ಣರಾಯ ನಂದಿ ತಿಮ್ಮಣ್ಣ ಕೃಷ್ಣದೇವರಾಯ ವಿಜಯನಗರ
ಯಶೋಧರ ಚರಿತೆ 2 ನೇ ವೀರಬಲ್ಲಾಳ ಹೊಯ್ಸಳರು
ಹದಿ ಬದೆಯ ಧರ್ಮ ಸಂಚಿ ಹೊನ್ನಮ್ಮ ಚಿಕ್ಕದೇವರಾಜ ಒಡೆಯರು ಮೈಸೂರು ಒಡೆಯರು
ಮಿತ್ರಾವಿಂದ ಗೋವಿಂದ ಸಿಂಗರಾರ್ಯ ಚಿಕ್ಕದೇವರಾಜ ಒಡೆಯರು ಮೈಸೂರು ಒಡೆಯರು
ಪ್ರಭುಲಿಂಗಲೀಲೆ ಚಾಮರಸ 2 ನೇ ದೇವರಾಯ ವಿಜಯನಗರ
ರಾಮನಾಥ ಚರಿತೆ ನಂಜುಂಡ ಕವಿ ಕೃಷ್ಣದೇವರಾಯ ವಿಜಯನಗರ
ಕಂಠೀರವ ನರಸರಾಜ ವಿಜಯ ಗೋವಿಂದ ವೈದ್ಯ ಕಂಠೀರವ ನರಸರಾಜ ಮೈಸೂರು ಒಡೆಯರು
ಚಿಕ್ಕದೇವರಾಜ ವಂಶಾವಳಿ ತಿರುಮಲ ನಾಯಕ ಚಿಕ್ಕದೇವರಾಜ ಮೈಸೂರು ಒಡೆಯರು
ಕೆಳದಿ ನೃಪವಿಜಯಂ  ಲಿಂಗಣ್ಣ ಕವಿ  ಶಿವಪ್ಪ ನಾಯಕ ಕೆಳದಿ

 

 

 

 

 

 

 

 

 

 

 

 

 

………………………………………………………………………………………………………………………………………………………………………………………………………….

Leave a Reply

Your email address will not be published. Required fields are marked *