Tourist Places in Karnataka, ಕರ್ನಾಟಕದ ಪ್ರವಾಸಿ ತಾಣಗಳು pdf, pravasi tanagalu in kannada, tourist places in karnataka in kannada, NOTES
Tourist Places in Karnataka
ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ಈ ಲೇಖನದಲ್ಲಿಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಇದರ ಸದುಪಯೋಗವನ್ನು ವೀಕ್ಷಕರು ಪಡೆದುಕೊಳ್ಳಬಹುದು.
ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು
ನಂದಿಬೆಟ್ಟ
ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ .
ನೊಳಂಬರ ಕಾಲದ ಭೋಗ ನಂದೀಶ್ವರ ದೇವಾಲಯ ಪ್ರಸಿದ್ಧವಾಗಿದೆ .
ಇಲ್ಲಿಗೆ ಮಹಾತ್ಮಾ ಗಾಂಧಿಜಿ ಭೇಟಿ ಮಾಡಿದ್ದರು . ಅವರು ತಂಗಿದ್ದ ಸ್ಥಳಕ್ಕೆ ಗಾಂಧಿ ನಿಲಯ ಎನ್ನುವರು .
ಇಲ್ಲಿ ಕನ್ನಿಂಗಹ್ಯಾಮ್‌ನಿಂದ ನಿರ್ಮಿತವಾದ ಓಕ್‌ಲ್ಯಾಂಡ್ ಕಟ್ಟಡವಿದೆ .
Tourist Places in Karnataka in Kannada
ಆನೆಗೊಂದಿ
ಇದು ವಿಜಯನಗರ ಅರಸರ ಮೊದಲನೇ ರಾಜಧಾನಿ
ಇದು ಕೊಪ್ಪಳ ಜಿಲ್ಲೆಯಲ್ಲಿದೆ .
ರಂಗನಾಥ ದೇವಾಲಯ , ಗಗನ ಮಹಲ್ , ಅಂಜನಾ ಪರ್ವತವಿದೆ .
ಹನುಮಂತನಿಗೆ ಜನ್ಮ ನೀಡಿದ ಸ್ಥಳವಾಗಿದೆ .
Places to Visit in Karnataka
ನಾಗರಹೊಳೆ
ಕೊಡಗು ಜಿಲ್ಲೆಯಲ್ಲಿದೆ .
ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ ಇದೆ .
ಆನೆಗಳನ್ನು ಪಳಗಿಸುವ ಕೇಂದ್ರವಿದೆ .
ನಂಜನಗೂಡು
ಕಪಿಲಾ ನದಿ ದಂಡೆಯ ಮೇಲಿದೆ .
ಮೈಸೂರಿನಿಂದ 23 ಕಿ.ಮೀ.ದೂರದಲ್ಲಿದೆ .
ಪ್ರಸಿದ್ಧ ನಂಜುಂಡೇಶ್ವರ ದೇವಾಲಯವಿದೆ .
ಶಿವಪುರ
ಮಂಡ್ಯ ಜಿಲ್ಲೆಯಲ್ಲಿದೆ .
ಕಾಂಗ್ರೆಸ್ಸಿನ ಪ್ರಪ್ರಥಮ ಧ್ವಜ ಸತ್ಯಾಗ್ರಹ ನಡೆದ ಸ್ಥಳ
ಇದರ ಅಧ್ಯಕ್ಷ ಸ್ಥಾನವನ್ನು ಟಿ.ಸಿದ್ಧಲಿಂಗಯ್ಯ ವಹಿಸಿಕೊಂಡಿದ್ದರು .
ಆಲಮಟ್ಟಿ
ಇದು ವಿಜಯಪುರ ಜಿಲ್ಲೆಯಲ್ಲಿದೆ .
ಕೃಷ್ಣಾ ನದಿಗೆ ಆಣೆಕಟ್ಟನ್ನು ಕಟ್ಟಲಾಗಿದೆ .
ಈ ಆಣೆಕಟ್ಟಿನ ಜಲಾಶಯಕ್ಕೆ ಲಾಲಬಹದ್ದೂರ ಶಾಸ್ತ್ರೀ ಸಾಗರ ಎಂದು ಕರೆಯುತ್ತಾರೆ .
