Shivaram Karanth in Kannada, ಶಿವರಾಮ ಕಾರಂತ ಅವರ ಬಗ್ಗೆ, shivaram karanth information in kannada, k shivaram karanth in kannada , information about shivaram karanth in kannada , ಶಿವರಾಮ ಕಾರಂತ ಪರಿಚಯ, about shivaram karanth in kannada
Shivaram Karanth in Kannada
ಶಿವರಾಮ ಕಾರಂತ ಅವರ ಜೀವನ ಚರಿತ್ರೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಶಿವರಾಮ ಕಾರಂತ ಜೀವನ ಚರಿತ್ರೆ
ಜನನ : ಅಕ್ಟೊಬರ್ -10-1902/ ಡಿಸೇಂಬರ್ -09-1997
ಸ್ಥಳ-ದ.ಕನ್ನಡ ಜಿಲ್ಲೆಯ ಕೋಟ
About kota shivaram karanth
ನಡೆಸಿದ ಪತ್ರಿಕೆಗಳು
- ವಸಂತ ಎಂಬ ಮಾಸ ಪತ್ರಿಕೆ
- ವಿಚಾರವಾಣಿ ಎಂಬ ವಾರಪತ್ರಿಕೆ
ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು 427 ಪುಸ್ತಕಗಳನ್ನು ರಚಿಸಿದರು.
ಅವುಗಳಲ್ಲಿ ಕಾದಂಬರಿಗಳು 47. ತಮ್ಮ 96ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು.
ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು.
ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು.
ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.
ಮೊದಲಿಗೆ ಪ್ರಕಟಿಸಿದ ಪುಸ್ತಕ
ರಾಷ್ಟ್ರಗೀತೆ ಸುಧಾಕರ ಎಂಬ ಒಂದು ಕವನ ಸಂಕಲನ
ಕಾದಂಬರಿಗಳು
- ವಿಚಿತ್ರ ಕೂಟ ಇವರು ಬರೆದ ಮೊದಲ ಕಾದಂಬರಿ
- ಮರಳಿ ಮಣ್ಣಿಗೆ
- ಮಲೆಯ ಮಕ್ಕಳು ( ಚಲನಚಿತ್ರವಾಗಿದ್ದು , ಸ್ವತಃ ಇವರೇ ಬರೆದಿದ್ದು ನಿರ್ದೇಶನ ಮಾಡಿದ್ದರು .)
- ಅಳಿದ ಮೇಲೆ , ಚೋಮನ ದುಡಿ
- ಮೂಕಜ್ಜಿ ಕನಸುಗಳು
- ಬೆಟ್ಟದ ಜೀವ
Shivaram Karanth Information in Kannada
- ಇನ್ನೊಂದೆ ದಾರಿ
- ಆಳ – ನಿರಾಳ
- ಸರಸಮ್ಮನ ಸಮಾದಿ
- ಕುಡಿಯರ ಕೂಸು
- ಜಗದೋದ್ದಾರ
- ಧರ್ಮರಾಯನ ಸಂಸಾರ
- ಮೈಮನಗಳ ಸುಳಿಯಲ್ಲಿ
Biography of Shivaram Karanta in Kannada
ನಾಟಕಗಳು
- ಗರ್ಭದ ಗುಡಿ
- ಮುಕ್ತದ್ವಾರ
- ನಿಮ್ಮ ಓಟು ಯಾರಿಗೆ ?
- ಗೆದ್ದವರ ಸತ್ಯ
ಜಾನಪದ ಕೃತಿ
- ಯಕ್ಷಗಾನ ಬಯಲಾಟ
- ನಿಘಂಟ ಸಿರಿಗನ್ನಡ ( ವಿದ್ಯಾರ್ಥಿ , ಮಕ್ಕಳಿಗಾಗಿರುವ ಕೃತಿ )
- ಚಿಂತನಾ ಗ್ರಂಥ- ಸ್ಮೃತಿ ಪಟಲದಿಂದ
- ಗೀತನಾಟಕಗಳು – ಕಿಸಾಗೋತಮಿ , ಬುದ್ಧೋದಯ .
