50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು । Kannada GK 2024

50+ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Samanya Jnana Prashnegalu Mattu Uttaragalu Best No1 GK

samanya jnana prashnegalu mattu uttaragalu, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು, Kannada GK Questions , ಕನ್ನಡ ಜನರಲ್ ನಾಲೆಡ್ಜ್ ಪ್ರಶ್ನೆಗಳು

Samanya Jnana Prashnegalu Mattu Uttaragalu

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿಯಾಗಿದೆ.

kannada gk questions and answer

Spardhavani Telegram

50+ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ವಿಸ್ತೀರ್ಣದಲ್ಲಿ ಭಾರತದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು

  • ಸಿಕ್ಕಿಂ
  • ಗೋವಾ
  • ತ್ರಿಪುರ
  • ಉತ್ತರ ಪ್ರದೇಶ

ಪಶ್ಚಿಮಾಭಿಮುಖವಾಗಿ ಹರಿಯುವ ದಕ್ಷಿಣ ಭಾರತದ ಅತಿ ಉದ್ದವಾದ ನದಿ ಯಾವುದು

  • ತಪತಿ
  • ಶರಾವತಿ
  • ನರ್ಮದಾ
  • ಸಬರಮತಿ

ಭಾರತದ ಯಾವ ರಾಜ್ಯ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿದೆ

  • ಹರಿಯಾಣ
  • ಪಂಜಾಬ್
  • ಗುಜರಾತ್
  • ರಾಜಸ್ಥಾನ

Samanya Jnana Prashnegalu Mattu Uttaragalu Notes

50+ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Samanya Jnana Prashnegalu Mattu Uttaragalu Best No1 GK
50+ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Samanya Jnana Prashnegalu Mattu Uttaragalu Best No1 GK

ಗೋಧಿ ಒಂದು ಯಾವ ಬೆಳೆಯಾಗಿದೆ

  • ಖಾರಿಫ್ ಬೆಳೆ
  • ಜೈದ ಬೆಳೆ
  • ರಬಿ ಬೆಳೆ
  • ಮೇಲಿನ ಎಲ್ಲವೂ ಆಗಿದೆ

ಭಾರತದಲ್ಲಿ ಮತದಾನವನ್ನು ಯಾವ ಆಧಾರದ ಮೇಲೆ ನೀಡಲಾಗಿದೆ

  • ಶಿಕ್ಷಣದ ಆಧಾರದ ಮೇಲೆ
  • ಅವರು ಹೊಂದಿರುವಂತಹ ಆಸ್ತಿ ಆಧಾರದ ಮೇಲೆ
  • ವಯಸ್ಸಿನ ಆಧಾರದ ಮೇಲೆ
  • ಮೇಲಿನ ಎಲ್ಲವೂ

ಈ ಕೆಳಕಂಡವುಗಳಲ್ಲಿ ಯಾವುದು ದೀರ್ಘಾವಧಿ ಬೆಳೆಯಾಗಿದೆ

  • ಬತ್ತ
  • ಕಬ್ಬು
  • ಸಾಸಿವೆ
  • ಗೋದಿ

ಮಹಾಭಿಯೋಗ ಇವರಲ್ಲಿ ಯಾರಿಗೆ ಅನ್ವಯಿಸುವುದಿಲ್ಲ

  • ರಾಷ್ಟ್ರಪತಿ
  • ರಾಜ್ಯಪಾಲ
  • ಉಪರಾಷ್ಟ್ರಪತಿ
  • ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ

ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ

  • ಸರಕು ಮತ್ತು ಸೇವಾ ತೆರಿಗೆ
  • ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪ್ರದೇಶಗಳ ವರ್ಗಾವಣೆ
  • ಎಸ್ಸಿ ಮತ್ತು ಎಸ್ಟೀ ಮೀಸಲಾತಿಯ ಮುಂದೂಡಿಕೆ
  • ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ

Samanya Jnana Prashnegalu Mattu Uttaragalu

ನೀತಿ ಆಯೋಗ ಸ್ಥಾಪನೆಯಾದ ವರ್ಷ

  • 2016
  • 2014
  • 2015
  • 2020

ನೀತಿ ಆಯೋಗದ ಮೊಟ್ಟಮೊದಲ ಅಧ್ಯಕ್ಷರು ಯಾರಾಗಿದ್ದರು

  • ಜವಾಹರಲಾಲ್ ನೆಹರು
  • ಬಾಬು ರಾಜೇಂದ್ರ ಪ್ರಸಾದ್
  • ನರೇಂದ್ರ ಮೋದಿ
  • ರಾಧಾಕೃಷ್ಣನ್

ಭಾರತದ ಸಂಸತ್ತಿನಲ್ಲಿ ಅತಿ ದೊಡ್ಡ ಸಮಿತಿ ಯಾವುದು

  • ಅಂದಾಜು ಸಮಿತಿ
  • ಕಾರ್ಯಕಲಾಪಗಳ ಸಮಿತಿ
  • ಸಾರ್ವಜನಿಕ ಲೆಕ್ಕಪತ್ರ ಸಮಿತಿ
  • ಹಕ್ಕು ಸಮಿತಿ

