Moon in Kannada | Moon Information in Kannada | ಚಂದ್ರನ ಬಗ್ಗೆ ಮಾಹಿತಿ

Moon in Kannada | Moon Information in Kannada | ಚಂದ್ರನ ಬಗ್ಗೆ ಮಾಹಿತಿ

moon in kannada, moon information ,ಚಂದ್ರನ ಬಗ್ಗೆ ಮಾಹಿತಿ, essay about moon and synonyms of moon in kannada, chandra, ಚಂದ್ರನ ಹುಟ್ಟು

Moon in Kannada

ಚಂದ್ರನ ವ್ಯಾಸ – 3476 ಕಿ.ಮೀ.

* ಚಂದ್ರನಭ್ರಮಣ&ಪರಿಭ್ರಮಣದಅವಧಿಒಂದೇಆಗಿದೆ .

*ಇವರಅವಧಿ 27 ದಿನ 7 ಗಂಟೆ 43 ನಿಮಿಷ 11.47 ಸೆಂ .

ಒಂದು ಅಮಾವಾಸೆಯಿಂದ ಇನ್ನೊಂದು ಇನ್ನೊಂದು ಅಮಾವಾಸೆ ಅಥವಾ ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ವರೆಗಿನ ಚ೦ದ್ರನ ಅವಧಿಯನ್ನು ಚಂದ್ರಮಾಸಕರೆಯುವರು .

ಇದರಅವಧಿ29ದಿನ , 12 ಗಂಟೆ , 44 ನಿಮಿಷ 11 ಸೆಕೆಂಡ್

ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ?

ಸೂರ್ಯ ಭೂಮಿ ಚಂದ್ರ ಸರಳ ರೇಖೆಯಲ್ಲಿ ಬಂದಾಗ ಅಥವಾ ಸೂರ್ಯ ಮತ್ತು ಚಂದ್ರನ ಮಧ್ಯ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ

ಸೂರ್ಯಗ್ರಹಣ ಎಂದರೇನು?

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ.

ಅಮವಾಸೆಯಿಂದ ಹುಣ್ಣಿಮೆವರೆಗಿನ ಚಂದ್ರನ ಅವಸ್ಥೆಗೆ ಶುಕ್ಲ ಪಕ್ಷ ಹಾಗೂ ಹುಣ್ಣಿಮೆಯಿಂದ ಅಮವಾಸೆವರೆಗಿನ ಚಂದ್ರನ ಅವಸ್ಥೆಗೆ ಕೃಷ್ಣ ಪಕ್ಷ ಎಂದು ಕರೆಯುವರು .

ಚಂದ್ರನ ಅವಸ್ಥೆಗಳು

ಅಮವಾಸೆ ಹುಣ್ಣಿಮೆ

ವೃದ್ಧಿಬಾಲ ಚಂದ್ರ ಕ್ಷೀಣ ಪೀನ ಚಂದ್ರ

ವೃದ್ಧಿ ಅರ್ಧ ಚಂದ್ರ ಕ್ಷೀಣ ಅರ್ಧ ಚಂದ್ರ

ವೃದ್ಧಿ ಪೀನ ಚಂದ್ರ ಕ್ಷೀಣ ಬಾಲ ಚಂದ್ರ

ಗ್ರಹಣಗಳು


ಗ್ರಹಣಗಳನ್ನು ಆಂಗ್ಲ ಭಾಷೆಯಲ್ಲಿ ಎಕ್ಲಿಪ್ಪ ( ECLIPSE ) ಎಂದು ಕರೆಯುವರು . ಇದರ ಅರ್ಥ ಕಾಣಿಸಿಕೊಳ್ಳಲು ವಿಫಲ ಎಂದರ್ಥ

ಸೂರ್ಯ ಚಂದ್ರ ಭೂಮಿ ಅಥವಾ ಸೂರ್ಯ , ಭೂಮಿ , ಚಂದ್ರ ಸರಳ ರೇಖೆಯಲ್ಲಿ ಬಂದಾಗ ಗ್ರಹಣಗಳು ಸಂಭವಿಸುತ್ತವೆ .

images 3

ಗ್ರಹಣಗಳ ವಿಧಗಳು

ಸೂರ್ಯಗ್ರಹಣ

ಸೂರ್ಯ , ಚಂದ್ರ , ಭೂಮಿ , ಸರಳ ರೇಖೆಯಲ್ಲಿ ಬಂದಾಗ ಅಥವಾ ಸೂರ್ಯ ಮತ್ತು ಭೂಮಿಯ ಮಧ್ಯ ಚಂದ್ರ ಬಂದಾಗ ಸೂರ್ಯ ಗ್ರಹಣ ಉಂಟಾಗುವದು .
ಸೂರ್ಯಗ್ರಹಣ ಅಮವಾಸೆಯ ದಿನ ಸಂಭವಿಸುತ್ತದೆ .

