ತಾಳಿದವನು ಬಾಳಿಯಾನು ಗಾದೆ ಮಾತು | Talidavanu Baliyanu Gade In Kannada

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidavanu Baliyanu Gade Mathu in Kannada

Talidavanu Baliyanu Gade Mathu in Kannada, ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ, talidavanu baliyanu gade mathu vistarane in kannada, ತಾಳಿದವನು ಬಾಳಿಯಾನು ಗಾದೆ ಮಾತು

Talidavanu Baliyanu Gade Mathu in Kannada

ತಾಳಿದವನು ಬಾಳಿಯಾನು ಮನುಷ್ಯನ ಸಾಮಾನ್ಯ ಗುಣವೆಂದರೆ ಒಮ್ಮೆಲೇ ಎಲ್ಲವನ್ನೂ ಸಾಧಿಸಿಬಿಡಬೇಕೆಂಬುದು . ಹೇಗಾದರೂ ಮಾಡಿ ಆದಷ್ಟು ಬೇಗ ಎತ್ತರಕ್ಕೆ ಬೆಳೆಯಬೇಕು , ಸಮಾಜದಲ್ಲಿ ವಿಶೇಷ ಗೌರವ ಸಂಪಾದಿಸಬೇಕು ಎಂಬುದೇ ಆಗಿದೆ . ಆದರೆ ಇವುಗಳನ್ನು ಪಡೆಯಲು ಕೇವಲ ಮಾತಿನಿಂದ ಸಾಧ್ಯವಾಗದು .

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidavanu Baliyanu Gade Mathu in Kannada Best No1 Prabandha

ತಾಳಿದವನು ಬಾಳಿಯಾನು ಗಾದೆ ಮಾತು

ಅದಕ್ಕೆ ಸಮಯ ಬರಬೇಕು . ಪ್ರಯತ್ನ ನಿರಂತರವಾಗಿ ಸಾಗಬೇಕು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ . ಮನುಷ್ಯ ಸಮಾಜ ಜೀವಿ . ಸಮಾಜದಲ್ಲಿ ಅವನು ಎಲ್ಲರೊಡನೆ ಬೆರೆತು ಬಾಳಬೇಕಾಗುತ್ತದೆ .

ಆಸೆ – ಆಕಾಂಕ್ಷೆಗಳು , ಗೌರವಾದರಗಳು ಪಡೆಯಬೇಕು ನಿಜ ಆದರೆ , ಅದಕ್ಕೆ ಮುಖ್ಯವಾಗಿ ತಾಳ್ಮೆ ಬೇಕು , ಅವಸರದಿಂದ ಯಾವ

talidavanu baliyanu prabandha in kannada

20210606 175329

ತಾಳಿದವನು ಬಾಳಿಯಾನು ಗಾದೆ ಮಾತು ಅರ್ಥ

ಕೆಲಸವನ್ನು ಮಾಡಬಾರದು . ಸಹನೆ – ತಾಳ್ಮೆ ಪ್ರತಿಯೊಬ್ಬರ ಜೀವನದ ಉಸಿರಾಗಬೇಕು … ಯಾವುದೇ ಸಮಯದಲ್ಲಿ ಸಹನೆಯನ್ನು ಛಿದ್ರಗೊಂಡು ಕಳೆದುಕೊಳ್ಳಬಾರದು , ವಾದ – ವಿವಾದಗಳಿಂದ ಮಾನಸ್ಸು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ . ಸುಖ – ಶಾಂತಿ – ನೆಮ್ಮದಿ ಬೇಕು .

ಇದು ಎಲ್ಲರೂ ಒಪ್ಪಲೇ ಬೇಕಾದ ಮಾತು . ಆದರೆ ಅದನ್ನು ಗಳಿಸಲು ಪ್ರಯತ್ನ ಹಾಗೂ ತಾಳ್ಮೆ ಇರಲೇಬೇಕು . ಸಂದರ್ಭಕ್ಕೆ ಅನುಸಾರವಾಗಿ ತಾಳ್ಮೆಯಿಂದ ವರ್ತಿಸಿದರೆ ಎಲ್ಲರ ಮನಸ್ಸನ್ನೂ ಗೆಲ್ಲಬಹುದು .

ಮಾವಿನ ಗಿಡ ಹಾಕಿದ ಕೂಡಲೇ ಮರವಾಗಿ ಹಣ್ಣು ಬೇಕೆಂದರೆ ಸಾಧ್ಯವಿಲ್ಲ , ಯಶಸ್ಸಿಗೂ ತಾಳ್ಮೆ ಬಹಳ ಮುಖ್ಯ

talidavanu baliyanu gade in kannada

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidavanu Baliyanu Gade Mathu in Kannada Best No1 Prabandha

ಇತರೆ ವಿಷಯಗಳನ್ನು ಓದಿ

Leave a Reply

Your email address will not be published. Required fields are marked *