ಗೋಕಾಕ್ ಜಲಪಾತ
ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಬಳಿ ಇದೆ .
ಈ ಜಲಪಾತ 178 ಅಡಿಗಳ ಎತ್ತರದಿಂದ ಧುಮುಕುತ್ತದೆ .
ಇದನ್ನು ನಯಾಗರ ಜಲಪಾತಕ್ಕೆ ಹೋಲಿಸಲಾಗಿದೆ .
ಶ್ರವಣಬೆಳಗೊಳ
ಗಂಗರ ಕಾಲದ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದ್ದು
ಇದು ಹಾಸನ ಜಿಲ್ಲೆಯಲ್ಲಿದೆ .
ಇಲ್ಲಿ 58 ಅಡಿ ಎತ್ತರದ ಗೊಮ್ಮಟೇಶ್ವರ ಮೂರ್ತಿ ಇದೆ .
TOP 10 Tourist Places In Karnataka
ಮೌರ್ಯ ದೊರೆ ಚಂದ್ರಗುಪ್ತ ಮೌರ್ಯ ಜೈನಮುನಿ ಭದ್ರಬಾಹುವಿನೊಂದಿಗೆ ಇಲ್ಲಿಗೆ ಬಂದು ಸಲ್ಲೇಖನ ವೃತ ಕೈಗೊಂಡ ಎಂಬ ಉಲ್ಲೇಖವಿದೆ .
ಈ ಮೂರ್ತಿಯನ್ನು ಚಾವುಂಡರಾಯನು ಅರಿಷ್ಠ ನೇಮಿಯಿಂದ ಕೆತ್ತಿಸಿದನು .
ಜೋಗ ಜಲಪಾತ
ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ .
ಇದನ್ನು ಗೇರುಸೊಪ್ಪ ಜಲಪಾತವೆಂದು ಕರೆಯಲಾಗಿದೆ .
ಶರಾವತಿ ನದಿಯ 253 ಮೀಟರ್ ಎತ್ತರದಿಂದ ಧುಮ್ಮಿಕ್ಕಿ ಈ ಜಲಪಾತವನ್ನು ನಿರ್ಮಿಸಿದೆ . ರಾಜಾ , ರಾಣಿ , ರೋರರ್ , ರಾಕೆಟ್ ಎಂಬ ನಾಲ್ಕು ಭಾಗಗಳಾಗಿ ಧುಮುಕುತ್ತವೆ .
ಕಿತ್ತೂರು
ಇದು ಬೆಳಗಾವಿ ಜಿಲ್ಲೆಯಲ್ಲಿದೆ .
ಕಿತ್ತೂರು ಮನೆತನದ ರಾಜಧಾನಿ
ರಾಣಿಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಳು .
ಕೆಳದಿ
ಶಿವಮೊಗ್ಗ ಜಿಲ್ಲೆಯಲ್ಲಿದೆ .
ಕೆಳದಿ ಮನೆತನದ ರಾಜಧಾನಿಯಾಗಿತ್ತು .
ತಲಕಾಡು
ಇದು ಮೈಸೂರು ಜಿಲ್ಲೆಯಲ್ಲಿದೆ .
ಗಂಗರ ರಾಜಧಾನಿಯಾಗಿತ್ತು .
ಬೆಳಗಾವ
ಮಹಾತ್ಮಾಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಮ್ಮೇಳನ ನಡೆಯಿತು .
ಈ ಸಮ್ಮೇಳನ 1924 ರಲ್ಲಿ ನಡೆಯಿತು .
ರಕ್ಕಸತಂಗಡಗಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿದೆ .
ಈ ಸ್ಥಳದಲ್ಲಿ ತಾಳಿಕೋಟಿ ಯುದ್ಧ ನಡೆಯಿತು .
ಹಲ್ಮಿಡಿ
ಇದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿದೆ .
ಕನ್ನಡದ ಪ್ರಥಮ ಶಾಸನ ಲಭ್ಯವಾದ ಸ್ಥಳ .
