ಭಾರತ ಸಂವಿಧಾನದ ಅನುಸೂಚಿಗಳು

ಅನುಸೂಚಿಗಳು ( Schedules )

ಸಂವಿಧಾನದ 12 ಅನುಸೂಚಿಗಳು ಕೆಳಕಂಡ ವಿಷಯಗಳನ್ನು ಒಳಗೊಂಡಿವೆ

ಅನುಸೂಚಿ -1 : ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವರಗಳು

ಅನುಸೂಚಿ -2 : ರಾಷ್ಟ್ರಪತಿ , ರಾಜ್ಯಪಾಲ , ಕೇಂದ್ರ – ರಾಜ್ಯ ಶಾಸಕಾಂಗಗಳ ಸಭಾಪತಿಗಳ , ಸುಪ್ರೀಂಕೋರ್ಟ್ , ಹೈಕೋರ್ಟ್‌ಗಳ ನ್ಯಾಯಾಧೀಶರ ಹಾಗೂ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ್ದು

ಅನುಸೂಚಿ – 3 : ಸಚಿವರಿಗೆ , ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ , ನ್ಯಾಯಾಧೀಶರಿಗೆ ಮತ್ತು ಕಂಟ್ರೋಲರ್ -ಆಡಿಟರ್ ಜನರಲ್‌ಗೆ ಪ್ರತಿಜ್ಞಾವಿಧಿ ವಿಧಾನ

ಅನುಸೂಚಿ -4 : ರಾಜ್ಯ ಸಭೆಯಲ್ಲಿ ರಾಜ್ಯಗಳಿಗೆ ಸ್ಥಾನಗಳ ಹಂಚಿಕೆ

ಅನುಸೂಚಿ – 5 ಅನುಸೂಚಿತ ಪ್ರದೇಶಗಳ ಮತ್ತು ಬುಡಕಟ್ಟುಗಳ ಆಡಳಿತ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು

ಅನುಸೂಚಿ – 6 : ಈಶಾನ್ಯ ಪೂರ್ವದ ಕೆಲವು ರಾಜ್ಯಗಳಲ್ಲಿ ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ನಿಯಮಗಳು

ಅನುಸೂಚಿ -7 ಕೇಂದ್ರ ಮತ್ತು ರಾಜ್ಯಗಳ ನಡುವೆ ಆಧಿಕಾರಗಳ ಹಂಚಿಕೆ

ಅನುಸೂಚಿ -8 ಭಾರತದ 22 ಭಾಷೆಗಳನ್ನು ನಮೂದಿಸಿರುವುದು

ಅನುಸೂಚಿ -9 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗೀಕರಿಸಿದ ಭೂಸುಧಾರಣಾ ಮತ್ತು ಇತರ ಕೆಲವು ಮುಖ್ಯ ಕಾಯ್ದೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ತಡೆಯಲು ನಮೂದಿಸಲಾಗಿದೆ .

ಅನುಸೂಚಿ -10 : ಪಕ್ಷಾಂತರ ನಿಷೇಧ ಕಾನೂನು

ಅನುಸೂಚಿ -11 : ಪಂಚಾಯತ್ ಸಂಸ್ಥೆಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು

ಅನುಸೂಚಿ -12 ಮುನಿಸಿಪಾಲಿಟಿಗಳ ಅಧಿಕಾರಗಳು ಮತ್ತು ಜವಾಬ್ದಾರಿಗಳು

ಭಾರತ ಸಂವಿಧಾನದ ಅನುಸೂಚಿಗಳು

ಭಾರತದ ಇತಿಹಾಸ ಕನ್ನಡ ಅಣಕು ಪರೀಕ್ಷೆ ಭಾಗ-5

ಸಾಮಾನ್ಯ ಕನ್ನಡ ಅಣಕು ಪರೀಕ್ಷೆ ಭಾಗ -01

ಭಾರತ ಸಂವಿಧಾನದ ಕನ್ನಡ ಅಣಕು ಪರೀಕ್ಷೆ ಭಾಗ -01

ಸಾಮಾನ್ಯ ವಿಜ್ಞಾನ ಕನ್ನಡ ಅಣಕು ಪರೀಕ್ಷೆ ಭಾಗ-01

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -13

Website-01 :- www.spardhavani.com
————————————————————————
————————————————————————
YouTube-01:-:- samagratv 
————————————————————————
YouTube-02:- Malnadcareer
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
Bharatada Samvidhana Sarakara Mattu Rajakiya

Police Sub Inspector Competitive Exam Book

Economic Survey & Budget Kannada Vyakarana Darpana
Kannadakkondu kaipidi

Lucent’s General Knowledge

ಭಾರತ ಸಂವಿಧಾನದ ಅನುಸೂಚಿಗಳು

IC
SHOP NOW

Leave a Reply

Your email address will not be published. Required fields are marked *