ರಾಮಾಯಣ ಮಹಾನ್ವೇಷಣಂ ಕರ್ತೃ ಯಾರು

  • ಕುವೆಂಪು
  • ಎಸ್ಎಲ್ ಭೈರಪ್ಪ
  • ವೀರಪ್ಪ ಮೊಯಿಲಿ
  • ದೇವನೂರು ಮಹಾದೇವ

ದುಡಿತವೇ ನನ್ನ ಬದುಕು ಇದು ಯಾರ ಆತ್ಮಕಥನ

  • ದೇವೇಗೌಡ ಜವರೇಗೌಡ
  • ಸಿದ್ದಲಿಂಗಯ್ಯ
  • ಕೈಯಾರ ಕಿಯಣ್ಣರೈ
  • ಅರವಿಂದ ಮಾಲಗತ್ತಿ

Samanya Jnana Prashnegalu Mattu Uttaragalu Quiz

ಕನ್ನಡ ಕ್ವಿಜ್ ಪ್ರಶ್ನೆಗಳು | Kannada Quiz Questions And Answers in Kannada Best No1 GK
ಕನ್ನಡ ಕ್ವಿಜ್ ಪ್ರಶ್ನೆಗಳು | Kannada Quiz Questions And Answers in Kannada Best No1 GK

ಪಂಚತಂತ್ರದ ಕರ್ತೃ ಯಾರು

  • ವಿಜ್ಞಾನೇಶ್ವರ
  • ದುರ್ಗಸಿಂಹ
  • ಸೋಮೇಶ್ವರ
  • ವಿಷ್ಣುವರ್ಧನ

ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದನ್ನು ಏನೆಂದು ಕರೆಯುತ್ತಾರೆ

  • ಅಕ್ಷಬ್ರಮಣ
  • ಪರಿಭ್ರಮಣ
  • ಭೂಪಥ
  • ಮೇಲಿನ ಎಲ್ಲವೂ

ಕೆಂಪು ಗ್ರಹ ಎಂದು ಯಾವುದಕ್ಕೆ ಕರೆಯುತ್ತಾರೆ

  • ಶುಕ್ರ ಗ್ರಹ
  • ಯುರೇನಸ್
  • ಗುರು
  • ಮಂಗಳ ಗ್ರಹ

ಭಾರತದ ಅರ್ಥಶಾಸ್ತ್ರದ ಪಿತಾಮಹ ಯಾರು

  • ಕೌಟಿಲ್ಯ
  • ಆಡಂ ಸ್ಮಿತ್
  • ಅಮರ್ತ್ಯಸೇನ
  • ಆರ್ಯಭಟ

ಮಣ್ಣಿನ ಬಗ್ಗೆ ವೈಜ್ಞಾನಿಕ ಅಧ್ಯಯನ

  • ಕಾಸ್ಮೋಲಜಿ
  • ಪೆಡಾಲಜಿ
  • ಪೆಟ್ರೋಲಜಿ
  • ಲಿಮ್ನೋಲಜಿ

Kannada GK

ಒಂದು ದೇಶದ ಆರ್ಥಿಕ ಅಭಿವೃದ್ಧಿಯು ಅವಲಂಬಿಸುವ ಅಂಶ ವೆಂದರೆ

  • ತಾಂತ್ರಿಕ ಪ್ರಗತಿ
  • ನೈಸರ್ಗಿಕ ಸಂಪನ್ಮೂಲಗಳು
  • ಮಾರುಕಟ್ಟೆ ವಿಸ್ತರಣೆ
  • ಮೇಲಿನ ಎಲ್ಲವೂ