ಇಲ್ಲಿ ವೀರಭದ್ರೇಶ್ವರ ದೇವಾಲಯದ ಎದುರಿಗೆ ಹಡಿ ಶಾಸನ ಕಂಡು ಬರುತ್ತದೆ .
ಹಲ್ಮಡಿ ಶಾಸನವು ಪೂರ್ವದ ಹಳಗನ್ನಡ ಭಾಷೆಯಲ್ಲಿದೆ .
ಸಾಲೋಟಗಿ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿದೆ .
ರಾಷ್ಟ್ರಕೂಟರ ಕಾಲದ ಪ್ರಮುಖ ವಿದ್ಯಾಕೇಂದ್ರವಾಗಿದೆ . ಹಲಗಲಿ
ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನಲ್ಲಿದೆ .
ಬೆಂಗಳೂರು
ಇದು ಕರ್ನಾಟಕದ ರಾಜಧಾನಿ
ನಾಡಪ್ರಭು ಮಾಗಡಿ ಕೆಂಪೇಗೌಡರಿಂದ ನಿರ್ಮಾಣವಾಗಿದೆ .
ಇಲ್ಲಿ ಲಾಲ್‌ಭಾಗ್ , ಕಬ್ಬನ್‌ಪಾರ್ಕ್ , ವಿಧಾನಸೌಧ ಇದೆ .
ಟಿಪ್ಪುಸುಲ್ತಾನ ಬೇಸಿಗೆ ಅರಮನೆ ಇದೆ .
ಧರ್ಮಸ್ಥಳ
ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ .
ನೇತ್ರಾವತಿ ನದಿಯ ದಂಡೆಯ ಮೇಲಿದೆ .
ಇದು ಮೊದಲು ಕುಡುಮ ಎಂದು ಕರೆಯುತ್ತಿದ್ದರು .
ಮಂಜುನಾಥ ದೇವಾಲಯವಿದೆ . * ಮಂಜೂಸಾ ವಸ್ತುಸಂಗ್ರಹಾಲಯವಿದೆ .
ಶಿವನ ದೇವಸ್ಥಾನ , ಚಂದ್ರನಾಥ ಜೈನ ಬಸದಿ , ಗೊಮ್ಮಟೇಶ್ವರ ವಿಗ್ರಹಗಳಿವೆ .
ಕಲಬುರಗಿ
ಬಹುಮನಿ ಅರಸರ ರಾಜಧಾನಿಯಾಗಿತ್ತು .
ಬಂದೇನವಾಜ್ ದರ್ಗಾ , ಶರಣಬಸಪ್ಪ ದೇವಸ್ಥಾನ , ಬೌದ್ಧ ವಿಹಾರಗಳಿವೆ .
ಆಗುಂಬೆ
ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ .
ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲಾಗಿದೆ .
ಇಲ್ಲಿನ ಸೂರ್ಯಾಸ್ತರಮಣೀಯ ದೃಶ್ಯವಾಗಿದೆ .
ಇದನ್ನು ಕಾಳಿಂಗಸರ್ಪಗಳ ರಾಜಧಾನಿ ಎನ್ನುವರು .
ಇಲ್ಲಿ ಭಾರತದ ಏಕೈಕ ಹರಿಧ್ವರ್ಣವನ ಸಂಶೋಧನಾ ಕೇಂದ್ರವಿದೆ .
ನಾಗರಹೊಳೆ
ಇದು ಕೊಡಗು ಜಿಲ್ಲೆಯಲ್ಲಿದ್ದು .
ಕರ್ನಾಟಕದ ಪ್ರಸಿದ್ಧ ಹುಲಿ , ಚಿರತೆ , ಕಾಡಾನೆಗಳಿಗೆ ಪ್ರಸಿದ್ಧವಾದ ನೈಸರ್ಗಿಕ ಅಭಯಾರಣ್ಯವಾಗಿದೆ .
ಕೇಶವ ದೇವಾಲಯ ಪ್ರಸಿದ್ಧವಾಗಿದೆ .
ಹೊಯ್ಸಳ ಕಾಲದ ದೇವಾಲಯವಾಗಿದೆ .
ಇಲ್ಲಿ ರಾಷ್ಟ್ರೀಯ ಉದ್ಯಾನವನವಿದೆ .
ಇದನ್ನು ರಾಜೀವಗಾಂಧಿ ನ್ಯಾಷನಲ್ ಪಾರ್ಕ್ ಎಂದು ಕರೆಯುವರು .
Mysore Tourist P laces | ಮೈಸೂರು
ಇದನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನ್ನುವರು .
ಚಾಮುಂಡೇಶ್ವರಿ ದೇವಿಯಿಂದ ಸಂಹಾರವಾದ ಮಹಿಷಾಸುರನಿಂದ ಈ ನಗರಕ್ಕೆ ಮೈಸೂರು ಎಂದು ಹೆಸರು ಬಂದಿದೆ .
ತಮಿಳು ಗ್ರಂಥಗಳಲ್ಲಿ ಎರು ವೈನಾಡು ಎಂದು ಮೈಸೂರಿಗೆ ಕರೆಯಲಾಗಿದೆ .
ಮೈಸೂರು ಜಗತ್ತಪ್ರಸಿದ್ಧವಾದ ಅರಮನೆಯನ್ನು ಹೊಂದಿದೆ .
ಮೈಸೂರು ಬಳಿ ವಿಶ್ವವಿಖ್ಯಾತಿಯ ಕೃಷ್ಣರಾಜಸಾಗರ ಆಣೆಕಟ್ಟು ಇದೆ.
ಲಕ್ಕುಂಡಿ
ಗದಗ ಜಿಲ್ಲೆಯಲ್ಲಿದೆ .
ಕಲ್ಯಾಣ ಚಾಲುಕ್ಯರ ಕಾಲದ ಕಾಶಿ ವಿಶ್ವೇಶ್ವರ ದೇವಾಲಯ ಕಂಡು ಬರುತ್ತದೆ .
karnataka pramuka pravasi kendragalu
ಐಹೊಳೆ
ಬಾಗಲಕೋಟೆ ಜಿಲ್ಲೆಯಲ್ಲಿದೆ .
ಇದನ್ನು ಭಾರತದ ದೇವಾಲಯಗಳ ತೊಟ್ಟಿಲೆಂದು ಕರೆಯುತ್ತಾರೆ .
ದುರ್ಗಾ ದೇವಾಲಯ ಕಂಡು ಬರುತ್ತದೆ .
ಇದನ್ನು ಶಾಸನಗಳಲ್ಲಿ ಆರ್ಯಪುರವೆಂದು ಉಲ್ಲೇಖವಿದೆ .
ಇಲ್ಲಿ ರವಿಕೀರ್ತಿ ಕೆತ್ತಿಸಿದ ಹೊರಡಿಸಿದ ಐಹೊಳೆ ಶಾಸನವಿದೆ .
Best Places to Visit in Karnataka
ಇಟಗಿ
ಕಲ್ಯಾಣ ಚಾಲುಕ್ಯರ ಮಹಾದೇವ ದೇವಾಲಯವಿದೆ .
ಇದನ್ನು ಕರ್ನಾಟಕದ ದೇವಾಲಯಗಳ ಚಕ್ರವರ್ತಿ ಕರೆಯುತ್ತಾರೆ .
ಇದು ಕೊಪ್ಪಳ ಜಿಲ್ಲೆಯಲ್ಲಿದೆ .
ಬೀದರ್
ಮದರಸ ವಿದ್ಯಾಕೇಂದ್ರವಿದೆ .
ನಾನಕ ಝರಾ ಗುರುದ್ವಾರವಿದೆ .
ನರಸಿಂಹ ದೇವಾಲಯವಿದೆ .
ಶೃಂಗೇರಿ
ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠವಿದೆ .
ವಿದ್ಯಾಶಂಕರ ದೇವಾಲಯವಿದೆ .
ಇದಕ್ಕೆ ಋಗ್ವದ ಪೀಠ ಎಂತಲೂ ಕರೆಯುತ್ತಾರೆ .
ಇದು ತುಂಗಾ ನದಿಯ ದಂಡೆಯ ಮೇಲಿದೆ .
ಶ್ರೀರಂಗಪಟ್ಟಣ
ಮೈಸೂರು ನಗರದಿಂದ 18 ಕಿ.ಮೀ. ದೂರದಲ್ಲಿದೆ .
ಕಾವೇರಿ ನದಿಯ ದಂಡೆಯ ಮೇಲೆ ಈ ನಗರವಿದೆ .
ಶ್ರೀ ರಂಗನಾಥ ಸ್ವಾಮಿ ದೇವಾಲಯ ಪ್ರಸಿದ್ಧವಾಗಿದೆ .
ಟಿಪ್ಪು ಸುಲ್ತಾನ್ ನಿರ್ಮಿಸಿದ ಶ್ರೀರಂಗಪಟ್ಟಣದಲ್ಲಿದೆ .
ರಂಗನತಿಟ್ಟು
ಮಂಡ್ಯ ಜಿಲ್ಲೆಯಲ್ಲಿದೆ .
ಇದು ಪ್ರಸಿದ್ಧ ಪಕ್ಷಿಧಾಮವಾಗಿದೆ .
ಇದು ಕಾವೇರಿನದಿಯ ದಂಡೆಯ ಮೇಲಿದೆ .
ಬೇಲೂರು
ಇದು ಹಾಸನ ಜಿಲ್ಲೆಯಲ್ಲಿ ಇದೆ . 900
ಇದು ಕ್ರಿ.ಶ. 1117 ರಲ್ಲಿ ನಿರ್ಮಾಣವಾಗಿದ್ದು , 2017 ಕ್ಕೆ 9 ವರ್ಷ ಪೂರೈಸಿದೆ .
ಹೊಯ್ಸಳರ ಕಾಲದ ಪ್ರಸಿದ್ದ ವಾಸ್ತುಶಿಲ್ಪ ಕೇಂದ್ರಗಳು
ಶ್ರೀ ಚನ್ನಕೇಶವ ದೇವಾಲಯವನ್ನು ವಿಷ್ಣುವರ್ಧನ ನಿರ್ಮಿಸಿದನು .
ಕುವೆಂಪು ‘ ಕಲೆ ಬಲೆ ” ಎಂದಿದ್ದಾರೆ . ದರಿಯಾ ದೌಲತ್
ಚಿದಾನಂದಮೂರ್ತಿಯವರು ಎಂದಿದ್ದಾರೆ . ‘ ಕಲೆಯ ತೀರ್ಥಕ್ಷೇತ್ರ ‘
ಬನವಾಸಿ
ಇದು ಕದಂಬರ ರಾಜಧಾನಿ .
ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ .
ವರದಾ ನದಿಯ ಎಡದಂಡೆಯ ಮೇಲಿದೆ .
ಶಾಸನಗಳಲ್ಲಿ ಹಿಂದೆ ವನವಾಸಿ ಮತ್ತು ಮಹಾಭಾರತದಲ್ಲಿ ವೈಜಯಂತಿಪುರ ಎಂದು ಕರೆಯಲಾಗಿದೆ
ಮಧುಕೇಶ್ವರ ದೇವಾಲಯ ಪ್ರಸಿದ್ಧವಾಗಿದೆ .
ಪಂಪ ಪ್ರಶಸ್ತಿಯನ್ನು ಪ್ರತಿವರ್ಷ ಬನವಾಸಿಯಲ್ಲಿ ಪ್ರದಾನ ಮಾಡಲಾಗುತ್ತದೆ .
ಈ ನಗರಕ್ಕೆ ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ರಕ್ಷಿತನನ್ನು ಕಳುಹಿಸಿದನು . ಆ ಮೂಡಬಿದರೆ
ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ .
ಇಲ್ಲಿ 1000 ಕಂಬಗಳ ಬಸದಿ ಇದೆ .
ಇದನ್ನು ಜೈನರ ಕಾಶಿ ಎಂದು ಕರೆಯುತ್ತಾರೆ .
ಇದಕ್ಕೆ ತುಳುವಿನಲ್ಲಿ ಬೇದ್ರ ಎಂದು ಕರೆಯುವರು .
ಇಲ್ಲಿ 18 ಜೈನರ ಬಸಿದಿಗಳಿವೆ .
ಇಲ್ಲಿ 8 ನೇ ತೀರ್ಥಂಕರನಾದ ಚಂದ್ರನಾಥರ ಪಂಚ ಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ .
ಚಿತ್ರದುರ್ಗ
ಇದನ್ನು ಬ್ರಿಟಿಷರ ಆಳ್ವಿಕೆಯಲ್ಲಿ ಚಿತ್ತಾಲದುರ್ಗ್ ಎಂದು ಕರೆಯುತ್ತಿದ್ದರು .
ಇದು ಏಳು ಸುತ್ತಿನ ಕೋಟೆ ಹೊಂದಿದ ನಗರ .
ಇಲ್ಲಿ ಓಬವ್ವನ ಕಿಂಡಿ ಪ್ರಸಿದ್ಧಿ ಹೊಂದಿದೆ .
ಸಂಪಿಗೆ ಸಿದ್ಧೇಶ್ವರ ದೇವಾಲಯ , ಸುಬ್ರಹ್ಮಣ್ಯ ದೇವಾಲಯ , ಉಚ್ಚಂಗೆಮ್ಮನ ದೇವಾಲಯ ಇದೆ .
ಹಂಪಿ
ಇದು ತುಂಗಭದ್ರಾ.ದಕ್ಷಿಣ ದಂಡೆಯ ಮೇಲಿದೆ .
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು .
ಕಡಲೇಕಾಳು ಗಣೇಶ , ಸಾಸಿವೆಕಾಳು ಗಣೇಶ , ವಿರೂಪಾಕ್ಷ ದೇವಾಲಯ , ಹಜಾರ ರಾಮಸ್ವಾಮಿ ದೇವಾಲಯ , ಕೃಷ್ಣಸ್ವಾಮಿ ದೇವಾಲಯ , ಗಜಶಾಲೆ , ಕಮಲ ಮಹಲ್ , ಮಹಾನವಮಿ ದಿಬ್ಬ ಇವುಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ .
ಇದನ್ನು ಮೊದಲು ಕಿಷ್ಕಂದೆ ಎನ್ನುತ್ತಿದ್ದರು .
ಇದು 1986 ರಲ್ಲಿ ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರಿದೆ .
karnataka pramuka pravasi kendragalu
ಬಾದಾಮಿ
ಇದು ಬಾಗಲಕೋಟೆ ಜಿಲ್ಲೆಯಲ್ಲಿದೆ .
ಚಾಲುಕ್ಯರ ರಾಜಧಾನಿಯಾಗಿತ್ತು .
ಇದನ್ನು ವಾತಾಪಿ ಎಂದು ಕರೆಯುವರು .
ಪ್ರಸಿದ್ಧ ಗುಹಾಂತರ ದೇವಾಲಯಗಳಿವೆ .
ಇಲ್ಲಿ ಕಪ್ಪೆ ಅರಭಟ್ಟನ ಶಾಸನ ಕಾಣಬಹುದು .
ಇಲ್ಲಿ ಪ್ರಸಿದ್ಧವಾದ ಬನಶಂಕರಿ ದೇವಸ್ಥಾನವಿದೆ .
ವಿದುರಾಶ್ವತ್ಥ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರ ತಾಲೂಕಿನಲ್ಲಿದೆ .
ಈ ಸ್ಥಳದಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು .
ಇದನ್ನು ಕರ್ನಾಟಕದ ಜಲಿಯನವಾಲಾಬಾಗ್ ಎನ್ನುತ್ತಾರೆ .
ಕೂಡಲಸಂಗಮ
ಇದು ಬಾಗಲಕೋಟ ಜಿಲ್ಲೆಯಲ್ಲಿದೆ .
ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಕೂಡುವ ಸ್ಥಳವಾಗಿದೆ .
ಬಸವೇಶ್ವರರ ಐಕ್ಯ ಸ್ಥಳ ,
ಅಂತರರಾಷ್ಟ್ರೀಯ ಬಸವ ಅಧ್ಯಯನ ಕೇಂದ್ರ
ಅಂಕೋಲಾ
ಇಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಿದೆ .
ಇದರ ನಾಯಕತ್ವ ಎಂ.ಪಿ.ನಾಡಕರ್ಣಿಯವರು ವಹಿಸಿಕೊಂಡಿದ್ದರು .
ಇಕ್ಕೇರಿ
ಶಿವಮೊಗ್ಗ ಜಿಲ್ಲೆಯಲ್ಲಿದೆ .
ಕೆಳದಿ ಅರಸರ ಎರಡನೇ ರಾಜಧಾನಿಯಾಗಿತ್ತು .
ಪ್ರಸಿದ್ಧ ಅಘೋರೇಶ್ವರ ದೇವಾಲಯಗಳಿವೆ .
ಈಸೂರು
ಶಿವಮೊಗ್ಗ ಜಿಲ್ಲೆಯಲ್ಲಿದೆ .
ಭಾರತಬಿಟ್ಟು ತೊಲಗಿ ಚಳುವಳಿಯಲ್ಲಿ ಸ್ವಾತಂತ್ರ ಘೋಷಣೆ ಮಾಡಿಕೊಂಡ ಪ್ರಥಮ ಗ್ರಾಮ
ಕರ್ನಾಟಕದ ಪ್ರವಾಸಿ ತಾಣಗಳು ಪ್ರಬಂಧ
ಕಾಗಿನೆಲೆ
ಕನಕದಾಸರ ಆರಾಧ್ಯ ದೈವವಾದ ಆದಿಕೇಶವನ ನೆಲವಿದು
ಕನಕದಾಸರ ಸಮಾಧಿ ಇದೆ .
ದ್ವಾರ ಸಮುದ್ರ
ಇದು ಹಾಸನ ಜಿಲ್ಲೆಯಲ್ಲಿದೆ .
ಇದು ಹೊಯ್ಸಳರ ರಾಜಧಾನಿಯಾಗಿತ್ತು
ಇಲ್ಲಿ ಹೊಯ್ಸಳೇಶ್ವರ ದೇವಾಲಯವಿದೆ .
ಇದನ್ನು ಈಗ ಹಳೆಬೀಡು ಎಂದು ಕರೆಯುತ್ತಾರೆ .
ಉತ್ತರ ಕರ್ನಾಟಕದ ಪ್ರವಾಸಿ ತಾಣಗಳು
ಬೆಂಗಳೂರು ಪ್ರವಾಸಿ ತಾಣಗಳು
Top 5 Tourist Places In Karnataka
ಧಾರವಾಡ ಪ್ರವಾಸಿ ತಾಣಗಳು
ಪ್ರವಾಸಿ ತಾಣಗಳು ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು
ಶಿವಮೊಗ್ಗ ಪ್ರವಾಸಿ ತಾಣಗಳು
ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳು
ಮೈಸೂರು ಪ್ರವಾಸಿ ತಾಣಗಳು
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು
ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು
ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳು
One Day Trip Bangalore Nearby Places
ದಾವಣಗೆರೆ ಜಿಲ್ಲೆಯ ಪ್ರವಾಸಿ ತಾಣಗಳು
ಚಿತ್ರದುರ್ಗ ಪ್ರವಾಸಿ ತಾಣಗಳು
ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು
Related Keywords:
places to visit in gokarna
madikeri tourist places
coorg tourism
places to visit in hampi
hampi tourism
bangalore visiting places
places to visit in udupi
best tourist places in karnataka
udupi tourist places
karnataka places to visit
places to visit near mysore
hampi tourist places
ಕರ್ನಾಟಕದ ಪ್ರವಾಸಿ ತಾಣಗಳು
places near mysore
karnataka famous places
gokarna tourism
bangalore tourism
hassan tourist places
places in coorg
tourist places in coorg
shimoga places to visit
coorg visiting places
karnataka famous places
coorg sightseeing
places to visit in murudeshwar
best places to visit in coorg
badami places to visit
sightseeing bangalore
bangalore tourism places
ಇನ್ನು ಹೆಚ್ಚು ಓದಿ……