ಆತ್ಮಕಥೆ
ಹುಚ್ಚುಮನಸ್ಸಿನ ಹತ್ತು ಮುಖಗಳು
ವಿಚಾರ ಸಾಹಿತ್ಯ
ಬಾಲ ಪ್ರಪಂಚ
ಬಾಲಸಾಹಿತ್ಯ
- ಒಂದೇ ರಾತ್ರಿ ಒಂದೇ ಸಾಮಾನ್ಯ ಕನ್ನಡ ಹಗಲು
- ಡುಮಿಂಗೂ ಮರಿಯಪನ ಸಾಹಸಗಳು
- ಮಂಗನ ಮದುವೆ
- ಸೂರ್ಯ ಚಂದ್ರ ಹುಲಿರಾಯ
- ಢಂಢಂಡೋಲು
- ಓಡುವ ಆಟ
ವ್ಯಂಗ್ಯ ಪ್ರಬಂಧಗಳು
ಚಿಕ್ಕ ದೊಡ್ಡವರು
ಗ್ನಾನ
ಹಳ್ಳಿಯ ಹತ್ತು ಸಮಸ್ತರು
ದೇಹ ಜ್ಯೋತಿಗಳು
ಮೈಗಳ್ಳನ ದಿನಚರಿಯಿಂದ
ಸಂಪಾದನೆ
- ಕೌಶಿಕ ರಾಮಾಯಣ
- ಪಂಜೆಯವರ ನೆನಪಿಗಾಗಿ
ಅನುವಾದ
ಕೋಟ ಮಹಾಜಗತ್ತು
ಪರಮಾಣು ನಾಳೆ
ಕೀಟನಾಶಕಗಳು
dr k shivaram karanth in kannada
ಪ್ರವಾಸ ಗ್ರಂಥಗಳು
- ಪೂರ್ವಕ್ಕೆ ಅಪೂರ್ವ ಪೂರ್ವದಿಂದ ಅಂತ್ಯ ಪಶ್ಚಿಮ
- ಪಾತಳಕ್ಕೆ ಪಯಾಣ
- ಅಬೂವಿನಿಂದ ಬರಾಮಕ್ಕೆ
- ಅರಸಿಕರಲ್ಲ
- ಯಕ್ಷರಂಗಕ್ಕಾಗಿ ಪ್ರಯಾಸ
ಬಿರುದು
“ ಕಡಲ ತೀರ ಭಾರ್ಗವ ”
ಪ್ರಶಸ್ತಿಗಳು
- ಮೂಕಜ್ಜಿಯ ಕನಸುಗಳು ಕಾದಂಬರಿಗೆ 1977 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ .
- ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1958 ರಲ್ಲಿ ಲಭಿಸಿತ್ತು .
- ಮತ್ತೆ ಈ ಕೃತಿಗೆ ಸ್ವೀಡಿಷ್ ಅಕಾಡೆಮಿಯ ಪಾರಿತೋಷಕ ಲಭಿಸಿದೆ .
- ಪಂಪ ಪ್ರಶಸ್ತಿ ( 1992 )
- ನಾಡೋಜ ಪ್ರಶಸ್ತಿ ( 1997 )
- ಕರ್ನಾಟಕ ಲಲಿತ ಕಲಾ ಅಕಾಡೆಮಿ ( 1984 )
- ಮಧ್ಯ ಪ್ರದೇಶ ಸರ್ಕಾರದ ತುಳಸೀ ಸಂಮಾನ ( 1990 )
- ವಿಶ್ವ ಭಾರತಿ ವಿಶ್ವ ವಿದ್ಯಾಲಯದ ದೇಶಿಕೋತ್ತಮ 1997
- 1962 ರಲ್ಲಿ ಕರ್ನಾಟಕ ಮತ್ತು 1963 ರಲ್ಲಿ ಮೈಸೂರು ವಿ.ವಿ.ಗಳು ಗೌರವ ಡಿ ಲಿಟ್ ಪ್ರಶಸ್ತಿ
ಶಿವರಾಮ್ ಕಾರಂತರ ಕುರಿತಾದ ಪ್ರಶ್ನೆಗಳು
ಶಿವರಾಮ ಕಾರಂತರು ಜನಿಸಿದ ವರ್ಷ
ಕ್ರಿ.ಶ.1905
ಕ್ರಿ.ಶ. 1904
ಕ್ರಿ.ಶ.1903
ಕ್ರಿ.ಶ.1902
ಶಿವರಾಮ ಕಾರಂತರು ಜನಿಸಿದ ಸ್ಥಳ
ಕೋಟ
ಧಾರವಾಡ
ಶಿವಮೊಗ್ಗ
ಮೈಸೂರು
ಕೆಳಗಿನವುಗಳಲ್ಲಿ ಶಿವರಾಮ ಕಾರಂತರ ಕಾದಂಬರಿ ಯಾವುದು?
ಅರಸಿಕರಲ್ಲ
ಕರ್ಮ
ಬೆಟ್ಟದಜೀವ
ಅಬುವಿನಿಂದ ಬಾರಾಮಕ್ಕೆ
ಶಿವರಾಂ ಕಾರಂತ್ ಅವರ ಜೀವನ ಚರಿತ್ರೆ
ಶಿವರಾಮ ಕಾರಂತರ ಆತ್ಮಕಥನ ಯಾವುದು?
ಯಕ್ಷಗಾನ ಬಯಲಾಟ
ಅಪೂರ್ವ ಪಶ್ಚಿಮ
ಹಾವು
ಹುಚ್ಚು ಮನಸಿನ ಹತ್ತು ಮುಖಗಳು
ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
ಮೂಕಜ್ಜಿಯ ಕನಸುಗಳು
ಚೋಮನದುಡಿ
ಮರಳಿಮಣ್ಣಿಗೆ
ಬೆಟ್ಟದಜೀವ
‘ಮೈಮನಗಳ ಸುಳಿಯಲ್ಲಿ’ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ?
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಶಿವರಾಮ ಕಾರಂತರು ಎಷ್ಟು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು?
15 ವರ್ಷಗಳ ಹಿಂದೆ
16 ವರ್ಷಗಳ ಹಿಂದೆ
17 ವರ್ಷಗಳ ಹಿಂದೆ
18 ವರ್ಷಗಳ ಹಿಂದೆ
ಜಯಪುರದ ಪೂರ್ವದ ರಾಜಧಾನಿ ಯಾವುದು?
ಜೋಧಪುರ
ಅಂಬೇರ
ಗಾಂಧಿನಗರ
ರಾಜಾಪುರ
ಜಯಪುರದ ಜನರಿಗೆ ಯಾವ ಬಣ್ಣಗಳು ಬಹಳ ಇಷ್ಟ?
ಹಸಿರು, ನೀಲಿ, ಬಿಳಿ
ಕಪ್ಪು, ಕಂದು, ನೀಲಿ
ಕೆಂಪು, ಕಿತ್ತಳೆ, ಹಳದಿ
ಬೂದು, ನೇರಳೆ, ಬಿಳಿ
ಮೀರಾಬಾಯಿಯ ಆರಾಧ್ಯ ದೈವ ಯಾರು?
ಶಿವ
ಗಿರಿಧರನಾಗರ
ಬ್ರಹ್ಮ
ಕಾಳಿ
‘ಜಂತ್ರ ಮಂತ್ರ’ಇದು ಒಂದು
ದೇವಾಲಯ
ಮಸೀದಿ
ಅರಮನೆ
ಖಗೋಳ ವಿಜ್ಞಾನ ಪರಿಶೀಲನಾಲಯ
ಮುಂಡಾಸು ಪದದ ಅರ್ಥವೇನು?
ಮೇಲುದೆ
ವಸ್ತ್ರ
ಪೇಟ
ಪೈಜಾಮ
ಗೋಧೂಳಿ ಸಮಯವೆಂದರೆ ಯಾವುದು?
ಮುಂಜಾನೆ
ಮದ್ಯಾಹ್ನ
ನಡುರಾತ್ರಿ
ಮುಸ್ಸಂಜೆ
ಲೇಖಕರಿಗಿದ್ದ ಹಂಬಲವೇನು?
ಅಂಗಡಿಗಳಲ್ಲಿ ಖರೀದಿ ಮಾಡುವುದು
ರಾಜಸ್ಥಾನಿ ಊಟ ಮಾಡುವುದು
ಜಾನಪದ ನೃತ್ಯಗಳನ್ನು ನೋಡಬೇಕೆನ್ನುವುದು
ಮರಳಿನಲ್ಲಿ ನಡೆಯುವುದು
ಲೇಖಕರ ಮುಂದಿನ ಪ್ರಯಾಣ ಯಾವ ಊರಿನ ಕಡೆಗೆ ಸಾಗಿತು?
ದೆಹಲಿ
ಬೆಂಗಳೂರು
ಪೂನಾ
ಉಡುಪಿ
FAQ
ಶಿವರಾಮ ಕಾರಂತರ ಈ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ?
ಮೂಕಜ್ಜಿಯ ಕನಸುಗಳು ಕಾದಂಬರಿಗೆ 1977 ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ .
ಕಡಲ ತೀರದ ಭಾರ್ಗವ ಯಾರು?
ಶಿವರಾಮ ಕಾರಂತ
ಇತರೆ ವಿಷಯಗಳ ಮಾಹಿತಿ ಲಿಂಕ್
- ಕೆ .ವಿ ಪುಟ್ಟಪ್ಪ
- ದ.ರಾ .ಬೇಂದ್ರೆ ನಾಕುತಂತಿ
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ವಿ.ಕೃ.ಗೋಕಾಕ್
- ಯು .ಆರ್ .ಅನಂತಮೂರ್ತಿ
- ಗಿರೀಶ್ ಕಾರ್ನಾಡ್
- ಚಂದ್ರಶೇಖರ ಕಂಬಾರ