ಕರ್ನಾಟಕದಲ್ಲಿ ನೋಟುಗಳ ಮುದ್ರಣಾಲಯ ಎಲ್ಲಿ ಸ್ಥಾಪಿತವಾಗಿದೆ

  • ಬೆಂಗಳೂರು
  • ಮೈಸೂರು
  • ಬೆಳಗಾವಿ
  • ಉತ್ತರ ಕನ್ನಡ

ಸಾಮಾನ್ಯ ಜ್ಞಾನ ಇತಿಹಾಸ

ಕರ್ನಾಟಕದ ಮೊದಲ ಶಾಸನ

  • ಹಲ್ಮಿಡಿ ಶಾಸನ
  • ತಾಳಗುಂದ ಶಾಸನ
  • ಬ್ರಹ್ಮಗಿರಿ ಶಾಸನ

ಕನ್ನಡದ ಮೊಟ್ಟಮೊದಲ ಶಾಸನ

  • ತಾಳಗುಂದ
  • ಹಲ್ಮಿಡಿ ಶಾಸನ

ಬ್ಯಾಂಕುಗಳ ಬ್ಯಾಂಕು ಎಂದು ಯಾವುದನ್ನು ಕರೆಯುತ್ತಾರೆ

  • ಎಸ್ಬಿಐ ಬ್ಯಾಂಕ್
  • ಆರ್ ಬಿ ಐ ಬ್ಯಾಂಕ್
  • ಎಸ್ ಬ್ಯಾಂಕ್
  • ಆಕ್ಸಿಸ್ ಬ್ಯಾಂಕ್

ತಾಳಿಕೋಟಿ ಅಥವಾ ರಕ್ಕಸತಂಗಡಿ ಕದನ ನಡೆದಿದ್ದು ಯಾವಾಗ

  • 1565 ಜನವರಿ 22
  • 1565 ಜನವರಿ 25
  • 1565 ಜನವರಿ 23

kannada gk question and answer

download 17 3
50+ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು | Samanya Jnana Prashnegalu Mattu Uttaragalu Best No1 GK

ಶಿವಪುರ ಧ್ವಜ ಸತ್ಯಾಗ್ರಹ ನಡೆದ ಜಿಲ್ಲೆ ಯಾವುದು

  • ಶಿವಮೊಗ್ಗ
  • ಬೆಂಗಳೂರು
  • ಮಂಡ್ಯ
  • ಚಿಕ್ಕಬಳ್ಳಾಪುರ

ಮೈಸೂರು ಚಲೋ ಚಳುವಳಿ ಪ್ರಾರಂಭವಾಗಲು ಕಾರಣ ಏನು

  • ರಾಜಧಾನಿಯ ಬದಲಾವಣೆ
  • ಮೈಸೂರು ರಾಜ್ಯವನ್ನು ಭಾರತ ಒಕ್ಕೂಟಕ್ಕೆ ವಿಲೀನ ಮಾಡಲು
  • ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರವನ್ನು ಜಾರಿಗೆ ತರಲು ವಿಳಂಬ ಮಾಡಿದ್ದರಿಂದ
  • ಮೇಲಿನ ಎಲ್ಲವೂ ಸರಿಯಾಗಿದೆ

ಭಾರತದ ಸಂವಿಧಾನ ಸಾಮಾನ್ಯ ಜ್ಞಾನ

ಇವುಗಳಲ್ಲಿ ಮಾಧ್ಯಮಿಕ ವಲಯ ಯಾವುದು

  • ಕೃಷಿ
  • ಶಿಕ್ಷಣ
  • ಕೈಗಾರಿಕೆ
  • ಆಡಳಿತ

ಮಾನವ ಸಂಪನ್ಮೂಲ ಎಂದರೇನು

  • ಉತ್ಪಾದನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜನರು
  • ದೇಶದ ಎಲ್ಲಾ ನಾಗರಿಕರು
  • ದೇಶದಲ್ಲಿ ಲಭ್ಯವಿರುವ ತಂತ್ರಜ್ಞರು
  • ದೇಶದಲ್ಲಿರುವ ಎಲ್ಲಾ ರೀತಿಯ ಪ್ರಜೆಗಳು

ಐಎಂಎಫ್ ನ ಕೇಂದ್ರ ಕಚೇರಿ ಎಲ್ಲಿದೆ

  • ಸ್ವಿಜರ್ಲ್ಯಾಂಡಿನ ಜಿನಿವಾ
  • ವಾಷಿಂಗ್ಟನ್ ಡಿಸಿ
  • ಆಸ್ಟ್ರೀಯಾದ ವಿಯೆನ್ನಾ

ಕಲ್ಲಿದ್ದಲು ಪೆಟ್ರೋಲಿಯಂ ಯಾವ ಕ್ರಾಂತಿಗೆ ಸಂಬಂಧಪಟ್ಟಿವೆ

  • ಹಸಿರು ಕ್ರಾಂತಿ
  • ಕಪ್ಪು ಕ್ರಾಂತಿ
  • ಹಳದಿ ಕ್ರಾಂತಿ
  • ನೀಲಿ

ಮುಂದೆ ಓದಿ …

FAQ

ಶಿವಪುರ ಧ್ವಜ ಸತ್ಯಾಗ್ರಹ ನಡೆದ ಜಿಲ್ಲೆ ಯಾವುದು

ಮಂಡ್ಯ

ಕನ್ನಡದ ಮೊಟ್ಟಮೊದಲ ಶಾಸನ

ಹಲ್ಮಿಡಿ ಶಾಸನ

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *