yakaragama sandhi in kannada, ಯಕಾರಾಗಮ ಸಂಧಿ

abstract grunge decorative relief navy blue stucco wall texture wide angle rough colored background 1258 28311

vakaragama sandhi in kannada, ಯಕಾರಾಗಮ ಸಂಧಿ

ಯಕಾರಾಗಮ ಸಂಧಿ

ಆ , ಇ , ಈ , ಎ , ಏ , ಐ , ಒ ಸ್ವರಗಳ ಮುಂದೆ ಸ್ವರಗಳು ಬಂದರೆ , ಆ ಎರಡೂ ಸ್ವರಗಳ ಮಧ್ಯದಲ್ಲಿ ಯಕಾರಾಗಮವಾಗುತ್ತದೆ . ಇದು ‘ ಯಕಾರಾಗಮ ಸಂಧಿ ‘

ಉದಾ : – 1 ) ಮುದಿ + ಅಪ್ಪ = ಮುದಿಯಪ್ಪ

( ಇ + ಅ = ಯ್ )

2 ) ಸ್ತ್ರೀ + ಅರು = ಸ್ತ್ರೀಯರು

3 ) ಕೆರೆ + ಅಲ್ಲಿ = ಕೆರೆಯಲ್ಲಿ

4 ) ಮಳೆ + ಯಿಂದ = ಮಳೆಯಿಂದ

5 ) ಚಳಿ + ಅಲ್ಲಿ = ಚಳಿಯಲ್ಲಿ

6 ) ಗಾಳಿ + ಅನ್ನು = ಗಾಳಿಯನ್ನು

7 ) ದೊರೆ + ಎಂದು = ದೊರೆಯೆಂದು

vakaragama sandhi in kannada

2 thoughts on “yakaragama sandhi in kannada, ಯಕಾರಾಗಮ ಸಂಧಿ

Leave a Reply

Your email address will not be published. Required fields are marked *