ಸೂರ್ಯಗ್ರಹಣ ಗರಿಷ್ಠ ಅವಧಿ 7 ರಿಂದ 8 ನಿಮಿಷ .

ಸೂರ್ಯ ಗ್ರಹಣದ ಪ್ರಕಾರಗಳು

ಪೂರ್ಣ ಸೂರ್ಯಗ್ರಹಣ

ಚಂದ್ರನು ಮಧ್ಯದಲ್ಲಿ ಇರುವುದರಿಂದ ಸೂರ್ಯನ ಬೆಳಕು ಭೂಮಿಗೆ ಸಂಪೂರ್ಣವಾಗಿ ಕಾಣಿಸಿಕೊಳ್ಳಲು ವಿಫಲವಾಗುತ್ತದೆ . ಅದಕ್ಕೆ ಪೂರ್ಣ ಸೂರ್ಯಗ್ರಹಣ ಎನ್ನುವರು .

ಪಾರ್ಶ್ವ ಸೂರ್ಯಗ್ರಹಣ

ಸೂರ್ಯನ ಬೆಳಕು ಚಂದ್ರನು ಮಧ್ಯದಲ್ಲಿ ಇರುವುದರಿಂದ ಭೂಮಿಯ ಅರ್ಧಭಾಗಕ್ಕೆ ಮಾತ್ರ ಕಾಣಿಸಿಕೊಂಡು ಇನ್ನು ಅರ್ಧ ಭಾಗಕ್ಕೆ ಕಾಣಿಸಿಕೊಳ್ಳಲು ವಿಫಲವಾಗುತ್ತದೆ . ಅದಕ್ಕೆ ಪಾರ್ಶ್ವಸೂರ್ಯಗ್ರಹಣ ಅಥವಾ ಭಾಗಶ : ಅಥವಾ ಖಂಡ ಗ್ರಾಸ್ ಸೂರ್ಯಗ್ರಹಣ ಎನ್ನುವರು

ಕಂಕಣ ಸೂರ್ಯಗ್ರಹಣ

ಸೂರ್ಯನ ಬೆಳಕು ಚಂದ್ರನು ಮಧ್ಯದಲ್ಲಿ ಇರುವುದರಿಂದ ಭೂಮಿಗೆ ವಜ್ರ ಅಥವಾ ಉಂಗುರು ರೂಪದಲ್ಲಿ ಮಾತ್ರ ಕಾಣಿಸಿ ಕೊಳ್ಳುತ್ತದೆ . ಅದಕ್ಕೆ ಕಂಕಣ ಸೂರ್ಯಗ್ರಹಣ ಎನ್ನುವರು .

ಸಂಕರ ಸೂರ್ಯಗ್ರಹಣ

ಒಂದೇ ಅವಧಿಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ 2 ಗ್ರಹಣಗಳು ಸಂಭವಿಸಿದರೆ ಅದಕ್ಕೆ ಸಂಕರ ಸೂರ್ಯ ಗ್ರಹಣ ಎಂದು ಕರೆಯುವರು .

ಸೂರ್ಯ ಮತ್ತು ಭೂಮಿಯ ಮಧ್ಯ ಬುಧ ಮತ್ತು ಶುಕ್ರ ಗ್ರಹಗಳು ಬರುತ್ತವೆ .

ಅವುಗಳ ನೆರಳು ಅತ್ಯಲ್ಪ ಪ್ರಮಾಣದಲ್ಲಿ ಭೂಮಿಗೆ ಬೀಳುವದಕ್ಕೆ ಬುಧ ಮತ್ತು ಶುಕ್ರ ಸಂಕ್ರಮ ಎಂದು ಕರೆಯುವರು .

ಚಂದ್ರ ಗ್ರಹಣ

ಸೂರ್ಯ ಭೂಮಿ ಚಂದ್ರ ಸರಳ ರೇಖೆಯಲ್ಲಿ ಬಂದಾಗ ಅಥವಾ ಸೂರ್ಯ ಮತ್ತು ಚಂದ್ರನ ಮಧ್ಯ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ .

ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ .


ಚಂದ್ರ ಗ್ರಹಣದ ಪ್ರಕಾರಗಳು

ಪೂರ್ಣ ಚಂದ್ರ ಗ್ರಹಣ

ಸೂರ್ಯನ ಬೆಳಕು ಭೂಮಿಯ ಮಧ್ಯದಲ್ಲಿ ಬರುವುದರಿಂದ ಚಂದ್ರ ಸಂಪೂರ್ಣವಾಗಿ ಕಾಣಿಸಿಕೊಳ್ಳಲು ವಿಫಲವಾಗುತ್ತದೆ . ಅದಕ್ಕೆ ಪೂರ್ಣ ಚಂದ್ರ ಗ್ರಹಣವೆಂದು ಕರೆಯುವರು .

ಇದರ ಗರಿಷ್ಠ ಅವಧಿ 1 ಗಂಟೆ 40 ನಿಮಿಷ

ಪಾರ್ಶ್ವ ಚಂದ್ರ ಗ್ರಹಣ

ಸೂರ್ಯ ಚಂದ್ರ ಭೂಮಿ ಯಾವಾಗಲು ಸರಳರೇಖೆ ಯಲ್ಲಿ ಬಂದಿರುವದಿಲ್ಲ .

ಚಂದ್ರ ಓರೆಯಾಗಿ ಚಲಿಸಿರುತ್ತಾನೆ .

ಗರಿಷ್ಠ ಗ್ರಹಗಳ ಸಂಖ್ಯೆ 9 ಕನಿಷ್ಠ 5 ರಿಂದ 7

ಚಂದ್ರನ ಬಗ್ಗೆ ಮಾಹಿತಿ

ಸೂರ್ಯನ ಬೆಳಕು ಭೂಮಿಯು ಮಧ್ಯದಲ್ಲಿ ಬರುವುದರಿಂದ ಚಂದ್ರನ ಅರ್ಧಭಾಗಕ್ಕೆ ಮಾತ್ರ ಕಾಣಿಸಿಕೊಂಡು ಇನ್ನು ಅರ್ಧ ಭಾಗಕ್ಕೆ ಕಾಣಿಸಿಕೊಳ್ಳಲು ವಿಫಲವಾಗುತ್ತದೆ ಅದಕ್ಕೆ ಪಾರ್ಶ್ವ ಚಂದ್ರ ಗ್ರಹಣ ಎಂದು ಕರೆಯುವರು.

ಇದರ ಗರಿಷ್ಠ ಅವಧಿ 3 ಗಂಟೆ 40 ನಿಮಿಷ .

ಎಲ್ಲ ಅಮವಾಸೆ ಮತ್ತು ಎಲ್ಲಾ ಹುಣ್ಣಿಮೆಯ ದಿನ ಗ್ರಹಗಳು ಸಂಭವಿಸುವುದಿಲ್ಲ ಏಕೆಂದರೆ

ಚಂದ್ರನ ಅನ್ವೇಷಣೆಗಳು

ಅಕ್ಟೋಬರ್ 22 2008 ರಂದು ಚಂದ್ರ ಯಾನ – 1 ಎಂಬ ಹ್ಯೂಮ ನೌಕೆಯನ್ನು ಭಾರತ ದೇಶ ಕಳುಹಿಸಿತು . ಇದು ತಲುಪಿದ್ದು 2008 ನವೆಂಬರ 14

ಡಿಸೆಂಬರ್ 24 – 1968 ರಂದು ಅಪೊಲೋ 8 ಎಂಬ ವ್ಯೂಮ ನೌಕೆಯಲ್ಲಿ ಚಂದ್ರನ ಒಂದು ಬದಿಯನ್ನು ನೋಡಿ ಬಂದವರು ಬೋರಮನ್ , ಲ್ಯಾವೆಲ್ , ಆ್ಯಂಡರ್ಸ 1 ಎಂಬುವರು

1969 ಜುಲೈ 20 ಮತ್ತು 21 ರಂದು ಚಂದ್ರನ ಮೇಲೆ ಕಾಲಿಟ್ಟವರು ನೀಲ್ ಆರ್ಮ್‌ಸ್ಟಾಂಗ್ , ಎಡ್ರಿನ್ ಅಲ್ಟನರ್ ಮತ್ತು ಒಬ್ಬ ಸಹಾಯಕ

ಇವರು ಕಾಲಿಟ್ಟ ಸ್ಥಳಕ್ಕೆ – ಟ್ರಾಕೋಲಿಟಿ ಎನ್ನುವರು .

ಇತರೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಲಿಂಕ್

ಶುಕ್ರ ಗ್ರಹದ ಮಾಹಿತಿ

ಬುಧ ಗ್ರಹದ ಮಾಹಿತಿ

Earth Information in Kannada

Leave a Reply

Your email address will not be published. Required fields are marked *