positive motivational quotes in kannada, Baduku kannada quotes, Beautiful thoughts In Kannada, Nambike Quotes In Kannada, Best Motivational Quotes In Kannada , Motivational Quotes In Kannada, ಯಶಸ್ಸಿನ ನುಡಿಮುತ್ತುಗಳು, Success Quotes In Kannada …
Positive Motivational Quotes In Kannada

ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.

ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.

ಗೆಲ್ಲುವುದರಿಂದ ಶಕ್ತಿ ಬರಲ್ಲ, ಸೋಲುವುದರಿಂದ ಶಕ್ತಿ ಬರುತ್ತದೆ. ನಗುವಿನಿಂದ ಉತ್ಸಾಹ ಬರಲ್ಲ, ನೋವಿನಿಂದ ಉತ್ಸಹ ಬರುತ್ತದೆ. ಅದಕ್ಕಾಗಿ ಸೋಲು ನೋವುಗಳನ್ನು ದ್ವೇಷಿಸಬೇಡಿ…

ಜೀವನ ಅನ್ನೋದು ಸೋಲು-ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ.

ಒಂದು ಒಳ್ಳೆಯ ಪುಸ್ತಕ ಮೂರು ಉತ್ತಮ ಸ್ನೇಹಿತರಿಗೆ ಸಮ ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ

ನೀವು ನಿಮ್ಮ ಗುರಿ ತಲುಪಬೇಕಾದರೆ ನೀವು ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು

ಪ್ರಾರಂಭಿಸಲು, ನೀವು ಮಾತನಾಡುವುದನ್ನು ಬಿಟ್ಟು ಪ್ರಯೋಗವನ್ನು ಪ್ರಾರಂಭಿಸಬೇಕು.

ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.

ಪ್ರತಿಯೊಂದು ಕತ್ತಲೆ ಮನೆಗು ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲೂ ಸುಖದ ದಾರಿಗಾಗಿ ಒಂದು ದಾರಿ ಇದ್ದೆ ಇರುತ್ತದೆ.

ಗೆಲ್ಲುವವರೆಗೆ ಸೋಲುಗಳನ್ನೇ ಸಾಧನೆ ಎಂದು ತಿಳಿದು ಮುನ್ನಡಿ

ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಂಡುಕೊಳ್ಳಲು, ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಬೇಕು.

ಇತರೆ ವಿಷಯಗಳು
- ಸಹೋದರೀ ಜನ್ಮದಿನದ ಶುಭಾಶಯಗಳು
- ಜೀವನ ಕ್ವೋಟ್ಸ ಕನ್ನಡ ದಲ್ಲಿ
- ಜೀವನ ಕ್ವೋಟ್ಸ ಕನ್ನಡ ದಲ್ಲಿ
- 100 ನುಡಿಮುತ್ತುಗಳು
- ಸ್ನೇಹದ ನುಡಿಮುತ್ತುಗಳು
- 100 ಪ್ರೇಮ ಸಂದೇಶಗಳು
- ನಕಲಿ ಸಂಬಂಧಗಳು ಕವನಗಳು
- ಸಂಬಂಧಗಳ ಕವನಗಳು
- ಬದುಕು ಕವನಗಳು
- ಯಶಸ್ಸಿನ ನುಡಿಮುತ್ತುಗಳು
- ಇಂದಿನ ಸುಭಾಷಿತ 20+
- Hurt Sad Quotes In Kannada
- ಪ್ರೀತಿಯ ಸಂದೇಶಗಳು